ಕೊನೆಗೂ ಅಮೆರಿಕದ ವಿಮಾನ ಹತ್ತಿದ ಕೊಹ್ಲಿ.. ಬಾಂಗ್ಲಾದೇಶ ವಿರುದ್ಧ ಪಂದ್ಯ ಆಡ್ತಾರಾ?

Virat Kohli समाचार

ಕೊನೆಗೂ ಅಮೆರಿಕದ ವಿಮಾನ ಹತ್ತಿದ ಕೊಹ್ಲಿ.. ಬಾಂಗ್ಲಾದೇಶ ವಿರುದ್ಧ ಪಂದ್ಯ ಆಡ್ತಾರಾ?
ವಿರಾಟ್‌ ಕೊಹ್ಲಿRohit Gurunath SharmaIndia
  • 📰 Zee News
  • ⏱ Reading Time:
  • 38 sec. here
  • 13 min. at publisher
  • 📊 Quality Score:
  • News: 57%
  • Publisher: 63%

Virat Kohli at Mumbai Airport: ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಟಿ20 ವಿಶ್ವಕಪ್‌ಗೆ ಸಮಯ ಸಮೀಪಿಸುತ್ತಿದೆ.

ಕೆಟ್ ಅಭಿಮಾನಿಗಳ ನೆಚ್ಚಿನ ಬಹು ನಿರೀಕ್ಷಿತ T20 ವಿಶ್ವಕಪ್‌ನ ಸಮಯ ಸಮೀಪಿಸುತ್ತಿದೆ.ಈ ಎಲೆಯ ಪುಡಿ ತೆಂಗಿನ ಎಣ್ಣೆ ಬೆರೆಸಿ ಬಿಳಿ ಕೂದಲಿಗೆ ಹಚ್ಚಿ.. 4 ವಾರಗಳಲ್ಲಿ ಗಾಢ ಕಪ್ಪಾಗಿ, ಉದ್ದ ದಪ್ಪವಾದ ಕೂದಲು ಮಾರುದ್ದ ಬೆಳೆಯುವುದು.!ಉಸಿರು ಇರೋವರೆಗೂ ತಂಬಾಕು ಜಾಹೀರಾತು ಪ್ರಚಾರ ಮಾಡಲ್ಲ! ಹೀಗಂತ ಈ ವ್ಯಕ್ತಿಗೆ ಪ್ರಮಾಣ ಮಾಡಿದ್ದಾರಂತೆ ಸಚಿನ್ ತೆಂಡೂಲ್ಕರ್ಊಟಕ್ಕೆ ಮುನ್ನ ಈ ಹಣ್ಣಿನ ಒಂದು ಪೀಸ್ ತಿಂದರೆ ಸಾಕು: 45 ದಿನಗಳವರೆಗೆ ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಇರುತ್ತೆ!

T20 World Cup 2024: ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಬಹು ನಿರೀಕ್ಷಿತ T20 ವಿಶ್ವಕಪ್‌ನ ಸಮಯ ಸಮೀಪಿಸುತ್ತಿದೆ. ಈ ಕಿರು ವಿಶ್ವಕಪ್ ಜೂನ್ 2 ರಿಂದ ಆರಂಭವಾಗಲಿದೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಿರುವ ಈ ವಿಶ್ವಕಪ್‌ನಲ್ಲಿ ಭಾಗವಹಿಸಲು ಭಾರತ ತಂಡ ಈಗಾಗಲೇ ಎರಡು ತಂಡಗಳಾಗಿ ಅಮೆರಿಕಕ್ಕೆ ಆಗಮಿಸಿದೆ. ಆದರೆ.. ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹೋಗಿರಲಿಲ್ಲ..

ಇದೀಗ ಕೊನೆಗೂ ರನ್ ಮಷಿನ್, ದಾಖಲೆಗಳ ರಾಜ ಕೊಹ್ಲಿ ಅಮೆರಿಕಗೆ ತೆರಳಿದ್ದಾರೆ... ಗುರುವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣ ತಲುಪಿ ಅಮೆರಿಕದ ವಿಮಾನ ಹತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.ಇನ್ನು ಭಾರತ ತಂಡ ಜೂನ್ 1 ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಕೊಹ್ಲಿ ಆಡುವ ಬಗ್ಗೆ ಸ್ಪಷ್ಟತೆ ಇಲ್ಲ. ಭಾರತ ತಂಡ ಕಿರು ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ವಿರಾಟ್‌ ಕೊಹ್ಲಿ Rohit Gurunath Sharma India ICC T20 World Cup 2024 Cricket Kohli Anushka Kohli Anushka T20 World Cup Kohli T20 World Cup Kohli Anushka Paps

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

T20 World Cup 2024: ಇಲ್ಲಿದೆ ನೋಡಿ ಟೀಂ ಇಂಡಿಯಾದ ವೇಳಾಪಟ್ಟಿ, ಆಟಗಾರರ ಸಂಪೂರ್ಣ ಮಾಹಿತಿT20 World Cup 2024: ಇಲ್ಲಿದೆ ನೋಡಿ ಟೀಂ ಇಂಡಿಯಾದ ವೇಳಾಪಟ್ಟಿ, ಆಟಗಾರರ ಸಂಪೂರ್ಣ ಮಾಹಿತಿಅಮೆರಿಕದ ನ್ಯೂಯಾರ್ಕ್‌ನಲ್ಲಿ ಟೀಂ ಇಂಡಿಯಾ ಲೀಗ್‌ನ ತನ್ನ ಎಲ್ಲಾ 4 ಪಂದ್ಯಗಳನ್ನು ಆಡಲಿದೆ. ಜೂನ್ 1ರಂದು ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಅಭ್ಯಾಸ ಪಂದ್ಯವನ್ನು ಆಡಲಿದೆ.
और पढो »

SRH ವಿರುದ್ಧ RR ಕ್ವಾಲಿಫೈಯರ್ ಪಂದ್ಯ, ಟಾಸ್ ಗೆದ್ದ ರಾಜಸ್ಥಾನ್ ಬೌಲಿಂಗ್ ಆಯ್ಕೆ, ಯಾರೀಳಿಯುತ್ತಾರೆ ಫೈನಲ್ ಕಣಕ್ಕೆ!SRH ವಿರುದ್ಧ RR ಕ್ವಾಲಿಫೈಯರ್ ಪಂದ್ಯ, ಟಾಸ್ ಗೆದ್ದ ರಾಜಸ್ಥಾನ್ ಬೌಲಿಂಗ್ ಆಯ್ಕೆ, ಯಾರೀಳಿಯುತ್ತಾರೆ ಫೈನಲ್ ಕಣಕ್ಕೆ!IPL : ಐಪಿಎಲ್ 2024ರ 73ನೇ ಪಂದ್ಯ, ಇಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ ವಿರುದ್ಧ ಕ್ವಾಲಿಫೈಯರ್ 2 ಪಂದ್ಯ ನಡೆಯಲಿದ್ದು, ಟಾಸ್ ಗೆದ್ದು ರಾಜಸ್ಥಾನ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
और पढो »

IPL : ಲಕ್ನೋ ವಿರುದ್ಧ ಹೈದರಾಬಾದ್ ಪಂದ್ಯ, ಟಾಸ್ ಗೆದ್ದು LSG ಬ್ಯಾಟಿಂಗ್ ಆಯ್ಕೆIPL : ಲಕ್ನೋ ವಿರುದ್ಧ ಹೈದರಾಬಾದ್ ಪಂದ್ಯ, ಟಾಸ್ ಗೆದ್ದು LSG ಬ್ಯಾಟಿಂಗ್ ಆಯ್ಕೆIPL : ಇಂದಿನ ಐಪಿಎಲ್ ಪಂದ್ಯ ಲಕ್ನೋ ಸೂಪರ್ ಜೇಂಟ್ಸ್ ಹಾಗೂ ಸನ್ ರೈಸರ್ಸ್ ಹೈದರಬಾದ್ ವಿರುದ್ಧ ನಡೆಯುತ್ತಿದೆ.
और पढो »

IPL : RCB Vs DC, ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ, ಸತತವಾಗಿ 5ನೇ ಪಂದ್ಯ ಗೆಲ್ಲತ್ತಾ ರಾಯಲ್ ಚಾಲೆಂಜರ್ಸ್!!IPL : RCB Vs DC, ಟಾಸ್ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ, ಸತತವಾಗಿ 5ನೇ ಪಂದ್ಯ ಗೆಲ್ಲತ್ತಾ ರಾಯಲ್ ಚಾಲೆಂಜರ್ಸ್!!IPL : ಐಪಿಎಲ್ 62ನೇ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿದೆ.
और पढो »

IPL : ಬೆಂಗಳೂರು ವಿರುದ್ಧ ಪಂಜಾಬ್ ಪಂದ್ಯ, ಟಾಸ್ ಗೆದ್ದ PBKS ಬೌಲಿಂಗ್ ಆಯ್ಕೆIPL : ಬೆಂಗಳೂರು ವಿರುದ್ಧ ಪಂಜಾಬ್ ಪಂದ್ಯ, ಟಾಸ್ ಗೆದ್ದ PBKS ಬೌಲಿಂಗ್ ಆಯ್ಕೆIPL : ಇಂದಿನ ಐಪಿಎಲ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದೆ.
और पढो »

ಕೆಕೆಆರ್ ಆಟಗಾರನ ವಿರುದ್ಧ ಬಿಸಿಸಿಐ ಕ್ರಮ: ಪಂದ್ಯ ಶುಲ್ಕದ ಶೇಕಡಾ 20 ರಷ್ಟು ದಂಡಕೆಕೆಆರ್ ಆಟಗಾರನ ವಿರುದ್ಧ ಬಿಸಿಸಿಐ ಕ್ರಮ: ಪಂದ್ಯ ಶುಲ್ಕದ ಶೇಕಡಾ 20 ರಷ್ಟು ದಂಡIPL 2024, KKR vs MI: ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 16 ಓವರ್’ಗಳಲ್ಲಿ 7 ವಿಕೆಟ್’ಗೆ 157 ರನ್ ಗಳಿಸಿತು. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನೀಡಿದ 158 ರನ್ ಗುರಿಗೆ ಉತ್ತರವಾಗಿ ಮುಂಬೈ ಇಂಡಿಯನ್ಸ್ ತಂಡ 16 ಓವರ್’ಗಳಲ್ಲಿ 8 ವಿಕೆಟ್’ಗೆ 139 ರನ್ ಗಳಿಸಲಷ್ಟೇ ಶಕ್ತವಾಯಿತು.
और पढो »



Render Time: 2025-02-16 14:07:20