ಕೈಕಾಲುಗಳೆಲ್ಲಾ ಸಣ್ಣಗಿದ್ದು ಹೊಟ್ಟೆ ಮಾತ್ರ ದಪ್ಪಗಿದೆಯೇ? ನೀರು ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿಯಿರಿ ! ಹೊಟ್ಟೆ ಕರಗುವುದು ಪಕ್ಕಾ !

Weight Lose Tips समाचार

ಕೈಕಾಲುಗಳೆಲ್ಲಾ ಸಣ್ಣಗಿದ್ದು ಹೊಟ್ಟೆ ಮಾತ್ರ ದಪ್ಪಗಿದೆಯೇ? ನೀರು ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿಯಿರಿ ! ಹೊಟ್ಟೆ ಕರಗುವುದು ಪಕ್ಕಾ !
Weight Lose Easy TipsEasy Tips To Loose WeightButter Milk To Loose Weight
  • 📰 Zee News
  • ⏱ Reading Time:
  • 31 sec. here
  • 16 min. at publisher
  • 📊 Quality Score:
  • News: 65%
  • Publisher: 63%

Weight Lose tips : ನಮ್ಮಲ್ಲಿ ಅನೇಕರು ಬಹುಶಃ ಪ್ರತಿದಿನ ನಮ್ಮ ಆಹಾರದಲ್ಲಿ ಮಜ್ಜಿಗೆಯನ್ನು ಸೇರಿಸುತ್ತಾರೆ.ಆದರೆ ನಿಮ್ಮ ಈ ಅಭ್ಯಾಸವು ತೂಕವನ್ನು ಕಳೆದುಕೊಳ್ಳುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಕೈಕಾಲುಗಳೆಲ್ಲಾ ಸಣ್ಣಗಿದ್ದು ಹೊಟ್ಟೆ ಮಾತ್ರ ದಪ್ಪಗಿದೆಯೇ? ನೀರು ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿಯಿರಿ ! ಹೊಟ್ಟೆ ಕರಗುವುದು ಪಕ್ಕಾ !

ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಹೊಟ್ಟೆ ಕರಗುವುದೇ ಇಲ್ಲ. ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಶೇಖರಣೆಯಾದ ಕೊಬ್ಬನ್ನು ಕರಗಿಸುವುದು ಬಹಳ ಕಷ್ಟ. ಆದ್ರೆ ನೀರು ಮಜ್ಜಿಗೆ ಈ ಕೆಲಸವನ್ನು ಸುಲಭವಾಗಿ ಮಾಡಬಲ್ಲದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನಮ್ಮಲ್ಲಿ ಅನೇಕರು ಬಹುಶಃ ಪ್ರತಿದಿನ ನಮ್ಮ ಆಹಾರದಲ್ಲಿ ಮಜ್ಜಿಗೆಯನ್ನು ಸೇರಿಸುತ್ತಾರೆ.ಆದರೆ ನಿಮ್ಮ ಈ ಅಭ್ಯಾಸವು ತೂಕವನ್ನು ಕಳೆದುಕೊಳ್ಳುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಜ್ಜಿಗೆಯನ್ನು ಇಂಗ್ಲಿಷ್‌ನಲ್ಲಿ ಬಟರ್ ಮಿಲ್ಕ್ ಎಂದೂ ಕರೆಯುತ್ತಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Weight Lose Easy Tips Easy Tips To Loose Weight Butter Milk To Loose Weight Butter Milk Benefits To Loose Weight Buttermilk And Fenugreek To Loose Weight How To Burn Fat Naturally Fat Burn Tips Food To Get Flat Tummy ತೂಕ ಇಳಿಕೆ ರೆಸಿಪಿ ತೂಕ ಇಳಿಸುವ ಸುಲಭ ಉಪಾಯ ಮಜ್ಜಿಗೆ ಪ್ರಯೋಜನ ತೂಕ ಇಳಿಕೆಗೆ ಮಜ್ಜಿಗೆ Health Tips In Kannada Kannada Health Tips

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪಲಾವ್ ಎಲೆಯನ್ನು ಪುಡಿ ಮಾಡಿ ಇದರ ಜೊತೆ ಬೆರೆಸಿ ಕುಡಿಯಿರಿ !ಯೂರಿಕ್ ಆಸಿಡ್ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು !ಪಲಾವ್ ಎಲೆಯನ್ನು ಪುಡಿ ಮಾಡಿ ಇದರ ಜೊತೆ ಬೆರೆಸಿ ಕುಡಿಯಿರಿ !ಯೂರಿಕ್ ಆಸಿಡ್ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು !Home Remedy For Uric Acid : ಪಲಾವ್ ಎಲೆಯನ್ನು ಈ ರೀತಿ ಸೇವಿಸಿದರೆ ದೇಹದಲ್ಲಿ ಸೇರಿಕೊಂಡಿರುವ ಯುರಿಕ್ ಆಸಿಡ್ ಕರಗಿ ಹೋಗುತ್ತದೆ. ಜೊತೆಗೆ ಕಿಡ್ನಿ ಸ್ಟೋನ್ ಅಪಾಯವೂ ಕಡಿಮೆಯಾಗುತ್ತದೆ.
और पढो »

ನಿಯಮಿತವಾಗಿ ಈ 5 ಜ್ಯೂಸ್​ಗಳನ್ನು ಸೇವಿಸುವುದರಿಂದ ಆರಾಮವಾಗಿ ಕರಗಿಸಬಹುದು ಬೆಲ್ಲಿ ಫ್ಯಾಟ್ನಿಯಮಿತವಾಗಿ ಈ 5 ಜ್ಯೂಸ್​ಗಳನ್ನು ಸೇವಿಸುವುದರಿಂದ ಆರಾಮವಾಗಿ ಕರಗಿಸಬಹುದು ಬೆಲ್ಲಿ ಫ್ಯಾಟ್Weight Loss Drinks: ನಮ್ಮಲ್ಲಿ ಕೆಲವರಿಗೆ ತೂಕ ಇಳಿಕೆ ಒಂದು ದೊಡ್ಡ ಸವಾಲಾಗಿ ಕಾಡುತ್ತದೆ. ಅದರಲ್ಲೂ, ಹೊಟ್ಟೆ ಸುತ್ತ ಶೇಖರವಾಗಿರುವ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಲ್ಲ.
और पढो »

ಶುಗರ್‌ ಲೆವಲ್‌ ಹೆಚ್ಚಿದ್ದರೆ ಈ ಹೂವಿನ ನೀರು ಕುಡಿಯಿರಿ, ಔಷಧಿ ಇಲ್ಲದೆ ನಿಯಂತ್ರಣಕ್ಕೆ ಬರುತ್ತೆ ರಕ್ತದಲ್ಲಿನ ಸಕ್ಕರೆ ಮಟ್ಟ!ಶುಗರ್‌ ಲೆವಲ್‌ ಹೆಚ್ಚಿದ್ದರೆ ಈ ಹೂವಿನ ನೀರು ಕುಡಿಯಿರಿ, ಔಷಧಿ ಇಲ್ಲದೆ ನಿಯಂತ್ರಣಕ್ಕೆ ಬರುತ್ತೆ ರಕ್ತದಲ್ಲಿನ ಸಕ್ಕರೆ ಮಟ್ಟ!Palash Flower to reduce high blood sugar: ಖಾಲಿ ಹೊಟ್ಟೆಯಲ್ಲಿ ಈ ಹೂವಿನ ನೀರನ್ನು ಸೇವಿಸಿದರೆ ಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಬರುವುದು.
और पढो »

ಶುಂಠಿ ಜೊತೆಗೆ ಇದನ್ನು ಬೆರೆಸಿ ತಿಂದರೆ ಕೀಲುಗಳಲ್ಲಿ ಸಿಲುಕಿದ ಯುರಿಕ್‌ ಆಸಿಡ್‌ ಕರಗಿ ಹೋಗಿ, ಕಿಡ್ನಿ ಸ್ಟೋನ್‌ ಕೂಡ ಪುಡಿಯಾಗಿ ಹೊರಬರುವುದು!ಶುಂಠಿ ಜೊತೆಗೆ ಇದನ್ನು ಬೆರೆಸಿ ತಿಂದರೆ ಕೀಲುಗಳಲ್ಲಿ ಸಿಲುಕಿದ ಯುರಿಕ್‌ ಆಸಿಡ್‌ ಕರಗಿ ಹೋಗಿ, ಕಿಡ್ನಿ ಸ್ಟೋನ್‌ ಕೂಡ ಪುಡಿಯಾಗಿ ಹೊರಬರುವುದು!kidney stones remedies: ಅಧಿಕ ಯುರಿಕ್‌ ಆಸಿಡ್‌ ಸಮಸ್ಯೆಯಿಂದ ಬಳಲುತ್ತಿರುವವರು ಶುಂಠಿಯಿಂದ ಸುಲಭ ಪರಿಹಾರ ಪಡೆಯಬಹುದು.
और पढो »

ಎಳನೀರಿಗೆ ಇದನ್ನು ಬೆರೆಸಿ ಕುಡಿಯಿರಿ: ಎಷ್ಟೇ ಹೈ ಇದ್ದರೂ ಸಂಪೂರ್ಣ ನಿಯಂತ್ರಣವಾಗುತ್ತೆ ಬ್ಲಡ್ ಶುಗರ್! ಮತ್ತೆಂದೂ ಹೆಚ್ಚಾಗಲ್ಲಎಳನೀರಿಗೆ ಇದನ್ನು ಬೆರೆಸಿ ಕುಡಿಯಿರಿ: ಎಷ್ಟೇ ಹೈ ಇದ್ದರೂ ಸಂಪೂರ್ಣ ನಿಯಂತ್ರಣವಾಗುತ್ತೆ ಬ್ಲಡ್ ಶುಗರ್! ಮತ್ತೆಂದೂ ಹೆಚ್ಚಾಗಲ್ಲBlood Sugar Level: ಎಳನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಆದರೆ ಮಧುಮೇಹಿಗಳು ಇದನ್ನು ಕುಡಿಯಬಹುದೇ? ಈ ಎಲ್ಲಾ ಗೊಂದಲಕ್ಕೆ ನಾವಿಂದು ಉತ್ತರ ನೀಡಲಿದ್ದೇವೆ.
और पढो »

Bathing Tips: ದಿನವಿಡೀ ಫ್ರೆಶ್ ಆಗಿರಲು ಸ್ನಾನ ಮಾಡುವ ನೀರಿನಲ್ಲಿ ಇದನ್ನು ಬೆರೆಸಿ!Bathing Tips: ದಿನವಿಡೀ ಫ್ರೆಶ್ ಆಗಿರಲು ಸ್ನಾನ ಮಾಡುವ ನೀರಿನಲ್ಲಿ ಇದನ್ನು ಬೆರೆಸಿ!Home Remedies to Remove Body Smell: ಬೇಸಿಗೆಯಲ್ಲಿ ಬೆವರಿನ ದುರ್ಗಂಧದಿಂದ ಮುಕ್ತಿ ಹೊಂದಿ, ದಿನ ಪೂರ್ತಿ ಫ್ರೆಶ್ ಆಗಿರಲು ಬಯಸುತ್ತೀರಾ? ಇದಕ್ಕಾಗಿ, ಹೆಚ್ಚೇನೂ ಮಾಡಬೇಕಿಲ್ಲ. ನೀವು ಸ್ನಾನ ಮಾಡುವ ನೀರಿನಲ್ಲಿ ಕೆಲವು ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿದರೆ ಅಷ್ಟೇ ಸಾಕು.
और पढो »



Render Time: 2025-02-13 16:11:09