ಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿ

Viral Video Today समाचार

ಕೆಸರಿನಲ್ಲಿ ಅಡಗಿದ ದೈತ್ಯ ಹೆಬ್ಬಾವು ! ಹೊರಗೆ ಎಳೆದ ಯುವತಿ ಮೇಲೆ ದಾಳಿ ಮಾಡಿದ ಸರ್ಪ... ಬೆಚ್ಚಿಬೀಳಿಸುವ ವಿಡಿಯೋ ನೋಡಿ
Today Viral VideoTrending Viral VideoTrending Viral Video Toady
  • 📰 Zee News
  • ⏱ Reading Time:
  • 24 sec. here
  • 11 min. at publisher
  • 📊 Quality Score:
  • News: 44%
  • Publisher: 63%

Giant python Video : ದೈತ್ಯ ಹಾವನ್ನು ಯುವತಿಯೊಬ್ಬಳು ಹೊಲದ ಕೆಸರಿನಿಂದ ಎಳೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ.

ಕಣ್ಣಾಯಿಸಿದಷ್ಟು ಕಾಣುವ ಕಟ್ಟದ.. ಮೈಸೂರು ಅರಮನೆಯನ್ನು ಬೀಟ್‌ ಮಾಡುವಂತಿದೆ ʼಈʼ ಸ್ಟಾರ್‌ ನಟನ ಮನೆ! ಅನಿಮಲ್‌ ಮೂವಿ ಶೂಟ್‌ ಆಗಿದ್ದು ಇಲ್ಲೇ!!ನೋಟು ಎಣಿಸುವಾಗ ಈ ತಪ್ಪು ಮಾಡದಿರಿ ! ಶಾಶ್ವತವಾಗಿ ಮುನಿಸಿಕೊಂಡು ಹೊರತು ಬಿಡುತ್ತಾಳೆಯಂತೆ ಲಕ್ಷ್ಮೀKL Rahul retirement: ಕೆಎಲ್ ರಾಹುಲ್ ಕ್ರಿಕೆಟ್ ಗೆ ನಿವೃತ್ತಿ? ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್

ದೈತ್ಯ ಹಾವನ್ನು ಯುವತಿಯೊಬ್ಬಳು ಹೊಲದ ಕೆಸರಿನಿಂದ ಎಳೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಹಾವು, ಹಲ್ಲಿ ಕಂಡರೆ ಕೆಲವರು ಭಯದಿಂದ ನಡಗುತ್ತಾರೆ. ಮಳೆಗಾಲದಲ್ಲಿ ಹಾವುಗಳು ಗುಡ್ಡಗಾಡು ಪ್ರದೇಶ ಮತ್ತು ಕಾಡುಗಳ ಸಮೀಪವಿರುವ ಮನೆಗಳಿಗೆ ನುಗ್ಗುತ್ತವೆ. ಬೇಟೆಯಾಡಲು ಹಾವುಗಳು ಮಾನವ ವಾಸಸ್ಥಾನಗಳಿಗೆ ಬರುತ್ತವೆ.ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್‌ ಆಗಿದೆ. ಇದರಲ್ಲಿ ಹೆಬ್ಬಾವು ಗದ್ದೆಯಲ್ಲಿ ಕೆಸರಿನ ನಡುವೆ ಕದಲದೆ ಕುಳಿತಿತ್ತು. ಯುವತಿಯೊಬ್ಬಳು ಗುಡ್ಡಗಾಡು ಇದನ್ನು ಗಮನಿಸಿದಳು. ಯಾವುದೇ ಭಯವಿಲ್ಲದೆ ಜಾಣತನದಿಂದ ಹಿಡಿಯಲು ಪ್ರಯತ್ನಿಸಿದಳು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Today Viral Video Trending Viral Video Trending Viral Video Toady King Cobra Video Viral Giant Python Viral Video Today Snake Viral Video ವೈರಲ್ ವಿಡಿಯೋ ಹೆಬ್ಬಾವಿನ ವೈರಲ್ ವಿಡಿಯೋ ವೈರಲ್ ವಿಡಿಯೋ ಹಾವು

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಿಜವಾಗಿಯೂ ಬ್ರೇಕ್ ಅಪ್ ಆಗಿದೆ... ಜೀವನದ ಟಾಪ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ರು ಸಪ್ತಮಿ ಗೌಡನಿಜವಾಗಿಯೂ ಬ್ರೇಕ್ ಅಪ್ ಆಗಿದೆ... ಜೀವನದ ಟಾಪ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ರು ಸಪ್ತಮಿ ಗೌಡSapthami Gowda: ನಟಿ ಸಪ್ತಮಿ ಗೌಡ ತಮ್ಮ ಜೀವನದಲ್ಲಿನ ಕೆಲವು ಸೀಕ್ರೇಟ್‌ಗಳನ್ನು ರಿವೀಲ್‌ ಮಾಡಿದ ವಿಡಿಯೋ ವೈರಲ್‌ ಆಗಿದೆ.
और पढो »

Viral Video: ಬಾತ್‌ರೂಂ​​​​ನಲ್ಲಿ ದೈತ್ಯ ಹೆಬ್ಬಾವಿನೊಂದಿಗೆ ಸ್ನಾನ ಮಾಡಿದ ಭೂಪ!Viral Video: ಬಾತ್‌ರೂಂ​​​​ನಲ್ಲಿ ದೈತ್ಯ ಹೆಬ್ಬಾವಿನೊಂದಿಗೆ ಸ್ನಾನ ಮಾಡಿದ ಭೂಪ!ವೈರಲ್ ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಾತ್‌ರೂಂನಲ್ಲಿ ದೊಡ್ಡ ಗಾತ್ರದ ಹೆಬ್ಬಾವನ್ನು ಕುತ್ತಿಗೆ ಮೇಲೆ ಹಾಕಿಕೊಂಡು ಯಾವುದೇ ಭಯವಿಲ್ಲದೇ ಸ್ನಾನ ಮಾಡಿದ್ದಾನೆ.
और पढो »

ನಟೋರಿಯಸ್ ದರೋಡೆಕೋರನ ಮೇಲೆ ಗುಂಡಿನ ದಾಳಿ: ಪೊಲೀಸರಿಗೆ ಗಾಯನಟೋರಿಯಸ್ ದರೋಡೆಕೋರನ ಮೇಲೆ ಗುಂಡಿನ ದಾಳಿ: ಪೊಲೀಸರಿಗೆ ಗಾಯCrime News: ಘಟನೆ ಸಂಬಂಧ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಸುಲಿಗೆಕೋರ ಅರುಣ ಊರ್ಫ ಸೋನು ನಾಯ್ಕ ವಿರುದ್ಧ 13 ಪ್ರಕರಣಗಳಿದ್ದವು. ಗ್ಯಾಂಗ್ ಕಟ್ಟಿಕೊಂಡು ಸುಲಿಗೆ ಮಾಡುತ್ತಿದ್ದ.
और पढो »

ಈ ಆಟಗಾರ್ತಿ ಮೇಲೆ ನನಗೆ ಕ್ರಷ್‌ ಆಗಿದೆ- ಇಷ್ಟಪಟ್ಟ ಚೆಲುವೆ ಯಾರೆಂದು ರಿವೀಲ್‌ ಮಾಡಿದ ಬೆಳ್ಳಿ ವೀರ ನೀರಜ್ ಚೋಪ್ರಾಈ ಆಟಗಾರ್ತಿ ಮೇಲೆ ನನಗೆ ಕ್ರಷ್‌ ಆಗಿದೆ- ಇಷ್ಟಪಟ್ಟ ಚೆಲುವೆ ಯಾರೆಂದು ರಿವೀಲ್‌ ಮಾಡಿದ ಬೆಳ್ಳಿ ವೀರ ನೀರಜ್ ಚೋಪ್ರಾNeeraj Chopra Girlfriend: ಅಷ್ಟಕ್ಕೂ ನೀರಜ್‌ ಚೋಪ್ರಾಗೆ ಗರ್ಲ್‌ ಫ್ರೆಂಡ್‌ ಇದ್ದಾರಾ? ಅವರ ಮದುವೆ ಯಾವಾಗ? ಎಂದು ಪ್ರಶ್ನಿಸುತ್ತಿರುವವರಿಗೆ ಅವರ ತಂದೆ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.
और पढो »

ಮುಳ್ಳುಹಂದಿಯನ್ನೂ ನುಂಗಿದ ದೈತ್ಯ ಹಾವು: ಮುಂದೇನಾಯ್ತು..? ಇಲ್ಲಿದೆ ವಿಡಿಯೋಮುಳ್ಳುಹಂದಿಯನ್ನೂ ನುಂಗಿದ ದೈತ್ಯ ಹಾವು: ಮುಂದೇನಾಯ್ತು..? ಇಲ್ಲಿದೆ ವಿಡಿಯೋಮುಳ್ಳುಹಂದಿಯನ್ನು ನುಂಗಿದ ಹಾವು. ಈ ಹಾವು ಮುಳ್ಳುಹಂದಿಯೊಂದಿಗೆ ಜಗಳವಾಡಿದೆ. ಆದರೆ ಆ ಸಂದರ್ಭದಲ್ಲಿ ತನ್ನನ್ನು ನಾನು ರಕ್ಷಿಸಿಕೊಳ್ಳಲೆಂದು ಮುಳ್ಳುಹಂದಿ ತನ್ನ ದೇಹದಲ್ಲಿರುವ ಮುಳ್ಳುಗಳನ್ನು ಹಾವಿಗೆ ಚುಚ್ಚುವಂತೆ ಎಸೆದಿದೆ.
और पढो »

ಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿಈ ಹಾವನ್ನು ಮುಟ್ಟಿದರೆ ಸಾಕು ಬಾಯಿ ಬಿಟ್ಟು ನಗುತ್ತದೆ !ತಮಾಷೆಯಲ್ಲ ಈ ವಿಡಿಯೋ ನೋಡಿLaughing snake video:ಹಾವುಗಳ ಬಹಳಷ್ಟು ವಿಡಿಯೋ ನೀವು ನೋಡಿರಬಹುದು. ಆದರೆ ಮುಟ್ಟಿದರೆ ನಗು ಸೂಸುವ ಈ ಹಾವನ್ನು ನೋಡಿದ್ದೀರಾ ? ಒಮ್ಮೆ ಈ ವಿಡಿಯೋ ನೋಡಿ.
और पढो »



Render Time: 2025-02-15 17:04:10