Onion With Jaggery Benefits : ಈರುಳ್ಳಿ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸಿಗುವ ತರಕಾರಿ. ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಕೀಲುಗಳಲ್ಲಿನ ಯುರಿಕ್ ಆಸಿಡ್ ಕರಗಿಸಲು ಹಸಿ ಈರುಳ್ಳಿ ಗೆ ಇದನ್ನು ಬೆರೆಸಿ ತಿನ್ನಿ.. ಕಿಡ್ನಿ ಸ್ಟೋನ್ ಹೊರಬರಲು ಇದೊಂದೇ ರಾಮಬಾಣ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈರುಳ್ಳಿ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಸಿಗುವ ತರಕಾರಿ. ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈರುಳ್ಳಿ ಕ್ವೆರ್ಸೆಟಿನ್, ವಿಟಮಿನ್ ಎ, ಸಿ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಇತರ ಅನೇಕ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿವೆ.
Home Remedies For Uric Acid Onion With Jaggery ಯೂರಿಕ್ ಆಸಿಡ್ ಯೂರಿಕ್ ಆಸಿಡ್ ಪರಿಹಾರ ಕಿಡ್ನಿ ಸ್ಟೋನ್ ಹಸಿ ಈರುಳ್ಳಿ ಈರುಳ್ಳಿ ಮತ್ತು ಬೆಲ್ಲ ಸೇವನೆ ಪ್ರಯೋಜನ Onion Jaggery Onion With Jaggery Benefits Home Remedies For Uric Acid Control How To Cure Uric Acid Permanently What Kills Uric Acid What Is The Fastest Way To Cure Uric Acid Uric Acid Symptoms Medicine For Uric Acid Food To Reduce Uric Acid How To Reduce Uric Acid
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿದ ಯುರಿಕ್ ಆಸಿಡ್ ಕರಗಿ ಹೋಗಿ, ಕಿಡ್ನಿ ಸ್ಟೋನ್ ಸಹ ಪುಡಿಯಾಗುವುದು!Benefits Of Buttermilk For Uric Acid Control : ಮಜ್ಜಿಗೆ ಜೊತೆ ಈ ಸೊಪ್ಪನ್ನು ಬೆರೆಸಿ ಕುಡಿದರೆ ಮೂಳೆಗಳ ಸಂಧುಗಳಲ್ಲಿ ಸಿಲುಕಿದ ಯುರಿಕ್ ಆಸಿಡ್ ಕರಗಿ ಹೋಗಿ ಕೀಲು ನೋವು ಗುಣವಾಗುತ್ತದೆ.
और पढो »
ಬೆಳಿಗ್ಗೆ ಎದ್ದ ಕೂಡಲೇ ಎರಡು ಹನಿ ನಿಂಬೆ ರಸವನ್ನು ಇದರ ಜೊತೆ ಸೇವಿಸಿ !ಕೀಲುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಮೂತ್ರದ ಮೂಲಕವೇ ಹೊರ ಬರುವುದು!ದೇಹದಲ್ಲಿ ಹೆಚ್ಚಾಗಿರುವ ಯೂರಿಕ್ ಆಸಿಡ್ ಅನ್ನು ಕಿಡ್ನಿ ದೇಹದಿಂದ ಹೊರ ಹಾಕುವುದು ಸಾಧ್ಯವಾಗದೇ ಹೋದಾಗ ಅದು ದೇಹದ ಸಂಧುಗಳಲ್ಲಿ ಹರಳಿನ ರೂಪದಲ್ಲಿ ಸೇರಿಕೊಳ್ಳುತ್ತದೆ.
और पढो »
ಕೊಬ್ಬರಿ ಎಣ್ಣೆಯಲ್ಲಿ ಈ ಪುಡಿ, ರಸ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಬುಡದಿಂದಲೂ ಕಪ್ಪಾಗುತ್ತೆ..!White Hair Home Remedy: ಕೊಬ್ಬರಿ ಎಣ್ಣೆಯಲ್ಲಿ ಚಹಾ ಪುಡಿ ಹಾಗೂ ನಿಂಬೆ ರಸವನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಆದರೆ, ಇದನ್ನು ಬಳಸುವ ಸರಿಯಾದ ವಿಧಾನದ ಅರಿವಿರಬೇಕು.
और पढो »
ಕೂದಲು ದಪ್ಪವಾಗಿ ಮೊಣಕಾಲುದ್ದ ಬೆಳೆಯಲು ತೆಂಗಿನ ಎಣ್ಣೆಯೊಂದಿಗೆ ಇದನ್ನು ಬೆರೆಸಿ ಹಚ್ಚಿದೇಹ ಹಾಗೂ ಕೂದಲು ಆರೋಗ್ಯವಾಗಿರಲು ಹಲವು ರೀತಿಯ ವಿಟಮಿನ್ ಮತ್ತು ಮಿನರಲ್ ಗಳ ಅಗತ್ಯವಿದೆ. ದೇಹದಲ್ಲಿ ಇವುಗಳ ಕೊರತೆಯಾದರೆ ಕೂದಲು ಉದುರಬಹುದು. ದೀರ್ಘಕಾಲ ಒತ್ತಡದಲ್ಲಿರುವುದರಿಂದ ದೇಹದಲ್ಲಿ ಹಾರ್ಮೋನ್ ಅಸಮತೋಲನ ಉಂಟಾಗಿ ಕೂದಲು ಉದುರುವ ಸಮಸ್ಯೆ ಉಂಟಾಗಬಹುದು
और पढो »
ಗಂಟುಗಳಲ್ಲಿನ ಯೂರಿಕ್ ಆಸಿಡ್ ಅನ್ನು ದಿಢೀರ್ ಅಂತ ಕರಗಿಸುತ್ತೆ ಈ ಸೊಪ್ಪು: ಕಿಡ್ನಿಯಲ್ಲಿನ ಕಲ್ಲು ಕರಗಿಸಲು ಕೂಡ ಇದು ರಾಮಬಾಣವಿದ್ದಂತೆTouch-Me-Not Plant Benefits and Uses: ಮಿಮೋಸಾ ಅಥವಾ ಮುಟ್ಟಿದರೆ ಮುನಿ ಸಸ್ಯವನ್ನು ನಾವೆಲ್ಲರೂ ಕಂಡಿರುತ್ತೇವೆ. ಈ ಎಲೆಯನ್ನು ಮುಟ್ಟಿದರೆ ಸಾಕು, ತಕ್ಷಣವೇ ಮುದುಡಿಕೊಳ್ಳುತ್ತದೆ. ಇದೇ ಕಾರಣದಿಂದ ಈ ಸಸ್ಯವನ್ನು ಮುಟ್ಟಿದರೆ ಮುನಿ ಎಂದು ಕರೆಯಲಾಗುತ್ತದೆ.
और पढो »
ಮೊಸರಿಗೆ ಇದನ್ನು ಬೆರೆಸಿ ಬೆಳಿಗ್ಗೆ ಸೇವಿಸಿ!ತಿಂದ ತಕ್ಷಣ ನಾರ್ಮಲ್ ಆಗಿ ಬಿಡುವುದು ಬ್ಲಡ್ ಶುಗರ್ !Food to control blood sugar : ಎಷ್ಟೋ ಬಾರಿ ಔಷಧಗಳನ್ನು ಸೇವಿಸಿತ್ತಿದ್ದರೂ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರುವುದಿಲ್ಲ. ಹೀಗಾದಾಗ ಅದಕ್ಕಿರುವ ಏಕೈಕ ಮಾರ್ಗ ಎಂದರೆ ನಮ್ಮ ಆಹಾರ ಪದ್ದತಿಯನ್ನು ಬದಲಿಸಿಕೊಳ್ಳುವುದು.
और पढो »