ಕಾರ್ತಿಕ ಮಾಸದಲ್ಲಿ ತುಳಸಿಗೆ ಸಂಬಂಧಿಸಿದ ಈ ಒಂದು ಕೆಲಸ ಮಾಡಿ.. ಕಷ್ಟವೆಲ್ಲ ಪರಿಹಾರವಾಗಿ ಹೊಳೆಯುವುದು ಅದೃಷ್ಟ!

ಕಾರ್ತಿಕ ಮಾಸ समाचार

ಕಾರ್ತಿಕ ಮಾಸದಲ್ಲಿ ತುಳಸಿಗೆ ಸಂಬಂಧಿಸಿದ ಈ ಒಂದು ಕೆಲಸ ಮಾಡಿ.. ಕಷ್ಟವೆಲ್ಲ ಪರಿಹಾರವಾಗಿ ಹೊಳೆಯುವುದು ಅದೃಷ್ಟ!
ತುಳಸಿ ಪೂಜೆ ಮಹತ್ವತುಳಸಿ ವಿವಾಹತುಳಸಿ ಮದುವೆ
  • 📰 Zee News
  • ⏱ Reading Time:
  • 67 sec. here
  • 32 min. at publisher
  • 📊 Quality Score:
  • News: 131%
  • Publisher: 63%

Importance of Tulsi Pooja : ತುಳಸಿಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಮಾಡುವುದರಿಂದ ಜೀವನದಲ್ಲಿ ಅದೃಷ್ಟ, ಸಂತೋಷ ಮತ್ತು ಸಂಪತ್ತು ಪಡೆಯುತ್ತೀರಿ ಎಂದು ನಂಬಲಾಗಿದೆ.

ತುಳಸಿಗೆ ಸಂಬಂಧಿಸಿದ ಈ ಒಂದು ಕೆಲಸ ಮಾಡಿತನ್ನ ತಾಯಿಗಾಗಿ ಕಿಚ್ಚ ಕೊಟ್ಟ ಮೊದಲ ಗಿಫ್ಟ್‌ ಏನು ಗೊತ್ತಾ..? ತಮ್ಮ ಕೊನೆ ಉಸಿರಿನ ತನಕ ಸುದೀಪ್‌ ಅವರ ತಾಯಿ ಇದನ್ನು ಮಗುವಿನಂತೆ ಜೋಪಾನ ಮಾಡಿದ್ದರಂತೆ..!ಮದುವೆಗೆ ಸಜ್ಜಾಗುತ್ತಿರುವ ಆಂಕರ್‌ ಅನುಶ್ರೀ ನಿಜವಾದ ವಯಸ್ಸೆಷ್ಟು? ಮಾತಿನ ಮಲ್ಲಿಯ ಕನಸಿನ ಹುಡುಗ ಇವರೇ ನೋಡಿ... ಕಾರ್ತಿಕ ಮಾಸ ಎಂದರೆ ಪೂಜೆಯ ಮಾಸ. ಈ ಅವಧಿಯಲ್ಲಿ ತುಳಸಿ ಪೂಜೆಗೆ ವಿಶೇಷ ಮಹತ್ವವಿದೆ. ಇದಲ್ಲದೆ ಕಾರ್ತಿಕ ಮಾಸ ದಲ್ಲಿ ತುಳಸಿಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಮಾಡುವುದರಿಂದ ಜೀವನದಲ್ಲಿ ಅದೃಷ್ಟ, ಸಂತೋಷ ಮತ್ತು ಸಂಪತ್ತು ಪಡೆಯುತ್ತೀರಿ ಎಂದು ನಂಬಲಾಗಿದೆ.

ಕಾರ್ತಿಕ ಮಾಸದಲ್ಲಿ ತುಳಸಿ ಗಿಡಕ್ಕೆ ಪ್ರತಿನಿತ್ಯ ನೀರು ಅರ್ಪಿಸಬೇಕು. ಮೇಲಾಗಿ ಸಂಜೆ ತುಳಸಿ ಗಿಡದ ಬಳಿ ತುಪ್ಪದ ದೀಪ ಹಚ್ಚಿ. ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿಯು ಸಂತೃಪ್ತಳಾಗುತ್ತಾಳೆ ಮತ್ತು ಮನೆಯಲ್ಲಿ ಸಂತೋಷವು ನೆಲೆಸುತ್ತದೆ ಎಂದು ನಂಬಲಾಗಿದೆ. ಕಾರ್ತಿಕ ಮಾಸದಲ್ಲಿ ಪ್ರತಿದಿನ ಹಸಿ ಹಸುವಿನ ಹಾಲು ಮತ್ತು ಗಂಗಾಜಲವನ್ನು ತುಳಸಿ ಗಿಡಕ್ಕೆ ನೈವೇದ್ಯ ಮಾಡುವುದರಿಂದ ಹಣದ ಕೊರತೆ ನೀಗುತ್ತದೆ. ಸಿರಿ ಸಂಪತ್ತು ಹೆಚ್ಚಾಗುತ್ತದೆ. ಆದ್ದರಿಂದ ಕಾರ್ತಿಕ ಮಾಸದಲ್ಲಿ ಮಹಾವಿಷ್ಣುವಿಗೆ ತುಳಸಿ ದಳ ಏರಿಸಿ ಪೂಜಿಸಬೇಕು. ಇದರಿಂದ ಬಡತನ ಬರುವುದಿಲ್ಲ. ಮನೆಯಲ್ಲಿ ಸುಖ ಸಂತೋಷ ಹೆಚ್ಚುವುದು.

ಕಾರ್ತಿಕ ಮಾಸದಲ್ಲಿ ತುಳಸಿ ಗಿಡಕ್ಕೆ ವಿಶೇಷ ಪೂಜೆಯೊಂದಿಗೆ ಪ್ರದಕ್ಷಿಣೆ ಕೂಡ ಹಾಕಲಾಗುತ್ತದೆ. ಪೂಜೆಯ ಜೊತೆಗೆ 7, 11, 21, 51 ಅಥವಾ 108 ಪ್ರದಕ್ಷಿಣೆಗಳನ್ನು ಮಾಡಿ. ಇದನ್ನು ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.ತುಳಸಿಯ ವಿವಾಹವೂ ಕಾರ್ತಿಕ ಮಾಸದಲ್ಲಿ ನಡೆಯುತ್ತದೆ. ಈ ದಿನ ತುಳಸಿ ಪೂಜೆಯ ಜೊತೆಗೆ.. ತುಳಸಿ ಮದುವೆ ಆಚರಣೆ ಮಾಡಬೇಕು. ತುಳಸಿ ಗಿಡಕ್ಕೆ ಕೆಂಪು ಚುನರಿಯನ್ನೂ ಅರ್ಪಿಸಿ ಶಾಸ್ತ್ರೋಕ್ತವಾಗಿ ಪೂಜಿಸುವುದರಿಂದ ದಾಂಪತ್ಯ ಜೀವನದಲ್ಲಿ ಸಂತೋಷ ಸಿಗುತ್ತದೆ ಎಂದು ನಂಬಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಧನತ್ರಯೋದಶಿಯಂದು ವಾಹನ ಖರೀದಿಸುತ್ತೀರಾ?; ಶುಭ ಮುಹೂರ್ತ ತಿಳಿದುಕೊಳ್ಳಿರಿ, ನಿಮಗೆ 13 ಪಟ್ಟು ಹೆಚ್ಚು ಲಾಭ ಸಿಗುತ್ತೆ!IPL 2025: ಹಿಟ್‌ಮ್ಯಾನ್‌ RCB ತಂಡ ಸೇರುವುದು ಕನ್‌ಫರ್ಮ್‌..? ವಿಡಿಯೋ ಫ್ರೂಪ್‌ ಜೊತೆಗೆ ವಿಷಯ ಲೀಕ್‌..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ತುಳಸಿ ಪೂಜೆ ಮಹತ್ವ ತುಳಸಿ ವಿವಾಹ ತುಳಸಿ ಮದುವೆ ತುಳಸಿ ಪೂಜಾ ವಿಧಾನ​ ತುಳಸಿ ವಿವಾಹ ಪೂಜಾ ಸಾಮಗ್ರಿ ತುಳಸಿ ವಿವಾಹದ ಶುಭ ಸಮಯ ತುಳಸಿ ವಿವಾಹ ಶುಭ ಯೋಗ ​ತುಳಸಿ ವಿವಾಹ 2023 ರ ಪೂಜೆ ವಿಧಾನ​ ತುಳಸಿ ವಿವಾಹ 2024 ರ ಶುಭ ಮುಹೂರ್ತ ತುಳಸಿ ವಿವಾಹ 2024 ರ ಪೂಜೆ ಸಮಯ ತುಳಸಿ ವಿವಾಹ 2023 ತುಳಸಿ ವಿವಾಹದ ಮಹತ್ವ Tulsi Vivah 2024 Tulsi Vivah Tulsi Vivah Puja Vidhi Tulsi Vivah Significance Tulsi Vivah 2024 Date And Time Tulsi Vivah 2024 Muhurat Tulsi Vivah 2023 Shubh Muhurat Tulsi Vivah Puja Rituals Dev Uthani Ekadashi 2024 Tulsi Vivah 2024 Wishes Tulsi Vivah 2023 Tithi Tulsi Vivah 2024 Images Tulsi Vivah 2024 Timings Tulasi Puja Tulasi Puja In Karthik Masa Importance Of Tulsi Pooja In The Month Of Karthik Importance Of Tulsi Pooja

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದೇವರಿಗೆ ಹಚ್ಚುವ ದೀಪಕ್ಕೆ ಎಣ್ಣೆಯ ಜೊತೆ ಈ ವಸ್ತು ಬೆರೆಸಿ!ಉಕ್ಕುವುದು ಧನ ಸಂಪತ್ತು!ಪ್ರಾಪ್ತಿಯಾಗುವುದು ಮನೆ, ಕಾರು, ಉನ್ನತ ಸ್ಥಾನದೇವರಿಗೆ ಹಚ್ಚುವ ದೀಪಕ್ಕೆ ಎಣ್ಣೆಯ ಜೊತೆ ಈ ವಸ್ತು ಬೆರೆಸಿ!ಉಕ್ಕುವುದು ಧನ ಸಂಪತ್ತು!ಪ್ರಾಪ್ತಿಯಾಗುವುದು ಮನೆ, ಕಾರು, ಉನ್ನತ ಸ್ಥಾನನಿತ್ಯ ಮನೆಯಲ್ಲಿ ಎರಡು ಹೊತ್ತು ದೀಪ ಹಚ್ಚುವುದು ಪದ್ಧತಿ. ಆದ್ರೆ ದೀಪ ಬೆಳಗುವಾಗ ಈ ಒಂದು ಕೆಲಸ ಮಾಡಿದರೆ ಸರ್ವ ಸಂಪತ್ತಿನ ಒಡೆಯರಾಗುವಿರಿ.
और पढो »

ಈ ಹಣ್ಣನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಗೆ ಬಂದು ಬಿಡುತ್ತದೆ!ಈ ಹಣ್ಣನ್ನು ದಿನಕ್ಕೊಮ್ಮೆ ಸೇವಿಸಿದರೆ ಸಾಕು!ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಗೆ ಬಂದು ಬಿಡುತ್ತದೆ!ಈ ಹಳದಿ ಹಣ್ಣು ಮಧುಮೇಹವನ್ನು ನಿಯಂತ್ರಿಸುವಲ್ಲಿ ದಿವ್ಯೌಷಧವಾಗಿ ಕೆಲಸ ಮಾಡುತ್ತದೆ.
और पढो »

30 ವರ್ಷಗಳ ಬಳಿಕ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ! ಸರ್ವ ಕಷ್ಟಗಳಿಗೂ ಬೀಳುವುದು ತೆರೆ !ಜೊತೆಗಿದ್ದೇ ಕಾಯುವನು ಶನಿ ಮಹಾತ್ಮ30 ವರ್ಷಗಳ ಬಳಿಕ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ! ಸರ್ವ ಕಷ್ಟಗಳಿಗೂ ಬೀಳುವುದು ತೆರೆ !ಜೊತೆಗಿದ್ದೇ ಕಾಯುವನು ಶನಿ ಮಹಾತ್ಮದೀಪಾವಳಿ ಹೊತ್ತಿಗೆ ಈ ರಾಶಿಯವರ ಜೀವನದಲ್ಲಿ ದಿಢೀರ್ ಆಗಿ ಸಂಪತ್ತು ಹೆಚ್ಚಾಗುವುದು.ಪ್ರತಿ ಕೆಲಸದಲ್ಲಿಯೂ ಅದೃಷ್ಟ ಸಾಥ್ ನೀಡುವುದು.
और पढो »

ಸೆಟ್ಟಿಂಗ್ ನಲ್ಲಿ ಈ ಬಟನ್ ಆನ್ ಮಾಡಿದರೆ ಸಾಕು ರಾಕೆಟ್ ನಂತೆ ಸ್ಪೀಡ್ ಆಗುವುದು BSNL ಇಂಟರ್ ನೆಟ್ !ಸೆಟ್ಟಿಂಗ್ ನಲ್ಲಿ ಈ ಬಟನ್ ಆನ್ ಮಾಡಿದರೆ ಸಾಕು ರಾಕೆಟ್ ನಂತೆ ಸ್ಪೀಡ್ ಆಗುವುದು BSNL ಇಂಟರ್ ನೆಟ್ !To Increase Internet Speed :ಫೋನಿನಲ್ಲಿ ಈ ಒಂದು ಸೆಟ್ಟಿಂಗ್ ಬದಲಾಯಿಸಿಕೊಂಡರೆ ಸಾಕು BSNL ಇಂಟರ್ನೆಟ್ ಒಮ್ಮೆಲೇ ಸ್ಪೀಡ್ ಆಗುವುದು.
और पढो »

ಹಲ್ಲಿನಲ್ಲಿ ಹುಳುಕಾದರೆ ಈ ಒಂದು ವಸ್ತು ಬಳಸಿದರೆ ಸಾಕು!ಮುದುಕರಾಗುವವರೆಗೂ ಒಂದೇ ಒಂದು ಹಲ್ಲು ಉದುರುವುದಿಲ್ಲಹಲ್ಲಿನಲ್ಲಿ ಹುಳುಕಾದರೆ ಈ ಒಂದು ವಸ್ತು ಬಳಸಿದರೆ ಸಾಕು!ಮುದುಕರಾಗುವವರೆಗೂ ಒಂದೇ ಒಂದು ಹಲ್ಲು ಉದುರುವುದಿಲ್ಲhome Remedies for teeth pain : ಹಲ್ಲು ನೋವಿಗೆ ಪರಿಹಾರವಾಗಿ ಈ ಮನೆ ಮದ್ದುಗಳನ್ನು ಬಳಸಿ.
और पढो »

ಈ ಒಂದು ತರಕಾರಿಯಿಂದ ಬಿಳಿ ಕೂದಲು ಕಪ್ಪಾಗುವುದಷ್ಟೇ ಅಲ್ಲ ಈ ಸಮಸ್ಯೆಗಳಿಗೂ ಪರಿಹಾರ!ಈ ಒಂದು ತರಕಾರಿಯಿಂದ ಬಿಳಿ ಕೂದಲು ಕಪ್ಪಾಗುವುದಷ್ಟೇ ಅಲ್ಲ ಈ ಸಮಸ್ಯೆಗಳಿಗೂ ಪರಿಹಾರ!Home Remedy For White Hair and Hair Fall: ಒಂದೇ ಒಂದು ತರಕಾರಿಯ ಸಹಾಯದಿಂದ ಬಿಳಿ ಕೂದಲನ್ನು ಕಪ್ಪಾಗಿಸುವುದರ ಕೂದಲು ಉದುರುವಿಕೆಯನ್ನು ಕೂಡ ನಿಯಂತ್ರಿಸಬಹುದು.
और पढो »



Render Time: 2025-02-21 13:52:17