ಕೊನೆಗೂ ಮದುವೆಗೆ ಒಪ್ಪಿಕೊಂಡೆ ಬಿಟ್ರು ಸಲ್ಮಾನ್‌ ಖಾನ್.. ಬಾಯಿಜಾನ್‌ ಕೈ ಹಿಡಿಯೋದು ಈ ಖ್ಯಾತ ನಟಿಯನ್ನೇ?!

Salman Khan समाचार

ಕೊನೆಗೂ ಮದುವೆಗೆ ಒಪ್ಪಿಕೊಂಡೆ ಬಿಟ್ರು ಸಲ್ಮಾನ್‌ ಖಾನ್.. ಬಾಯಿಜಾನ್‌ ಕೈ ಹಿಡಿಯೋದು ಈ ಖ್ಯಾತ ನಟಿಯನ್ನೇ?!
Salman Khan Marriageಸಲ್ಮಾನ್ ಖಾನ್ನಟ
  • 📰 Zee News
  • ⏱ Reading Time:
  • 25 sec. here
  • 49 min. at publisher
  • 📊 Quality Score:
  • News: 177%
  • Publisher: 63%

Salman Khan Marriage: ಬಾಲಿವುಡ್‌ ಬಾಯಿಬಾಜ್‌ ಸಲ್ಮಾನ್‌ ಖಾನ್‌ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ.. ಇತ್ತೀಚೆಗೆ ನಟನ ಆಪ್ತರ ಮೇಲಿನ ಹತ್ಯೆ ಎಲ್ಲರನ್ನು ಬೆಚ್ಚಿಬೀಳಿಸಿತ್ತು.. ಅಲ್ಲದೇ ಸಲ್ಲುಗೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ..

ಇದೇ ವೇಳೆ ಸಲ್ಮಾನ್‌ ಖಾನ್‌ ಅವರ ಮದುವೆ ಕುರಿತಾದ ಮಾಹಿತಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ.. ಸಲ್ಮಾನ್‌ ಖಾನ್‌ ಅವರಿಗೆ ಇತ್ತೀಚೆಗೆ ಕೊಲೆ ಬೆದರಿಕೆಗಳು ಬರುತ್ತಿರುವುದರಿಂದ ಅವರ ಫ್ಯಾನ್ಸ್‌ ಆತಂಕದಲ್ಲಿದ್ದಾರೆ.. ಇದರ ಮಧ್ಯವೂ ನಟ ಹಿಂದಿ ಬಿಗ್‌ಬಾಸ್‌ ಶೋ ಹೋಸ್ಟ್‌ ಮಾಡುತ್ತಿದ್ದಾರೆ.. ಇದರ ಜೊತೆಗೆ ಅವರಿಗೆ ಈ ಮೊದಲಿನದಕ್ಕಿಂತ ಹೆಚ್ಚು ಭದ್ರತೆಯನ್ನು ನೀಡಲಾಗಿದೆ.. ಇನ್ನು ಸಲ್ಮಾನ್‌ ಖಾನ್‌ ವೈಯಕ್ತಿಕ ವಿಚಾರಕ್ಕೆ ಬಂದರೇ ಅವರ ಮದುವೆ ಯಾವಾಗ ಎನ್ನುವುದು ಅವರ ಅಭಿಮಾನಿಗಳ ಪ್ರಶ್ನೆಯಾಗಿತ್ತು.. ಆದರೆ ಸಲ್ಮಾನ್‌ ಖಾನ್‌ ಈ ಯಾವ ಪ್ರಶ್ನೆಗಳಿಗೂ ಉತ್ತರ ನೀಡಿರಲಿಲ್ಲ..

ಅವಿನಾಶ್‌ ಅವರ ಹಾಗೇ ಡಾನ್ಸ್‌ ಮಾಡೋರು.. ವಿವಿನ್‌ ತರ ಹೇರ್‌ ಸ್ಟೈಲ್‌ ಮಾಡುವವರು ಬೇಕು ಎಂದು ಹೇಳಿದ್ದಾರೆ.. ಇದರ ಬಳಿಕ ಸಲ್ಮಾನ್‌ ಖಾನ್‌ ಸರ್‌ ನೀವೆ ನನ್ನ ಮದುವೆ ಮಾಡಿಕೊಳ್ಳಿ ಎಂದು ನಟನಿಗೆ ಮನವಿ ಮಾಡಿದ್ದಾರೆ.. ಆಗ ಸಲ್ಲು ನೀವು ಕೇಳಿದ ಒಂದು ಗುಣವೂ ನನ್ನಲ್ಲಿ ಇಲ್ಲವೆಂದು ಉತ್ತರ ನೀಡಿದ್ದಾರೆ.. ಹೀಗೆ ನಟ ನಟಿಯ ಮದುವೆ ಪ್ರಪೋಸಲ್‌ಗೆ ಬ್ರೇಕ್‌ ನೀಡಿದ್ದಾರೆ.. ಸದ್ಯ ಈ ಎಪಿಸೋಡ್‌ನ ಚಿಕ್ಕ ತುಣುಕೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.. ಇನ್ನು ನಟ ಸಲ್ಮಾನ್‌ ಖಾನ್‌ ಸಿನಿಮಾ ವಿಚಾರಕ್ಕೆ ಬರುವುದಾದರೇ ನಟ ಸದ್ಯ ಸಿಖಂದರ್‌ ಸಿನಿಮಾ ಮಾಡಲಿದ್ದಾರೆ. ಇದರಲ್ಲಿ ನಟಿ ರಶ್ಮಿಕಾ ಮಂದಣ್ಣ ನಾಯಕಿ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Salman Khan Marriage ಸಲ್ಮಾನ್ ಖಾನ್ ನಟ ಸಿನಿಮಾ ಬಾಲಿವುಡ್ ಮೂವಿ ನಟ ಸಲ್ಮಾನ್ ಖಾನ್ ಸಲ್ಮಾನ್ ಖಾನ್ ಫೊಟೋಸ್ ಸಲ್ಮಾನ್ ಖಾನ್ ಗ್ಯಾಲರಿ ಸಲ್ಮಾನ್‌ ಖಾನ್‌ ಮದುವೆ ಬಾಲಿವುಡ್ ಗಾಸಿಪ್ ಗಾಸಿಪ್ ಅರ್ಬಾಜ್ ಖಾನ್ ಸಲ್ಮಾನ್ ಖಾನ್ ಅರ್ಬಾಜ್ ಖಾನ್ ಮದುವೆ ಸಲ್ಮಾನ್ ಖಾನ್ ಮದುವೆ Salman Khan Secret Marriage Salman Khan Photos Salman Khan Updates Salman Khan Dream Salman Khan Lover Salman Khan Love Life Salman Khan Life Salman Khan Lifestyle Kannada News Hindi Actors Shah Rukh Khan Salman Khan Shares About Marriage Dream Salman Khan Marriage Update Third Marriage Second Marriage Salman Khan Arbaz Khan Marriage Salman Khan Marriage Bollywood Bollywood Gossip Gossip Salman Khan Marriage Sshura Khan Bigg Boss Hindi 18 Chaahat Pandey Salman Khan Wedding ಚಾಹತ್‌ ಪಾಂಡೆ ಬಿಗ್‌ ಬಾಸ್‌ ಹಿಂದಿ 18 ಸಲ್ಮಾನ್ ಖಾನ್ ಸಿಖಂದರ್

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸಲ್ಮಾನ್ ಖಾನ್ ಪತ್ನಿ ಆಗಬೇಕಿತ್ತು ಜೂಹಿ ಚಾವ್ಲಾ.. ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಆ ಮದುವೆ !ಸಲ್ಮಾನ್ ಖಾನ್ ಪತ್ನಿ ಆಗಬೇಕಿತ್ತು ಜೂಹಿ ಚಾವ್ಲಾ.. ಆದರೆ ಈ ವ್ಯಕ್ತಿಯ ಕಾರಣದಿಂದ ನಡೆಯಲಿಲ್ಲ ಆ ಮದುವೆ !Salman Khan Juhi Chawla : ಬಾಲಿವುಡ್‌ ಖ್ಯಾತ ನಟಿ ಜೂಹಿ ಚಾವ್ಲಾ ಅವರನ್ನು ಸಲ್ಮಾನ್‌ ಖಾನ್‌ ಮದುವೆಯಾಗಲು ಬಯಸಿದ್ದರಂತೆ.
और पढो »

ಸಲ್ಮಾನ್‌ ಖಾನ್‌ ಗೆ ಮುತ್ತಿಟ್ಟು ಸ್ಟೇಜ್‌ ಮೇಲೆಯೇ ಮುದ್ದಾಡಿದ ಖ್ಯಾತ ನಟಿ..! ವಿಡಿಯೋ ಸಖತ್ ವೈರಲ್ಸಲ್ಮಾನ್‌ ಖಾನ್‌ ಗೆ ಮುತ್ತಿಟ್ಟು ಸ್ಟೇಜ್‌ ಮೇಲೆಯೇ ಮುದ್ದಾಡಿದ ಖ್ಯಾತ ನಟಿ..! ವಿಡಿಯೋ ಸಖತ್ ವೈರಲ್Salman Khan video: ಸಲ್ಮಾನ್ ಖಾನ್ ಜೊತೆ ವೇದಿಕೆ ಮೇಲೆ ಈ ನಟಿಯ ವಿಡಿಯೋ ವೈರಲ್‌ ಆಗುತ್ತಿದೆ. ಇದರಲ್ಲಿ ನಟಿ ಸಲ್ಮಾನ್‌ ಖಾನ್‌ ಗೆ ಮುತ್ತಿಟ್ಟು ಮುದ್ದಾಡುವುದನ್ನು ಕಾಣಬಹುದು.
और पढो »

ಈ ಖ್ಯಾತ ವ್ಯಕ್ತಿಯೊಂದಿಗೆ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಶ್ರದ್ಧಾ ಕಪೂರ್!‌ ಬಾಲಿವುಡ್‌ ಬ್ಯೂಟಿ ಕೈ ಹಿಡಿಯೋ ಲಕ್ಕಿಬಾಯ್‌ ಯಾರು ಗೊತ್ತೇ?!ಈ ಖ್ಯಾತ ವ್ಯಕ್ತಿಯೊಂದಿಗೆ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಶ್ರದ್ಧಾ ಕಪೂರ್!‌ ಬಾಲಿವುಡ್‌ ಬ್ಯೂಟಿ ಕೈ ಹಿಡಿಯೋ ಲಕ್ಕಿಬಾಯ್‌ ಯಾರು ಗೊತ್ತೇ?!Shraddha Kapoor Marriage: ತನ್ನ ವೃತ್ತಿಪರ ಜೀವನದ ಜೊತೆಗೆ, ಶ್ರದ್ಧಾ ತನ್ನ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ದಿಯಲ್ಲಿರುತ್ತಾರೆ.. ಇದೇ ವೇಳೆ ಈ ಬಾಲಿವುಡ್‌ ಬ್ಯೂಟಿ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದಾರೆ. ಹಾಗಾದ್ರೆ ಶ್ರದ್ಧಾ ಕೈ ಹಿಡಿಯೋ ಲಕ್ಕಿ ಬಾಯ್‌ ಯಾರೆಂದು ಈಗ ನೋಡೋಣ..
और पढो »

ಸಲ್ಮಾನ್ ಖಾನ್ ಬದುಕಬೇಕೆಂದರೆ ಇರೋದು ಒಂದೇ ದಾರಿ... ಆತ ಪಬ್ಲಿಕ್‌ನಲ್ಲಿ ಹೀಗೆ ಮಾಡಬೇಕು- ಬಿಷ್ಣೋಯ್ ಗ್ಯಾಂಗ್‌ನಿಂದ ಸಂಚಲನಕಾರಿ ಹೇಳಿಕೆಸಲ್ಮಾನ್ ಖಾನ್ ಬದುಕಬೇಕೆಂದರೆ ಇರೋದು ಒಂದೇ ದಾರಿ... ಆತ ಪಬ್ಲಿಕ್‌ನಲ್ಲಿ ಹೀಗೆ ಮಾಡಬೇಕು- ಬಿಷ್ಣೋಯ್ ಗ್ಯಾಂಗ್‌ನಿಂದ ಸಂಚಲನಕಾರಿ ಹೇಳಿಕೆಬಾಬಾ ಸಿದ್ದಿಕಿ ಹತ್ಯೆ ಬಳಿಕ ಮುಂಬೈ ಪೊಲೀಸರು ಸಲ್ಮಾನ್‌ಗೆ ಬಿಗಿ ಭದ್ರತೆ ಒದಗಿಸಿದ್ದಾರೆ. ಈ ಎಲ್ಲದರ ಮಧ್ಯೆ ಸಲ್ಮಾನ್ ಖಾನ್ ಬದುಕಿರಬೇಕೆಂದರೆ ಒಂದೇ ದಾರಿ ಇದೆ ಎಂದು ಬಿಷ್ಣೋಯ್ ಗುಂಪು ಎಚ್ಚರಿಸಿದೆಯಂತೆ.
और पढो »

ಇಂದಿಗೂ ಐಶ್ವರ್ಯಾ ರೈ ಅವರನ್ನು ಮರೆಯಲು ಸಾಧ್ಯವಾಗಿಲ್ಲ.. ವಿಚ್ಛೇದನ ವದಂತಿ ಮಧ್ಯೆ ಮಾಜಿ ಗೆಳತಿ ನೆನೆದ ಸಲ್ಮಾನ್ ಖಾನ್‌ ಮಾಡಿದ್ದೇನು ಗೊತ್ತಾ?ಇಂದಿಗೂ ಐಶ್ವರ್ಯಾ ರೈ ಅವರನ್ನು ಮರೆಯಲು ಸಾಧ್ಯವಾಗಿಲ್ಲ.. ವಿಚ್ಛೇದನ ವದಂತಿ ಮಧ್ಯೆ ಮಾಜಿ ಗೆಳತಿ ನೆನೆದ ಸಲ್ಮಾನ್ ಖಾನ್‌ ಮಾಡಿದ್ದೇನು ಗೊತ್ತಾ?salman khan-Aishwarya Rai: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಪ್ರೇಮಕಥೆ ಸಾಕಷ್ಟು ಜನಪ್ರಿಯವಾಗಿದೆ. ಈ ಲವ್‌ಸ್ಟೋರಿ ಅಂತ್ಯವೂ ತುಂಬಾ ನೋವಿನಿಂದ ಕೂಡಿದೆ.
और पढो »

Salman Khan: ʼನಾನೇ ಆ ದೊಡ್ಡ ಸತ್ಯವನ್ನು ಜಗತ್ತಿನಿಂದ ಮುಚ್ಚಿಟ್ಟೆ..ʼ ರಹಸ್ಯ ಮದುವೆಯ ಬಗ್ಗೆ ಕೊನೆಗೂ ಮೌನ ಮುರಿದ ಸಲ್ಮಾನ್‌ ಖಾನ್!!‌Salman Khan: ʼನಾನೇ ಆ ದೊಡ್ಡ ಸತ್ಯವನ್ನು ಜಗತ್ತಿನಿಂದ ಮುಚ್ಚಿಟ್ಟೆ..ʼ ರಹಸ್ಯ ಮದುವೆಯ ಬಗ್ಗೆ ಕೊನೆಗೂ ಮೌನ ಮುರಿದ ಸಲ್ಮಾನ್‌ ಖಾನ್!!‌Salamn Khan About His Secret Marriage: ಇತ್ತೀಚೆಗೆ ನಟ ಸಲ್ಮಾನ್‌ ಖಾನ್‌ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಗುಸುಗುಸು ಸುದ್ದಿಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ಇದೀಗ ನಟ ಸ್ವತಃ ಈ ಬಗ್ಗೆ ಮೌನ ಮುರಿದಿದ್ದಾರೆ..
और पढो »



Render Time: 2025-02-15 13:19:08