ಕೈತಪ್ಪಿದ ಒಲಂಪಿಕ್‌ ಪದಕ..1 ಅಂಕ, 1 ಸೆಕೆಂಡ್‌ನಲ್ಲಿ ನುಚ್ಚುನೂರಾದ ಸಾವಿರ ಅಭಿಮಾನಿಗಳ ಕನಸು..!

Olympics समाचार

ಕೈತಪ್ಪಿದ ಒಲಂಪಿಕ್‌ ಪದಕ..1 ಅಂಕ, 1 ಸೆಕೆಂಡ್‌ನಲ್ಲಿ ನುಚ್ಚುನೂರಾದ ಸಾವಿರ ಅಭಿಮಾನಿಗಳ ಕನಸು..!
Paris 2024 Olympics Live Updates In TamilParis 2024 Olympics LiveParis 2024 Live Updates In Tamil
  • 📰 Zee News
  • ⏱ Reading Time:
  • 18 sec. here
  • 26 min. at publisher
  • 📊 Quality Score:
  • News: 94%
  • Publisher: 63%

Paris 2024 olympics: ಪ್ಯಾರಿಸ್ ನಲ್ಲಿ 33ನೇ ಒಲಿಂಪಿಕ್ಸ್ ಸರಣಿ ಅದ್ಧೂರಿಯಾಗಿ ನಡೆಯುತ್ತಿದೆ. ಪ್ರತಿ ದೇಶದ ಕ್ರೀಡಾಪಟುಗಳು ಪದಕ ಗೆಲ್ಲಲು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಭಾರತದ ಅರ್ಜುನ್ ಬಾಬುತಾ 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದು ಪದಕದಿಂದ ವಂಚಿತರಾಗಿದ್ದಾರೆ.

ಅರ್ಜುನ್ ಬಾಬುತಾ ಒಲಂಪಿಕ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದ್ದು, ಫೈನಲ್‌ನಲ್ಲಿ ಅವರ 4 ನೇ ಸ್ಥಾನ ಪಡೆದದ್ದು ಆಶ್ಚರ್ಯಕರವಾಗಿದೆ.2004 ರ ಅಥೆನ್ಸ್ ಒಲಿಂಪಿಕ್ಸ್ ‌ನಲ್ಲಿ, ಕುಂಜ್ರಾಣಿ ದೇವಿ ವೇಟ್‌ಲಿಫ್ಟಿಂಗ್‌ನಲ್ಲಿ 4 ನೇ ಸ್ಥಾನ ಪಡೆದರು, ಆದರೆ ಪುರುಷರ ಡಬಲ್ಸ್ ಟೆನಿಸ್‌ನಲ್ಲಿ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಕಂಚಿನ ಪದಕದಿಂದ ವಂಚಿತರಾದರು.ಆ ಸಮಯದಲ್ಲಿ ಜಹೀರ್ ಈ ರೀತಿ ಆಡುವುದು ಇಷ್ಟವಾಗುವುದಿಲ್ಲ! ಸೋನಾಕ್ಷಿ ಸಿನ್ಹಾ ಓಪನ್ ಹೇಳಿಕೆ !ವೈರಲ್ ಆಯಿತು ಹನಿಮೂನ್ ಫೋಟೋತೆಂಗಿನ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ ಬಿಳಿ ಕೂದಲು 20 ನಿಮಿಷದಲ್ಲಿ ಬುಡದಿಂದಲೇ ಕಡು ಕಪ್ಪಾಗಿ..

ಅರ್ಜುನ್ ಬಾಬುತಾ ಒಲಂಪಿಕ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದ್ದು, ಫೈನಲ್‌ನಲ್ಲಿ ಅವರ 4 ನೇ ಸ್ಥಾನ ಪಡೆದದ್ದು ಆಶ್ಚರ್ಯಕರವಾಗಿದ್ದು, ಅನೇಕ ಅಭಿಮಾನಿಗಳು ಇದರಿಂದ ದುಃಖಿತರಾಗಿದ್ದಾರೆ. ಏಕೆಂದರೆ ಭಾರತ 12ನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದರಿಂದ ವಂಚಿತವಾಗಿದೆ. ಇಲ್ಲಿಯವರೆಗೆ ಫೈನಲ್‌ನಲ್ಲಿ ಮಾತ್ರ ಭಾರತದ ಆಟಗಾರರು 12 ಬಾರಿ 4ನೇ ಸ್ಥಾನ ಪಡೆದು ಪದಕ ಗೆಲ್ಲಲಾಗದೆ ವಾಪಸಾಗಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Paris 2024 Olympics Live Updates In Tamil Paris 2024 Olympics Live Paris 2024 Live Updates In Tamil Paris 2024 Live Paris 2024 Schedule Paris 2024 Events Today 2024 Olympics Live Score 2024 Olympics Live Updates 2024 Olympics Live 2024 Olympics Events Today Paris 2024 Football Updates Paris 2024 Rugby Sevens Updates Paris 2024 Football Scores Paris 2024 Football Live Stream Olympics Updates Olympics News ಒಲಿಂಪಿಕ್ಸ್ ಪ್ಯಾರಿಸ್ 2024 ಒಲಿಂಪಿಕ್ ಲೈವ್ ನ್ಯೂಸ್ ಪ್ಯಾರಿಸ್ 2024 ಒಲಿಂಪಿಕ್ ಲೈವ್ ನ್ಯೂಸ್ ಪ್ಯಾರಿಸ್ ಒಲಿಂಪಿಕ್ 2024 ಇತ್ತೀಚಿನ ನ್ಯೂಸ್ ಪ್ಯಾರಿಸ್ ಒಲಿಂಪಿಕ್ 2024 ವೇಳಾಪಟ್ಟಿ 2024 ಒಲಿಂಪಿಕ್ ಪ್ಯಾರಿಸ್ ಅಂಕಿಅಂಶ ಪಟ್ಟಿ 2024 ಒಲಿಂಪಿಕ್ಸ್ ಇಂದಿನ ಸ್ಪರ್ಧೆಗಳು ಪ್ಯಾರಿಸ್ 2024 ಫುಟ್ಬಾಲ್ ಲೆಟಸ್ಟ್ ನ್ಯೂಸ್

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪ್ಯಾರಿಸ್‌ ಒಲಿಂಪಿಕ್ಸ್ 2024ರಲ್ಲಿ ಭಾರತಕ್ಕೆ ಮೊದಲ ಪದಕ: ಶೂಟಿಂಗ್‌ʼನಲ್ಲಿ ಕಂಚು ಗೆದ್ದ ಮನು ಭಾಕರ್ಪ್ಯಾರಿಸ್‌ ಒಲಿಂಪಿಕ್ಸ್ 2024ರಲ್ಲಿ ಭಾರತಕ್ಕೆ ಮೊದಲ ಪದಕ: ಶೂಟಿಂಗ್‌ʼನಲ್ಲಿ ಕಂಚು ಗೆದ್ದ ಮನು ಭಾಕರ್Manu Bhaker: ಒಲಂಪಿಕ್ ಗೇಮ್ಸ್‌ ಶೂಟಿಂಗ್‌ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಭಾಕರ್ ಪಾತ್ರರಾಗಿದ್ದಾರೆ.
और पढो »

ದುರುಪಯೋಗ ತಡೆಗಟ್ಟಲು ಹೈ-ರೆಸ್ಯೂಲೆಷನ್ ಜಾಮರ್ ಅಳವಡಿಕೆ: ಗೃಹ ಸಚಿವ ಪರಮೇಶ್ವರದುರುಪಯೋಗ ತಡೆಗಟ್ಟಲು ಹೈ-ರೆಸ್ಯೂಲೆಷನ್ ಜಾಮರ್ ಅಳವಡಿಕೆ: ಗೃಹ ಸಚಿವ ಪರಮೇಶ್ವರಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ರಾಷ್ಟ್ರಪತಿಗಳ ಸುಧರಣಾ ಸೇವೆ ಪದಕ ಹಾಗೂ ಮುಖ್ಯಮಂತ್ರಿಗಳ ಪದಕ ಪ್ರದಾನ ಮತ್ತು ಸನ್ನಡತೆಯ ಶಿಕ್ಷಾಬಂಧಿಗಳ ಅವಧಿಪೂರ್ವ ಬಿಡುಗಡೆ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು
और पढो »

ಅಂದು ಅವಮಾನ ಅನುಭವಿಸಿದ ಜಾಗದಲ್ಲೇ ಇಂದು ಸನ್ಮಾನ ಸ್ವೀಕರಿಸಿದ ಹಾರ್ದಿಕ್ ಪಾಂಡ್ಯ! ಸಾಧನೆ ಅಂದ್ರೆ ಇದಲ್ಲವೇ…ಅಂದು ಅವಮಾನ ಅನುಭವಿಸಿದ ಜಾಗದಲ್ಲೇ ಇಂದು ಸನ್ಮಾನ ಸ್ವೀಕರಿಸಿದ ಹಾರ್ದಿಕ್ ಪಾಂಡ್ಯ! ಸಾಧನೆ ಅಂದ್ರೆ ಇದಲ್ಲವೇ…ಜುಲೈ 4 ರಂದು ಟೀಂ ಇಂಡಿಯಾ ತವರಿಗೆ ಹಿಂದಿರುಗಿದ ನಂತರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಹಾರ್ದಿಕ್-ಹಾರ್ದಿಕ್ ಘೋಷಣೆಗಳು ಕೇಳಿಬಂತು. ಇದೀಗ ಹಾರ್ದಿಕ್ ತನ್ನ ತವರು ವಡೋದರಾ ಆಗಮಿಸುತ್ತಿದ್ದಂತೇ ಅಭಿಮಾನಿಗಳ ದಂಡೇ ನೆರೆದಿತ್ತು.
और पढो »

ಪ್ರತಿ ವರ್ಷ ಕೇಂದ್ರ ಸರ್ಕಾರ ನೀಡುತ್ತದೆ 6 ಸಾವಿರ ರೂಪಾಯಿ !ಈ ರೀತಿ ಅರ್ಜಿ ಸಲ್ಲಿಸಬೇಕುಪ್ರತಿ ವರ್ಷ ಕೇಂದ್ರ ಸರ್ಕಾರ ನೀಡುತ್ತದೆ 6 ಸಾವಿರ ರೂಪಾಯಿ !ಈ ರೀತಿ ಅರ್ಜಿ ಸಲ್ಲಿಸಬೇಕುರೈತರಿಗೆ ವರ್ಷಕ್ಕೆ ಮೂರು ಬಾರಿ 2 ಸಾವಿರ ರೂ.ಯಂತೆ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.ಇದುವರೆಗೆ ರೈತರ ಖಾತೆಗೆ ಒಟ್ಟು 17ನೇ ಕಂತು ಘೋಷಣೆಯಾಗಿದೆ.
और पढो »

ಕಾವೇರಿ ನೀರು ಬಿಡುಗಡೆ ಕುರಿತು ಸಿಎಂ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ: 1 ಟಿಎಂಸಿ ಬದಲಿಗೆ 8 ಸಾವಿರ ಕ್ಯೂಸೆಕ್ ನೀರು ಬಿಡಲು ನಿರ್ಧಾರಕಾವೇರಿ ನೀರು ಬಿಡುಗಡೆ ಕುರಿತು ಸಿಎಂ ಅಧ್ಯಕ್ಷತೆಯಲ್ಲಿ ಸರ್ವಪಕ್ಷಗಳ ಸಭೆ: 1 ಟಿಎಂಸಿ ಬದಲಿಗೆ 8 ಸಾವಿರ ಕ್ಯೂಸೆಕ್ ನೀರು ಬಿಡಲು ನಿರ್ಧಾರತಮಿಳುನಾಡಿಗೆ ಜುಲೈ ಅಂತ್ಯದವರೆಗೆ ಪ್ರತಿದಿನ 1 ಟಿಎಂಸಿ ನೀರು ಬಿಡುವುದರ ಬದಲಾಗಿ ಸದ್ಯದ ಕಾವೇರಿ ಜಲಾನಯದ ಪ್ರದೇಶದ 4 ಜಲಾಶಯಗಳ ಜಲಸ್ಥಿತಿಗತಿ ಆಧರಿಸಿ ನಿತ್ಯ 8 ಸಾವಿರ ಕ್ಯೂಸೆಕ್ ನೀರು ಬಿಡಲು ನಿರ್ಧರಿಸಲಾಗಿದೆ.
और पढो »

ನಟ ಚಿರಂಜೀವಿ 10ನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ..? ಮೆಗಾಸ್ಟಾರ್ SSLC ಮಾರ್ಕ್‌ಶೀಟ್‌ ವೈರಲ್‌!ನಟ ಚಿರಂಜೀವಿ 10ನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ..? ಮೆಗಾಸ್ಟಾರ್ SSLC ಮಾರ್ಕ್‌ಶೀಟ್‌ ವೈರಲ್‌!Meghastar Cheeranjeevi: ಮೆಗಾಸ್ಟಾರ್ ಚಿರಂಜೀವಿ ತೆಲುಗು ಇಂಡಸ್ಟ್ರಿಯಲ್ಲಿ ಸೂಪರ್‌ ಸ್ಟಾರ್ ಆಗಿ ಮಿಂಚುತ್ತಿದ್ದಾರೆ..‌ ಹಾಗಾದ್ರೆ ಇವರು ಏನು ಓದಿದ್ದಾರೆ? ಹತ್ತನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ..?
और पढो »



Render Time: 2025-02-16 00:38:01