ಕೇವಲ ಒಂದು ತಿಂಗಳಲ್ಲಿ ʼಬಿಳಿ ಕೂದಲʼನ್ನು ಶಾಶ್ವತವಾಗಿ, ನೈಸರ್ಗಿಕವಾಗಿ ಕಪ್ಪಾಗಿಸುತ್ತೆ ʼಈ ಮನೆಮದ್ದುʼ

Black Hair समाचार

ಕೇವಲ ಒಂದು ತಿಂಗಳಲ್ಲಿ ʼಬಿಳಿ ಕೂದಲʼನ್ನು ಶಾಶ್ವತವಾಗಿ, ನೈಸರ್ಗಿಕವಾಗಿ ಕಪ್ಪಾಗಿಸುತ್ತೆ ʼಈ ಮನೆಮದ್ದುʼ
Black Hair Home RemediesBlack Hair TipsBlack Hair Tips For Ladies
  • 📰 Zee News
  • ⏱ Reading Time:
  • 44 sec. here
  • 20 min. at publisher
  • 📊 Quality Score:
  • News: 84%
  • Publisher: 63%

Natural black hair tips : ಹಲವರು ಆರೋಗ್ಯಕರ, ದಪ್ಪ ಕೂದಲು ಹೊಂದಲು ದಿನನಿತ್ಯ ಒಂದಲ್ಲ ಒಂದು ಪ್ರಯತ್ನ ಮಾಡುತ್ತಲೇ ಇರುತ್ತಾರೆ... ಆರೋಗ್ಯಕರ ಕೂದಲಿಗೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ದುಬಾರಿ ಉತ್ಪನ್ನಗಳನ್ನು ಜನರು ಖರೀದಿಸಿ ಬಳಸುತ್ತಾರೆ. ಆದರೆ ಅವುಗಳ ಬಳಕೆ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಹೊರತು ಕಡಿಮೆ ಮಾಡುವುದಿಲ್ಲ..

ಬನ್ನಿ ಇಂದು ನ್ಯಾಚುರಲ್ ಆಗಿ ಕೂದಲನ್ನು ಕಪ್ಪು ಮಾಡುವ ಟಿಪ್ಸ್ ತಿಳಿಯೋಣ..ಜನ ದಪ್ಪ ಕೂದಲು ಹೊಂದಲು ದಿನನಿತ್ಯ ಒಂದಲ್ಲ ಒಂದು ಪ್ರಯತ್ನ ಮಾಡುತ್ತಲೇ ಇರುತ್ತಾರೆ..ಇನ್ಮುಂದೆ ಫೇಕ್ ಕಾಲ್ ಮಾಡುವವರ ನಂಬರ್ ಸೇರುತ್ತೆ ಬ್ಲಾಕ್ ಲಿಸ್ಟ್: ಸೆಪ್ಟೆಂಬರ್ 01 ಜಾರಿಯಾಗಲಿದೆ ಹೊಸ ನಿಯಮಉದ್ದ, ದಪ್ಪ ಕೂದಲು ಪ್ರತಿಯೊಬ್ಬರ ಕನಸು. ಇದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ಹೆಚ್ಚಿನ ರಾಸಾಯನಿಕಗಳಿರುವ ವಿವಿಧ ಬಗೆಯ ಶಾಂಪೂ, ಕ್ರೀಮ್, ಹೇರ್ ಕಂಡೀಷನರ್ ಬಳಕೆ ಮಾಡ್ತಾರೆ.. ಆದರೆ ಇದರಿಂದ ಕೂದಲಿನ ಸಮಸ್ಯೆ ಹೆಚ್ಚಾಗುತ್ತದೆಯೇ ವಿನಃ ಕಡಿಮೆಯಾಗಲ್ಲ ಎನ್ನುತ್ತಾರೆ ತಜ್ಞರು. ಕೆಲವರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಈ ಸಮಸ್ಯೆಯನ್ನು ಕಡಿಮೆ ಮಾಡಲು ಈ ಕೆಳಗೆ ಟಿಪ್ಸ್‌ ನೀಡಲಾಗಿದೆ. ಇದನ್ನು ನೈಸರ್ಗಿಕವಾಗಿ ಮನೆಯಲ್ಲಿಯೇ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು. ಅಲ್ಲದೆ, ಯಾವುದೇ ಅಡ್ಡಪರಿಣಾಮಗಳು ಸಹ ಜರುಗುವುದಿಲ್ಲ.. ಹಾಗಿದ್ರೆ ಈ ಹೇರ್‌ ಮಾಸ್ಕ್‌ ತಯಾರಿಸುವುದು ಹೇಗೆ..? ಬನ್ನಿ ನೋಡೋಣ.. ಕಾಫಿ ಪುಡಿ, ದಾಲ್ಚಿನ್ನಿ, ಜೇನುತುಪ್ಪದಂತಹ ಮನೆಮದ್ದುಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಹೇರ್ ಮಾಸ್ಕ್ ತಯಾರಿಸುವುದು ತುಂಬಾ ಸುಲಭ.ಒಂದು ಬಟ್ಟಲಿನಲ್ಲಿ ಸ್ವಲ್ಪ ನೀರಿನೊಂದಿಗೆ ಕಾಫಿ ಪುಡಿ, ದಾಲ್ಚಿನ್ನಿ ಪುಡಿ, ಜೇನುತುಪ್ಪವನ್ನು ಬೆರೆಸಿ ನಯವಾಗಿ ಪೇಸ್ಟ್ ಮಾಡಿಕೊಳ್ಳಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕ್ರಿಕೆಟ್‌ ದಿಗ್ಗಜ ರಿಕಿ ಪಾಂಟಿಂಗ್‌ ಪ್ರಕಾರ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಟೆಸ್ಟ್ ರನ್‌ ದಾಖಲೆ ಮುರಿಯಬಲ್ಲ ಕ್ರಿಕೆಟಿಗ ಈತನೇ!"ದ್ವಾಪರ ತೊರೆದು ಸಖಿಯನ್ನು ಹುಡುಕುತ್ತಾ ಭೂಮಿಗೆ ಬಂದ ಕೃಷ್ಣ"..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Black Hair Home Remedies Black Hair Tips Black Hair Tips For Ladies White Hair Black Hair Shampoos Natural Shampoos For White Hair How Do You Treat Black Hair Naturally Which Home Remedy Is Best For Black Hair Henna How Can I Black My Hair Naturally Onion Juice Remedy Mustard Seed Coffee Amla Coconut Oil Black Walnut Black Tea Curry Leaves

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹಣ ಖರ್ಚು ಮಾಡದೆಯೇ ನಿಮ್ಮ ಬಿಳಿ ಕೂದಲನ್ನು ಕಡು ಕಪ್ಪಾಗಿಸಬಹುದು! ಇದನ್ನೊಮ್ಮೆ ಟ್ರೈ ಮಾಡಿ!ಹಣ ಖರ್ಚು ಮಾಡದೆಯೇ ನಿಮ್ಮ ಬಿಳಿ ಕೂದಲನ್ನು ಕಡು ಕಪ್ಪಾಗಿಸಬಹುದು! ಇದನ್ನೊಮ್ಮೆ ಟ್ರೈ ಮಾಡಿ!White Hair Remedies: ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಕೇವಲ ಟೀ ಮತ್ತು ಕಾಫಿ ಪುಡಿ ಸಾಕು
और पढो »

ಮೊಟ್ಟೆಗೆ ಈ ಕಾಳಿನ ಪುಡಿ ಬೆರೆಸಿ ತೆಂಗಿನೆಣ್ಣೆ ಜೊತೆ ಬಿಳಿ ಕೂದಲಿಗೆ ಹಚ್ಚಿದ್ರೆ.. 10 ನಿಮಿಷದಲ್ಲೇ ಕಪ್ಪಾಗಿ, ಸೊಂಟ ದಾಟಿ ಬೆಳೆಯುವುದು!ಮೊಟ್ಟೆಗೆ ಈ ಕಾಳಿನ ಪುಡಿ ಬೆರೆಸಿ ತೆಂಗಿನೆಣ್ಣೆ ಜೊತೆ ಬಿಳಿ ಕೂದಲಿಗೆ ಹಚ್ಚಿದ್ರೆ.. 10 ನಿಮಿಷದಲ್ಲೇ ಕಪ್ಪಾಗಿ, ಸೊಂಟ ದಾಟಿ ಬೆಳೆಯುವುದು!Mustard Seeds For White Hair: ಬಿಳಿ ಕೂದಲು ಮತ್ತೆ ಕಪ್ಪಾಗಬೇಕೆಂದರೆ ಅಡುಗೆ ಮನೆಯ ಒಗ್ಗರಣೆ ಡಬ್ಬಿಯಲ್ಲಿರುವ ಈ ಒಂದು ವಸ್ತುವನ್ನು ಮೊಟ್ಟೆ ಜೊತೆ ಕಲಿಸಿ ತೆಂಗಿನೆಣ್ಣೆ ಜೊತೆ ತಲೆಗೆ ಹಚ್ಚಿ.
और पढो »

18ನೇ ವಯಸ್ಸಿಗೆ 13 ವರ್ಷ ದೊಡ್ಡವನ ಜೊತೆ ಈ ಖ್ಯಾತ ಸಿಂಗರ್‌ ಮದುವೆ! ಒಂದೇ ವರ್ಷಲ್ಲೇ ವಿಚ್ಛೇದನ.. 9 ವರ್ಷದ ನಂತರ ಸಿಕ್ಕಿತು ಟ್ರೂ ಲವ್‌ !18ನೇ ವಯಸ್ಸಿಗೆ 13 ವರ್ಷ ದೊಡ್ಡವನ ಜೊತೆ ಈ ಖ್ಯಾತ ಸಿಂಗರ್‌ ಮದುವೆ! ಒಂದೇ ವರ್ಷಲ್ಲೇ ವಿಚ್ಛೇದನ.. 9 ವರ್ಷದ ನಂತರ ಸಿಕ್ಕಿತು ಟ್ರೂ ಲವ್‌ !sunidhi chauhan life story : ಪ್ರೀತಿಯಲ್ಲಿ ಬಿದ್ದು, ಧರ್ಮದ ಗೋಡೆಯನ್ನು ದಾಟಿ ಕುಟುಂಬದ ವಿರುದ್ಧವಾಗಿ ಮದುವೆ ಆದರು. ಆದರೆ ಈ ಸಂಬಂಧ ಕೇವಲ ಒಂದು ವರ್ಷದಲ್ಲಿ ಮುರಿದುಹೋಯಿತು.
और पढो »

ವಾರದಲ್ಲಿ ಒಮ್ಮೆ ಈ ಎಣ್ಣೆ ಹಚ್ಚಿದರೆ ಬಿಳಿ ಕೂದಲ ಸಮಸ್ಯೆಯೇ ಇರುವುದಿಲ್ಲವಾರದಲ್ಲಿ ಒಮ್ಮೆ ಈ ಎಣ್ಣೆ ಹಚ್ಚಿದರೆ ಬಿಳಿ ಕೂದಲ ಸಮಸ್ಯೆಯೇ ಇರುವುದಿಲ್ಲNatural Hair Dye Oil: ಮೆಂತ್ಯ, ಕಾಫಿ ಪುಡಿ, ಇಂಡಿಗೋ ಪೌಡರ್, ಎಳ್ಳೆಣ್ಣೆ ಬಳಸಿ ನೈಸರ್ಗಿಕವಾಗಿ ಒಂದೇ ಬಾರಿಗೆ ನಿಮ್ಮ ಬಿಳಿ ಕೂದಲನ್ನು ಕಡು ಕಪ್ಪಾಗಿಸಬಹುದು. ಇದಕ್ಕಾಗಿ ಈ ಪದಾರ್ಥಗಳನ್ನು ಹೇಗೆ ಬಳಸಬೇಕು? ಇದರ ಪ್ರಯೋಜನಗಳೇನು ಎಂದು ತಿಳಿಯೋಣ...
और पढो »

ಈ ಒಂದು ಟ್ರಿಕ್‌ ಬಳಸಿ ನಿಮ್ಮ ತುಟಿಗಳನ್ನು ನೈಸರ್ಗಿಕವಾಗಿ ಕೆಂಪಾಗಿಸಬಹುದು..!ಈ ಒಂದು ಟ್ರಿಕ್‌ ಬಳಸಿ ನಿಮ್ಮ ತುಟಿಗಳನ್ನು ನೈಸರ್ಗಿಕವಾಗಿ ಕೆಂಪಾಗಿಸಬಹುದು..!Natural Pink Lips: ಹೆಣ್ಣುಮಕ್ಕಳಿಗೆ ಸೌಂರ್ದಯವೇ ಅವರ ತುಟಿ, ತುಟಿಗೆ ಲಿಪ್ಸ್ಟಿಕ್‌ ಹಚ್ಚಿ ಹೆಣ್ಣು ಮಕ್ಕಳು ಸುಂದರವಾಗಿ ಕಾಣಲು ಬಯಸುತ್ತಾರೆ. ಆದರೆ ಯಾವುದೇ ಲಿಲ್‌ಸ್ಟಿಕ್‌ ಬಳಕೆ ಇಲ್ಲದೆ, ತುಟಿಗಳನ್ನು ಕೆಂಪಾಗಿಸಬಹುದು. ಅದು ಹೇಗೆ..? ತಿಳಿಯಲು ಮುಂದೆ ಓದಿ...
और पढो »

ಈರುಳ್ಳಿ ರಸವನ್ನು ಈ ಎಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗಿ ಮಾರುದ್ದ ಬೆಳೆಯುವುದು!ಈರುಳ್ಳಿ ರಸವನ್ನು ಈ ಎಣ್ಣೆಯಲ್ಲಿ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗಿ ಮಾರುದ್ದ ಬೆಳೆಯುವುದು!Onion juice for gray hair: ಕೂದಲು ಚಿಕ್ಕ ವಯಸ್ಸಿನಲ್ಲೇ ಬಿಳಿ ಬಣ್ಣಕ್ಕೆ ತಿರುಗಿದರೆ ಈರುಳ್ಳಿ ರಸವನ್ನು ಈ ಎಣ್ಣೆಯ ಜೊತೆ ಬೆರೆಸಿ ತಲೆಗೆ ಹಚ್ಚಿ. ಬಿಳಿ ಕೂದಲು ಮರಳಿ ಕಪ್ಪಾಗಿ ಮಾರುದ್ದ ಬೆಳೆಯುತ್ತದೆ.
और पढो »



Render Time: 2025-02-13 14:49:22