Ajith Kumar in KGF 3 : ನಟ ಅಜಿತ್‌ಕುಮಾರ್ ಅವರು ಸಧ್ಯ ವಿಡಾ ಮುಯರ್ಚಿ ಸಿನಿಮಾದ ಚಿತ್ರೀಕರಣದ ಮೂಲಕ ಸುದ್ದಿಯಲ್ಲಿದ್ದಾರೆ.. ಇದರ ನಡುವೆ ಹೊಸ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ನಟ ಅಜಿತ್ ಕುಮಾರ್ ನಟಿಸಲಿದ್ದಾರೆ ಮತ್ತು ಅಜಿತ್ ಕೆಜಿಎಫ್ ಟೀಂಗೆ ಸೇರಲಿದ್ದಾರೆ ಎಂದು ಸಾಕಷ್ಟು ಸುದ್ದಿಗಳಿವೆ.
ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ನಟ ಅಜಿತ್ ಕುಮಾರ್ ನಟಿಸಲಿದ್ದಾರೆಧೀರೂಭಾಯಿ ಅಂಬಾನಿ ಶಾಲೆಯಲ್ಲಿ ಶುಲ್ಕ ಎಷ್ಟು ಗೊತ್ತಾ..? ಯಾವೆಲ್ಲಾ ಸ್ಟಾರ್ಸ್ ಮಕ್ಕಳು ಇಲ್ಲಿ ಓದುತ್ತಿದ್ದಾರೆ ಅಂತಾ ಗೊತ್ತಾದ್ರೆ ನೀವು ಶಾಕ್ ಆಗ್ತೀರಾ..ಆ ನಟಿಯನ್ನು ಹುಚ್ಚನಂತೆ ಪ್ರೀತಿಸಿದ್ದ ದಿಗ್ಗಜ ಕ್ರಿಕೆಟ್ ಆಟಗಾರ ರವಿಶಾಸ್ತ್ರಿ..ಷರತ್ತು ವಿಧಿಸಿ ತನ್ನ ಪ್ರೀತಿಯನ್ನು ಕೈಯ್ಯಾರೆ ಕೊಂದಿದ್ದು ಏಕೆ..?ಫಿಲ್ಮಿ ಸ್ಟೈಲ್‌ನಲ್ಲಿ ಪ್ರೇಯಸಿಗೆ ಮದುವೆ ಪ್ರಸ್ತಾಪ ಮಾಡಿದ ಕ್ರಿಕೆಟ್ ಆಟಗಾರ..
2018 ರಲ್ಲಿ, ಕೆಜಿಎಫ್-ಅಧ್ಯಾಯ 1 ಚಿತ್ರದ ಮೊದಲ ಭಾಗ ಬಿಡುಗಡೆಯಾಯಿತು. ಇದರಲ್ಲಿ ಯಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸ್ಮಗ್ಲಿಂಗ್ ಕಿಂಗ್‌ಪಿನ್ ರಾಖಿಯ ಶಕ್ತಿ ಮತ್ತು ಅವನ ಜೀವನಶೈಲಿಯನ್ನು ವಿವರಿಸುವ ಕಥೆಯನ್ನು ಫಸ್ಟ್ ಪಾರ್ಟ್ ಹೊಂದಿತ್ತು. ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ. ನಂತರ, ಚಿತ್ರದ ಎರಡನೇ ಭಾಗ ಕೆಜಿಎಫ್ 2022 ರಲ್ಲಿ ಬಿಡುಗಡೆಯಾಯಿತು, ಇದರಲ್ಲಿ ರಾಖಿ ಸಾಮ್ರಾಜ್ಯದ ಪತನವನ್ನು ತೋರಿಸಲಾಗಿತ್ತು..ಸಧ್ಯ ನಟ ಅಜಿತ್ ವಿಡಾ ಮುಯರ್ಜಿ ಚಿತ್ರಕ್ಕೆ ಕಮಿಟ್ ಆಗಿದ್ದಾರೆ.
ಇದರ ಬೆನ್ನಲ್ಲೇ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ನಟ ಅಜಿತ್ ಕುಮಾರ್ ನಟಿಸಲಿದ್ದು, ಕೆಜಿಎಫ್ ಯೂನಿವರ್ಸ್ ಗೆ ಅಜಿತ್ ಸೇರಲಿದ್ದಾರೆ ಎಂಬ ಸುದ್ದಿ ಸೌತ್ ಸಿನಿವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ.. ಅಲ್ಲದೆ, ನೀಲ್ ಅಜಿತ್ ಮಾತುಕತೆ ನಡೆಯುತ್ತಿದೆ ಎಂಬ ಸುದ್ದಿ ಇದ್ದು, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಎಂಬುದು ಗಮನಾರ್ಹ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Prashanth Neel Ajith Kumar Prashanth Neel KGF 3 Ajith Kumar KGF Ajith Kumar Kgf Universe Vidaa Muyarchi ಕೆಜಿಎಫ್ ಕೆಜಿಎಫ್ 3 ಕೆಜಿಎಫ್ ಪ್ರಶಾಂತ್ ನೀಲ್ ಪ್ರಶಾಂತ್ ನೀಲ್ ಯಶ್ ನಟ ಅಜಿತ್ ಕುಮಾರ್ ಪ್ರಶಾಂತ್ ನೀಲ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಟಾಪ್ ಹೀರೋ..ಕೋಟ್ಯಂತರ ಆಸ್ತಿ ಇದ್ದರೂ ನೆಲದ ಮೇಲೆಯೇ ಮಲಗುತ್ತಾನೆ ಈ ನಟ!!Famous Actor: ಭಾರತೀಯ ಚಿತ್ರರಂಗದಲ್ಲಿ ಹೀರೋಗಳೆಂದರೇ ಎಂದರೆ ಬಹಳ ವಿಶೇಷ.. ದೊಡ್ಡ ಕ್ರೇಜಿ ಸ್ಟಾರ್ ಡಮ್ ಹೊಂದುವುದಲ್ಲದೇ ಅಭಿಮಾನಿಗಳು ಅವರನ್ನು ದೇವರಂತೆ ಪೂಜಿಸುತ್ತಾರೆ. ಪ್ರಸ್ತುತ ನೂರಾರು ಕೋಟಿ ಮೌಲ್ಯದ ಆಸ್ತಿ ಹೊಂದಿರುವ, ಸಿನಿಮಾ ಮತ್ತು ರಾಜಕೀಯದಲ್ಲೂ ಸಕ್ಸಸ್ ಕಂಡಿರುವ ನಟನ ಬಗ್ಗೆ ಇಂದು ನಾವು ತಿಳಿಯೋಣ..
और पढो »
ಪ್ರಭಾಸ್.. ಅಲ್ಲು ಅರ್ಜುನ್ ಇಬ್ಬರೂ ಅಲ್ಲ.. ನಿಮಿಷಕ್ಕೆ 3 ಕೋಟಿ ತೆಗೆದುಕೊಳ್ಳುತ್ತಿರುವ ಸ್ಟಾರ್ ಹೀರೋ ಇವರು!Global Star: ಸಾಮಾನ್ಯವಾಗಿ ಒಬ್ಬ ಹೀರೋ ತನ್ನ ಕ್ರೇಜ್‌ಗೆ ಅನುಗುಣವಾಗಿ ತನ್ನ ಸಂಭಾವನೆಯನ್ನು ಹೆಚ್ಚಿಸುತ್ತಾನೆ. ಆದರೆ ಇಲ್ಲೊಬ್ಬ ನಟ ನಿಮಿಷಕ್ಕೆ 3 ಕೋಟಿ ತೆಗೆದುಕೊಂಡಿದ್ದಾರೆ..
और पढो »
ಇದೇ ತಿಂಗಳಲ್ಲಿ ಸರ್ಕಾರಿ ನೌಕರರಿಗೆ ಡಬಲ್ ಜಾಕ್ ಪಾಟ್ ! ಎಲ್ಲಾ ತಯಾರಿ ಪೂರ್ಣಗೊಳಿಸಿರುವ ಸರ್ಕಾರSalary Hike :ಸರ್ಕಾರಿ ನೌಕರರಿಗೆ ಜುಲೈ ನಲ್ಲಿ ಅಂದರೆ ಇದೇ ತಿಂಗಳಲ್ಲಿ ಎರಡು ಸಿಹಿ ಸುದ್ದಿ ಸಿಗಲಿದೆ. ಈ ಮೂಲಕ ದೊಡ್ಡ ಮಟ್ಟದ ಮೊತ್ತ ಅವರ ಖಾತೆ ಸೇರಲಿದೆ.
और पढो »
Champions Trophy: ಟೀಂ ಇಂಡಿಯಾದ, ಪಾಕಿಸ್ತಾನ ಪ್ರವಾಸದ ಪ್ಲಾನ್ ಕ್ಯಾನ್ಸಲ್..! ಹಾಗಾದರೆ ಪಂದ್ಯ ನಡೆಯೋದು ಎಲ್ಲಿ..?India-Pakistan Match: ಚಾಂಪಿಯನ್ಸ್ ಟ್ರೋಫಿಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಪಾಕಿಸ್ತಾನ ತಂಡ ಲಾಹೋರ್‌ನಲ್ಲಿ ಹಣಿ ನಡೆಸಿತ್ತು. ಆದರೆ, ಇದೀಗ ಈ ಪಂದ್ಯ ಲಾಹೋರ್‌ನಲ್ಲಿ ನಡೆಯುವುದಿಲ್ಲ ಎನ್ನು ಸುದ್ದಿ ಕೇಳಿಬಂದಿದೆ.
और पढो »
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಖುಲ್ಲಂ ಖುಲ್ಲಾ ರೋಮ್ಯಾನ್ಸ್... ವಿಡಿಯೋ ವೈರಲ್!Bigg Boss: ಬಿಗ್ ಬಾಸ್ ರಿಯಾಲಿಟಿ ಶೋ ಸಂವೇದನಾಶೀಲತೆಗೆ ಸಮಾನಾರ್ಥಕ ಎಂದು ಎಲ್ಲರಿಗೂ ತಿಳಿದಿದೆ. ಹಿಂದಿಯಲ್ಲಿ ಆರಂಭವಾದ ಈ ರಿಯಾಲಿಟಿ ಶೋ ನಂತರ ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲಿಯೂ ಆರಂಭವಾಯಿತು.
और पढो »
ಮೆಗಾ ಫ್ಯಾಮಿಯಲಿಯಲ್ಲಿ ಮತ್ತೊಂದು ಮದುವೆ ಸದ್ದು.. ಈ ಖ್ಯಾತ ನಟಿಯೊಂದಿಗೆ ಸಾಯಿ ಧರಂ ತೇಜ್ ವಿವಾಹ?!Sai Dharam Tej Marriage: ಮೆಗಾ ಹೌಸ್ ಮತ್ತೊಂದು ಮದುವೆಯ ಸಂಭ್ರಮದಲ್ಲಿ ಮುಳುಗಲಿದೆ.. ಸದ್ಯದಲ್ಲೇ ಯಂಗ್ ಹೀರೋ ಸಾಯಿ ಧರಂ ತೇಜ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ..
और पढो »