Kalki 2898 AD: ಕಲ್ಕಿ 2898 AD ಸಿನಿಮಾ ರಿಲೀಸ್ ಆಗಿ ಒಂದು ವಾರ ಕಳೆದರು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ರಿಲೀಸ್ ಆಗಿ ವಾರ ಕಳೆದರೂ, ಕಲೆಕ್ಷನ್ ಕಮ್ಮಿಯಾಗಿಲ್ಲ. ವಾರದ ದಿನಗಳಲ್ಲೂ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಇದೀಗ ಪ್ರಭಾಸ್ ಸಿನಿಮಾ ಮತ್ತೊಂದು ಮೈಲಿಗಲ್ಲು ದಾಟಿದೆ.
ಕಲ್ಕಿ 2898 AD ಚಲನಚಿತ್ರ ತನ್ನ ಬಾಕ್ಸ್ ಆಫಿಸ್ ಕಲೆಕ್ಷನ್‌ನ ಮೂಲಕ ಬಾಕ್ಸ್ ಆಫಿಸ್‌ನಲ್ಲಿ ಹವಾ ಕ್ರಿಯೇಟ್ ಮಾಡಿದೆ.ಚಿತ್ರ ರು.1000 ಕೋಟಿ ಕಲೆಕ್ಷನ್ ದಾಟುವುದು ಖಚಿತ ಎಂದು ಶೇರ್ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ.ಅಮೃತಧಾರೆ ಸೀರಿಯಲ್ ಆನಂದ್ ಪತ್ನಿ ಯಾರು ಗೊತ್ತಾ? ಸಾವು ಬದುಕಿನ ಮಧ್ಯೆ ಹೋರಾಡಿದ್ದ ದಿಟ್ಟ ಮಹಿಳೆ!!ನಟಿ ವರಲಕ್ಷ್ಮಿ ಶರತ್‌ಕುಮಾರ್ ಅದ್ದೂರಿ ಮದುವೆ ಸಂಭ್ರಮ...ದಾಂಪತ್ಯಕ್ಕೆ ಸಾಕ್ಷಿಯಾಯ್ತು ಸ್ಟಾರ್ ತಾರಾ ಗಣಸ್ಯಾಂಡಲ್ವುಡ್’ನಲ್ಲಿ 1 ಕೋಟಿ ಸಂಭಾವನೆ ಪಡೆದ ಮೊದಲ ನಟ ಯಾರು ಗೊತ್ತಾ? ಕಿಚ್ಚ, ದರ್ಶನ್, ಯಶ್..
ಕಲ್ಕಿ 2898 AD ಚಲನಚಿತ್ರ ತನ್ನ ಬಾಕ್ಸ್ ಆಫಿಸ್ ಕಲೆಕ್ಷನ್‌ನ ಮೂಲಕ ಬಾಕ್ಸ್ ಆಫಿಸ್‌ನಲ್ಲಿ ಹವಾ ಕ್ರಿಯೇಟ್ ಮಾಡಿದೆ. ವಾರದ ದಿನಗಳಲ್ಲೂ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು. ಮೊದಲನೇ ದಿನದಿಂದಲೂ ಒಳ್ಳೆ ಕಲೆಕ್ಷನ್ ಮಾಡ್ತಾ ಇರುವ ಕಲ್ಕಿ ಸಿನಿಮಾ ವಾರಾಂತ್ಯದಲ್ಲಿ ಇನ್ನೂ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ಕಲ್ಕಿ 2898 ಎಡಿ ಚಲನಚಿತ್ರವು ಏಳು ದಿನಗಳಲ್ಲಿ, ವಿಶ್ವಾದ್ಯಂತ ರೂ.700 ಕೋಟಿ ಒಟ್ಟು ಕಲೆಕ್ಷನ್ ಮಾಡಿದೆ. ಇದನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಕನಸಿನ ಓಟ ಮುಂದುವರೆಯುತ್ತಿದೆ ಎಂದು ಚಿತ್ರತಂಡ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.ಕಲ್ಕಿ 2898 AD ಚಿತ್ರದಲ್ಲಿ ಗರ್ಭಿಣಿ ದೀಪಿಕಾ ಪಡುಕೋಣೆ ಬೆಂಕಿಯ ಮಧ್ಯೆ ನಡೆಯುತ್ತಿರುವ ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ , ಜೊತೆಗೆ 700 ಕೋಟಿ ರೂಪಾಯಿಗಳ ಘೋಷಣೆಯ ಪೋಸ್ಟರ್ ಅನ್ನು ಪೋಸ್ಟ್ ಮಾಡಿದೆ . ಇನ್ನೂ, ಚಿತ್ರ ರು.1000 ಕೋಟಿ ಕಲೆಕ್ಷನ್ ದಾಟುವುದು ಖಚಿತ ಎಂದು ಶೇರ್ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ.
ಅತೀ ಹೆಚ್ಚು ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಸಿನಿಮಾ ತನ್ನ ಬಜೆಟ್‌ಗಿಂತ ಹೆಚ್ಚು ಹಣವನ್ನು ಸಂಗ್ರಹ ಮಾಡಿದೆ. 600 ಕೋಟಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ನಾಲ್ಕು ವರ್ಷಗಳ ವನವಾಸದ ನಂತರ ರಿಲೀಸ್ ಆದ ಸಿನಿಮಾಗೆ ತನ್ನ ಕಾಯುವಿಕೆಗೆ ಫಲ ಸಿಕ್ಕಂತಾಗಿದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Kalki 2898 AD Kalki 2898 AD Booking Kalki 2898 AD Box Office Prabhas Deepika Padukone Kalki Kalki 2898 AD Kalki 2898 AD Tickets Kalki 2898 AD Advance Booking Kalki 2898 AD Budget Kalki 2898 AD Release Date Kalki Movie Kalki 2898 AD Box Office Kalki 2898 AD Box Office Collection Kalki 2898 AD BOC Kalki 2898 AD Director Kalki 2898 AD Cast Kalki 2898 AD Reviews Prabhas Deepika Padukone Deepika Padukone Movie Amitabh Bachchan Kamal Haasan Nag Ashwin RRR Baahubali 2 Salaar KGF 2 Adipurush Jawan Prabhas Movie Kalki 2898 AD Hindi Kalki 2898 AD Telugu Movie Release
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕಲ್ಕಿ ಚಿತ್ರಕ್ಕೆ ಪ್ರಭಾಸ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?Prabhas remuneration: ಯಂಗ್ ರೆಬೆಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ಅಭಿನಯದ ಕಲ್ಕಿ ಸಿನಿಮಾ ವಿಶ್ವದಾದ್ಯಂತ ಸಂಚಲನ ಮೂಡಿಸುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವು ವಿಮರ್ಶಕರಿಂದ ಪ್ರಶಂಸೆ ಪಡೆಯುತ್ತಿದೆ.
और पढो »
ಪ್ರಭಾಸ್ ಕಲ್ಕಿ ಆಯ್ತು, ಶೀಘ್ರದಲ್ಲೇ ಸಲಾರ್ 2 ಶೂಟಿಂಗ್ ಆರಂಭ! ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ ನೀಲ್..ಬಹು ನಿರೀಕ್ಷಿತ ಕಲ್ಕಿ ಸಿನಿಮಾ ಇತ್ತೀಚಿಗಷ್ಟೇ ಬಿಡುಗಡೆಯಾಗಿದ್ದು, ಇದೀಗ ಪ್ರಭಾಸ್ ನಟನೆಯ ಟಾಲಿವುಡ್‌ನ ಸಲಾರ್-2 ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. ಈ ಕುರಿತಂತೆ ಮಾಹಿತಿ ವೈರಲ್ ಆಗಿದೆ.
और पढो »
ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್..ಕಲ್ಕಿ ಚಿತ್ರದ ಟಿಕೆಟ್ ದರ ಇಳಿಕೆ!Ticket price of Kalki: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಕಲ್ಕಿ ಇತ್ತೀಚೆಗೆ ಬಿಡುಗಡೆಯಾಗಿ ದೊಡ್ಡ ಯಶಸ್ಸನ್ನು ಪಡೆದಿದೆ.. ಈಗಾಗಲೇ ಥಿಯೇಟರ್‌ಗಳಲ್ಲಿ ಓಡುತ್ತಿರುವ ಈ ಸಿನಿಮಾ ದಾಖಲೆಗಳ ಸುರಿಮಳೆ ಸುರಿಸುತ್ತಿದೆ..
और पढो »
ರಶ್ಮಿಕಾ ಮಂದಣ್ಣ ಜೊತೆಗೆ ಕಲ್ಕಿ ಸಿನಿಮಾ ವೀಕ್ಷಿಸಿದ್ರಾ ವಿಜಯ್ ದೇವರಕೊಂಡ!Rashmika Mandanna On Kalki : ಭಾರೀ ನಿರೀಕ್ಷೆಗಳ ನಡುವೆ ತೆರೆಕಂಡಿರುವ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.
और पढो »
Koti Movie: ಕನ್ನಡ ಇಂಡಸ್ಟ್ರಿಗೆ ಗೆಲುವಿನ ಹರ್ಷ ನೀಡುತ್ತಾ ʻಕೋಟಿʼ?Koti Movie Release : ಬಹುನಿರೀಕ್ಷೀತ ಕೋಟಿ ಸಿನಿಮಾ ಇಂದು ರಾಜ್ಯಾದ್ಯಂತ 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
और पढो »
ಪ್ರಭಾಸ್, ಚಿರಂಜೀವಿ ಇಬ್ಬರೂ ಅಲ್ಲ.. ಸೌತ್‌ನ ರಿಚ್ಚೆಸ್ಟ್ ಸ್ಟಾರ್ ಈತ!!tollywood richest hero: ಸಿನಿಮಾ ಕ್ಷೇತ್ರದಲ್ಲಿ ಕೆಲ ಹೀರೋಗಳು ಮೊದಲಿನಿಂದಲೂ ಶ್ರೀಮಂತರೇ.. ಕೆಲವು ಹೀರೋಗಳು ಸ್ವಂತವಾಗಿ ಬೆಳೆದು ಕೋಟಿ ಕೋಟಿ ಆದಾಯ ಗಳಿಸಿದ್ದಾರೆ.
और पढो »