Bigg boss kannada 11: ಬಿಗ್‌ಬಾಸ್ ಸೀಸನ್ 11 ಕ್ಕೆ ಎರಡು ವಾರಗಳ ಹಿಂದಷ್ಟೆ ದ್ದೂರಿ ಚಾಲನೆ ಸಿಕ್ಕಿತ್ತು. ಕಿಚ್ಚ ಈ ಸೀಸನ್‌ನಲ್ಲಿ ನಿರೂಪಣೆ ಮಾಡುತ್ತಿಲ್ಲ ಎನ್ನುವ ಸುದ್ದಿಗೆ ತೆರೆ ಎಳೆದು ಕಿಚ್ಚಾ ಈ ಸೀಸನ್‌ನ ನಿರೂಪಣೆಗೆ ಎಂಟ್ರಿಕೊಟ್ಟಿದ್ದಾರೆ.
ಕಿಚ್ಚನಿಗೆ ಅಪಮಾನ! ಸುದೀಪ್ ನಿರೂಪಣೆ ತೊರೆದ ಬೆನ್ನಲ್ಲೆ ವೈರಲ್ ಆಯ್ತು ರೂಪೇಶ್ ರಾಜಣ್ಣ ಶಾಕಿಂಗ್ ಟ್ವೀಟ್! ಅಷ್ಟಕ್ಕೂ ರಿಯಾಲಿಟಿ ಶೋನ ಹಿಂದೆ ನಡೆಯುತ್ತಿರುವುದೇನು..?
ಬಿಗ್‌ಬಾಸ್ ಸೀಸನ್ 11 ಕ್ಕೆ ಎರಡು ವಾರಗಳ ಹಿಂದಷ್ಟೆ ದ್ದೂರಿ ಚಾಲನೆ ಸಿಕ್ಕಿತ್ತು. ಕಿಚ್ಚ ಈ ಸೀಸನ್‌ನಲ್ಲಿ ನಿರೂಪಣೆ ಮಾಡುತ್ತಿಲ್ಲ ಎನ್ನುವ ಸುದ್ದಿಗೆ ತೆರೆ ಎಳೆದು ಕಿಚ್ಚಾ ಈ ಸೀಸನ್‌ನ ನಿರೂಪಣೆಗೆ ಎಂಟ್ರಿಕೊಟ್ಟಿದ್ದಾರೆ. ಸೀಸನ್ ಅದ್ದೂರಿಯಾಗಿ ಆರಂಭಾವಗಿದೆ, ಎರಡು ವಾರಗಳು ಸುಸೂತ್ರವಾಗಿ ಸಾಗಿದೆ, ಆದರೆ ಎರಡನೆ ವಾರದ ಪಂಚಾಯಿತಿ ಮುಗಿಸಿ ಬರುತ್ತಿದ್ದಂತೆ ಕಿಚ್ಚ ಸುದೀಪ್ ಶಾಕಿಂಗ್ ಟ್ವೀಟ್ ಮಾಡಿದ್ದು, ಈ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸುದೀಪ್ ಮಾಡಿರುವ ಈ ಟ್ವೀಟ್‌ನ ಕಾವು ಇನ್ನೂ ಕಡಿಮೆಯಾಗಲೇ ಇಲ್ಲ, ಆದರೆ ಇದೀಗ ಬಿಗ್‌ಬಾಸ್ ಮಾಜಿ ಸ್ಪರ್ಧಿ ಮಾಿರುವ ಟ್ವೀಟ್ ಫುಲ್ ವೈರಲ್ ಆಗುತ್ತಿದೆ.
Bigg Boss Kannada 11 Roopesh Rajanna Bigg Boss Kannada 11 Updates Bigg Boss Kannada 11 Host Bigg Boss Kannada 11 Roopesh Rajanna Tweet Colors Kannada Actor Sudeep Actor Sudeep Bigg Boss Bbk 11 Bbk11 ಬಿಗ್‌ಬಾಸ್ ಬಿಗ್‌ಬಾಸ್ 11 ಬಿಗ್‌ಬಾಸ್ 11 ಬಿಗ್‌ಬಾಸ್ ಕನ್ನಡ ಸೀಸನ್ 11 ರೂಪೇಶ್ ರಾಜಣ್ಣ ಸೀಸನ್ 11 ಕಿಚ್ಚ ಸುದೀಪ್ ಅಪ್ಡೇಟ್ಸ್ Kiccha Sudeep Kiccha Sudeepbigg Boss
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
VIDEO: ವಿಚ್ಚೇದನ ವದಂತಿ ನಡುವೆ ವೈರಲ್ ಆಯ್ತು ಐಶ್ವರ್ಯ ರೈ-ಅಮಿತಾಬ್ ಡ್ಯಾನ್ಸ್ ವಿಡಿಯೋ, ದೃಶ್ಯ ನೋಡಿ ಭಾವುಕರಾದ ರೇಖಾ!Aishwarya Rai: ಶಾರುಖ್ ಖಾನ್, ತಮ್ಮ ಹಳೆಯ ಸ್ನೇಹಿತ ಕರಣ್ ಜೋಹರ್ ಅವರೊಂದಿಗೆ IIFA ಪ್ರಶಸ್ತಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ.
और पढो »
ಮೋದಿ ಅವರತ್ತ ಬೆರಳು ತೋರಿ ನಗೆಪಾಟಲಿಗೆ ಗುರಿಯಾಗ್ಬೇಡಿ, ಸುಮ್ಮನೆ ರಾಜೀನಾಮೆ ನೀಡಿ..!ಪ್ರಧಾನಿ ಮೋದಿ ಅವರಿಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಹಕ್ಕಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಪ್ರಲ್ಹಾದ ಜೋಶಿ ಸಹ ಖಡಕ್ ಆಗಿಯೇ ಟ್ವೀಟ್ ವಾರ್ ನಡೆಸಿದ್ದಾರೆ.
और पढो »
ಸಲ್ಮಾನ್ ಖಾನ್‌ಗೆ ಬಿಗ್‌ಬಾಸ್ ವೇದಿಕೆಯಲ್ಲೇ ʼಭಗವದ್ಗೀತೆʼ ಉಡುಗೊರೆ ನೀಡಿದ ʼಸ್ಪರ್ಧಿʼ! ನೀವಿದನ್ನ ಓದಲೇಬೇಕೆಂದು ಪಟ್ಟುಹಿಡಿದ ಆ ಪ್ರಬಲ ವ್ಯಕ್ತಿ ಯಾರು ಗೊತ್ತಾ?ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗುತ್ತಿದ್ದು, ಇದರಲ್ಲಿ ಪ್ರಸಿದ್ಧ ಆಧ್ಯಾತ್ಮಿಕ ಗುರು ಅನಿರುದ್ಧಾಚಾರ್ಯ ಅವರು ಕಾರ್ಯಕ್ರಮದ ಸೆಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಅವರ ಫೋಟೋವೊಂದು ವೈರಲ್ ಆಗಿದೆ
और पढो »
ಸೋಷಿಯಲ್ ಮೀಡಿಯಾ ಸ್ಟಾರ್ ಧನುಶ್ರೀ ಆಸ್ಪತ್ರೆಗೆ ದಾಖಲುSocial Media Star Dhanushree: ಸಿಕ್ಕಾಪಟ್ಟೆ ವೈರಲ್ ರೀಲ್ಸ್‌ಗಳನ್ನು ಮಾಡುವ ಧನುಶ್ರೀ ಇದೀಗ ಆಸ್ಪತ್ರೆ ಸೇರಿದ್ದಾರೆ. ಬೆಡ್ ಮೇಲೆ ಮಲಗಿರುವ ಫೋಟೋ ವೈರಲ್ ಆಗಿದೆ.
और पढो »
Viral Video: ಇದೇ ಅನ್ಸುತ್ತೇ ಜಗತ್ತಿನ ಮೂರನೇ ಮಹಾಯುದ್ಧ..! ಈ ಎರಡು ಹಾವುಗಳ ಕಾಳಗದ ಕೊನೆಗಿದೆ ಬಿಗ್ ಟ್ವಿಸ್ಟ್! ನಿವಂದುಕೊಂಡಂತಲ್ಲ..scary fight between 2 cobra Viral Video: ಸೋಷಿಯಲ್ ಮಿಡಿಯಾದಲ್ಲಿ ಪ್ರತಿದಿನ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ... ಇವುಗಳಲ್ಲಿ ಕೆಲವು ಬಹುಬೇಗ ವೈರಲ್ ಕೂಡ ಆಗುತ್ತವೆ.
और पढो »
Viral video: ಬಾಯಾರಿದ ಹಾವಿಗೆ ಕೈಯಿಂದ ನೀರು ಕುಡಿಸಿದ ವ್ಯಕ್ತಿ! ಆದ್ರೆ ಮುಂದೆ ಆಗಿದ್ದೇನು ಅಂತಾ ಊಹಿಸಿಕೊಳ್ಳೋಕು ಕಷ್ಟ!! ವಿಡಿಯೋ ವೈರಲ್Snake Viral Video: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸದಾ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ..
और पढो »