ಜನಪ್ರಿಯ ನಟಿ ಕೃತಿ ಸನೊನ್ 2025ರಲ್ಲಿ ಉದ್ಯಮಿ ಕಬೀರ್ ಬಹಿಯಾ ಜೊತೆ ವಿವಾಹವಾಗಲಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಇವರಿಬ್ಬರ ಡೇಟಿಂಗ್ ರೂಮರ್ಸ್ ಹದಿನೇಳು ವರ್ಷ ಆಗಿರಲಿ.
ಜನಪ್ರಿಯ ನಟಿ ಕೃತಿ ಸನೊನ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. 2025 ರಲ್ಲಿ ಮದುವೆಯಾಗಲಿದ್ದಾರೆ ಎಂಬ ವರದಿಗಳಿವೆ. ಕೃತಿ ಸನೋನ್ ತನ್ನ ಗೆಳೆಯ, ಉದ್ಯಮಿ ಕಬೀರ್ ಬಹಿಯಾ ಅವರನ್ನು ಮದುವೆಯಾಗಲಿದ್ದಾರೆ ಎಂಬ ವದಂತಿಗಳಿವೆ. ಕೃತಿ ಸನೋನ್ ಮತ್ತು ಕಬೀರ್ ಬಹಿಯಾ ಡೇಟಿಂಗ್ ರೂಮರ್ಸ್ ಈ ವರ್ಷದ ಆರಂಭದಿಂದಲೂ ಸಾಕಷ್ಟು ಸುದ್ದಿಯಲ್ಲಿದೆ. ಕೃತಿ ಸನೋನ್ ಮತ್ತು ಕಬೀರ್ ಬಹಿಯಾ ಇಬ್ಬರೂ ದುಬೈನಲ್ಲಿರುವ ಫೋಟೋಸ್ ಕೂಡ ವೈರಲ್ ಆಗಿತ್ತು. ಕಬೀರ್ ಭಾರತೀಯ ಕ್ರಿಕೆಟಿಗ ಎಂಎಸ್ ಧೋನಿಗೆ ಆಪ್ತರಾಗಿದ್ದಾರೆ.ಕೃತಿ ಸನೋನ್ ಮತ್ತು ಕಬೀರ್ ಬಹಿಯಾ ಒಟ್ಟಿಗೆ ಇರುವ ಹಲವು ಫೋಟೋ ವೈರಲ್ ಆದ ನಂತರ ಸಂಬಂಧದಲ್ಲಿದ್ದಾರೆ ಎಂದು ವದಂತಿಗಳು ಹಬ್ಬಿದವು.
ಇವರಿಬ್ಬರ ಅಫೇರ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದರೂ ಇಬ್ಬರೂ ಮೌನ ವಹಿಸಿದ್ದಾರೆ. ಕೃತಿ ಸನೋನ್ 34ನೇ ಹುಟ್ಟುಹಬ್ಬವನ್ನು ಉದ್ಯಮಿ ಕಬೀರ್ ಬಹಿಯಾ ಜೊತೆ ಸೆಲಿಬ್ರೇಟ್ ಮಾಡಿದರು. ಈ ಫೋಟೋಗಳು ವೈರಲ್ ಆದ ಬಳಿಕ ಡೇಟಿಂಗ್ ವದಂತಿ ಹರಡಿದೆ.
Kriti Sanon Marriage Kabir Bahija Bollywood Relationship
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹಾಲಿಡೇ ಮೂಡ್‌ನಲ್ಲಿ ವಿರಾಟ್-ಅನುಷ್ಕಾ..! ಫೋಟೋಸ್ ನೋಡಿ ಜಾಲಿ.. ಜಾಲಿ.. ಎಂದ RCB ಪ್ಯಾನ್ಸ್Virat kohli Anushka Sharma: ಅನುಷ್ಕಾ ಶರ್ಮಾ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಹಾಗಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಪತಿ ವಿರಾಟ್ ಕೊಹ್ಲಿ ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಜೊತೆ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ.
और पढो »
2025ರಲ್ಲಿ ಈ ರಾಶಿಯ ಜನರು ಮದುವೆಯಾಗಲಿದ್ದಾರೆ; ಹೊಸ ವರ್ಷಕ್ಕೆ ನಿಜವಾದ ಜೀವನ ಸಂಗಾತಿಯ ಬೆಂಬಲ ಸಿಗಲಿದೆ!!ಜ್ಯೋತಿಷ್ಯದಲ್ಲಿ ಶುಕ್ರನನ್ನು ಪ್ರೀತಿ ಮತ್ತು ಸಂಬಂಧಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶುಕ್ರನು ಬಲಶಾಲಿಯಾಗಿದ್ದಾಗ, ವ್ಯಕ್ತಿಯ ಪ್ರೀತಿ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.
और पढो »
ಶಿವಣ್ಣ ನಟನೆಯ ಹೊಸ ಸಿನಿಮಾ ಘೋಷಣೆ...ಕರುನಾಡ ಕಿಂಗ್ ಜೊತೆ ಕೈ ಜೋಡಿಸಿದ ಪವನ್ ಒಡೆಯರ್ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ನ ಯಶಸ್ವಿ ನಿರ್ದೇಶಕರಾದ ಪವನ್ ಒಡೆಯರ್ ಜೊತೆ ಕೈ ಜೋಡಿಸಿದ್ದಾರೆ.
और पढो »
ಪಾಕ್ ಕ್ರಿಕೆಟರ್ ಜೊತೆ ಲವ್.. ಕೊಹ್ಲಿ ಹಾರ್ಟ್ ಬ್ರೇಕ್! ಈಗ ಖ್ಯಾತ ನಟನ ಜೊತೆ ಡೇಟಿಂಗ್.. ನೂರಾರು ಕೋಟಿಗಳ ಒಡತಿ ಈ ಸ್ಟಾರ್ ನಟಿ ಯಾರು ಗೊತ್ತಾ !Virat Kohli: ಈ ನಟಿಯ ಹೆಸರು ಒಂದು ಕಾಲದಲ್ಲಿ ಟೀಮ್ ಇಂಡಿಯಾ ಕ್ರಿಕೆಟರ್ ವಿರಾಟ್ ಕೊಹ್ಲಿ ಜೊತೆ ಸೇರಿಕೊಂಡಿತ್ತು
और पढो »
ಖ್ಯಾತ ನಟಿಯ ಜೊತೆ ಮೊಹಮ್ಮದ್ ಸಿರಾಜ್ ಡೇಟಿಂಗ್.. ಬಾಲಿವುಡ್ ಬೆಡಗಿಯ ಅಂದಕ್ಕೆ ಮನಸೋತ ಟೀಮ್ ಇಂಡಿಯಾ ವೇಗಿ !Mohammed Siraj: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಜೊತೆ ಖ್ಯಾತ ನಟಿಯ ಹೆಸರು ತಳುಕು ಹಾಕಿಕೊಂಡಿದೆ.
और पढो »
2025ರಲ್ಲಿ ಈಕೆ 24 ಗಂಟೆಗಳಲ್ಲಿ 1000 ಪುರುಷರ ಜೊತೆ S*X ಮಾಡ್ಬೇಕಂತೆ..! ಅದೇ ಈಕೆ ಗುರಿ, ಸಂಪರ್ಕಿಸಲು ಹೀಗೆ ಮಾಡಿ..Lily Philips recruitment : ಮುಂದಿನ ವರ್ಷ 24 ಗಂಟೆಗಳಲ್ಲಿ 1000 ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಲು ಪ್ರಯತ್ನಿಸುವುದಾಗಿ ನಿಲಿ ಚಿತ್ರತಾರೆ ಲಿಲಿ ಫಿಲಿಪ್ಸ್ ಘೋಷಿಸಿದ್ದಾರೆ. ಅದಕ್ಕಾಗಿ ಅವರು ಇಮೇಲ್ ಮೂಲಕ ಈವೆಂಟ್‌ನಲ್ಲಿ ಭಾಗವಹಿಸಲು ಪ್ರಪಂಚದಾದ್ಯಂತದ ಜನರಿಗೆ ಆಮಂತ್ರಣ ನೀಡಿದ್ದಾಳೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
और पढो »