ಕರುನಾಡ ಚಕ್ರವರ್ತಿಯ ಬಹು ನಿರೀಕ್ಷಿತ ಲುಕ್ ಬಿಡುಗಡೆ ಮಾಡಿದ ಉತ್ತರಕಾಂಡ

Dr Shivaraj Kumar Birthday समाचार

ಕರುನಾಡ ಚಕ್ರವರ್ತಿಯ ಬಹು ನಿರೀಕ್ಷಿತ ಲುಕ್ ಬಿಡುಗಡೆ ಮಾಡಿದ ಉತ್ತರಕಾಂಡ
Shivanna BirthdayUttarakhandaUttarakhanda First Look
  • 📰 Zee News
  • ⏱ Reading Time:
  • 51 sec. here
  • 5 min. at publisher
  • 📊 Quality Score:
  • News: 34%
  • Publisher: 63%

Shivanna birthday: ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿ ಎಲ್ಲೆಡೆ ಸದ್ದು ಮಾಡಿದೆ.

Uttarakhanda First Look: ಪ್ರತಿ ಒಂದು ಪಾತ್ರದಲ್ಲೂ, ವಿಶಿಷ್ಟವಾಗಿ ಕಾಣುವ ಶಿವಣ್ಣ, ಇದೀಗ"ಉತ್ತರಕಾಂಡ"ದಲ್ಲೂ ತಮ್ಮ ಲುಕ್ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ‌.ಶಿವಣ್ಣನ ಬಹು ನಿರೀಕ್ಷಿತ ಚಿತ್ರ "ಉತ್ತರಕಾಂಡ" ಒಂದು ಆಕ್ಷನ್‌ ಡ್ರಾಮಾ ಚಿತ್ರಚಿತ್ರಕ್ಕೆ ವಿಶ್ವಾಸ್‌ ಕಶ್ಯಪ್‌ ಪ್ರೊಡಕ್ಷನ್‌ ವಿನ್ಯಾಸ ಮಾಡಿದ್ದು, ಅನಿಲ್ ಅನಿರುದ್ಧ್ ಮುಖ್ಯ ಸಂಕಲನಕಾರರಾಗಿರುತ್ತಾರೆ.Sourav Ganguly

ಮದುವೆಯಾಗಿ ಮಗಳಿದ್ದರೂ ಸಹ ಕನ್ನಡದ ಖ್ಯಾತ ನಟಿ ಜೊತೆ ಸೌರವ್ ಗಂಗೂಲಿ ಡೇಟಿಂಗ್! ಸಂದರ್ಶನದಲ್ಲಿ ರಿವೀಲ್ ಆಯ್ತು ‘ದಾದ’ ಅಪೇರ್!!Flower Plants That Attract Snakes ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಚಿತ್ರ"ಉತ್ತರಕಾಂಡ" ಇದೀಗ ಬಹು ಬೇಡಿಕೆಯಲ್ಲಿದ್ದ ಲುಕ್ ಒಂದನ್ನು ಬಿಡುಗಡೆ ಮಾಡಿದೆ. ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿ ಎಲ್ಲೆಡೆ ಸದ್ದು ಮಾಡಿದೆ."ಮಾಲೀಕ" ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವಣ್ಣ ತಮ್ಮ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ." ಒಂದು ಆಕ್ಷನ್‌ ಡ್ರಾಮಾ ಚಿತ್ರವಾಗಿದ್ದು, ಇದು ರೋಹಿತ್‌ ಪದಕಿಯ ಕೃತಿಯಾಗಿದೆ. ಸಿದ್ದು, ಅಧ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Suicide caseಇಬ್ಬರು ಸ್ಟಾರ್ ಹೀರೋಗಳ ಜೊತೆ ಅಫೇರ್.. ಎಂಗೇಜ್ ಮೆಂಟ್ ನಂತರ ಮದುವೆ ಕ್ಯಾನ್ಸಲ್.. 41 ವಯಸ್ಸಿನಲೂ ಈ ನಟಿ ಇನ್ನೂ ಒಂಟಿಯಾಗಿರಲು ಇದೇ ಕಾರಣ..!ಎರಡು ಓಟಿಟಿ ಪ್ಲಾಟ್‌ಫರ್ಮ್‌ಗಳಲ್ಲಿ ರಿಲೀಸ್‌ ಆಗಲು ಸಜ್ಜಾದ ʻಕಲ್ಕಿ 2898 ಎಡಿʼ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Shivanna Birthday Uttarakhanda Uttarakhanda First Look

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪ್ರಜ್ವಲ್ ದೇವರಾಜ್ ʼಮಾಫಿಯಾʼ ಟೀಸರ್‌ ರಿಲೀಸ್‌..! ಬಹು ನಿರೀಕ್ಷಿತ ಈ ಚಿತ್ರ ಆಗಸ್ಟ್ ನಲ್ಲಿ ತೆರೆಗೆಪ್ರಜ್ವಲ್ ದೇವರಾಜ್ ʼಮಾಫಿಯಾʼ ಟೀಸರ್‌ ರಿಲೀಸ್‌..! ಬಹು ನಿರೀಕ್ಷಿತ ಈ ಚಿತ್ರ ಆಗಸ್ಟ್ ನಲ್ಲಿ ತೆರೆಗೆHappy birthday Prajwal Devaraj : ಪ್ರಜ್ವಲ್ ದೇವರಾಜ್ ಅವರಿಗೆ ಮಾಫಿಯಾ ಚಿತ್ರತಂಡ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಬಹು ನಿರೀಕ್ಷಿತ ಚಿತ್ರದ ಟೀಸರ್‌ ಡೈನಾಮಿಕ್‌ ಪ್ರಿನ್ಸ್‌ ಬರ್ತ್‌ಡೇ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ..
और पढो »

ಈ ವಾರ ತೆರೆಗೆ ಪ್ರವೀಣ್ ತೇಜ್ ಅಭಿನಯದ ಜಿಗರ್ಈ ವಾರ ತೆರೆಗೆ ಪ್ರವೀಣ್ ತೇಜ್ ಅಭಿನಯದ ಜಿಗರ್Jigar release date: ಪ್ರವೀಣ್ ತೇಜ್ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ ಜಿಗರ್ ಚಿತ್ರ ಈ ವಾರ ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
और पढो »

ಪ್ರಭಾಸ್ ಕಲ್ಕಿ ಆಯ್ತು, ಶೀಘ್ರದಲ್ಲೇ ಸಲಾರ್ 2 ಶೂಟಿಂಗ್ ಆರಂಭ! ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ ನೀಲ್..ಪ್ರಭಾಸ್ ಕಲ್ಕಿ ಆಯ್ತು, ಶೀಘ್ರದಲ್ಲೇ ಸಲಾರ್ 2 ಶೂಟಿಂಗ್ ಆರಂಭ! ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ ನೀಲ್..ಬಹು ನಿರೀಕ್ಷಿತ ಕಲ್ಕಿ ಸಿನಿಮಾ ಇತ್ತೀಚಿಗಷ್ಟೇ ಬಿಡುಗಡೆಯಾಗಿದ್ದು, ಇದೀಗ ಪ್ರಭಾಸ್ ನಟನೆಯ ಟಾಲಿವುಡ್‌ನ ಸಲಾರ್-2 ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಈ ಕುರಿತಂತೆ ಮಾಹಿತಿ ವೈರಲ್ ಆಗಿದೆ.
और पढो »

ಅಬ್ಬಬ್ಬಾ ಅದೆಂಥಾ ಪ್ರೀತಿ... ಮದುವೆಗೂ ಮುನ್ನ ಶೋಭಾ ಶೆಟ್ಟಿ ತನ್ನ ಬಾಯ್ ಫ್ರೆಂಡ್ ಗಾಗಿ ಮಾಡಿದ್ದೇನು ಗೊತ್ತಾ?ಅಬ್ಬಬ್ಬಾ ಅದೆಂಥಾ ಪ್ರೀತಿ... ಮದುವೆಗೂ ಮುನ್ನ ಶೋಭಾ ಶೆಟ್ಟಿ ತನ್ನ ಬಾಯ್ ಫ್ರೆಂಡ್ ಗಾಗಿ ಮಾಡಿದ್ದೇನು ಗೊತ್ತಾ?Bigg Boss contestant Shobha Shetty: ಪ್ರಿಯತಮನಿಗಾಗಿ ಬಿಗ್‌ಬಾಸ್‌ ಸ್ಪರ್ಧಿ, ಸಿರೀಯಲ್‌ ನಟಿ ಶೋಭಾ ಶೆಟ್ಟಿ ಮಾಡಿದ ಕೆಲಸ ಇಂಡಸ್ಟ್ರಿಯಲ್ಲಿ ಬಹು ದೊಡ್ಡ ಚರ್ಚೆಯಾಗುತ್ತಿದೆ... .
और पढो »

ಮ್ಯಾಕ್ಸ್ ರಿಲೀಸ್ ಡೇಟ್‌ ಬಗ್ಗೆ ಸುದೀಪ್‌ ಕೊಟ್ರು ಬಿಗ್‌ ಅಪ್‌ಡೇಟ್‌ಮ್ಯಾಕ್ಸ್ ರಿಲೀಸ್ ಡೇಟ್‌ ಬಗ್ಗೆ ಸುದೀಪ್‌ ಕೊಟ್ರು ಬಿಗ್‌ ಅಪ್‌ಡೇಟ್‌Max movie kannada release date : ನಟ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಮ್ಯಾಕ್ಸ್.‌ ಕಿಚ್ಚನ ಅಭಿಮಾನಿಗಳು ಮ್ಯಾಕ್ಸ್‌ ರಿಲೀಸ್‌ ಯಾವಾಗ ಎಂದು ಕಾದು ಕುಳಿತಿದ್ದಾರೆ.
और पढो »

ಪ್ಯಾರಿಸ್‌ ಒಲಂಪಿಕ್ಸ್‌ 2024: ಭಾರತೀಯ ಅಥ್ಲೆಟ್ಸ್‌ ಪಟ್ಟಿ ರಿಲೀಸ್‌..!ಪ್ಯಾರಿಸ್‌ ಒಲಂಪಿಕ್ಸ್‌ 2024: ಭಾರತೀಯ ಅಥ್ಲೆಟ್ಸ್‌ ಪಟ್ಟಿ ರಿಲೀಸ್‌..!Paris Olympics 2024: ಇಡೀ ಜಗತ್ತು ಕುತೂಹಲದಿಂದ ಕಾಯುವ ಬಹು ನಿರೀಕ್ಷಿತ ಪ್ಯಾರಿಸ್‌ ಒಲಂಪಿಕ್ಸ್‌ 2024 ಗೆ ವೇದಿಕೆ ಸಜ್ಜಾಗಿದೆ. ಇನ್ನೂ, ಕೇವಲ 17 ದಿನಗಳಲ್ಲಿ ಈ ಕಾಯುವಿಕೆಗೆ ತೆರೆ ಬೀಳಲಿದೆ.
और पढो »



Render Time: 2025-02-15 17:07:12