Actress Malashri: ಚಂದನವನದ ಕನಸಿನ ರಾಣಿ ಎಂದೇ ಖ್ಯಾತಿ ಗಳಿಸಿರುವ ಮಾಲಾಶ್ರೀ ಸದ್ಯಕ್ಕೆ ಬೆಳ್ಳಿತೆರೆ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ.. ಆದರೆ ಅವರ ಪುತ್ರಿ ಆರಾಧನಾ ಇತ್ತೀಚೆಗೆ ದರ್ಶನ್ ಅವರೊಂದಿಗೆ ಕಾಟೇರ ಸಿನಿಮಾ ಮೂಲಕ ಭರ್ಜರಿಯಾಗಿ ಮಿಂಚಿ, ಮೊದಲ ಚಿತ್ರದಲ್ಲೇ ಕನ್ನಡಿಗರ ಮನಗೆದ್ದಿದ್ದಾರೆ..
ಕನ್ನಡದ ಚೆಂದದ ನಟಿ, ಕನಸಿನ ರಾಣಿ ಮಾಲಾಶ್ರೀ ಅವರ ನಟನೆಯನ್ನು ಇಷ್ಟಪಡದವರೇ ಇಲ್ಲ.. ಸಾಲು ಸಾಲು ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ್ದ ಇವರು ಪಡ್ಡೆ ಹುಡುಗರ ಕ್ರಷ್ ಆಗಿದ್ದರು.. ಬೆಳ್ಳಿ ಕಾಲುಂಗುರ, ರಾಮಾಚಾರಿ, ನಂಜುಂಡಿ ಕಲ್ಯಾಣ, ಕಿರಣ್‌ಬೇಡಿ ಹೀಗೆ ಹತ್ತು ಹಲವಾರು ಪಾತ್ರದಲ್ಲಿ ಮಿಂಚಿದ ಕನ್ನಡಿಗರ ಕನಸಿನ ರಾಣಿ ಎಂತದ್ದೇ ಪಾತ್ರ ನೀಡಿದರೂ ಅದಕ್ಕೆ ತಕ್ಕನಾಗೆ ನಟನೆ ಮಾಡುತ್ತಿದ್ದ ಅದ್ಭುತ ಕಲಾವಿದೆ.. ನಟಿ ಮಾಲಾಶ್ರೀ ಚಿಕ್ಕವಯಸ್ಸಿನಲ್ಲೇ ಸಿನಿರಂಗಕ್ಕೆ ಕಾಲಿಟ್ಟರು.. ಅಲ್ಲಿಂದ ಇಲ್ಲಿಯವರೆಗೂ ಈ ಚೆಲುವೆ ಹಿಂದಿರುಗಿ ನೋಡಲೇ ಇಲ್ಲ.. ಸಾಕಷ್ಟು ಯಶಸ್ವಿ ನಟಿಯರ ಪೈಕಿ ಒಬ್ಬರೆನಿಸಿಕೊಂಡರು..
ಇನ್ನು ನಟಿ ಮಾಲಾಶ್ರೀ ರಾಮು ಅವರನ್ನು ವಿವಾಹವಾಗಿದ್ದರು.. ಈ ದಂಪತಿಗೆ ಇಬ್ಬರು ಮಕ್ಕಳು ಒಂದು ಹೆಣ್ಣು.. ಒಂದು ಗಂಡು.. ಮಗಳು ಆರಾಧನಾ ಈಗಾಗಲೇ ಕನ್ನಡ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಮೊದಲ ಸಿನಿಮಾದಲ್ಲೇ ಅಮ್ಮನಂತೆ ಎಲ್ಲರ ಕ್ರಷ್ ಆಗಿದ್ದಾರೆ. ಇವರ ಮಗನ ಹೆಸರು ಆರ್ಯನ್.. White Hair Remedy: ಯಾವುದೇ ಹೇರ್ ಡೈ ಬೇಡ...
ನಟಿ ಮಾಲಾಶ್ರೀ ಮಾಲಾಶ್ರೀ ಮಗ ಆರ್ಯನ್ ಮಾಲಾಶ್ರೀ ಮಗಳು ಮಾಲಾಶ್ರೀ ಪತಿ ಮಾಲಾಶ್ರೀ ಫ್ಯಾಮಿಲಿ ಮಾಲಾಶ್ರೀ ಸಿನಿಮಾಗಳು ಕನ್ನಡದ ಕನಸಿನ ರಾಣಿ ಸ್ಯಾಂಡಲ್‌ವುಡ್ Actress Malashri Son Actress Malashri Daughter Actress Malashri Husband Actress Malashri Family Actress Malashri News Actress Malashri Latest News In Kannada Sandalwood
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್.. ಪತಿ ಭುವನ್ ಪೊನ್ನಣ್ಣಗೆ ಗಾಯ!Harshika Poonacha : ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ನಟ ಭುವನ್ ಪೊನ್ನಣ್ಣ ಇದ್ದ ಕಾರಿನ ಮೇಲೆ ಹಲ್ಲೆ ಮಾಡಲಾಗಿದೆ.
और पढो »
Chaitra J Achar: ಸೀರೆಯಲ್ಲಿಯೂ ಟ್ರೋಲ್ ಆಗುತ್ತಿರುವ ಟೋಬಿ ಬೆಡಗಿ: ನೆಗೆಟಿವ್ ಕಾಮೆಂಟ್ಸ್‌ಗೆ ಡೋನ್ಟ್ ಕೇರ್!ಪ್ರತಿಭಾನ್ವಿತ ನಟಿ ಚೈತ್ರಾ ಆಚಾರ್ ಯಾವ ಪಾತ್ರಕ್ಕೂ ಜೀವ ತುಂಬುವಂತಹ ಅದ್ಭುತ ಕಲಾವಿದೆ ಟೋಬಿ, ಸಪ್ತಸಾಗರದಾಚೆ ಎಲ್ಲೋ, ಮಹಿರಾ ಅಂತಹ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. [node:summary]
और पढो »
Actress Radhika Kumaraswamy: ನಟಿ ರಾಧಿಕಾ ಕುಮಾರಸ್ವಾಮಿ ಮಗಳು ಹೇಗಿದಾರೆ ಗೊತ್ತಾ? ಥೇಟ್ ಅಮ್ಮನಂತೆ ಮುದ್ದು ಗೊಂಬೆ!!Actress Radhika Kumaraswamy Daughter: ಮೂಲತಃ ಮಂಗಳೂರಿನವರಾದ ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ನಟಿ ಹಾಗೂ ನಿರ್ಮಾಪಕಿಯಾಗಿ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ.. ಈ ಬ್ಯೂಟಿಯ ಮಗಳು ಈಗ ಹೇಗಿದ್ದಾರೆ ನೀವೆ ನೋಡಿ..
और पढो »
Bollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿAishwarya Rai-Abhishek Bachchan Anniversary: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಿ-ಟೌನ್‌ನ ಪವರ್ ಕಪಲ್‌ಗಳಲ್ಲಿ ಒಬ್ಬರಾಗಿದ್ದಾರೆ, ಆದರೂ ಕೂಡ ಕೆಲ ಸಮಯದಿಂದ ಅವರ ಸಂಬಂಧದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿವೆ.
और पढो »
ನನಗೆ ಇಷ್ಟು ಬೇಗ ಸಾಯಲು ಇಷ್ಟವಿಲ್ಲ.. ನನ್ನನ್ನು ಉಳಿಸಿಕೋ ನಟಿ ಮಂಜುಳಾ ʼಆʼ ನಟನ ಬಳಿ ಅಂಗಾಲಾಚಿ ಬೇಡಿಕೊಂಡಿದ್ದಂತೆ!Kannada Actress Manjula: ಕನ್ನಡ ಸಿನಿಮಾರಂಗದಲ್ಲಿ ಬಾಯಿಬಡಕಿ, ಬಜಾರಿ ಎಂದೇ ಗುರುತಿಸಿಕೊಂಡಿದ್ದ ನಟಿ ಮಂಜುಳ ಅವರ ಕೇವಲ 32ನೇ ವಯಸ್ಸಿಗೆ ಇಹಲೋಕ ತ್ಯಜಿಸಿ ಕನ್ನಡಿಗರ ಹೃದಯದಲ್ಲಿ ಆರದ ನೋವನ್ನು ಮೂಡಿಸಿದರು..
और पढो »
Actress Suhasini: ನಟಿ ಸುಹಾಸಿನಿ ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ? ಇವರ ಮಗ ಕೂಡ ಸಖತ್ ಫೇಮಸ್!!Actress Suhasini Real Life: ತಮಿಳು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಸುಹಾಸಿನಿ.. ಮೊದಲ ಚಿತ್ರದಲ್ಲಿಯೇ ತಮ್ಮ ಅದ್ಭುತ ನಟನೆಯಿಂದ ಅಭಿಮಾನಿಗಳನ್ನು ಸೆಳೆದ ಇವರು ತಮಿಳುನಾಡು ರಾಜ್ಯ ಸರ್ಕಾರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡವರು..
और पढो »