ಕೇಂದ್ರದಿಂದ ನಾಳೆ ಸಿಗಲಿದೆ ಬಂಫರ್‌ ಗುಡ್‌ ನ್ಯೂಸ್‌..! ಈ ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆ..

55Th GST Council समाचार

ಕೇಂದ್ರದಿಂದ ನಾಳೆ ಸಿಗಲಿದೆ ಬಂಫರ್‌ ಗುಡ್‌ ನ್ಯೂಸ್‌..! ಈ ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆ..
GSTGST CouncilGST Council Meeting
  • 📰 Zee News
  • ⏱ Reading Time:
  • 23 sec. here
  • 20 min. at publisher
  • 📊 Quality Score:
  • News: 75%
  • Publisher: 63%

GST Council Meeting highlights : ಕೇಂದ್ರ ಸರ್ಕಾರದಿಂದ ನಾಳೆ ದೇಶದ ಜನರಿಗೆ ಒಳ್ಳೆಯ ಸುದ್ದಿ ಬರಲಿದೆ. ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿಗಳ ಮೇಲಿನ ಜಿಎಸ್‌ಟಿ ಇಳಿಕೆಯಾಗುವ ಸಾಧ್ಯತೆ ಇದೆ. ಅದೇ ರೀತಿ, ಜಿಎಸ್‌ಟಿಯು ಕೆಲವು ವಸ್ತುಗಳ ಮೇಲಿನ ತೆರಿಗೆ ಸ್ಲ್ಯಾಬ್‌ಗಳನ್ನು ಬದಲಾಯಿಸಲಿದೆ.

ಕೇಂದ್ರ ಸರ್ಕಾರದಿಂದ ನಾಳೆ ದೇಶದ ಜನರಿಗೆ ಒಳ್ಳೆಯ ಸುದ್ದಿ ಬರಲಿದೆ. ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿಗಳ ಮೇಲಿನ ಜಿಎಸ್‌ಟಿ ಇಳಿಕೆಯಾಗುವ ಸಾಧ್ಯತೆ ಇದೆ. ಅದೇ ರೀತಿ, ಜಿಎಸ್‌ಟಿಯು ಕೆಲವು ವಸ್ತುಗಳ ಮೇಲಿನ ತೆರಿಗೆ ಸ್ಲ್ಯಾಬ್‌ಗಳನ್ನು ಬದಲಾಯಿಸಲಿದೆ. ನಾಳೆ ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಪ್ರಮುಖ ಘೋಷಣೆಗಳು ಹೊರಬೀಳುವ ಸಾಧ್ಯತೆ ಇವೆ. ಜಿಎಸ್‌ಟಿ ಕೌನ್ಸಿಲ್ ಸಭೆ ಶನಿವಾರ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಡೆಯಲಿದೆ. ಈಗಾಲೇ ಈ ಸಭೆಯಲ್ಲಿ ಭಾಗವಹಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೈಸಲ್ಮೇರ್ ತಲುಪಿದ್ದಾರೆ.

ಆಹಾರ ವಿತರಣಾ ಕಂಪನಿಗಳಾದ ಸ್ವಿಗ್ಗಿ ಮತ್ತು ಜೊಮಾಟೊ ಮೇಲಿನ ಜಿಎಸ್‌ಟಿಯನ್ನು ಶೇಕಡಾ 18 ರಿಂದ ಶೇಕಡಾ 5 ಕ್ಕೆ ಇಳಿಸಲಾಗುತ್ತದೆ. ಅದರ ಮೇಲಿನ ಇನ್ಪುಟ್ ತೆರಿಗೆ ಕ್ರೆಡಿಟ್ ಅನ್ನು ರದ್ದುಗೊಳಿಸಬಹುದು. ಜಿಎಸ್‌ಟಿ ಫಿಟ್‌ಮೆಂಟ್ ಸಮಿತಿಯು ಈಗಾಗಲೇ ಬಳಕೆಯಲ್ಲಿರುವ ಎಲೆಕ್ಟ್ರಿಕ್ ವಾಹನಗಳ ಜೊತೆಗೆ ಸಣ್ಣ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವನ್ನು ಶೇಕಡಾ 12 ರಿಂದ 18 ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದೆ. ಈ ಹೆಚ್ಚಳದಿಂದ, ಹಳೆಯ ಸಣ್ಣ ಕಾರುಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿ ದರವು ಹಳೆಯ ದೊಡ್ಡ ವಾಹನಗಳಂತೆಯೇ ಇರುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

GST GST Council GST Council Meeting Nirmala Sitharaman Goods And Services Tax Health Insurance Premium Insurance Premium 55Th GST Council Meeting Finance Minister Nirmala Sitharaman Swiggy Zomato ATF Business News In Telugu Business News Cutting Taxes On Insurance Premium GST Regime 55Th GST Council News 55Th GST Council Updates

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಚಿನ್ನದ ಬೆಲೆಯಲ್ಲಿ ಮತ್ತೆ ಭಾರೀ ಬದಲಾವಣೆ !ಈ ಬದಲವಾಣೆ ಹಿಂದಿರುವುದು ಎರಡು ಪ್ರಮುಖ ಕಾರಣಚಿನ್ನದ ಬೆಲೆಯಲ್ಲಿ ಮತ್ತೆ ಭಾರೀ ಬದಲಾವಣೆ !ಈ ಬದಲವಾಣೆ ಹಿಂದಿರುವುದು ಎರಡು ಪ್ರಮುಖ ಕಾರಣಚಿನ್ನದ ಬೆಲೆಯಲ್ಲಿ ಏರಿಕೆ ಇಳಿಕೆ ಕಾಣುತ್ತಲೇ ಇದೆ. ಏರಿಕೆಯಾದ ಚಿನ್ನ ಒಂದೇ ಮಟ್ಟಕ್ಕೆ ಇಳಿಕೆ ಕಂಡರೆ, ಮತ್ತೆ ರಾಕೆಟ್ ವೇಗದಲ್ಲಿ ಏರಿಕೆ ಕಾಣುತ್ತಿದೆ.
और पढो »

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್....ಈ ತಿಂಗಳಲ್ಲಿ 5 ದಿನ ಸಾರ್ವಜನಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ...!ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್....ಈ ತಿಂಗಳಲ್ಲಿ 5 ದಿನ ಸಾರ್ವಜನಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ...!ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ ಪ್ರಕಾರ, “ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ 1881 (l88l ನ ಕಾಯಿದೆ No.XXVI) ಸೆಕ್ಷನ್ 25 ರ ವಿವರಣೆಯ ಅಡಿಯಲ್ಲಿ, ಅಧಿಸೂಚನೆ ಸಂಖ್ಯೆ. 20l25l26lPub-1, ದಿನಾಂಕ:15-06.1957 ರ ಅಡಿಯಲ್ಲಿ ಇವುಗಳನ್ನು ಸಾರ್ವಜನಿಕ ರಜಾ ದಿನಗಳಾಗಿ ಘೋಷಿಸಲಾಗಿದೆ.
और पढो »

iPhone 16 Pro ಬೆಲೆಯಲ್ಲಿ ಕಡಿತ ! ಅಗ್ಗದ ಬೆಲೆಯಲ್ಲಿ ದುಬಾರಿ ಫೋನ್ ಖರೀದಿಸುವ ಸುವರ್ಣಾವಕಾಶiPhone 16 Pro ಬೆಲೆಯಲ್ಲಿ ಕಡಿತ ! ಅಗ್ಗದ ಬೆಲೆಯಲ್ಲಿ ದುಬಾರಿ ಫೋನ್ ಖರೀದಿಸುವ ಸುವರ್ಣಾವಕಾಶಫ್ಲಿಪ್‌ಕಾರ್ಟ್‌ನ ಹಳೆಯ ಫೋನ್ ವಿನಿಮಯ ಕೊಡುಗೆಯನ್ನು ಬಳಸಿಕೊಂಡು ಈ ದುಬಾರಿ ಫೋನ್ ಅನ್ನು ಅಗ್ಗದ ಬೆಲೆಯಲ್ಲಿ ಖರೀದಿಸಬಹುದು.
और पढो »

ಮತ್ತೆ ತೀವ್ರ ಕುಸಿತ ಕಂಡ ಚಿನ್ನದ ಬೆಲೆ ! ತಿಂಗಳ ಆರಂಭದಲ್ಲಿಯೇ ಪಾತಾಳಕ್ಕಿಳಿದ ಬಂಗಾರ !ಮತ್ತೆ ತೀವ್ರ ಕುಸಿತ ಕಂಡ ಚಿನ್ನದ ಬೆಲೆ ! ತಿಂಗಳ ಆರಂಭದಲ್ಲಿಯೇ ಪಾತಾಳಕ್ಕಿಳಿದ ಬಂಗಾರ !ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ವಾರದ ಕುಸಿತದ ನಂತರ, ಇದೀಗ ದೇಶೀಯ ಮಾರುಕಟ್ಟೆಯಲ್ಲಿಯೂ ಬಂಗಾರದ ಬೆಲೆಯಲ್ಲಿ ಇಳಿಕೆ ದಾಖಲಾಗಿದೆ.
और पढो »

7 ಸಾವಿರದಷ್ಟು ಕುಸಿತ ಕಂಡ ಬಂಗಾರದ ಬೆಲೆ !ಈ ಮಟ್ಟದ ಇಳಿಕೆಯ ಹಿಂದಿನ ಗುಟ್ಟು ಇದೇ!7 ಸಾವಿರದಷ್ಟು ಕುಸಿತ ಕಂಡ ಬಂಗಾರದ ಬೆಲೆ !ಈ ಮಟ್ಟದ ಇಳಿಕೆಯ ಹಿಂದಿನ ಗುಟ್ಟು ಇದೇ!Drop in gold price : ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗುತ್ತಿದೆ.
और पढो »

Gold Rate Today: ಚಿನ್ನದ ಬೆಲೆಯಲ್ಲಿ 9,000 ರೂಪಾಯಿ ಕುಸಿತ.. ಇಂದು 10 ಗ್ರಾಂ ಆಭರಣ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!Gold Rate Today: ಚಿನ್ನದ ಬೆಲೆಯಲ್ಲಿ 9,000 ರೂಪಾಯಿ ಕುಸಿತ.. ಇಂದು 10 ಗ್ರಾಂ ಆಭರಣ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!Big Drop In Gold rate: ಚಿನ್ನದ ಬೆಲೆಯಲ್ಲಿ 9000 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ಆಭರಣ ಬಂಗಾರ ಬೆಲೆ ಎಷ್ಟಾಗಿದೆ ಇಲ್ಲಿದ ನೋಡಿ...
और पढो »



Render Time: 2025-02-19 11:46:24