Casting Couch: ಸಿನಿ ಜನರ ಬದುಕು ಕನ್ನಡಿಯಂತೆ ಸುಂದರವಾಗಿ ಕಾಣುತ್ತದೆ. ಆದರೆ ಒಳಗೆ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ದಕ್ಷಿಣಕ್ಕೆ ಹೋಲಿಸಿದರೆ ಉತ್ತರದಲ್ಲಿ ಹೀರೋಯಿನ್‌ಗಳು ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್‌ಗಳಿಗೆ ಲೈಂಗಿಕ ಕಿರುಕುಳ ಹೆಚ್ಚು. ಈ ಹಿಂದೆ ತಾವು ಎದುರಿಸಿದ ಕಿರುಕುಳದ ಬಗ್ಗೆ ಕೆಲವು ನಟರು ಮುಕ್ತವಾಗಿ ಮಾತನಾಡಿದ್ದಾರೆ.
ಹುಡುಗಿಯರು ಎಲ್ಲಿ ಕೆಲಸ ಮಾಡುತ್ತಾರೋ ಅಲ್ಲಿ ಅಭದ್ರತೆಯ ಭಾವನೆ ಇದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.Vipreet Rajyoga 2024: ಗುರುವಿನ ವಿಪರೀತ ರಾಜಯೋಗದಿಂದ ಈ 3 ರಾಶಿಯವರು ಶ್ರೀಮಂತರಾಗುತ್ತಾರೆ!ಬಿಸಿಹಾಲಿಗೆ ಈ ಬೇರಿನ ಪುಡಿ ಬೆರೆಸಿ ಕುಡಿಯಿರಿ: ಸಂಧುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗುತ್ತೆ! ಮಂಡಿನೋವು ಸಹ ದೂರವಾಗುತ್ತೆಬುದ್ಧ ಪೂರ್ಣಿಮಾ 2024: ಬುದ್ಧ ಪೂರ್ಣಿಮೆ ಯಾವಾಗ? ಸ್ನಾನ, ದಾನ & ಪೂಜಾ ಸಮಯ ತಿಳಿಯಿರಿ
Famous Actress about Casting Counch: ಹುಡುಗಿಯರು ಎಲ್ಲಿ ಕೆಲಸ ಮಾಡುತ್ತಾರೋ ಅಲ್ಲಿ ಅಭದ್ರತೆಯ ಭಾವನೆ ಇದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಹೊಸದಾಗಿ ಹೇಳಲು ಏನೂ ಇಲ್ಲ. ದಕ್ಷಿಣಕ್ಕೆ ಹೋಲಿಸಿದರೆ, ಉತ್ತರದಲ್ಲಿ ನಾಯಕಿಯರು ಮತ್ತು ಕ್ಯಾರೆಕ್ಟರ್ ಆರ್ಟಿಸ್ಟ್‌ಗಳಿಗೆ ಲೈಂಗಿಕ ಕಿರುಕುಳಗಳು ಹೆಚ್ಚು ಸಾಮಾನ್ಯವಾಗಿದೆ. ಇತ್ತೀಚಿಗೆ ನಾಯಕಿಯರು ಮತ್ತು ಪಾತ್ರಧಾರಿಗಳು ತಮಗೆ ಎದುರಾಗಿರುವ ಲೈಂಗಿಕ ಕಿರುಕುಳ, ಕಾಸ್ಟಿಂಗ್ ಕೌಚ್ ಮತ್ತು ಕಾಮೆಂಟ್‌ಗಳ ಬಗ್ಗೆ ಬಹಿರಂಗಪಡಿಸುತ್ತಿದ್ದಾರೆ.
Aishwarya Rai Bachchan: ಶಸ್ತ್ರ ಚಿಕಿತ್ಸೆಗೆ ಒಳಗಾಗಲಿರುವ ಐಶ್ವರ್ಯಾ ರೈ ಬಚ್ಚನ್! ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್ ಪ್ರಾರ್ಥನೆ ಇತ್ತೀಚೆಗಷ್ಟೇ ತೆಲುಗು ನಟಿಯೊಬ್ಬರು ಕಮಿಟ್‌ಮೆಂಟ್ ನೀಡಿದರೂ ಆಫರ್‌ಗಳು ಬರುತ್ತಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೀರಾಮಾಂಡಿ ಸರಣಿಯಲ್ಲಿ ಅಭಾ ರತ್ನ ಅವರು ಕಾಸ್ಟಿಂಗ್ ಕೌಚ್ ಬಗ್ಗೆ ಇತ್ತೀಚೆಗೆ ಮಾತನಾಡಿದ್ದಾರೆ. ಇದರಲ್ಲಿ ಹಿಂದಿ ನಟಿ ಅಭಾ ರತ್ನ ಮನಿಷಾ ಕೊಯಿರಾಲಾ ಹದಿಹರೆಯದ ಹುಡುಗಿಯಾಗಿ ನಟಿಸಿದ್ದಾರೆ.ಇತ್ತೀಚೆಗಷ್ಟೇ ಇಂಡಸ್ಟ್ರಿಯಲ್ಲಿ ತಾನು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಅಭಾ ರತ್ನ ಮಾತನಾಡಿದ್ದಾಳೆ."ವೃತ್ತಿಜೀವನದ ಆರಂಭದ ದಿನಗಳಲ್ಲಿ ಕೆಲವರು ನನಗೆ ಮೀಟಿಂಗ್ ಇದೆ ಎಂದು ಕೆಲವರು ಫೋನ್ ಮಾಡಿ ಹೇಳುತ್ತಿದ್ದರು..
ಅಭಾ ರತ್ನ ಕಾಸ್ಟಿಂಗ್ ಕೌಚ್ Heeramandi's Young Mallikajaan Abha Ranta On Cast Heeramandi Actor Abha Ranta Reveals If She Faced C Abha Ranta Shares Her Take On Casting Couch
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Bollywood Actress: ತಂದೆಯ ವಯಸ್ಸಿನ ವ್ಯಕ್ತಿ ರಾತ್ರಿ 3 ಗಂಟೆಗೆ ಕರೆ ಮಾಡಿ ಮನೆಗೆ ಕರೆದ, ಮತ್ತು..!Bollywood Actress Manisha Rani On Casting Couch: ಬಾಲಿವುಡ್ ಆಗಿರಲಿ ಅಥವಾ ದಕ್ಷಿಣ ಚಿತ್ರರಂಗೆವೆ ಆಗಿರಲಿ, ಕಾಸ್ಟಿಂಗ್ ಕೌಚ್ ಬಗ್ಗೆ ನಾವು ಅನೇಕ ಸಂಚಲನ ಮೂಡಿಸುವ ಕತೆಗಳನ್ನು ಕೇಳಿದ್ದೇವೆ.
और पढो »
ರಾಘವ್ ಚಡ್ಡಾ ನಟಿ ಪರಿಣಿತಿ ಚೋಪ್ರಾ ಎರಡನೇ ಪತ್ನಿ! ಮದುವೆಯಾಗಿ ಮಕ್ಕಳಿರೋ ವಿಚಾರ ಗೊತ್ತಿರಲಿಲ್ವಾ?Parineeti Chopra : ನಟಿ ಪರಿಣಿತಿ ಚೋಪ್ರಾ 2023ರಲ್ಲಿ ರಾಜಕಾರಣಿ ಎಎಪಿ ನಾಯಕ ರಾಘವ್ ಚಡ್ಡಾ ಅವರೊಂದಿಗೆ ವಿವಾಹವಾದರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ತಮ್ಮಿಬ್ಬರ ಮೊದಲ ಭೇಟಿ ಬಗ್ಗೆ ಮಾತನಾಡಿದ್ದಾರೆ.
और पढो »
Sunny Leone: ಸ್ವಂತ ಸಹೋದರನೇ ಈ ನಟಿಯ ಆಟೋಗ್ರಾಫ್‌ಯಿರುವ ಬೆತ್ತಲೆಯ ಫೋಟೋಗಳನ್ನು ಮಾರಾಟ ಮಾಡಿ ದುಡ್ಡು ಸಂಪಾದಿಸಿನಂತೆ!ನಟಿ ಸನ್ನಿ ಲಿಯೋನ್ ಸಹೋದರ ಸಂದೀಪ್ ತಮ್ಮ ಕೆಲಸದ ಬಗ್ಗೆ ಮಾತನಾಡಿದ್ದು, ಆತ ಹಾಸ್ಟೆಲ್‌ನಲ್ಲಿ ಇದ್ದಾಗ ಗೋಡೆಯ ಮೇಲೆ ಸನ್ನಿಯ ಆಟೋಗ್ರಾಫ್ ಇರುವ ಪೋಸ್ಟರ್ ಅನ್ನು ಅಂಟಿಸುತ್ತಿದ್ದರು.
और पढो »
Shrirasthu shubhamasthu serial: ಶ್ರೀರಸ್ತು ಶುಭಮಸ್ತು ಅವಿ ನಿಜಕ್ಕೂ ಯಾರು ಗೊತ್ತಾ? ಇವರ ಹಿನ್ನಲೆ ಕೇಳಿದ್ರೆ ಶಾಕ್ ಆಗ್ತೀರಾ!!Shrirasthu shubhamasthu serial Avinash: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳ ಪೈಕಿ ಶ್ರೀರಸ್ತು ಶುಭಮಸ್ತು ಸಹ ಒಂದು.. ಈ ಸಿರೀಯಲ್‌ನಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ..
और पढो »
Actress Bhavana: ಈ ಖ್ಯಾತ ನಟನ ಜತೆ ಮದುವೆ.. ನಾಲ್ಕು ಬಾರಿ ಗರ್ಭಪಾತ, ಸತ್ತೇ ಹೋಗಿದ್ದೇ.. ನಟಿ ಭಾವನಾ ಅನುಭವಿಸಿದ ಕಷ್ಟ ಒಂದೆರಡಲ್ಲ.!Bhavana Husband name: ಮದುವೆ.. ಗರ್ಭಪಾತ.. ಸಾವಿನ ಬಗ್ಗೆ ನಟಿ ಭಾವನಾ ಹೇಳಿಕೆ ವೈರಲ್ ಆಗ್ತಿದೆ.
और पढो »
ಸಚಿನ್ ತೆಂಡೂಲ್ಕರ್ ವಿರುದ್ಧ ನೆರೆಮನೆಯವರ ದೂರು… ತಕ್ಷಣವೇ ಕ್ರಮ ಕೈಗೊಂಡ ಕ್ರಿಕೆಟ್ ಗಾಡ್! ಅಷ್ಟಕ್ಕೂ ನಡೆದಿದ್ದೇನು ಗೊತ್ತಾ?ಮಾಸ್ಟರ್ ಬ್ಲಾಸ್ಟರ್ ಅವರ ನೆರೆಹೊರೆಯವರು ತಮ್ಮ ಮನೆಯಲ್ಲಿ ಕೆಲಸ ನಡೆಯುತ್ತಿರುವುದರಿಂದ ಗದ್ದಲದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಸಚಿನ್ ಅದನ್ನು ನಿರ್ಲಕ್ಷಿಸದೆ ತಕ್ಷಣವೇ ಕ್ರಮ ತೆಗೆದುಕೊಂಡಿದ್ದಾರೆ.
और पढो »