ಕಲ್ಕಿ ಹಿಟ್ ಬೆನ್ನಲೇ ಶಾಕಿಂಗ್ ಪೋಸ್ಟ್ ಹಂಚಿಕೊಂಡ ನಿರ್ದೇಶಕ... ನಾಗ್ ಅಶ್ವಿನ್ ಹಂಚಿಕೊಂಡಿದ್ದೇನು?

Kalki 2898 AD समाचार

ಕಲ್ಕಿ ಹಿಟ್ ಬೆನ್ನಲೇ ಶಾಕಿಂಗ್ ಪೋಸ್ಟ್ ಹಂಚಿಕೊಂಡ ನಿರ್ದೇಶಕ... ನಾಗ್ ಅಶ್ವಿನ್ ಹಂಚಿಕೊಂಡಿದ್ದೇನು?
DirectorShocking PostHit
  • 📰 Zee News
  • ⏱ Reading Time:
  • 76 sec. here
  • 35 min. at publisher
  • 📊 Quality Score:
  • News: 146%
  • Publisher: 63%

Kalki 2898 AD : ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಪಿ ಸಿನಿಮಾ ಜುಲೈ 27ರಂದು ತೆರೆಕಂಡು ಭಾರಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಸಿರುವ ಸಿನಿಮಾ ವಿಶ್ವದಾದ್ಯಂತ ಭಾರಿ ಹೆಸರು ಗಳಿಸಿದೆ.

Kalki 2898 AD : ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಪಿ ಸಿನಿಮಾ ಜುಲೈ 27ರಂದು ತೆರೆಕಂಡು ಭಾರಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಸಿರುವ ಸಿನಿಮಾ ವಿಶ್ವದಾದ್ಯಂತ ಭಾರಿ ಹೆಸರು ಗಳಿಸಿದೆ.ನಾಗ್ ಅಶ್ವಿನ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಈ ಸಿನಿಮಾವನ್ನು ಉಲ್ಲೇಖಿಸಿ ನಾಗ್ ಅಶ್ವಿನ್ ಅವರು ಪೋಸ್ಟ್ ಹಾಕಿಕೊಂಡಿದ್ದಾರೆ ಎಂಬುದು ಕೆಲವು ನೆಟಿಜನ್ ಗಳ ಅಭಿಪ್ರಾಯವಾಗಿದೆಸೌಂದರ್ಯ ಸಾವಿನ ದಿನ ಆ ಒಂದು ವಸ್ತು ನನಗೆ ಕೊಡಿ ಎಂದು ಅತ್ತಿಗೆ ಬಳಿ ಕೇಳಿದ್ದರಂತೆ !ಅದೇ ಅವರ ಕೊನೆ ಆಸೆ ಆಗಿತ್ತೋ ಏನೋ ?ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಪಿ ಸಿನಿಮಾ ಜುಲೈ 27ರಂದು ತೆರೆಕಂಡು ಭಾರಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಸಿರುವ ಸಿನಿಮಾ ವಿಶ್ವದಾದ್ಯಂತ ಭಾರಿ ಹೆಸರು ಗಳಿಸಿದೆ.

ಇದರ ಬೆನ್ನಲ್ಲೇ ನಿರ್ದೇಶಕ ನಾಗ್ ಅಶ್ವಿನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನ ಹಂಚಿಕೊಂಡಿದ್ದಾರೆ ಈ ಕುರಿತು ನೆಟ್ಟಿಗರಿಂದ ಹಲವು ಮಾತುಗಳು ಕೇಳಿ ಬರುತ್ತಿದ್ದು ಹಂಚಿಕೊಂಡಿರುವ ಪೋಸ್ಟ್ ಏನನ್ನು ಹೇಳುತ್ತದೆ ಎನ್ನುವುದು ಶಾಕಿಂಗ್ ವಿಷಯವಾಗಿದೆ.ಕಲ್ಕಿ ಸಿನಿಮಾದಲ್ಲಿ ಸ್ಟಾರ್ ನಟರುಗಳ ತಾರಾಗಣವೇ ಇದ್ದು, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ವಿಜಯ್ ದೇವರಕೊಂಡ ಹೀಗೆ ಹಲವು ನಟ ನಟಿಯರು ಈ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಇದರ ಹೈಪ್ ಹೆಚ್ಚಿಸಿದೆ.

ಈ ಸಿನಿಮಾ ಯಾವುದೇ ಗೊಂದಲಗಳಿಲ್ಲದೆ ಪ್ರಚೋದನಕಾರಿ ದೃಶ್ಯಗಳಿಲ್ಲದೆ, ಅಶ್ಲೀಲತೆ, ಇನ್ನಿತರ ಯಾವುದೇ ಸಮಸ್ಯೆಗಳಿಗೆ ಎಡ ಮಾಡಿಕೊಡದೆ ಈ ಯಶಸ್ಸನ್ನು ಸಾಧಿಸಲಾಗಿದೆ ಎಂಬುದು ಗಮನನಾರ್ಹವಾಗಿದೆ. ಪರೋಕ್ಷವಾಗಿ ಸಹಕರಿಸಿದ ಎಲ್ಲ ಪ್ರೇಕ್ಷಕರಿಗೂ ಹಾಗೂ ನಟರಿಗೆ ಧನ್ಯವಾದಗಳು ಎಂದು ನಾಗ್ ಅಶ್ವಿನ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.ಈ ಪೋಸ್ಟ್ ಗೆ ಅನುಗುಣವಾಗಿ ನಿರ್ದೇಶಕ ಸಂದೀಪ್ ಅವರ ಅನಿಮಲ್ ಚಿತ್ರ ಬ್ಲಾಕ್ಬಸ್ಟರ್ ಆಗಿತ್ತು ಈ ಸಿನಿಮಾವನ್ನು ಉಲ್ಲೇಖಿಸಿ ನಾಗ್ ಅಶ್ವಿನ್ ಅವರು ಪೋಸ್ಟ್ ಹಾಕಿಕೊಂಡಿದ್ದಾರೆ ಎಂಬುದು ಕೆಲವು ನೆಟಿಜನ್ ಗಳ ಅಭಿಪ್ರಾಯವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Director Shocking Post Hit 'Kalki' Nag Ashwin Social Media Viral Post Box Office Success Movie Film Industry Reaction Director's Message Audience Response Kalki 2898 AD Prabhas Blockbuster Cinematic Achievement Celebration Insights Behind The Scenes Emotional Post Filmmaker Unexpected Success Praise Movie Details Fan Reactions Director's Statement Film Promotion Excitement Industry News Success Story Nag Ashwin's Post

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Kalki 2898 AD : ಬಿಡುಗಡೆಯ ಹೊಸ್ತಿಲಲ್ಲೇ ಹೊಸ ಟ್ರೈಲರ್, ಹಲವಾರು ಪಾತ್ರಗಳ ಮುಖವಾಡ ಬಯಲು...!Kalki 2898 AD : ಬಿಡುಗಡೆಯ ಹೊಸ್ತಿಲಲ್ಲೇ ಹೊಸ ಟ್ರೈಲರ್, ಹಲವಾರು ಪಾತ್ರಗಳ ಮುಖವಾಡ ಬಯಲು...!Kalki 2898 AD : ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾ ಜೂನ್ 27ರಂದು ವಿಶ್ವದಾದಂತ್ಯ ರಿಲೀಸ್ ಅಗಲಿದ್ದು, ಇದರ ಬೆನ್ನಲ್ಲೇ ಎರಡನೇ ಟ್ರೈಲರ್ ರಿಲೀಸ್ ಆಗಿದೆ.
और पढो »

ಕಲ್ಕಿ ಚಿತ್ರಕ್ಕೆ ಪ್ರಭಾಸ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?ಕಲ್ಕಿ ಚಿತ್ರಕ್ಕೆ ಪ್ರಭಾಸ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?Prabhas remuneration: ಯಂಗ್ ರೆಬೆಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ಅಭಿನಯದ ಕಲ್ಕಿ ಸಿನಿಮಾ ವಿಶ್ವದಾದ್ಯಂತ ಸಂಚಲನ ಮೂಡಿಸುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವು ವಿಮರ್ಶಕರಿಂದ ಪ್ರಶಂಸೆ ಪಡೆಯುತ್ತಿದೆ.
और पढो »

Kalki 2898 AD Twitter Review: ಕ್ಲೈಮ್ಯಾಕ್ಸ್ ಕಲ್ಪನೆಗೂ ಮೀರಿದ್ದು.. ಮೈ ಜುಮ್ಮೆನ್ನಿಸುವಂತಿದೆ ಆ ಸೀನ್‌.. ಇದು ಕಲ್ಕಿ 2898 AD ಟ್ವಿಟ್ಟರ್ ವಿಮರ್ಶೆ !Kalki 2898 AD Twitter Review: ಕ್ಲೈಮ್ಯಾಕ್ಸ್ ಕಲ್ಪನೆಗೂ ಮೀರಿದ್ದು.. ಮೈ ಜುಮ್ಮೆನ್ನಿಸುವಂತಿದೆ ಆ ಸೀನ್‌.. ಇದು ಕಲ್ಕಿ 2898 AD ಟ್ವಿಟ್ಟರ್ ವಿಮರ್ಶೆ !Kalki 2898 AD Review: ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಚಿತ್ರಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.
और पढो »

ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡ ರಶ್ಮಿಕಾ..ಖಂಡಿತಾ ಇದು ವಿಜಯ್‌ ದೇವರಕೊಂಡ ಅವರಿಗಾಗಿಯೇ ಎಂದು ನೆಟ್ಟಿಗರ ವಾದ..!ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡ ರಶ್ಮಿಕಾ..ಖಂಡಿತಾ ಇದು ವಿಜಯ್‌ ದೇವರಕೊಂಡ ಅವರಿಗಾಗಿಯೇ ಎಂದು ನೆಟ್ಟಿಗರ ವಾದ..!Rashmika Mandanna: ನ್ಯಾಶನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ಯ ಭಾರಿ ಸದ್ದು ಮಾಡುತ್ತಿದ್ದಾರೆ. ಸೌತ್‌ ಅಷ್ಟೇ ಅಲ್ಲದೆ ಈಗ ಅವರು ಬಾಲಿವುಡ್‌ನಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.
और पढो »

ಕಲ್ಕಿ ಚಿತ್ರದ ಮೂಲಕ 55 ವರ್ಷಗಳಲ್ಲಿ ಕಾಣದ ಸಾಧನೆ ಮಾಡಿದ ಬಿಗ್ ಬಿ!! ಏನದು ?ಕಲ್ಕಿ ಚಿತ್ರದ ಮೂಲಕ 55 ವರ್ಷಗಳಲ್ಲಿ ಕಾಣದ ಸಾಧನೆ ಮಾಡಿದ ಬಿಗ್ ಬಿ!! ಏನದು ?ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾ ಕಲ್ಕಿ 2898 AD ಜೂನ್ 27 ರಂದು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿತ್ತು, ಬಾಹುಬಲಿ ಚಿತ್ರದ ಮೂಲಕ ನಾರ್ತ್ ಇಂಡಸ್ಟ್ರಿಯಲ್ಲಿ ತಮ್ಮ ಫಾಲೋವರ್ಸ್ ಹೆಚ್ಚಿಸಿಕೊಂಡಿದ್ದ ಪ್ರಭಾಸ್ ಈಗ ಕಲ್ಕಿ ಚಿತ್ರದ ಮೂಲಕ ಮತ್ತೊಮ್ಮೆ ಹಿಂದಿ ಪ್ರೇಕ್ಷಕರ ಮನಗೆದ್ದಿದ್ದಾರೆ.
और पढो »

ನನ್ನ ಸಿನಿಮಾಗಳು ಸೋತರೆ ಅನೇಕರು ಸಂಭ್ರಮಿಸುತ್ತಾರೆ.. ಸ್ಟಾರ್ ನಟನ ಸೆನ್ಸೇಷನಲ್ ಕಾಮೆಂಟ್!ನನ್ನ ಸಿನಿಮಾಗಳು ಸೋತರೆ ಅನೇಕರು ಸಂಭ್ರಮಿಸುತ್ತಾರೆ.. ಸ್ಟಾರ್ ನಟನ ಸೆನ್ಸೇಷನಲ್ ಕಾಮೆಂಟ್!Bollywood Star Actor: ಯಾವುದೇ ನಟನ ಸಿನಿಮಾದಲ್ಲಿ ಹಿಟ್ ಮತ್ತು ಫ್ಲಾಪ್ ಸಾಮಾನ್ಯ. ಫ್ಲಾಪ್ ಆಗಲಿ, ಹಿಟ್ ಆಗಲಿ ಮತ್ತೊಂದು ಸಿನಿಮಾದೊಂದಿಗೆ ಬರುತ್ತಲೇ ಇರುತ್ತಾರೆ.
और पढो »



Render Time: 2025-02-12 23:06:38