Dream Astrology :ನಿದ್ದೆಯಲ್ಲಿ ಕಾಣುವ ಕನಸಿಗೂ ನಿಜ ಜೀವನಕ್ಕೂ ಏನಾದರೂ ಸಂಬಂಧ ಇದೆಯೇ ಎನ್ನುವ ಪ್ರಶ್ನೆ ಕೂಡಾ ಅನೇಕ ಬಾರಿ ಕಾಡುತ್ತದೆ.
ಮಲಗಿದ ನಂತರ, ನಮ್ಮ ಮನಸ್ಸು ಕಾಲ್ಪನಿಕ ವಿಷಯಗಳನ್ನು ನೋಡಲು ಪ್ರಾರಂಭಿಸುತ್ತದೆ.ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಹಿಂದಿದೆ ಕನ್ನಡಿಗನ ಕೈಚಳಕ: ಕೊಹ್ಲಿ-ರೋಹಿತ್’ಗೆ ಬ್ಯಾಟಿಂಗ್ ಟ್ರಿಕ್ಸ್ ಹೇಳಿಕೊಟ್ಟಿದ್ದು ಇವರೇ!ಮಲಗಿದ ನಂತರ, ನಮ್ಮ ಮನಸ್ಸು ಕಾಲ್ಪನಿಕ ವಿಷಯಗಳನ್ನು ನೋಡಲು ಪ್ರಾರಂಭಿಸುತ್ತದೆ.ಯಾಕೆಂದರೆ ಈ ಸಮಯದಲ್ಲಿ ನಮ್ಮ ಮನಸ್ಸು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ.ರಾತ್ರಿ ಮಲಗಿದ ನಂತರ,ಕನಸುಗಳು ಬರುತ್ತವೆ. ಆದರೆ ಈ ಕನಸುಗಳು ಯಾಕೆ ಬೀಳುತ್ತವೆ ಎನ್ನುವುದು ಯಾರಿಗೂ ಗೊತ್ತಿಲ್ಲ.ಕೆಲವೊಂದು ಕನಸುಗಳಿಗೆ ಯಾವ ಅರ್ಥವೂ ಇರುವುದಿಲ್ಲ.ಈ ಘಟನೆ ನಿಜ ಜೀವನದಲ್ಲಿ ಘಟಿಸಲು ಸಾಧ್ಯವೇ ಇಲ್ಲ ಎನ್ನುವ ಹಾಗಿರುತ್ತದೆ.
ಕನಸಿನಲ್ಲಿ ನಿಮ್ಮ ಮನೆ ಮಳೆ ನೀರಿನಿಂದ ತುಂಬಿರುವುದನ್ನು ಕಂಡರೆ, ತೊಂದರೆಗೆ ಸಿಲುಕುವ ಸಾಧ್ಯತೆಯನ್ನು ತೋರಿಸುತ್ತದೆ.ಇದಲ್ಲದೆ,ನೀವು ಮಳೆ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡರೂ ಅದು ಶುಭವಲ್ಲ ಎಂದು ಹೇಳಲಾಗಿದೆ.ಒಂದು ವೇಳೆ ನ್ಯಾಯಾಲಯದಲ್ಲಿ ಯಾವುದಾದರೊಂದು ಕೇಸ್ ನಡೆಯುತ್ತಿದ್ದರೆ ಅದರಲ್ಲಿ ನಿಮ್ಮ ಸೋಲು ಖಚಿತ ಎನ್ನುವುದನ್ನು ಇದು ಸೂಚಿಸುತ್ತದೆಯಂತೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಆ ಸ್ಟಾರ್ ಹೀರೋಯಿನ್ ನನ್ನು ಮದುವೆಯಾಗುವುದಾಗಿ ಆಕೆಯ ಗಂಡನಿಗೆ ಹೇಳಿದ ಸ್ಟಾರ್ ಹಿರೋ! ಯಾರು ಗೊತ್ತಾ?ಅಬ್ಬಬ್ಬಾ ಅದೆಂಥಾ ಪ್ರೀತಿ...
Rain In Dream Heavy Rain In Dream Dream Astrology Dream Interpretation Vedic Astrology Auspicious Dreams In Hinduism Early Morning Dreams In Hinduism Top 10 Common Dreams And Their Meanings Rain In Dream Meaning Heavy Rain In Dream Meaning Swapna Shastra Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
IRCTC ಹೊಸ ನಿಯಮ: ನಿಮ್ಮ IDಯಲ್ಲಿ ಅಪರಿಚಿತರಿಗೆ ರೈಲು ಟಿಕೆಟ್ ಬುಕ್ ಮಾಡಿದ್ರೆ ಜೈಲು ಫಿಕ್ಸ್!ನಿಮ್ಮ ವೈಯಕ್ತಿಕ ಐಡಿ ಹೆಸರಿನಲ್ಲಿ ನಿಮ್ಮ ಕುಟುಂಬ ಸದಸ್ಯರು, ನಿಮ್ಮ ಉಪನಾಮ ಹೊಂದಿರುವವರು ಮತ್ತು ರಕ್ತ ಸಂಬಂಧಿಗಳಿಗೆ ಮಾತ್ರ ಕಾಯ್ದಿರಿಸುವ ಟಿಕೆಟ್‌ಗಳನ್ನು ಬುಕ್ ಮಾಡಬಹುದು.
और पढो »
ರಾಜ್ಯದಲ್ಲಿ ಹೈವೇವ್ ಅಲರ್ಟ್- ಜೂನ್ 25ರವರೆಗೆ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆಕರ್ನಾಟಕದ ಕರಾವಳಿಯಲ್ಲಿ ಹೈ ವೇವ್ ಅಲರ್ಟ್ ಘೋಷಿಸಿದ್ದು, ಜೂನ್ 25ರವರೆಗೆ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆ ಎಂದು ಘೋಷಿಸಲಾಗಿದೆ. ಗುಡುಗು ಸಹಿತ ಭಾರಿ ಮಳೆ ಘೋಷಿಸಲಾಗಿದೆ.
और पढो »
16 ವರ್ಷಗಳ ಬಳಿಕ ಮತ್ತೆ ಒಂದಾಗಲಿದೆ ಮುಂಗಾರು ಮಳೆ ಜೋಡಿ...!Mungaru Male : ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಲನಚಿತ್ರ ವಾದ ಮುಂಗಾರು ಮಳೆ ಸಿನಿಮಾ ತೆರೆಕಂಡು ಈಗಾಗಲೇ 16 ವರ್ಷಗಳಾಗಿದೆ ಇದೀಗ ಮತ್ತೆ ಮುಂಗಾರು ಮಳೆ ಜೋಡಿ ಇನ್ನೊಂದು ಸಿನಿಮಾದ ಮೂಲಕ ತೆರೆ ಮೇಲೆ ಬರಲಿದ್ದಾರೆ ಆ ಸಿನಿಮಾ ಯಾವುದು ಗೊತ್ತಾ?
और पढो »
ನಿಮ್ಮ ATM Card ಮೂಲಕವೇ ಪಡೆಯಬಹುದು 5 ಲಕ್ಷ ರೂಪಾಯಿಗಳ ವಿಮೆ !ಹಾಗಿದ್ದರೆ ಯಾವ ಕಾರ್ಡ್ ನಿಮ್ಮ ಬಳಿ ಇರಬೇಕು ?ಎಟಿಎಂ ಕಾರ್ಡ್ ಮೂಲಕ ೫ ಲಕ್ಷ ರೂಪಾಯಿವರೆಗಿನ ವಿಮೆಯನ್ನು ಪಡೆಯಬಹುದು. ಇದನ್ನು ಕ್ಲೈಂ ಮಾಡುವುದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ.
और पढो »
ಶನಿವಾರ ಈ ವಸ್ತುಗಳು ಅಚಾನಕ್ಕಾಗಿ ನಿಮ್ಮ ಕಣ್ಣ ಮುಂದೆ ಬಂದರೆ ಶನಿದೇವನ ಕೃಪೆ ನಿಮ್ಮ ಮೇಲಿದೆ ಅಂತ ಅರ್ಥ..!Shani dev lucky symbols : ಶನಿವಾರದಂದು ಈ ಕೇಳಗೆ ನೀಡಿರುವ ಸಂಗತಿಗಳು ಮತ್ತು ವಸ್ತುಗಳು ಅಕಸ್ಮಾತ್ ಆಗಿ ನಿಮ್ಮ ಕಣ್ಣಿಗೆ ಬಿದ್ದರೆ, ಶನಿದೇವನ ದಯೆ ನಿಮ್ಮ ಮೇಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಈ ಘಟನೆಯು ನೀವು ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುವ ಸಂಕೇತವಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿವೆ..
और पढो »
ಈ ಪಾನಿಯಗಳು ನಿಮ್ಮ ತೂಕ ಇಳಿಸಲು ಅಷ್ಟೇ ಅಲ್ಲ, ನಿಮ್ಮ ಸೌಂದರ್ಯಕ್ಕೂ ಬೆಸ್ಟ್ ಆಯ್ಕೆ..!Juices for Health: ಈ ಮೂರು ಮ್ಯಾಜಿಕ್ ಪಾನೀಯಗಳಿಂದ ನಿಮ್ಮ ಆರೋಗ್ಯ, ಕೂದಲಿನ ಬೆಳವಣಿಗೆ, ತೂಕ ನಷ್ಟ ಮತ್ತು ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಬಹುದು. ಇವುಗಳಿಂದ ಹಲವಾರು ಪ್ರಯೋಜನೆಗಳಿವೆ. ಹಾಗಾದರೆ ಆ ಪಾನಿಯಾಗಳನ್ನು ಮಾಡುವುದು ಹೇಗೆ? ಮುಂದೆ ಓದಿ...
और पढो »