Ranya Rao: ದುಬೈನಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಆರೋಪದಡಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡದ ಜನಪ್ರಿಯ ನಟಿಯನ್ನು ಬಂಧಿಸಲಾಗಿದೆ.
ಈ ಸ್ಟಾರ್ ನಟ ತನ್ನ ಮನೆಯ ನಾಯಿಗಾಗಿ 45 ಕೋಟಿ ಖರ್ಚು ಮಾಡ್ತಾರಂತೆ.. ಇವರ ಒಟ್ಟು ಆಸ್ತಿ ಎಷ್ಟು ಗೊತ್ತಾ?ದುಬಾರಿ ಹೇರ್ ಪ್ರಾಡಕ್ಟ್ ಅಲ್ಲ..! ಈರುಳ್ಳಿ ಸಿಪ್ಪೆ ಬಳಸಿ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಿ..!ಮಧುಮೇಹಿಗಳು ಮದ್ಯ ಸೇವನೆ ಮಾಡುವಾಗ ಈ ಆಹಾರ ಪದಾರ್ಥಗಳನ್ನ ತಿಂದರೆ ಉತ್ತಮ..! ಆದರೆ ಎಣ್ಣೆ ಪ್ರಮಾಣ ಇಷ್ಟೇ ಇರಲಿ..ಸಂಜೆ ತುಳಸಿ ಮುಂದೆ ಇದೊಂದು ಕೆಲಸ ಮಾಡಿ ಸಾಕು.. ಜೀವನದಲ್ಲಿನ ಕಷ್ಟಗಳೆಲ್ಲ ಮಾಯವಾಗಿ, ಕಡು ಬಡವನೂ ಕೋಟ್ಯಾಧಿಪತಿಯಾಗುವ!
ರನ್ಯಾ ರಾವ್ ಅವರ ಆಗಾಗ್ಗೆ ದುಬೈಗೆ ಭೇಟಿ ನೀಡುತ್ತಿದ್ದರೆ. ಹೀಗಾಗಿ ಡಿಆರ್‌ಐ ಅಧಿಕಾರಿಗಳು ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ವರದಿಗಳ ಪ್ರಕಾರ, ರನ್ಯಾ ರಾವ್ ಕೇವಲ 15 ದಿನಗಳಲ್ಲಿ ನಾಲ್ಕು ಬಾರಿ ದುಬೈಗೆ ಹೋಗಿ ಬಂದಿದ್ದಾರೆ ಎಂದು ತಿಳಿದುಬಂದಿದೆ. ಇದು ಡಿಆರ್‌ಐ ಅಧಿಕಾರಿಗಳಲ್ಲಿ ಅನುಮಾನಗಳನ್ನು ಹುಟ್ಟುಹಾಕಿದೆ. ಗುಪ್ತಚರ ಮಾಹಿತಿಯ ನಂತರ, ಅಧಿಕಾರಿಗಳು ಬೆಂಗಳೂರಿನಲ್ಲಿ ಇಳಿದಾಗ ರನ್ಯಾ ರಾವ್ ಅವರನ್ನು ಪರಿಶೀಲಿಸಿದ್ದಾರೆ, ಅವರ ಬಳಿ 14.8 ಕೆಜಿ ಚಿನ್ನ ದೊರೆತಿದೆ ಎನ್ನಲಾಗಿದ್ದು, ಅರೆಸ್ಟ್ ಮಾಡಿದ್ದಾರೆ.ರನ್ಯಾ ಹೆಚ್ಚಿನ ಚಿನ್ನವನ್ನು ಧರಿಸಿದ್ದರು.
ವಿಮಾನ ನಿಲ್ದಾಣಕ್ಕೆ ಬಂದ ನಂತರ ರನ್ಯಾ ತನ್ನನ್ನು ಡಿಜಿಪಿ ಮಗಳು ಎಂದು ಗುರುತಿಸಿಕೊಳ್ಳುತ್ತಿದ್ದರು. ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ತನ್ನ ಮನೆಗೆ ಕರೆದೊಯ್ಯಲು ಕರೆಸಿಕೊಳ್ಳುತ್ತಿದ್ದರು. ಬಹುಶಃ ಸಂಪೂರ್ಣ ಪರಿಶೀಲನೆಯನ್ನು ತಪ್ಪಿಸಲು ಇದನ್ನು ನೆಪವಾಗಿ ಬಳಸಿಕೊಳ್ಳುತ್ತಿದ್ದರು ಎಂದು ಆರಂಭಿಕ ವಿಚಾರಣೆಯಲ್ಲಿ ತಿಳಿದುಬಂದಿದೆ ಎನ್ನಲಾಗುತ್ತಿದೆ.
ನಟಿ ರನ್ಯಾ ರಾವ್ ರನ್ಯಾ ರಾವ್ ಅರೆಸ್ಟ್ ಕನ್ನಡದ ಜನಪ್ರಿಯ ನಟಿ ಬಂಧನ ಚಿನ್ನ ಕಳ್ಳ ಸಾಗಣೆ ಆರೋಪ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ Ranya Rao Actress Ranya Rao Ranya Rao Arrest Popular Kannada Actress Arrested Gold Smuggling Charges Ranya Rao Gold Smuggling
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸಿನಿರಂಗ ತೊರೆದು ಐಎಎಸ್ ಅಧಿಕಾರಿಯಾದ ಸ್ಟಾರ್ ನಟಿ!IAS Story: ನಿಜ ಜೀವನದಲ್ಲಿ ಒಬ್ಬ ನಟ ಅಥವಾ ನಟಿ ಐಎಎಸ್ ಅಧಿಕಾರಿಯಾಗುವುದು ಅಪರೂಪ. ಆದರೆ ಈ ನಟಿ ಚಿತ್ರರಂಗ ತ್ಯಜಿಸಿ ಐಎಎಸ್ ಆಗಲು ನಿರ್ಧರಿಸಿದರು.
और पढो »
ಸಾಯೋಕಾಗಿಯೇ ಕುಡಿಯೋದನ್ನ ಕಲಿತೆ : ಹಿರಿಯ ನಟಿ ಉಮಾಶ್ರೀActress Umashree : ಸ್ಯಾಂಡಲ್‌ವುಡ್ ಹಿರಿಯ ನಟಿ ಉಮಾಶ್ರೀ ಸಿನಿಮಾಗೆ ಬರುವ ಮುಂಚೆ ಸಾಕಷ್ಟು ಕಷ್ಟಗಳನು ಅನುಭವಿಸಿದ್ದಾರೆ.
और पढो »
ಆಗ್ಲೇ ಹಂಗೆ ಇವಾಗ ಕೇಳ್ಬೇಕಾ... ಕನ್ನಡದ ಹಿರಿಯ ನಟಿ ಅಂದಕ್ಕೆ ಕ್ಲೀನ್ ಬೋಲ್ಡ್ ಆದ ಅಕ್ಷಯ್..!Akshay Kumar on Madhoo Shah : ವಿಷ್ಣು ಮಂಚು ನಟನೆಯ ಕಣಪ್ಪ ಚಿತ್ರದ ಎರಡನೇ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್ ಮತ್ತು ನಟಿ ಮಧು ಸಹ ಭಾಗವಹಿಸಿದ್ದರು. ಅಕ್ಷಯ್ ಮತ್ತು ಮಧು ಅವರ ಜೊತೆ ಐಲಾನ್ ಮತ್ತು ಜಮಿಲ್ ಚಿತ್ರಗಳಲ್ಲಿ ನಟಿಸಿದ್ದಾರೆ.. ಇನ್ನು ಕಾರ್ಯಕ್ರಮದ ವೇಳೆ ಅಕ್ಕಿ, ಹಳೆಯ ನೆನಪುಗಳನ್ನು ಮೆಲುಕು ಹಾಕಿದರು..
और पढो »
ಆದಿ ಪೆನಿಸೆಟ್ಟಿ ಹಾಗೂ ಲೈಲಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ಶಬ್ದಂ ಈ ವಾರ ತೆರೆಗೆShabdam movie: ಖ್ಯಾತ ನಟ ಆದಿ ಪಿನಿಸೆಟ್ಟಿ ನಾಯಕನಾಗಿ, ಕನ್ನಡದ ತಂದೆಗೆ ತಕ್ಕ ಮಗ , ರಾಮಕೃಷ್ಣ , ದೇವರಮಗ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಜನಪ್ರಿಯ ನಟಿ ಲೈಲಾ ಅಭಿನಯದ, ಹಾರರ್, ಸೈನ್ಸ್ ಫಿಕ್ಷನ್, ಪ್ಯಾನ್ ಇಂಡಿಯಾ ಚಿತ್ರ ಶಬ್ದಂ ಫೆ.28ರಂದು ಕನ್ನಡ ತಮಿಳು, ತೆಲುಗು ಭಾಷೆಗಳಲ್ಲಿ ತೆರೆ ಕಾಣುತ್ತಿದೆ.
और पढो »
ಮದುವೆಯಾಗದೆಯೇ 2 ಮಕ್ಕಳ ತಾಯಿಯಾದ 23 ವರ್ಷದ ಖ್ಯಾತ ಕನ್ನಡದ ನಟಿ..! ನಾಮಕರಣ ಸಹ ಮಾಡಿದ್ರುSreeleela kids : ಸೌಂದರ್ಯ, ನಟನಾ ಪ್ರತಿಭೆ, ತಮ್ಮ ನೃತ್ಯದ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿರುವ ನಟಿಯೊಬ್ಬರ ಕುರಿತು ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ.. ಇನ್ನೂ ಮದುವೆಯಾಗದ ನಟಿ ಇದೀಗ ತಮ್ಮ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ.. ಅಸಲಿಗೆ ಯಾರು ಆ ಹೀರೋಯಿನ್..? ಏನ್ ಕಥೆ ಬನ್ನಿ ನೋಡೋಣ..
और पढो »
ನಟಿ ಊರ್ವಶಿ ರೌಟೇಲಾ ಜೊತೆ ಓರಿ ಮದುವೆ? ವೈರಲ್ ಫೋಟೋ ಕಂಡು ಫ್ಯಾನ್ಸ್ ಶಾಕ್!Urvashi Rautela to marry Orry: ಬಾಲಿವುಡ್ ಖ್ಯಾತ ನಟಿ ಊರ್ವಶಿ ರೌಟೇಲಾ ಮದುವೆ ಸುದ್ದಿ ಸಖತ್ ಸದ್ದು ಮಾಡುತ್ತಿದೆ. ಸದ್ಯ ಡಾಕು ಮಹಾರಾಜ್ ಚಿತ್ರದ ಮೂಲಕ ಸುದ್ದಿ ಮಾಡುತ್ತಿದ್ದಾರೆ.
और पढो »