Road Accident: ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಮತ್ತು ಯುವತಿ ಶಿಲ್ಪ ಮೆಜೆಸ್ಟಿಕ್ ನಿಂದ ಕೆ ಆರ್ ಸರ್ಕಲ್ ಮಾರ್ಗವಾಗಿ ಬೈಕ್ ನಲ್ಲಿ ಬರುತ್ತಿದ್ದಾಗ ಸಿಐಡಿ ಸಿಗ್ನಲ್ ಮಾರ್ಗದಿಂದ ಕೆ.ಆರ್. ಸರ್ಕಲ್ ಕಡೆ ವೇಗವಾಗಿ ಬಂದಿರೋ ಕಸದ ಲಾರಿ ಡಿಕ್ಕಿ (Garbage Lorry) ಹೊಡೆದಿದ್ದು ಈ ದುರ್ಘಟನೆ ಸಂಭವಿಸಿದೆ.
Road Accident : ಕಸದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.ಯುವತಿ ಬಯನ್ನ ಗಾರಿ ಶಿಲ್ಪ ಆಂಧ್ರ ಮೂಲದವರುCurly Hair Personality: ಗುಂಗುರು ಕೂದಲಿನ ಹುಡುಗಿಯರ ಸೀಕ್ರೆಟ್ ಗುಣಗಳಿವು.. ಮೆಚ್ಚಿಸಲು ಇಷ್ಟು ಮಾಡಿ ಸಾಕು!ಈ ರಾಶಿಯಲ್ಲಿ ಗಜಕೇಸರಿ ರಾಜಯೋಗದ ವೈಭವ: ಪ್ರತಿ ಕೆಲಸದಲ್ಲೂ ಗೆಲುವಿನದ್ದೇ ರಾಜ್ಯಭಾರ! ಅಷ್ಟದಿಕ್ಕಿನಿಂದಲೂ ಅರಸಿ ಬರುವುದು ಅಷ್ಟೈಶ್ವರ್ಯGold rate
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಬಿಎಂಪಿ ಕಸದ ಲಾರಿ- ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿರುವ ದುರ್ಘಟನೆ ನಗರದ ಕೆ.ಆರ್. ಸರ್ಕಲ್ ಬಳಿ ನಿನ್ನೆ ರಾತ್ರಿ 8.45 ರ ಸುಮಾರಿಗೆ ನಡೆದಿದೆ. ಮೃತ ದುರ್ದೈವಿಗಳನ್ನು ಪ್ರಶಾಂತ್, ಶಿಲ್ಪಾ ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಚಾಲಕ ಪರಾರಿಯಾಗಿದ್ದಾರೆ. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಮತ್ತು ಯುವತಿ ಶಿಲ್ಪ ಮೆಜೆಸ್ಟಿಕ್ ನಿಂದ ಕೆ ಆರ್ ಸರ್ಕಲ್ ಮಾರ್ಗವಾಗಿ ಬೈಕ್ ನಲ್ಲಿ ಬರುತ್ತಿದ್ದಾಗ ಸಿಐಡಿ ಸಿಗ್ನಲ್ ಮಾರ್ಗದಿಂದ ಕೆ.ಆರ್. ಸರ್ಕಲ್ ಕಡೆ ವೇಗವಾಗಿ ಬಂದಿರೋ ವೇಗವಾಗಿ ಬಂದಿದ್ದರಿಂದ ತಪ್ಪಿಸಿಕೊಳ್ಳಲಾಗದೇ ಬೈಕ್ ನಲ್ಲಿ ಬರುತ್ತಿದ್ದ ಇಬ್ಬರೂ ಕೂಡ ಲಾರಿ ಕೆಳಗೆ ಸಿಲುಕಿದ್ದಾರೆ. ಬೈಕ್ ಸವಾರರ ಮೇಲೆಯೇ ಹರಿದಿರುವ ಲಾರಿ 10 ಮೀಟರ್ ನಷ್ಟು ದೂರ ದೇಹಗಳನ್ನ ಎಳೆದೊಯ್ದಿದೆ.
ಅಪಘಾತಕ್ಕೊಳಗಾದವರನ್ನ ಕೂಡಲೇ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಗಿದೆ. ಆದಾಗ್ಯೂ, ಮಾರ್ಗದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ನಂತರ ಮೃತ ದೇಹಗಳನ್ನು ಸೆಂಟ್ ಮಾರ್ಥಸ್ ಶವಗಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಹಲಸೂರು ಗೇಟ್ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.ಬಿಬಿಎಂಪಿ ಕಸದ ಲಾರಿಯೊಂದಿಗಿನ ಅಪಘಾತದಲ್ಲಿ ಮೃತಪಟ್ಟಿರುವ ಯುವಕ-ಯುವತಿ ಇಬ್ಬರೂ ಐಟಿಪಿಎಲ್ ಟಿಸಿಎಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಊಟಕ್ಕೆಂದು ಹೊರಗೆ ಬಂದಾಗ ಈ ಆಪ್ಘಾತ ಸಂಭವಿಸಿದೆ. ಯುವಕ ಪ್ರಶಾಂತ್ ಬೆಂಗಳೂರಿನ ಬಾಣಸವಾಡಿ ಮೂಲದವರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...IND vs SL: ಫೈನಲ್‌ನಲ್ಲಿ ವನಿತೆಯರ ಹೋರಾಟ..ಶ್ರೀಲಂಕಾದ ವಿರುದ್ಧ ಇಂದು ಎರಡು ಪಂದ್ಯಗಳ ರೋಚಕ ಕಾದಾಟವಿಚ್ಛೇದನದ ಬಳಿಕ ಮತ್ತೆ ಪ್ರೀತಿ.. ಖ್ಯಾತ ವ್ಯಕ್ತಿಯೊಂದಿಗೆ ಸಮಂತಾ ಡೇಟಿಂಗ್! ವೈರಲ್ ಆಯ್ತು ಪೋಸ್ಟ್!!6,6,6,6,6,6,6...
Accident Today Accident Tomorrow ರಸ್ತೆ ಅಪಘಾತ ಅಪಘಾತ ಭೀಕರ ರಸ್ತೆ ಅಪಘಾತ ಬಿಬಿಎಂಪಿ ಬಿಬಿಎಂಪಿ ಕಸದ ಲಾರಿ ಅಪರಾಧ ಅಪರಾಧ ಸುದ್ದಿ BBMP Garbage Truck Bengaluru Bike Accident Road Accident ಬೆಂಗಳೂರು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Video Viral: ರೀಲ್ಸ್ ಮಾಡಲು ಹೋಗಿ ʼಯಮನ ಪಾದʼ ಸೇರಿದ ಬೈಕ್ ಸವಾರ!ಹಿಂದೆ ಕುಳಿತಿದ್ದವ ರೀಲ್ಸ್ ಮಾಡಲು ಪ್ರಾರಂಭಿಸುತ್ತಿದ್ದಂತೆ ಬೈಕ್ ಚಾಲಕ ಹಿಂದಕ್ಕೆ ತಿರುಗಿ ಪೋಸ್ ನೀಡಲು ಪ್ರಾರಂಭಿಸಿದ್ದಾನೆ. ಇದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ್ದು, ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.
और पढो »
ರಶ್ಮಿಕಾ ಮಂದಣ್ಣ ಜೊತೆಗೆ ಕಲ್ಕಿ ಸಿನಿಮಾ ವೀಕ್ಷಿಸಿದ್ರಾ ವಿಜಯ್ ದೇವರಕೊಂಡ!Rashmika Mandanna On Kalki : ಭಾರೀ ನಿರೀಕ್ಷೆಗಳ ನಡುವೆ ತೆರೆಕಂಡಿರುವ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.
और पढो »
ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ ಭರಚುಕ್ಕಿ: ಕಾವೇರಿ ಜಲ ವೈಯ್ಯಾರ ಸೃಷ್ಟಿBharachukki Falls: ಹಸಿರಿನ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಬೆಂಗಳೂರು, ಮೈಸೂರು ಸೇರಿದಂತೆ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ.
और पढो »
ಡಿವೋರ್ಸ್ ವದಂತಿ ಮಧ್ಯೆ ಪೋಸ್ಟ್ ಹಂಚಿಕೊಂಡು ಮನೆಬಿಟ್ಟು ಹೊರ ನಡೆದ ಹಾರ್ದಿಕ್ ಪಾಂಡ್ಯ ಪತ್ನಿ!! ವಿಚ್ಛೇದನ ಖಚಿತವೇ??hardik pandya-natasha stankovic: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಯಾವುದು ಸರಿಯಾಗಿಲ್ಲ. ಕೆಲ ದಿನಗಳಿಂದ ಇಬ್ಬರ ನಡುವೆ ಮನಸ್ತಾಪವಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಈ ಮಧ್ಯೆ, ನತಾಶಾ ತನ್ನ ಮಗನೊಂದಿಗೆ ಮುಂಬೈನಿಂದ ತೆರಳಿದ್ದಾರೆ.
और पढो »
ಗಂಭೀರ್ ಜೊತೆಗಿನ ಹಳೆ ಜಗಳ ಬಿಸಿಸಿಐಗೆ ಕೊಹ್ಲಿ ಸ್ಪಷ್ಟನೆ..!Kohli clarified the old fight with Gambhir: ಹಿಂದಿನ ಐಪಿಎಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಮಾತಿನ ಯುದ್ಧವನ್ನು ಇಬ್ಬರ ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ.
और पढो »
ʼಐಶ್ವರ್ಯಾ ರೈ ತನ್ನ ಅತ್ತೆಯೊಂದಿಗೆ..ʼ ಡಿವೋರ್ಸ್ ವದಂತಿ ಮಧ್ಯವೇ ಅಸಲಿ ಸತ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್!!Aishwarya Rai and Abhishek Bachchan: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿಗಾಗಿ ಇತ್ತೀಚಿನ ದಿನಗಳಲ್ಲಿ ಮುಖ್ಯಾಂಶಗಳಲ್ಲಿದ್ದಾರೆ. ಸದ್ಯ ಇವರಿಬ್ಬರ ನಡುವೆ ಯಾವುದೂ ಸರಿ ಇಲ್ಲ ಎನ್ನಲಾಗುತ್ತಿದೆ.
और पढो »