ಕಬ್ಬಿಣ, ವಿಟಮಿನ್ ಬಿ, ಸತು, ವಿಟಮಿನ್ ಸಿ, ತಾಮ್ರ, ವಿಟಮಿನ್ ಇ ನಂತಹ ಉತ್ತಮ ಪ್ರಮಾಣದ ಪೋಷಕಾಂಶಗಳು ಹುರಿದ ಜೀರಿಗೆಯಲ್ಲಿ ಕಂಡುಬರುತ್ತವೆ. ಇದು ನಿಮ್ಮ ಆರೋಗ್ಯಕ್ಕೆ ವರವನ್ನು ನೀಡುತ್ತದೆ.
Roasted cumin and black salt health benefits: ಅಜ್ಜಿಯ ಕಾಲದಿಂದಲೂ, ಹುರಿದ ಜೀರಿಗೆಯನ್ನು ಕಪ್ಪು ಉಪ್ಪಿನೊಂದಿಗೆ ಸೇವಿಸಲು ಸಲಹೆ ನೀಡಲಾಗುತ್ತದೆ. ಈ ಆಹಾರ ಸಂಯೋಜನೆಯ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ಇಂದು ನಾವು ಮಾಹಿತಿಯನ್ನು ನೀಡುತ್ತಿದ್ದೇವೆ.ಹುರಿದ ಜೀರಿಗೆ-ಕಪ್ಪು ಉಪ್ಪು ನಿಮ್ಮ ತೂಕ ನಷ್ಟದ ಪ್ರಯಾಣವನ್ನು ಸುಲಭಗೊಳಿಸುತ್ತದೆಈ 3 ಜನ್ಮರಾಶಿಗಳಿಗೆ ಇಂದಿನಿಂದ ಮಹಾರಾಜಯೋಗ ಶುರು: ಇವರ ಹಣೆಬರಹ ಸಂಪೂರ್ಣ ಅದೃಷ್ಟದತ್ತವೇ ವಾಲುವುದು! ಅದೃಷ್ಟಕ್ಕೆ ಮತ್ತೊಂದು ಹೆಸರಾಗಿ ಬಾಳುವರುಈ 5 ರಾಶಿಗಳ ಬದುಕಿನ ದಿಕ್ಕನ್ನೇ ಬದಲಾಯಿಸುವುದು ಮೌನಿ ಅಮಾವಾಸ್ಯೆ: ಅಂದೇ ತ್ರಿವೇಣಿ ಯೋಗ ಆಗಮನ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಕೆಎಲ್ ರಾಹುಲ್ ತಂಡದಿಂದ ಹೊರಕ್ಕೆ!! ಟೀಂ ಇಂಡಿಯಾ ಫ್ಯಾನ್ಸ್‌ಗೆ ಆಘಾತ.. ಕನ್ನಡಿಗನ ಸ್ಥಾನ ತುಂಬುವವರು ಯಾರು?ಮಾಂಸದ ಅಡುಗೆಯ ಮೇಲೆ ನಿಂಬೆರಸ ಏಕೆ ಹಿಂಡುತ್ತಾರೆ ಗೊತ್ತೆ..? ತುಂಬಾ ಇಂಟ್ರಸ್ಟಿಂಗ್ ವಿಚಾರವಿದು..
Roasted Cumin And Black Salt Health Benefits Roasted Cumin And Black Salt Health Benefits For Roasted Cumin And Black Salt Health Benefits In K Roasted Cumin And Black Salt Health Benefits Ayur Roasted Cumin And Black Salt Health Benefits For Black Salt Benefits Black Salt Side Effects How Much Black Salt Per Day
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಎಣ್ಣೆಯಲ್ಲಿ ಕರ್ಪೂರ ಬೆರೆಸಿ ಹಚ್ಚಿದರೆ 20 ನಿಮಿಷದಲ್ಲಿ ಬುಡದಿಂದಲೇ ಪರ್ಮನೆಂಟ್ ಆಗಿ ಕಪ್ಪುಬಣ್ಣಕ್ಕೆ ತಿರುಗುವುದು ಬಿಳಿಕೂದಲುCamphor for Hair: ಆರೋಗ್ಯಕರ ಮತ್ತು ದಷ್ಟಪುಷ್ಟವಾದ ಕಪ್ಪು ಕೂದಲು ಪಡೆಯಬೇಕೆಂಬುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಹೀಗೊಂದು ವೇಳೆ ಇಚ್ಛೆಯಿದ್ದು, ಅನೇಕ ಪ್ರಯತ್ನಗಳನ್ನು ಮಾಡಿಯೂ ಫಲ ಸಿಕ್ಕಿಲ್ಲ ಎಂದಾದರೆ ಈ ಪರಿಹಾರವನ್ನು ಅನುಸರಿಸಬಹುದು.
और पढो »
ತುಪ್ಪಕ್ಕೆ ಈ ಪದಾರ್ಥ ಬೆರೆಸಿ ತಿನ್ನಿ.. ಹೊಟ್ಟೆಯ ಎಲ್ಲ ಸಮಸ್ಯೆಗಳಿಗೂ ಇದೊಂದೇ ಮದ್ದು!Ghee With Jaggery Benefits: ಪ್ರಕೃತಿಯಲ್ಲಿ ಲಭ್ಯವಿರುವ ಅನೇಕ ರೀತಿಯ ವಸ್ತುಗಳು ಮಾನವನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.
और पढो »
ಬಿಯರ್ ಬೆಲ್ಲಿ: ಈ ಆಹಾರ ಹೊಟ್ಟೆಯ ಕೊಬ್ಬು ಕರಗಿಸುತ್ತದೆಬಿಯರ್ ಕುಡಿಯುತ್ತಾ ಹೊಟ್ಟೆ ಬೆಳೆದಿರಾ? ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆಯು ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಬಿಯರ್ ಬೆಲ್ಲಿ ಎಂದರೆ ಹೊಟ್ಟೆಯ ಸುತ್ತ ಕೊಬ್ಬು ಸಂಗ್ರಹವಾಗುವುದು. ಇದು ಹೊಟ್ಟೆಯಿಂದ ಸೊಂಟಕ್ಕೆ ಹರಡುತ್ತದೆ. ಸಾಮಾನ್ಯವಾಗಿ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
और पढो »
ಸೊಂಟ ಮತ್ತು ಹೊಟ್ಟೆಯ ಕೊಬ್ಬು ಬೆಣ್ಣೆಯಂತೆ ಕರಗಿಸುತ್ತೆ ಈ ಮರದ ಚಿಗುರೆಲೆ: ಚೆನ್ನಾಗಿ ಜಗಿದು ರಸ ನುಂಗಿದರೆ ಮಧುಮೇಹಕ್ಕೂ ಅಮೃತವಾಗುವುದುMango Shoot benefits: ಮಾವು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ! ಮಾವಿನ ಸೀಸನ್ ಬರಲೆಂದು ಎಲ್ಲರೂ ಕಾಯುತ್ತಾರೆ. ಇನ್ನು ಕೇವಲ ಮಾವು ಮಾತ್ರವಲ್ಲ, ಅದರ ಎಲೆಗಳೂ ಸಹ ಆರೋಗ್ಯದ ನಿಧಿ ಎಂದರೆ ತಪ್ಪಾಗಲ್ಲ. ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದರೂ ಇವುಗಳನ್ನು ಹೆಚ್ಚಾಗಿ ಎಸೆಯಲಾಗುತ್ತದೆ.
और पढो »
ರಾಜಯೋಗದೊಂದಿಗೆ ಆರಂಭವಾಗುವುದು ಈ ರಾಶಿಯವರ ಹೊಸ ವರ್ಷ ! ಮುಟ್ಟಿದ್ದೆಲ್ಲಾ ಚಿನ್ನವಾಗುವ ಸುವರ್ಣ ವರ್ಷವಿದು !ಹೊಸ ವರ್ಷದ ಆರಂಭದಲ್ಲಿ ಸೂರ್ಯ ಮತ್ತು ಗುರುವಿನ ಸಂಯೋಗದಿಂದ ಉಂಟಾಗುವ ಈ ಅದ್ಭುತ ರಾಜಯೋಗ ನಿರ್ಮಾಣವಾಗುತ್ತಿದೆ. ಈ ಕಾರಣದಿಂದ ಕೆಲವು ರಾಶಿಯವರ ಪಾಲಿಗೆ ಈ ವರ್ಷ ಸುವರ್ಣ ವರ್ಷವಾಗಿರಲಿದೆ.
और पढो »
ಮಕ್ಕಳಲ್ಲಿಯೇ ಯಾಕೆ ವೇಗವಾಗಿ ಹರಡುತ್ತಿರುವ ವೈರಸ್ !ಮೂರನೇ ಪ್ರಕರಣ ಪತ್ತೆ, 60 ದಿನದ ಮಗುವಿನಲ್ಲೂ HMPV ಸೋಂಕು ಪತ್ತೆ !60 ವರ್ಷಕ್ಕಿಂತ ಮೇಲ್ಪಟ್ಟ ಸಣ್ಣ ಮಕ್ಕಳು ಮತ್ತು ವಯಸ್ಕರನ್ನು ಈ ವೈರಸ್ ಕಾಡುವ ಅಪಾಯ ಹೆಚ್ಚು ಎನ್ನಲಾಗಿದೆ. ಆದರೆ ನವಜಾತ ಶಿಶುಗಳಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತಿರುವುದು ಯಾಕೆ?
और पढो »