ಕೊನೆಗೂ ಹೊರ ಬಿತ್ತು ಟೀಂ ಇಂಡಿಯಾದ ಕಹಿ ಸತ್ಯ..ತಾತ್ಕಾಲಿಕ ನಾಯಕತ್ವದ ಬಗ್ಗೆ ಗುಟ್ಟು ಬಿಚ್ಚಟ್ಟ ಸೂರ್ಯಕುಮಾರ್‌..!

IND Vs SL T20 समाचार

ಕೊನೆಗೂ ಹೊರ ಬಿತ್ತು ಟೀಂ ಇಂಡಿಯಾದ ಕಹಿ ಸತ್ಯ..ತಾತ್ಕಾಲಿಕ ನಾಯಕತ್ವದ ಬಗ್ಗೆ ಗುಟ್ಟು ಬಿಚ್ಚಟ್ಟ ಸೂರ್ಯಕುಮಾರ್‌..!
IND Vs SL ODIIND Vs SLIndia Vs Sri Lanka
  • 📰 Zee News
  • ⏱ Reading Time:
  • 25 sec. here
  • 25 min. at publisher
  • 📊 Quality Score:
  • News: 93%
  • Publisher: 63%

IND vs SL T20: 2024ರ ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ ನಿವೃತ್ತಿಯಾದ ಹಿನ್ನೆಲೆಯಲ್ಲಿ ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನೇಮಕ ಮಾಡಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...2024ರ ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ ನಿವೃತ್ತಿಯಾದ ಹಿನ್ನೆಲೆಯಲ್ಲಿ ಭಾರತ ಟಿ20 ತಂಡದ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರನ್ನು ನೇಮಕ ಮಾಡಲಾಗಿದೆ.

ಈ ಕಾಮೆಂಟ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಸೂರ್ಯಕುಮಾರ್ ಯಾದವ್ ಸರಿಯಾದ ನಾಯಕರಲ್ಲ ಎಂದು ಹಲವರು ಟೀಕಿಸಿದರು. ಈ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ತಮ್ಮ ವಿರುದ್ಧದ ಟೀಕೆಗಳಿಗೆ ಕ್ರಮದ ಮೂಲಕ ಉತ್ತರ ನೀಡುತ್ತಿದ್ದಾರೆ. ನಾಯಕನಾದ ಬಳಿಕ ಶ್ರೀಲಂಕಾ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಇದೀಗ ಭಾರತ ಮೂರು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಸೂರ್ಯಕುಮಾರ್ ನಾಯಕನಾಗಿ ಗೆದ್ದಿರುವುದು ಗಮನಾರ್ಹ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

IND Vs SL ODI IND Vs SL India Vs Sri Lanka India Sri Lanka India Cricket Team Indian National Cricket Team T20 World Cup 2024 Shubman Gill Ruturaj Gaikwad Sanju Samson Abishek Sharma Riyan Parag ಟಿ20 ವಿಶ್ವಕಪ್ ಭಾರತ ತಂಡ 2024 ಭಾರತ ವಿಶ್ವಕಪ್ ತಂಡ 2024 ಟಿ20 ವಿಶ್ವಕಪ್ 2024 ಟಿ20 ವಿಶ್ವಕಪ್ ತಂಡ 2024 ವಿಶ್ವಕಪ್ 2024 ಭಾರತೀಯ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಟಿ20 ವಿಶ್ವಕಪ್ 2024 ಟೀಮ್ ಇಂಡಿಯಾ ರೋಹಿತ್ ಶರ್ಮಾ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಒಂದು ಬೇಸರದಿಂದಲೇ ಟೀಂ ಇಂಡಿಯಾ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದರಂತೆ ಸಚಿನ್!ಇಷ್ಟು ವರ್ಷದ ಬಳಿಕ ಹೊರ ಬಿತ್ತು ಸತ್ಯಈ ಒಂದು ಬೇಸರದಿಂದಲೇ ಟೀಂ ಇಂಡಿಯಾ ನಾಯಕನ ಸ್ಥಾನದಿಂದ ಕೆಳಗಿಳಿದಿದ್ದರಂತೆ ಸಚಿನ್!ಇಷ್ಟು ವರ್ಷದ ಬಳಿಕ ಹೊರ ಬಿತ್ತು ಸತ್ಯSachin Tendulkar:ತಾನು ನಾಯಕನ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎನ್ನುವ ನಿರ್ಧಾರಕ್ಕೆ ಸಚಿನ್ ಬಂದಾಗ, ಹೊಸ ನಾಯಕನನ್ನು ಹುಡುಕುವ ಸವಾಲು ಭಾರತ ತಂಡದ ಮ್ಯಾನೇಜ್‌ಮೆಂಟ್ ಮುಂದಿತ್ತು.
और पढो »

ಟೀಂ ಇಂಡಿಯಾದ ದಿಗ್ಗಜ ಸುನಿಲ್‌ ಗವಾಸ್ಕರ್‌ ಮಗ ಕೂಡ ಕ್ರಿಕೆಟಿಗನೇ: ಪತ್ನಿ ದೇಶದ ಖ್ಯಾತ ಕ್ರೀಡಾ ಸಂಸ್ಥೆಯ ಸ್ಥಾಪಕಿ! ಯಾರಿವರು ಗೊತ್ತಾಯ್ತಾ?ಟೀಂ ಇಂಡಿಯಾದ ದಿಗ್ಗಜ ಸುನಿಲ್‌ ಗವಾಸ್ಕರ್‌ ಮಗ ಕೂಡ ಕ್ರಿಕೆಟಿಗನೇ: ಪತ್ನಿ ದೇಶದ ಖ್ಯಾತ ಕ್ರೀಡಾ ಸಂಸ್ಥೆಯ ಸ್ಥಾಪಕಿ! ಯಾರಿವರು ಗೊತ್ತಾಯ್ತಾ?Sunil Gavaskar: ಟೀಂ ಇಂಡಿಯಾದ ಲಿಟಲ್‌ ಮಾಸ್ಟರ್‌ ಎಂದೇ ಪ್ರಖ್ಯಾತಿ ಗಳಿಸಿದ್ದ ಸುನಿಲ್ ಗವಾಸ್ಕರ್ ಕುಟುಂಬದ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
और पढो »

ಗೆಳೆಯನ ಪೋಟೊ ರಿವೀಲ್‌ ಮಾಡುವ ಮೂಲಕ ಪಡ್ಡೆ ಹುಡುಗರ ಹೃದಯ ಒಡೆದ ಸ್ಮೃತಿ ಮಂಧಾನ..!ಗೆಳೆಯನ ಪೋಟೊ ರಿವೀಲ್‌ ಮಾಡುವ ಮೂಲಕ ಪಡ್ಡೆ ಹುಡುಗರ ಹೃದಯ ಒಡೆದ ಸ್ಮೃತಿ ಮಂಧಾನ..!Smriti Mandanna: ತಮ್ಮ ಆಟ ಮತ್ತು ಸೌಂದರ್ಯದಿಂದ ಯುವಜನರ ಮನ ಸೆಳೆದಿರುವ ಟೀಂ ಇಂಡಿಯಾದ ಆಟಗಾತಿ ಸ್ಮೃತಿ ಮಂಧಾನ ಅವರ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.
और पढो »

ಹಳೆ ಪಿಂಚಣಿ ಯೋಜನೆ ಬಗ್ಗೆ ಹೊರ ಬಿತ್ತು ಅಪ್ಡೇಟ್ !ಸರ್ಕಾರಿ ನೌಕರರಿಗೆ ಸರ್ಕಾರದಿಂದ ಸಿಕ್ಕಿತ್ತು ಗ್ಯಾರಂಟಿಹಳೆ ಪಿಂಚಣಿ ಯೋಜನೆ ಬಗ್ಗೆ ಹೊರ ಬಿತ್ತು ಅಪ್ಡೇಟ್ !ಸರ್ಕಾರಿ ನೌಕರರಿಗೆ ಸರ್ಕಾರದಿಂದ ಸಿಕ್ಕಿತ್ತು ಗ್ಯಾರಂಟಿOld Pension Update :ರಾಷ್ಟ್ರೀಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡುವ ನೌಕರರಿಗೆ ನಿವೃತ್ತಿಯ ನಂತರ ಅವರ ಮಾಸಿಕ ವೇತನದ 50% ಅನ್ನು ಪಿಂಚಣಿಯಾಗಿ ನೀಡಲಾಗುವುದು ಎಂದು ಸರ್ಕಾರ ಹೇಳುತ್ತಿದೆ.
और पढो »

T20 World Cup 2024: ಭಾರತದ ಗೆಲುವಿಗೆ ವಿಷ ಉಗುಳಿದ ಆಸೀಸ್‌ ಮಾಧ್ಯಮ..!T20 World Cup 2024: ಭಾರತದ ಗೆಲುವಿಗೆ ವಿಷ ಉಗುಳಿದ ಆಸೀಸ್‌ ಮಾಧ್ಯಮ..!T20 World Cup 2024: ಆಸ್ಟ್ರೇಲಿಯಾದ ಮಾಧ್ಯಮಗಳು ಮತ್ತೊಮ್ಮೆ ಟೀಂ ಇಂಡಿಯಾದ ವಿರೋಧವಾಗಿ ಲೇಖನ ಬರೆಯುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
और पढो »

ಮುಖ್ಯ ಕೋಚ್ ಆಗಿ ಗಂಭೀರ್.. ಕೊಹ್ಲಿಯನ್ನು ಸೈಲೆಂಟಾಗಿ ಸೈಡ್ ಲೈನ್ ಮಾಡುತ್ತಾ ಬಿಸಿಸಿಐ..?ಮುಖ್ಯ ಕೋಚ್ ಆಗಿ ಗಂಭೀರ್.. ಕೊಹ್ಲಿಯನ್ನು ಸೈಲೆಂಟಾಗಿ ಸೈಡ್ ಲೈನ್ ಮಾಡುತ್ತಾ ಬಿಸಿಸಿಐ..?Virat kohli: ಸಿಸಿಐ ಗೌತಮ್ ಗಂಭೀರ್ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ.
और पढो »



Render Time: 2025-02-16 01:44:19