ಕೆಜಿಎಫ್ ಸಿನಿಮಾದ ಈ ನಟ ನೆನಪಿದೆಯಾ? ಇವರ ಮಗ ತೆಲುಗಿನ ಟಾಪ್‌ ಹೀರೋ.. ಅಣ್ಣ ಮತ್ತು ತಮ್ಮ ಕನ್ನಡದ ಸ್ಟಾರ್‌ ನಟರು !

KGF Actor Ayyappa Sharma समाचार

ಕೆಜಿಎಫ್ ಸಿನಿಮಾದ ಈ ನಟ ನೆನಪಿದೆಯಾ? ಇವರ ಮಗ ತೆಲುಗಿನ ಟಾಪ್‌ ಹೀರೋ.. ಅಣ್ಣ ಮತ್ತು ತಮ್ಮ ಕನ್ನಡದ ಸ್ಟಾರ್‌ ನಟರು !
Actor Sai KumarSai Kumar BrothersSai Kumar Movies
  • 📰 Zee News
  • ⏱ Reading Time:
  • 15 sec. here
  • 11 min. at publisher
  • 📊 Quality Score:
  • News: 40%
  • Publisher: 63%

KGF Actor Ayyappa Sharma: ಕೆಜಿಎಫ್ 2 ಸಿನಿಮಾದ ಜನಪ್ರಿಯ ಪಾತ್ರಗಳಲ್ಲಿ ವಾನರಮ್ ಕೂಡ ಒಂದು. ಕೆಜಿಎಫ್ 2 ನ ವನರಾಮ್ ಎಂದರೆ ಸಾಕು ಅವರ ಮುಖ ಕಣ್ಮುಂದೆ ಬರುತ್ತದೆ.

Virat Kohliಅಯ್ಯಪ್ಪ ಪಿ ಶರ್ಮಾ.. ಈ ಹೆಸರು ಹೇಳಿದರೆ ತಲೆಗೆ ಹೊಳೆಯೋದಿಲ್ಲ. ಕೆಜಿಎಫ್ 2 ನ ವನರಾಮ್ ಎಂದರೆ ಸಾಕು ಅವರ ಮುಖ ಕಣ್ಮುಂದೆ ಬರುತ್ತದೆ. ಅಖಂಡ ಚಿತ್ರದಕ್ಕಿನ ಪಾತ್ರದ ಮೂಲಕ ತೆಲುಗಿನಲ್ಲಿ ಜನರ ಮನಸೆಳೆದ ನಟ.

ಈ ಖ್ಯಾತ ನಟನಿಗೆ 3 ಪತ್ನಿಯರು, 4 ಮಕ್ಕಳು.. ಆದರೂ ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪವರ್‌ ಸ್ಟಾರ್‌! ಆ ಒಂದೇ ಕಾರಣಕ್ಕೆ ಬದುಕೇ ಬೇಡವೆಂದು ಅನಿಸಿತ್ತಂತೆ!! ಕನ್ನಡದ ಖ್ಯಾತ ನಟ ರವಿಶಂಕರ್ ಅಯ್ಯಪ್ಪನ ಅಣ್ಣ ಆಗಿದ್ದಾರೆ. ಅವರು ಮೂವರು ಸಹೋದರರು. ಅಯ್ಯಪ್ಪ ಶರ್ಮಾ ಅವರ ಪುತ್ರ ಆದಿ ಸಾಯಿ ಕುಮಾರ್ ಸಹ ತೆಲುಗು ಸಿನಿ ಇಂಡಸ್ಟ್ರಿಯ ಖ್ಯಾತ ನಟ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Actor Sai Kumar Sai Kumar Brothers Sai Kumar Movies Aadi Saikumar Aadi Saikumar Father Aadi Saikumar Movie KGF Actor Ayyappa Sharma KGF Actor Ayyappa Sharma Son KGF Actor Ayyappa Sharma Brother

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸೌತ್‌ ಜೋಡಿ ಜ್ಯೋತಿಕಾ-ಸೂರ್ಯ ಅವರ ಪುತ್ರಿ ಯಾರು ಗೊತ್ತೇ? ಅಮ್ಮನನ್ನೇ ಮೀರಿಸುವ ಸೌಂದರ್ಯವತಿ ಹೇಗಿದ್ದಾರೆ ನೀವೇ ನೋಡಿ! ಪೋಟೋಸ್‌ ವೈರಲ್!!‌ಸೌತ್‌ ಜೋಡಿ ಜ್ಯೋತಿಕಾ-ಸೂರ್ಯ ಅವರ ಪುತ್ರಿ ಯಾರು ಗೊತ್ತೇ? ಅಮ್ಮನನ್ನೇ ಮೀರಿಸುವ ಸೌಂದರ್ಯವತಿ ಹೇಗಿದ್ದಾರೆ ನೀವೇ ನೋಡಿ! ಪೋಟೋಸ್‌ ವೈರಲ್!!‌Surya-Jyothika Daughter: ನಟ ಸೂರ್ಯ ಮತ್ತು ಜ್ಯೋತಿಕಾ ಈ ವರ್ಷದ ದೀಪಾವಳಿಯನ್ನು ತಮ್ಮ ಮಗಳು ಮತ್ತು ಮಗನೊಂದಿಗೆ ಆಚರಿಸುತ್ತಿರುವ ಫೋಟೋಗಳು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
और पढो »

49 ನೇ ವಯಸ್ಸಲ್ಲಿ ಖ್ಯಾತ ನಟಿ ಮದುವೆ.. ಗಂಗೂಲಿ ಮಾಜಿ ಗೆಳತಿಯ ಕೈ ಹಿಡಿಯಲಿದ್ದಾರಾ ಈ ಬಾಲಿವುಡ್ ಹೀರೋ!Nagma Marriage: ಈ ಸ್ಟಾರ್‌ ಹೀರೋಯಿನ್‌ ಕನ್ನಡದ ಸಿನಿ ಜನರಿಗೆ ಅತಿ ಹತ್ತಿರದವರು. ತಮ್ಮ ಬ್ಯೂಟಿಯಿಂದಲೇ ಜನರ ಮನಗೆದ್ದ ಈ ಚೆಲುವೆ ಇದೀಗ 49ನೇ ವಯಸ್ಸಿನಲ್ಲಿ ಮದುವೆಗೆ ಆಗಲಿದ್ದಾರೆ ಎನ್ನಲಾಗಿದೆ.
और पढो »

ದೀಪಾವಳಿ ಮುನ್ನಾ ದಿನ ಈ ಒಂದು ವಸ್ತುವನ್ನು ಖರೀದಿಸಿ ತಂದರೆ ಜೊತೆಯಲ್ಲಿಯೇ ಮನೆ ಪ್ರವೇಶಿಸುತ್ತಾಳೆ ಮಹಾಲಕ್ಷ್ಮೀ!ಬಂಗಲೆ, ವಾಹನ ಆಸ್ತಿ ಪಾಸ್ತಿ ಜೀವನದ ಸರ್ವ ಸುಖವೂ ಆಗುವುದು ಪ್ರಾಪ್ತಿ !ದೀಪಾವಳಿ ಮುನ್ನಾ ದಿನ ಈ ಒಂದು ವಸ್ತುವನ್ನು ಖರೀದಿಸಿ ತಂದರೆ ಜೊತೆಯಲ್ಲಿಯೇ ಮನೆ ಪ್ರವೇಶಿಸುತ್ತಾಳೆ ಮಹಾಲಕ್ಷ್ಮೀ!ಬಂಗಲೆ, ವಾಹನ ಆಸ್ತಿ ಪಾಸ್ತಿ ಜೀವನದ ಸರ್ವ ಸುಖವೂ ಆಗುವುದು ಪ್ರಾಪ್ತಿ !ಧನತ್ರಯೋದಶಿಗೆ ವಿಶೇಷ ಮನ್ನಣೆ ಇದೆ.ಈ ದಿನದಂದು ಜನರು ತಮ್ಮ ಅಗತ್ಯಗಳಿಗೆ ಮತ್ತು ಸ್ಥಾನಮಾನಕ್ಕೆ ಅನುಗುಣವಾಗಿ ವಸ್ತುಗಳನ್ನು ಖರೀದಿಸುತ್ತಾರೆ.
और पढो »

Bigg Boss 11: ಸುದೀಪ್‌ ಸ್ಥಾನಕ್ಕೆ ಖ್ಯಾತ ಡೈರೆಕ್ಟರ್‌ ಎಂಟ್ರಿ!! ವೀಕೆಂಡ್‌ನಲ್ಲಿ ಮನೆ ಮಂದಿಯ ಬೆವರಿಳಿಸಿದ ಯೋಗರಾಜ್‌ ಭಟ್‌Bigg Boss 11: ಸುದೀಪ್‌ ಸ್ಥಾನಕ್ಕೆ ಖ್ಯಾತ ಡೈರೆಕ್ಟರ್‌ ಎಂಟ್ರಿ!! ವೀಕೆಂಡ್‌ನಲ್ಲಿ ಮನೆ ಮಂದಿಯ ಬೆವರಿಳಿಸಿದ ಯೋಗರಾಜ್‌ ಭಟ್‌Yogaraj bhatt hosts bigg boss 11: ತಮ್ಮ ತಾಯಿಯ ಹಗಲಿಕೆಯಿಂದ ಕಿಚ್ಚ ಕುಗ್ಗಿ ಹೋಗಿದ್ದಾರೆ, ಇತ್ತೀಚೆಗಷ್ಟೆ ನಟ ಈ ಸೀಸನ್‌ ತಮ್ಮ ಕೊನೆಯ ಸೀಸನ್‌ ಎಂದು ಹೇಲುವ ಮೂಲಕ ಸಂಚಲನ ಸೃಷ್ಟಿಸಿದ್ದರು.
और पढो »

ಒಂದು ಕಾಲದಲ್ಲಿ 42 ರೂಪಾಯಿ ಸಂಭಾವನೆ ಪಡೆದ ಈ ನಟ ಇಂದು ಕನ್ನಡದ ಟಾಪ್ ಸ್ಟಾರ್!ನಟನಾಗಿ ಭವಿಷ್ಯ ರೂಪಿಸಿಕೊಳ್ಳಲು ಪಟ್ಟ ಪಾಡು ಅಷ್ಟಿಷ್ಟಲ್ಲ !ಒಂದು ಕಾಲದಲ್ಲಿ 42 ರೂಪಾಯಿ ಸಂಭಾವನೆ ಪಡೆದ ಈ ನಟ ಇಂದು ಕನ್ನಡದ ಟಾಪ್ ಸ್ಟಾರ್!ನಟನಾಗಿ ಭವಿಷ್ಯ ರೂಪಿಸಿಕೊಳ್ಳಲು ಪಟ್ಟ ಪಾಡು ಅಷ್ಟಿಷ್ಟಲ್ಲ !ತವರಿಗೆ ಬಾ ತಂಗಿ ಸಿನಿಮಾದಲ್ಲಿ ಮನೆ ಕೆಲಸದವನಾಗಿ ನಟಿಸಿದ್ದ ಕೋಮಲ್ ಅವರ ಪಾತ್ರ ಕೂಡಾ ಒಂದು. ಕೋಮಲ್ ಈ ಸಿನಿಮಾದ ಮನೆಕೆಲಸದವನ ಪಾತ್ರಕ್ಕೆ ಆಯ್ಕೆ ಆಗಿರುವ ಹಿಂದೆಯೂ ಒಂದು ಕತೆಯಿದೆ.
और पढो »

ನಶೆ ಏರಿಸಿಕೊಂಡ ನಟಿ.. ಮತ್ತಿನಲ್ಲಿ ನಟರ ಜೊತೆ ಮುತ್ತಿನಾಟ! ಪ್ರಸಿದ್ಧ ಕಿರುತೆರೆ ನಟಿಯ ವೀಡಿಯೋ ಲೀಕ್‌ನಶೆ ಏರಿಸಿಕೊಂಡ ನಟಿ.. ಮತ್ತಿನಲ್ಲಿ ನಟರ ಜೊತೆ ಮುತ್ತಿನಾಟ! ಪ್ರಸಿದ್ಧ ಕಿರುತೆರೆ ನಟಿಯ ವೀಡಿಯೋ ಲೀಕ್‌Tejasswi Prakash and Karan Kundrra kissing video: ಟಿವಿ ಉದ್ಯಮದ ಪ್ರಸಿದ್ಧ ನಟ ಕರಣ್ ಕುಂದ್ರಾ ಈ ದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಕೆಲವು ಘಟನೆಗಳಿಂದಾಗಿ ಮುಖ್ಯಾಂಶಗಳಲ್ಲಿದ್ದಾರೆ.
और पढो »



Render Time: 2025-02-19 21:03:03