ಕಾಂತಾರ 2 ಅಡ್ಡಕ್ಕೆ RRR, ಹಾಲಿವುಡ್‌ ಆಕ್ಷನ್ ಕೊರಿಯೋಗ್ರಾಫರ್..! ಏನಿದೆ ರಿಷಬ್ ಬಿಗ್‌ ಪ್ಲಾನ್..?

Kantara Chapter 1 समाचार

ಕಾಂತಾರ 2 ಅಡ್ಡಕ್ಕೆ RRR, ಹಾಲಿವುಡ್‌ ಆಕ್ಷನ್ ಕೊರಿಯೋಗ್ರಾಫರ್..! ಏನಿದೆ ರಿಷಬ್ ಬಿಗ್‌ ಪ್ಲಾನ್..?
Rishab ShettyTodor LazarovPrashant Verma
  • 📰 Zee News
  • ⏱ Reading Time:
  • 26 sec. here
  • 25 min. at publisher
  • 📊 Quality Score:
  • News: 94%
  • Publisher: 63%

Rishab Shetty : ರಿಷಬ್ ಶೆಟ್ಟಿ ನಿರ್ದೇಶನದ ʼಕಾಂತಾರʼ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇದು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಕಲೆಕ್ಷನ್ ಮಾಡಿತ್ತು. ಇದೀಗ ಈ ಕನ್ನಡ ಸಿನಿಮಾದ ಪ್ರಿಕ್ವೆಲ್ ಬರುತ್ತಿದ್ದು, ರಿಷಬ್ ಶೆಟ್ಟಿ ಚಿತ್ರದ ಪ್ರಿಕ್ವೆಲ್ ಕೆಲಸದಲ್ಲಿ ನಿರತರಾಗಿದ್ದಾರೆ..

ಇದೇ ವೇಳೆ ಕಾಂತಾರ ಭಾಗ 2 ಸಂಬಂಧಿಸಿದ ಬಿಗ್‌ ಮ್ಯಾಟರ್‌ ಹೊರ ಬಿದ್ದಿದೆ..ರಿಷಬ್ ಶೆಟ್ಟಿ ನಿರ್ದೇಶನದ ʼ ಕಾಂತಾರ ʼ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.ಇದೇ ವೇಳೆ ಕಾಂತಾರ ಭಾಗ 2 ಸಂಬಂಧಿಸಿದ ಬಿಗ್‌ ಮ್ಯಾಟರ್‌ ಹೊರ ಬಿದ್ದಿದೆ..ಊಟಕ್ಕೆ 10 ನಿಮಿಷ ಮೊದಲು ಈ ಒಣಹಣ್ಣು ತಿಂದರೆ ಮುಂದಿನ 45 ದಿನಗಳವರೆಗೆ ಬ್ಲಡ್‌ ಶುಗರ್ ನಾರ್ಮಲ್‌ ಆಗಿರುತ್ತದೆ!‌ ದೇಹದ ಬೊಜ್ಜು ಕರಗಿಸಲು ಇದು ಸಂಜೀವಿನಿಗೆ ಸಮನಿಮ್ಗೆ ಗೊತ್ತೆ..? Jr NTR ಮತ್ತು ಕಲ್ಯಾಣ್‌ ರಾಮ್‌ ಹೆತ್ತ ತಾಯಂದಿರು ಬೇರೆ ಬೇರೆ..! ಆದ್ರೂ ರಾಮ-ಲಕ್ಷ್ಮಣರಂತಿದ್ದಾರೆ..

ರಿಷಬ್ ಶೆಟ್ಟಿ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವಂತೆ 'ಕಾಂತಾರ'ವನ್ನು ಮೀರಿ ಪ್ರಿಕ್ವೆಲ್ ಮಾಡುವಲ್ಲಿ ನಿರತರಾಗಿದ್ದಾರೆ. ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಕೂಡ ಈ ಚಿತ್ರಕ್ಕೆ ಭಾರಿ ಬಜೆಟ್‌ನಲ್ಲಿ ಹಣ ಹೊಂದಿಸುತ್ತಿದೆ. ಇದರ ಭಾಗವಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ಗುಣಮಟ್ಟದ ಕಲಾವಿದರು ಮತ್ತು ತಂತ್ರಜ್ಞರನ್ನು ಚಿತ್ರಕ್ಕೆ ತರುತ್ತಿದ್ದಾರೆ. ಈ ಹಿಂದೆ VFX ಮತ್ತು ಗ್ರಾಫಿಕ್ಸ್ ಕೆಲಸಕ್ಕಾಗಿ ಹಾಲಿವುಡ್‌ನ ಪ್ರಮುಖ ಏಜೆನ್ಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು..

ಶಾರುಖ್‌ ಖಾನ್‌ ಮೂವರು ಮಕ್ಕಳಲ್ಲಿ ಯಾರಿಗೆ ಎಷ್ಟು ಆಸ್ತಿ ಹಂಚಿಕೆ ಮಾಡಿದ್ದಾರೆ? ಮಗಳಿಗೆ ಬಹುಪಾಲು.. ಎಷ್ಟು ಕೋಟಿ ಗೊತ್ತೇ!

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rishab Shetty Todor Lazarov Prashant Verma Kantara Chapter 1 First Look Kantara Chapter 1 Teaser Kantara A Legend Chapter 1 Kantara Kantara 2 Kantara Chapter 1 Reaction Kantara Chapter 1 Teaser Review Kantara A Legend Chapter 1 Trailer Kantara Movie Kantara Teaser Kantara Chapter 1 Trailer Kantara 2 A Legend Chapter 1 Kantara Chapter 1 Muhurtha Kantara A Legend Chapter 1 Hindi Kantara A Legend Chapter 1 Teaser Kantara Chapter 1 Teaser Trailer Kantara Chapter 1 Teaser Reaction ಕಾಂತಾರ ಕಾಂತಾರ 2 ರಿಷಬ್‌ ಶೆಟ್ಟಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಿಗ್‌ ಬಾಸ್‌ ಇತಿಹಾಸದಲ್ಲೇ ಮೊದಲು... ಶೋನ ಬಹುದೊಡ್ಡ ನಿಯಮವನ್ನೇ ಬ್ರೇಕ್‌ ಮಾಡಿದ ತ್ರಿವಿಕ್ರಮ್? ರಂಜಿತ್‌, ಜಗದೀಶ್‌ ಥರನೇ ಹೊರಬೀಳ್ತಾರ?ಬಿಗ್‌ ಬಾಸ್‌ ಇತಿಹಾಸದಲ್ಲೇ ಮೊದಲು... ಶೋನ ಬಹುದೊಡ್ಡ ನಿಯಮವನ್ನೇ ಬ್ರೇಕ್‌ ಮಾಡಿದ ತ್ರಿವಿಕ್ರಮ್? ರಂಜಿತ್‌, ಜಗದೀಶ್‌ ಥರನೇ ಹೊರಬೀಳ್ತಾರ?ಬಿಗ್‌ ಬಾಸ್ ಕಾರ್ಯಕ್ರಮದ ಬಹುದೊಡ್ಡ ನಿಯಮವೆಂದರೆ, ಮನೆಯೊಳಗೆ ಪ್ರವೇಶಿಸುವ ಸ್ಪರ್ಧಿಗಳು ಯಾರೆಂದು ಲೀಕ್‌ ಮಾಡುವ ಹಾಗಿಲ್ಲ. ಆದರೆ ತ್ರಿವಿಕ್ರಮ್‌ ಅವರಿಗೆ ಮೊದಲೇ ಬಿಗ್‌ ಬಾಸ್‌ ಮನೆಗೆ ಯಾರೆಲ್ಲಾ ಬರ್ತಾರೆ ಎಂಬ ಲಿಸ್ಟ್‌ ಸಿಕ್ಕಿತ್ತಂತೆ!
और पढो »

ಬಿಗ್‌ ಬಾಸ್‌ ಕನ್ನಡ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಿತು ಘನಘೋರ ತಪ್ಪು... ಇಡೀ ಮನೆಗೆ ಮನೆಯೇ ನಾಮಿನೇಟ್‌ ಆಗಿದ್ದೇಕೆ.. ಈ ವಾರ ಇವರು ಹೊರ ಹೋಗೋದು ಫಿಕ್ಸ್?ಬಿಗ್‌ ಬಾಸ್‌ ಕನ್ನಡ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯಿತು ಘನಘೋರ ತಪ್ಪು... ಇಡೀ ಮನೆಗೆ ಮನೆಯೇ ನಾಮಿನೇಟ್‌ ಆಗಿದ್ದೇಕೆ.. ಈ ವಾರ ಇವರು ಹೊರ ಹೋಗೋದು ಫಿಕ್ಸ್?Bigg Boss Kannada 11 nomination‌ : ಬಿಗ್ ಬಾಸ್ ಕನ್ನಡ ಸೀಸನ್‌ 11 ರ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ.
और पढो »

ಪಾರ್ಟಿ ಫ್ರೀಕ್ ಉಗ್ರಂ ಮಂಜು ಬಿಗ್‌ ಬಾಸ್‌ ಮನೆಯಲ್ಲಿ ಹೆಂಗಿದ್ದಾರೋ?ಪಾರ್ಟಿ ಫ್ರೀಕ್ ಉಗ್ರಂ ಮಂಜು ಬಿಗ್‌ ಬಾಸ್‌ ಮನೆಯಲ್ಲಿ ಹೆಂಗಿದ್ದಾರೋ?Ugram Manju : ಬಿಗ್‌‌ ಬಾಸ್ ಸೀಸನ್ 11ರಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ನಟ ಉಗ್ರಂ ಮಂಜು ಬಗ್ಗೆ ನಿಮಗೆ ಎಷ್ಟು ಗೊತ್ತು?
और पढो »

ಬಿಗ್ ಬಾಸ್ ನಿಂದ ಲಾಯರ್ ಜಗದೀಶ್ ಔಟ್.! ಇಂದಿನ ಕಿಚ್ಚನ ಪಂಚಾಯಿತಿಯ ಹೈಲೈಟ್‌ ಇದೇ...ಬಿಗ್ ಬಾಸ್ ನಿಂದ ಲಾಯರ್ ಜಗದೀಶ್ ಔಟ್.! ಇಂದಿನ ಕಿಚ್ಚನ ಪಂಚಾಯಿತಿಯ ಹೈಲೈಟ್‌ ಇದೇ...ಬಿಗ್ ಬಾಸ್ ಕನ್ನಡ ಸೀಸನ್ 11 ರ ಮೊದಲ ಕಿಚ್ಚನ ಪಂಚಾಯಿತಿಯ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿದೆ.
और पढो »

ಸುದೀಪ್‌ ಬಿಗ್‌ ಬಾಸ್‌ ತೊರೆಯಲು ಅಸಲಿ ಕಾರಣವೇ ಇದು.. ಕಿಚ್ಚನ ಮನಸ್ಸಿಗೆ ಘಾಸಿ ಮಾಡಿದ್ದೇ ಆ ಒಂದು ವಿಚಾರ !!ಸುದೀಪ್‌ ಬಿಗ್‌ ಬಾಸ್‌ ತೊರೆಯಲು ಅಸಲಿ ಕಾರಣವೇ ಇದು.. ಕಿಚ್ಚನ ಮನಸ್ಸಿಗೆ ಘಾಸಿ ಮಾಡಿದ್ದೇ ಆ ಒಂದು ವಿಚಾರ !!Sudeep quit bigg boss kannada : ಸುದೀಪ್‌ ನಿನ್ನೆ ಬಿಗ್‌ ಬಾಸ್‌ ತೊರೆಯುವ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ.
और पढो »

ಮದ್ಯ ಪ್ರಿಯರಿಗೆ ಶಾಕ್‌ ಕೊಟ್ಟ ಸರ್ಕಾರ..! ಅಯ್ಯೋ.. ಸುದ್ದಿ ಜೀರ್ಣಿಸಿಕೊಳ್ಳೋಕೂ ಎಣ್ಣೆ ಸಿಗದಂತೆ ಆಗೋಯ್ತಲ್ಲ !!ಮದ್ಯ ಪ್ರಿಯರಿಗೆ ಶಾಕ್‌ ಕೊಟ್ಟ ಸರ್ಕಾರ..! ಅಯ್ಯೋ.. ಸುದ್ದಿ ಜೀರ್ಣಿಸಿಕೊಳ್ಳೋಕೂ ಎಣ್ಣೆ ಸಿಗದಂತೆ ಆಗೋಯ್ತಲ್ಲ !!Beer rates: ಮಧ್ಯ ಪ್ರಿಯರಿಗೆ ಸರ್ಕಾರ ಬಿಗ್‌ ಶಾಕ್‌ ಕೊಟ್ಟಿದೆ, ಹಿಂದಿನ ಎಣ್ಣೆಯ ಬೆಲೆ ನೋಡಿ ಮಧ್ಯ ಪ್ರಿಯರು ಶಾಕ್‌ ಆಗಿದ್ದಾರೆ.
और पढो »



Render Time: 2025-02-15 20:51:55