ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್‌ ಕೆಆರ್‌ ಪೇಟೆಗೆ ಬಂಪರ್‌ ಆಫರ್‌..!

ಶರತ್ ಚಕ್ರವರ್ತಿ समाचार

ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್‌ ಕೆಆರ್‌ ಪೇಟೆಗೆ ಬಂಪರ್‌ ಆಫರ್‌..!
ಶಿವರಾಜ್‌ ಕೆಆರ್‌ ಪೇಟೆShivarajakkrpeteShivaraj
  • 📰 Zee News
  • ⏱ Reading Time:
  • 49 sec. here
  • 12 min. at publisher
  • 📊 Quality Score:
  • News: 58%
  • Publisher: 63%

Shivaraj KR pete new film: ಹಾಸ್ಯ ನಟನಗಿ ಎಂಟ್ರಿ ಕೊಟ್ಟು, ನಾನು ಮತ್ತೆ ಗುಂಡ ಅನ್ನೋ ಸಿನಿಅದಲ್ಲಿ ಮೊದಲ ಭಾರಿಗೆ ನಾಯಕನಾಗಿ ನಟಿಸಿದ್ದ ಶಿವರಾಜ್‌ ಕೆ‌ ಆರ್ ಪೇಟೆ ಎರಡನೇ ಭಾರಿಗೆ ನಾಯಕನಾಗಿ ಬಣ್ಣಹಚ್ಚಲು ಸಜ್ಜಾಗಿದ್ದಾರೆ.

Shivaraj KR pete new film: ಹಾಸ್ಯ ನಟನಗಿ ಎಂಟ್ರಿ ಕೊಟ್ಟು, 'ನಾನು ಮತ್ತೆ ಗುಂಡ' ಅನ್ನೋ ಸಿನಿಮಾದಲ್ಲಿ ಮೊದಲ ಭಾರಿಗೆ ನಾಯಕನಾಗಿ ನಟಿಸಿದ್ದ ಶಿವರಾಜ್‌ ಕೆ‌ ಆರ್ ಪೇಟೆ ಎರಡನೇ ಭಾರಿಗೆ ನಾಯಕನಾಗಿ ಬಣ್ಣಹಚ್ಚಲು ಸಜ್ಜಾಗಿದ್ದಾರೆ.

Shivraj KR Pete: ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳ ಮೂಲಕ ಎಂಟ್ರಿ ಕೊಟ್ಟ ಶಿವರಾಜ್‌ ಕೆ ಆರ್‌ ಪೇಟೆ ತಮ್ಮ ಸಕತ್‌ ಆಕ್ಟಿಂಗ್‌ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಈ ಪ್ರೋಗ್ರಾಮ್‌ನಿಂದ ಪ್ರಾಮುಖ್ಯತೆ ಪಡೆದ ಶಿವರಾಜ್‌ ಕೆಆರ್‌ ಪೇಟೆ ತಮ್ಮ ಆಕ್ಟಿಂಗ್‌ನ ಮೂಲಕ ಸಿನಿಮಾಗಳಲ್ಲಿ ಚಾನ್ಸ್‌ ಗಿಟ್ಟಿಸಿಕೊಂಡರು. ಕಾಮಿಡಿ ಕಿಲಾಡಿಗಳ ಮೂಲಕ ಕಮಾಲ್‌ ಮಾಡಿದ್ದ ಶಿವರಾಜ್‌ ಕೆಆರ್‌ ಪೇಟೆ 2020ರಲ್ಲಿ 'ನಾನು ಮತ್ತೆ ಗುಂಡ' ಎಂಬ ಸಿನಿಮಾದ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟಿದ್ದರು. ಅಲ್ಲಿಯವರೆಗೂ ಹಾಸ್ಯ ನಟನಾಗಿ ನಟಿಸಿದ್ದ ಶಿವರಾಜ್‌ ಕೆಆರ್‌ ಪೆಟೆಗೆ ಈ ಸಿನಿಮಾ ಹೀರೋ ಆಗಿ ನಟಿಸುವ ಚಾನ್ಸ್‌ ತಂದುಕೊಟ್ಟಿತ್ತು. ಇದೀಗ ಶಿವರಾಜ್‌ ಎರಡನೆ ಭಾರಿಗೆ ಹೀರೋ ಆಗಿ ಎಂಟ್ರಿ ಕೊಡಲಿದ್ದಾರೆ.ಹಲವು ಚಿತ್ರಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದ ಶರತ್‌ ಚಕ್ರವರ್ತಿ ಇದೇ ಮೊದಲ ಭಾರಿಗೆ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ. ಶಿವರಾಜ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಅನೌನ್ಸ್‌ಮೆಂಟ್‌ ಮಾಡಲಾಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮೋದಿ 3.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಶಿವರಾಜ್‌ ಕೆಆರ್‌ ಪೇಟೆ Shivarajakkrpete Shivaraj Comedykhiladigalu Comedyactor ನಾನು ಮತ್ತು ಗುಂಡ Kannadamovie Kannadanewcinema Kannadahitcinema Comedycinema

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕೀರ್ತಿ ಸುರೇಶ್ ಗೆ ಬಾಲಿವುಡ್ ನಲ್ಲಿ ಬಂಪರ್ ಆಫರ್ಕೀರ್ತಿ ಸುರೇಶ್ ಗೆ ಬಾಲಿವುಡ್ ನಲ್ಲಿ ಬಂಪರ್ ಆಫರ್Keerthy Suresh Bollywood Movies : ಸ್ಟೈಲಿಶ್ ಪಾತ್ರಗಳಿಂದ ಪ್ರಭಾವ ಬೀರುವ ಕೀರ್ತಿ ಸುರೇಶ್ ಈಗ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡು ಶಾಕ್ ನೀಡಿದ್ದಾರೆ. ತೆಲುಗು, ತಮಿಳಿನ ಜೊತೆಗೆ ಬಾಲಿವುಡ್ ನಲ್ಲೂ ನಟಿಸಲಿದ್ದಾರೆ.
और पढो »

Uttarkanda : ಉತ್ತರಕಾಂಡಕ್ಕೆ ಶಿವರಾಜ್ ಕುಮಾರ್ ಎಂಟ್ರಿ, ಯಾವ ಪಾತ್ರಕ್ಕೆ ಜೀವ ನೀಡಲಿದ್ದಾರೆ ಶಿವಣ್ಣ!Uttarkanda : ಉತ್ತರಕಾಂಡಕ್ಕೆ ಶಿವರಾಜ್ ಕುಮಾರ್ ಎಂಟ್ರಿ, ಯಾವ ಪಾತ್ರಕ್ಕೆ ಜೀವ ನೀಡಲಿದ್ದಾರೆ ಶಿವಣ್ಣ!Uttarkanda : ಡಾಲಿ ಧನಂಜಯ ಅಭಿನಯದ ಉತ್ತರಕಾಂಡ ಸಿನಿಮಾ ಈಗಾಗಲೇ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಶಿವರಾಜ್ ಕುಮಾರ್ ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಕೇಳಿಬರುತ್ತಿದೆ.
और पढो »

Deepika Padukone : ಕಲ್ಕಿ 2898AD ಚಿತ್ರದ ಈ ಪಾತ್ರದಲ್ಲಿ ನಟಿಸುತ್ತಿದ್ದಾರೆ ದೀಪಿಕಾ ಪಡುಕೋಣೆ!!Deepika Padukone : ಕಲ್ಕಿ 2898AD ಚಿತ್ರದ ಈ ಪಾತ್ರದಲ್ಲಿ ನಟಿಸುತ್ತಿದ್ದಾರೆ ದೀಪಿಕಾ ಪಡುಕೋಣೆ!!Deepika padukone : ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶಿಸಿದ ಚಿತ್ರ ಹಾಗೂ ವರ್ಷದ ಬಹು ನಿರೀಕ್ಷಿತ ಚಲನಚಿತ್ರ ಕಲ್ಕಿ 2898 AD ಜೂನ್ 27, 2024 ಬಿಡುಗಡೆಯಾಗುತ್ತಿದೆ.
और पढो »

Gang Rape: ಪತ್ನಿಯ ಮೇಲೆ ರೇಪ್ ಮಾಡಲು ಗೆಳೆಯರಿಗೆ ಆಫರ್‌ ಕೊಟ್ಟ ಭೂಪ!Gang Rape: ಪತ್ನಿಯ ಮೇಲೆ ರೇಪ್ ಮಾಡಲು ಗೆಳೆಯರಿಗೆ ಆಫರ್‌ ಕೊಟ್ಟ ಭೂಪ!ಉತ್ತರ ಪ್ರದೇಶದ ಮಹೋಬಾ ಎಂಬಲ್ಲಿಯೇ ಈ ಆಘಾತಕಾರಿ ಘಟನೆ ನಡೆದಿದೆ. ಮೊದಲು ತನ್ನ ಹೆಂಡತಿಗೆ ಆಹಾರದಲ್ಲಿ ಡ್ರಗ್ಸ್ ಸೇರಿಸಿದ ಪತಿ ಆಕೆ ಪ್ರಜ್ಞೆ ತಪ್ಪುವಂತೆ ಮಾಡಿದ್ದಾನೆ. ಬಳಿಕ ಸ್ನೇಹಿತರೊಂದಿಗೆ ಸೇರಿ ರಾತ್ರಿಯಿಡೀ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಲಾಗಿದೆ.
और पढो »

ಸಲ್ಮಾನ್ ಖಾನ್ ಸಿಕಂದರ್ ಚಿತ್ರದಲ್ಲಿ ಖಳನಾಯಕನಾಗಿ ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ !ಸಲ್ಮಾನ್ ಖಾನ್ ಸಿಕಂದರ್ ಚಿತ್ರದಲ್ಲಿ ಖಳನಾಯಕನಾಗಿ ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ !Salman Khan Film : ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು, ಈಗ ಖಳನಾಯಕನಾಗಿ ಸ್ಟಾರ್‌ ನಟನೊಬ್ಬ ಎಂಟ್ರಿ ಕೊಟ್ಟಿದ್ದಾರೆ.
और पढो »

ದಿನಭವಿಷ್ಯ 15-05-2024: ಇಂದು ವೃದ್ಧಿ ಯೋಗದಿಂದ ವೃಷಭ, ಸಿಂಹ, ವೃಶ್ಚಿಕ ಸೇರಿದಂತೆ ಈ ರಾಶಿಯವರಿಗೆ ಬಂಪರ್ ಧನಲಾಭದಿನಭವಿಷ್ಯ 15-05-2024: ಇಂದು ವೃದ್ಧಿ ಯೋಗದಿಂದ ವೃಷಭ, ಸಿಂಹ, ವೃಶ್ಚಿಕ ಸೇರಿದಂತೆ ಈ ರಾಶಿಯವರಿಗೆ ಬಂಪರ್ ಧನಲಾಭBudhvara Dina Bhavishya In Kannada: ಇಂದು15ನೇ ಮೇ ಬುಧವಾರ ವೈಶಾಖ ಮಾಸದ, ಶುಕ್ಲ ಪಕ್ಷದ, ಅಷ್ಟಮಿ ತಿಥಿ. ಆಶ್ಲೇಷ ನಕ್ಷತ್ರ, ವೃದ್ಧ ಯೋಗ ಯಾವೆಲ್ಲಾ ರಾಶಿಯವರಿಗೆ ಶುಭಫಲಗಳನ್ನು ನೀಡಲಿದೆ ತಿಳಿಯಿರಿ.
और पढो »



Render Time: 2025-02-15 11:16:33