ಕನ್ನಡದ ಈ ಸ್ಟಾರ್ ಹೀರೋಯಿನ್ʼಗಾಗಿ ಯುವರಾಜ್‌ ಸಿಂಗ್ ಜೊತೆ ಹೊಡೆದಾಡಿದ್ದ ಎಂಎಸ್‌ ಧೋನಿ!? ಆ ʼಭಾಮೆʼ ಯಾರು ಗೊತ್ತೇ

ಎಂಎಸ್ ಧೋನಿ समाचार

ಕನ್ನಡದ ಈ ಸ್ಟಾರ್ ಹೀರೋಯಿನ್ʼಗಾಗಿ ಯುವರಾಜ್‌ ಸಿಂಗ್ ಜೊತೆ ಹೊಡೆದಾಡಿದ್ದ ಎಂಎಸ್‌ ಧೋನಿ!? ಆ ʼಭಾಮೆʼ ಯಾರು ಗೊತ್ತೇ
ಯುವರಾಜ್ ಸಿಂಗ್ಧೋನಿ ಮತ್ತು ಯುವರಾಜ್ ಸಿಂಗ್ ಜಗಳಧೋನಿ ಮತ್ತು ಯುವರಾಜ್ ಸಿಂಗ್ ಜಗಳಕ್ಕೆ ಕಾರಣ
  • 📰 Zee News
  • ⏱ Reading Time:
  • 26 sec. here
  • 17 min. at publisher
  • 📊 Quality Score:
  • News: 66%
  • Publisher: 63%

ms dhoni yuvraj singh fight for bollywood actress: ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಟೀಮ್ ಇಂಡಿಯಾ ಪರ ಆಡುತ್ತಿದ್ದಾಗ ಅವರಿಬ್ಬರ ಸ್ನೇಹ ಹೇಗಿತ್ತು ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಇವರಿಬ್ಬರು ಸೇರಿ ಹಲವು ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಿದ್ದಾರೆ.

ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಟೀಮ್ ಇಂಡಿಯಾ ಪರ ಆಡುತ್ತಿದ್ದಾಗ ಅವರಿಬ್ಬರ ಸ್ನೇಹ ಹೇಗಿತ್ತು ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಇವರಿಬ್ಬರು ಸೇರಿ ಹಲವು ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಿದ್ದಾರೆ. 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‌ʼನಲ್ಲಿ ಧೋನಿ ನಾಯಕತ್ವದಲ್ಲಿ ಯುವರಾಜ್ ಸಿಂಗ್ ಅದ್ಭುತವಾಗಿ ಆಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಟೀಮ್ ಇಂಡಿಯಾ ಪರ ಆಡುತ್ತಿದ್ದಾಗ ಅವರಿಬ್ಬರ ಸ್ನೇಹ ಹೇಗಿತ್ತು ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಇವರಿಬ್ಬರು ಸೇರಿ ಹಲವು ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಿದ್ದಾರೆ. 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‌ʼನಲ್ಲಿ ಧೋನಿ ನಾಯಕತ್ವದಲ್ಲಿ ಯುವರಾಜ್ ಸಿಂಗ್ ಅದ್ಭುತವಾಗಿ ಆಡಿದ್ದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಯುವರಾಜ್ ಸಿಂಗ್ ಧೋನಿ ಮತ್ತು ಯುವರಾಜ್ ಸಿಂಗ್ ಜಗಳ ಧೋನಿ ಮತ್ತು ಯುವರಾಜ್ ಸಿಂಗ್ ಜಗಳಕ್ಕೆ ಕಾರಣ ದೀಪಿಕಾ ಪಡುಕೋಣೆ ಧೋನಿ ಮತ್ತು ಯುವರಾಜ್ ಸಿಂಗ್ ಜಗಳ ದೀಪಿಕಾ ಪಡುಕೋಣೆ ಡೇಟಿಂಗ್‌ ಧೋನಿ ಡೇಟಿಂಗ್‌ ಯುವರಾಜ್ ಸಿಂಗ್ ಡೇಟಿಂಗ್‌ Ms Dhoni Yuvraj Singh Dhoni And Yuvraj Singh Fight Reason For Dhoni And Yuvraj Singh Fight Deepika Padukone Dhoni And Yuvraj Singh Fight Deepika Padukone Dating Dhoni Dating Yuvraj Singh Dating

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಟಿ ಶ್ರೀಲೀಲಾಗೆ ಬಂಪರ್‌ ಆಫರ್..‌ ʼಈʼ ಖ್ಯಾತ ಬಾಲಿವುಡ್‌ ನಟನೊಂದಿಗೆ ರೊಮ್ಯಾನ್ಸ್!‌ ಅಷ್ಟಕ್ಕೂ ಯಾರು ಆ ಸ್ಟಾರ್!?‌ನಟಿ ಶ್ರೀಲೀಲಾಗೆ ಬಂಪರ್‌ ಆಫರ್..‌ ʼಈʼ ಖ್ಯಾತ ಬಾಲಿವುಡ್‌ ನಟನೊಂದಿಗೆ ರೊಮ್ಯಾನ್ಸ್!‌ ಅಷ್ಟಕ್ಕೂ ಯಾರು ಆ ಸ್ಟಾರ್!?‌Actress sreeleela: ತೆಲುಗು ಇಂಡಸ್ಟ್ರಿಯಲ್ಲಿ ಶ್ರೀಲೀಲಾ ಹೆಸರು ಟಾಪ್‌ನಲ್ಲಿದೆ.. ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರ ನಿರ್ದೇಶನದಲ್ಲಿ ಪೆಲ್ಲಿ ಸನದ್ ಚಿತ್ರದ ಮೂಲಕ ನಾಯಕಿಯಾಗಿ ಶ್ರೀಲೀಲಾ ಪಾದಾರ್ಪಣೆ ಮಾಡಿದರು.
और पढो »

ಅನುಷ್ಕಾ ಪ್ರೀತಿಗೂ ಮುನ್ನ ಈ ನಟಿಯರ ಜೊತೆ ಡೇಟಿಂಗ್ ಮಾಡಿದ್ರು ವಿರಾಟ್‌ ಕೊಹ್ಲಿ: ಅದರಲ್ಲಿ ಒಬ್ಬಳು ಕನ್ನಡದ ಶ್ರೀಮಂತ ಹೀರೋಯಿನ್!?‌ಅನುಷ್ಕಾ ಪ್ರೀತಿಗೂ ಮುನ್ನ ಈ ನಟಿಯರ ಜೊತೆ ಡೇಟಿಂಗ್ ಮಾಡಿದ್ರು ವಿರಾಟ್‌ ಕೊಹ್ಲಿ: ಅದರಲ್ಲಿ ಒಬ್ಬಳು ಕನ್ನಡದ ಶ್ರೀಮಂತ ಹೀರೋಯಿನ್!?‌Virat Kohli Dating: ಭಾರತ ತಂಡದ ಮಾಜಿ ನಾಯಕ ಮತ್ತು ಸ್ಟಾರ್‌ ಕ್ರಿಕೆಟಿಗ ವಿರಾಟ್ ಕೊಹ್ಲಿ ಮದುವೆಗೂ ಮುನ್ನ ತಮ್ಮ ಲವ್‌ ಅಫೇರ್‌, ಡೇಟಿಂಗ್‌ʼನಿಂದ ಭಾರೀ ಚರ್ಚೆಗೀಡಾಗಿದ್ದರು. ಅನುಷ್ಕಾ ಜೊತೆಗಿನ ಪ್ರೇಮ ಜೀವನಕ್ಕೂ ಮುನ್ನ ಕೆಲ ನಟಿಯರ ಜೊತೆ ಪ್ರೀತಿಯಲ್ಲಿದ್ರು ಎಂದು ಕೆಲ ವರದಿಗಳು ಹೇಳುತ್ತವೆ.
और पढो »

ಧೋನಿಯ ಕಾರಣದಿಂದ ನನ್ನ ಮಗನ ಜೀವನ ಹಾಳಾಗಿ ಹೋಯ್ತು- ಮಾಹಿ ಕುರಿತ ಸ್ಟಾರ್‌ ಕ್ರಿಕೆಟರ್‌ ತಂದೆ ಶಾಕಿಂಗ್‌ ಹೇಳಿಕೆ!ಧೋನಿಯ ಕಾರಣದಿಂದ ನನ್ನ ಮಗನ ಜೀವನ ಹಾಳಾಗಿ ಹೋಯ್ತು- ಮಾಹಿ ಕುರಿತ ಸ್ಟಾರ್‌ ಕ್ರಿಕೆಟರ್‌ ತಂದೆ ಶಾಕಿಂಗ್‌ ಹೇಳಿಕೆ!Yograj Singh on dhoni: ಧೋನಿಯಿಂದ ಯುವರಾಜ್ ಸಿಂಗ್ ಜೀವನ ಹಾಳಾಗಿದೆ, ಧೋನಿಯನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಯುವರಾಜ್‌ ಸಿಂಗ್‌ ತಂದೆ ಯೋಗರಾಜ್‌ ಸಿಂಗ್‌ ಬಿರುಸಿನ ಸಂದರ್ಶನ ನೀಡಿದ್ದಾರೆ.
और पढो »

ಈ ಸೌತ್‌ ನಟ ಎಂದರೇ ಮನು ಭಾಕರ್‌ಗೆ ತುಂಬಾ ಇಷ್ಟವಂತೆ! ಶೂಟರ್ ಮನಗೆದ್ದ ಆ ಸ್ಟಾರ್‌ ಯಾರು ಗೊತ್ತೇ?ಈ ಸೌತ್‌ ನಟ ಎಂದರೇ ಮನು ಭಾಕರ್‌ಗೆ ತುಂಬಾ ಇಷ್ಟವಂತೆ! ಶೂಟರ್ ಮನಗೆದ್ದ ಆ ಸ್ಟಾರ್‌ ಯಾರು ಗೊತ್ತೇ?manu bhaker favorite hero: ಪ್ಯಾರಿಸ್ ಒಲಿಂಪಿಕ್ಸ್ ಶೂಟಿಂಗ್ ವಿಭಾಗದಲ್ಲಿ ಭಾರತದ ಮನು ಬಾಕರ್ ಎರಡು ಕಂಚಿನ ಪದಕ ಗೆದ್ದು ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಮನು ಬಕರ್ ಅವರು ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದ ಭಾರತೀಯ ಅಥ್ಲೀಟ್ ಆದರು..
और पढो »

ಈ ಪೋಟೋದಲ್ಲಿರುವ ಮಗು ಈಗ ಸ್ಟಾರ್‌ ನಟಿ! ಸೌತ್‌ ಸಿನಿರಂಗವನ್ನೇ ಆಳುತ್ತಿರುವ ಈ ಬ್ಯೂಟಿ ಯಾರು ಗೊತ್ತೇ?ಈ ಪೋಟೋದಲ್ಲಿರುವ ಮಗು ಈಗ ಸ್ಟಾರ್‌ ನಟಿ! ಸೌತ್‌ ಸಿನಿರಂಗವನ್ನೇ ಆಳುತ್ತಿರುವ ಈ ಬ್ಯೂಟಿ ಯಾರು ಗೊತ್ತೇ?Guess The Actress: ಮೇಲಿನ ಫೋಟೋದಲ್ಲಿರುವ ಕಂದಮ್ಮ ಯಾರು ಗೊತ್ತೇ? ಆಕೆಯ ನಟನೆ ಮತ್ತು ಸೌಂದರ್ಯಕ್ಕಾಗಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಈ ನಟಿ ನಟಿಸಿದ ಸಿನಿಮಾಗಳಿಗೆ ಒಂದು ರೇಂಜ್ ಕ್ರೇಜ್ ಇದೆ. ಸ್ಟಾರ್ ಹೀರೋಗಳೂ ಆಕೆಯ ಡೇಟ್ಸ್ ಗಾಗಿ ಕಾಯುತ್ತಿದ್ದಾರೆ.
और पढो »

ಧೋನಿ ಜೊತೆ ಇರುವ ಈ ಸ್ಟಾರ್‌ ನಟಿ ನಿಮಗೆ ನೆನಪಿದ್ದಾರಾ? ಶೀಘ್ರದಲ್ಲೆ ನಡೆಯಲಿದೆ ಈ ನಾಯಕಿಯ ಅದ್ದೂರಿ ಮದುವೆಧೋನಿ ಜೊತೆ ಇರುವ ಈ ಸ್ಟಾರ್‌ ನಟಿ ನಿಮಗೆ ನೆನಪಿದ್ದಾರಾ? ಶೀಘ್ರದಲ್ಲೆ ನಡೆಯಲಿದೆ ಈ ನಾಯಕಿಯ ಅದ್ದೂರಿ ಮದುವೆmegha akash: ಮಹೇಂದ್ರ ಸಿಂಗ್‌ ಧೋನಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳ ನೆಚ್ಚಿನ ಆಟಗಾರ. ತ್ರಿಷಾ, ಯೋಗಿ ಬಾಬು ಅವರಂತಹ ತಾರೆಯರು ಧೊನಿ ಅವರನ್ನು ನೋದುವುದಕ್ಕಾಗಿಯೇ ಐಪಿಎಲ್‌ ವೀಕ್ಷಿಸಲೆಂದು ಬರುತ್ತಾರೆ. ಧೋನಿಯ ಕಟ್ಟಾ ಅಭಿಮಾನಿಗಳಲ್ಲಿ ಮೇಲಿನ ಸ್ಟಾರ್ ಹೀರೋಯಿನ್ ಕೂಡ ಒಬ್ಬರು.
और पढो »



Render Time: 2025-02-13 16:38:02