ಕಿಡ್ನಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಬೆಳಗ್ಗೆ ಎದ್ದ ಕೂಡಲೇ ಕಾಣಿಸುತ್ತದೆ ಈ ಲಕ್ಷಣಗಳು!ಒಮ್ಮೆ ಗಮನಿಸಿ ನೋಡಿ !

Kidney Problems समाचार

ಕಿಡ್ನಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಬೆಳಗ್ಗೆ ಎದ್ದ ಕೂಡಲೇ ಕಾಣಿಸುತ್ತದೆ ಈ ಲಕ್ಷಣಗಳು!ಒಮ್ಮೆ ಗಮನಿಸಿ ನೋಡಿ !
Kidney HealthHealthy KidneyHow To Get Healthy Kidney
  • 📰 Zee News
  • ⏱ Reading Time:
  • 27 sec. here
  • 14 min. at publisher
  • 📊 Quality Score:
  • News: 56%
  • Publisher: 63%

Kidney symptoms : ಬೆಳಗ್ಗೆ ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳು ಮೂತ್ರ ಪಿಂಡದ ಆರೋಗ್ಯ ಕೆಡುತ್ತಿದೆ ಎನ್ನುವುದನ್ನು ಸೂಚಿಸುತ್ತದೆ.

ಕಿಡ್ನಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಬೆಳಗ್ಗೆ ಎದ್ದ ಕೂಡಲೇ ಕಾಣಿಸುತ್ತದೆ ಈ ಲಕ್ಷಣಗಳು!ಒಮ್ಮೆ ಗಮನಿಸಿ ನೋಡಿ !

ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಮತ್ತು ಇದರಲ್ಲಿ ಸ್ವಲ್ಪ ಸಮಸ್ಯೆ ಕಂಡು ಬಂದರೂ ನಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಮೂತ್ರಪಿಂಡಗಳು ನಮ್ಮ ದೇಹದಲ್ಲಿ ಇರುವ ತ್ಯಾಜ್ಯವನ್ನು ಫಿಲ್ಟರ್ ಮಾಡುವ ಮೂಲಕ ನಮ್ಮನ್ನು ಆರೋಗ್ಯವಾಗಿಡುವ ಕೆಲಸ ಮಾಡುತ್ತವೆ.ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ,ನಾವು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಟೀಂ ಇಂಡಿಯಾ ದಿಗ್ಗಜ ಬೌಲರ್ ಹರ್ಭಜನ್ ಸಿಂಗ್ ಪತ್ನಿ ಇವರೇ! ಈಕೆ ಬಾಲಿವುಡ್’ನ ಖ್ಯಾತ ನಟಿ… 9 ವರ್ಷ ಡೇಟಿಂಗ್ ಮಾಡಿ ಮದ್ವೆಯಾದ ಜೋಡಿಟೀಂ ಇಂಡಿಯಾದ ದಿಗ್ಗಜ ಇರ್ಫಾನ್ ಪಠಾಣ್ ಪತ್ನಿ ಯಾರು ಗೊತ್ತಾ? ಮದುವೆಯಾಗಿ 8 ವರ್ಷ ಕಾಲ ಮುಖ ತೋರಿಸದೆ ಬದುಕಿದ್ಳು ಈ ಸುಂದರಿ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Kidney Health Healthy Kidney How To Get Healthy Kidney Healthy Kidney Symptoms What Is The First Sign Of Kidney Problems Kidney Disease Symptoms In Females What Are The 3 Early Warning Signs Of Kidney Dise What Are The Signs Of Dying From Kidney Failure? What Can Cause Damage To Your Kidneys How To Prevent Kidney Failure Kidney Disease Treatment Kidney Disease Symptoms Male

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಜೀರಿಗೆ ಮತ್ತು ಈ ಬೀಜದ ನೀರನ್ನು ಬೆಳಗ್ಗೆ ಎದ್ದ ಕೂಡಲೇ ಕುಡಿದರೆ ಶುಗರ್ ಮತ್ತು ಕೊಲೆಸ್ಟ್ರಾಲ್ ಸುಲಭವಾಗಿ ನಿಯಂತ್ರಣಕ್ಕೆ ಬರುವುದುಜೀರಿಗೆ ಮತ್ತು ಈ ಬೀಜದ ನೀರನ್ನು ಬೆಳಗ್ಗೆ ಎದ್ದ ಕೂಡಲೇ ಕುಡಿದರೆ ಶುಗರ್ ಮತ್ತು ಕೊಲೆಸ್ಟ್ರಾಲ್ ಸುಲಭವಾಗಿ ನಿಯಂತ್ರಣಕ್ಕೆ ಬರುವುದುMix this spice in cumin water:ಜೀರಿಗೆ ಮತ್ತು ಓಮಕಾಳಿನ ನೀರನ್ನು ಸೇವಿಸುವುದರಿಂದ ಶುಗರ್ ಮತ್ತು ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ನಿಯಂತ್ರಣಕ್ಕೆ ತರಬಹುದು.
और पढो »

ಬೆಳಗ್ಗೆ ಎದ್ದ ತಕ್ಷಣ ಹೀಗಾಗುತ್ತಿದ್ದರೆ ನಿಮಗೆ ಮಧುಮೆಹ ಇರುವುದು ಗ್ಯಾರಂಟಿ !ಚೆಕ್ ಮಾಡಿಕೊಳ್ಳಿಬೆಳಗ್ಗೆ ಎದ್ದ ತಕ್ಷಣ ಹೀಗಾಗುತ್ತಿದ್ದರೆ ನಿಮಗೆ ಮಧುಮೆಹ ಇರುವುದು ಗ್ಯಾರಂಟಿ !ಚೆಕ್ ಮಾಡಿಕೊಳ್ಳಿTingling in hands and feet : ಬೆಳಗ್ಗೆ ಎದ್ದ ತಕ್ಷಣ ಕೈಯಲ್ಲಿ ಜುಮ್ಮೆನಿಸಿದರೆ ಈ 5 ರೋಗಗಳು ನಿಮ್ಮ ದೇಹದಲ್ಲಿ ಅಡಗಿರಬಹುದು.ಪಾದಗಳು ಜುಮ್ಮೆನಿಸುವುದು, ಕೈಗಳಲ್ಲಿ ಸೂಜಿ ಚುಚ್ಚಿದ ಅನುಭವವಾಗುವುದು ಹೀಗೆಲ್ಲಾ ಆಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
और पढो »

ಹೊಟ್ಟೆಯ ಈ ಭಾಗದಲ್ಲಿ ನೋವು ಕಾಣಿಸಿಕೊಂಡರೆ ಕಿಡ್ನಿ ಸ್ಟೋನ್ ಆಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ !ಬೇರೆ ಲಕ್ಷಣಗಳು ಹೀಗಿರುತ್ತವೆಹೊಟ್ಟೆಯ ಈ ಭಾಗದಲ್ಲಿ ನೋವು ಕಾಣಿಸಿಕೊಂಡರೆ ಕಿಡ್ನಿ ಸ್ಟೋನ್ ಆಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ !ಬೇರೆ ಲಕ್ಷಣಗಳು ಹೀಗಿರುತ್ತವೆKidney Stone Pain :ಕಿಡ್ನಿ ಸ್ಟೋನ್ ಇದ್ದಾಗ ಹೊಟ್ಟೆಯ ಈ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.ಹೀಗಾದಾಗ ಅದು ಕಿಡ್ನಿ ಸ್ಟೋನ್ ಗೆ ಸಂಬಂಧಿಸಿದ್ದಾಗಬಹುದು.
और पढो »

ಕಾಲಿನಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅರ್ಥ ಮಾಡಿಕೊಳ್ಳಿ ಕಿಡ್ನಿ ಆರೋಗ್ಯ ಹದಗೆಡುತ್ತಿದೆ ಎಂದುಕಾಲಿನಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅರ್ಥ ಮಾಡಿಕೊಳ್ಳಿ ಕಿಡ್ನಿ ಆರೋಗ್ಯ ಹದಗೆಡುತ್ತಿದೆ ಎಂದುKidney damage Symptoms :ಮೂತ್ರ ಪಿಂಡದಲ್ಲಿಯೇ ಸಮಸ್ಯೆ ಕಾಣಿಸಿಕೊಂಡರೆ ದೇಹದ ಇತರ ಅಂಗಗಳ ಮೇಲೆಯೂ ಪರಿಣಾಮ ಬೀರುತ್ತದೆ. ಮೂತ್ರಪಿಂಡದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡರೂ ಅದರ ಲಕ್ಷಣ ಕಾಲುಗಳಲ್ಲಿ ಗೋಚರಿಸುತ್ತದೆ.
और पढो »

Blood Sugar Control: ಮಧುಮೇಹ ನಿಯಂತ್ರಣಕ್ಕೆ ಈ ವಿಶೇಷ ಹಣ್ಣುಗಳನ್ನು ಒಮ್ಮೆ ಸೇವಿಸಿ ನೋಡಿ!Blood Sugar Control: ಮಧುಮೇಹ ನಿಯಂತ್ರಣಕ್ಕೆ ಈ ವಿಶೇಷ ಹಣ್ಣುಗಳನ್ನು ಒಮ್ಮೆ ಸೇವಿಸಿ ನೋಡಿ!Diabetes Control Tips: ಮಧುಮೇಹದಂತಹ ಕಾಯಿಲೆಗಳನ್ನು ಎದುರಿಸಲು, ಔಷಧಗಳು ಮಾತ್ರವಲ್ಲದೆ ಸರಿಯಾದ ಆಹಾರವೂ ಕೂಡ ತುಂಬಾ ಮುಖವಾಗಿದೆ. ರಕ್ತದಲ್ಲಿನ ಅಧಿಕ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಅಂತಹ ಕೆಲ ಬೀಜ ರಹಿತ ಹಣ್ಣುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
और पढो »

ಬೆಳಗ್ಗೆ ಎದ್ದ ಕೂಡಲೇ ಈ ಬಳ್ಳಿ ಎಲೆಯನ್ನು ಜಗಿದು ರಸ ಕುಡಿದುಬಿಡಿ ! ಪಥ್ಯವೇ ಇಲ್ಲದೆ ನಾರ್ಮಲ್ ಆಗುತ್ತದೆ ಬ್ಲಡ್ ಶುಗರ್ಬೆಳಗ್ಗೆ ಎದ್ದ ಕೂಡಲೇ ಈ ಬಳ್ಳಿ ಎಲೆಯನ್ನು ಜಗಿದು ರಸ ಕುಡಿದುಬಿಡಿ ! ಪಥ್ಯವೇ ಇಲ್ಲದೆ ನಾರ್ಮಲ್ ಆಗುತ್ತದೆ ಬ್ಲಡ್ ಶುಗರ್High Blood Sugar Control Tips:ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಡಲು ಈ ಬಳ್ಳಿ ಎಲೆಗಳು ತುಂಬಾ ಪ್ರಯೋಜನಕಾರಿ. ಈ ಎಲೆಗಳನ್ನು ಹಾಗೆಯೇ ಬಾಯಿಗೆ ಹಾಕಿ ಜಗಿದು ರಸ ಹೀರಬೇಕು.
और पढो »



Render Time: 2025-02-15 17:47:49