Women Jumped To River: ಕೌಟುಂಬಿಕ ಕಲಹದಿಂದ ಬೇಸತ್ತು ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಬಳಿ ಕಾವೇರಿ ನದಿಗೆ ಹಾರಿದ ಮಹಿಳೆ ಸಾರ್ವಜನಿಕರಿಂದಾಗಿ ಬದುಕುಳಿದಿರುವ ಘಟನೆ ನಡೆದಿದೆ.
ಪತ್ನಿಗೆ ಮಂಜುನಾಥ್ ಮಾನಸಿಕ ಹಿಂಸೆ ಹಾಗೂ ದೈಹಿಕ ಹಲ್ಲೆ ಮಾಡುತ್ತಿದ್ದ ಜೊತೆಗೆ ದೌರ್ಜನ್ಯ ಪ್ರಕರಣದ ಆರೋಪಿಯೂ ಆಗಿದ್ದು ಹಿಂಸೆ ತಾಳಲಾರದೇ ಮಹಿಳೆ ಈ ಕೃತ್ಯಕ್ಕೆ ಕೈ ಹಾಕಿದ್ದಾರೆ ಎನ್ನಲಾಗಿದೆ.ಪತಿ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನ ಎಂಬ ಆರೋಪ.
ಕೌಟುಂಬಿಕ ಕಾರಣಕ್ಕಾಗಿ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕಾವೇರಿ ನದಿಗೆ ಹಾರಿದ ಮಹಿಳೆಯನ್ನು ಸ್ಥಳೀಯರು ರಕ್ಷಣೆ ಮಾಡಿದ ಘಟನೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಸಮೀಪ ತಡರಾತ್ರಿ ನಡೆದಿದೆ.ರೇಣುಕಾ ಬದುಕುಳಿದ ಮಹಿಳೆ. ಈಕೆಯ ಪತಿ ಮಂಜುನಾಥ್ ದೌರ್ಜನ್ಯ ಕೊಟ್ಟು ಕಿರುಕುಳ ಎಸಗುತ್ತಿದ್ದರು ಎನ್ನಲಾಗಿದ್ದು ಕೌಟುಂಬಿಕ ಕಲಹ ತಾಳಲಾರದೇ ಕಾವೇರಿ ನದಿಗೆ ಹಾರಿದ್ದಾರೆ. ಇನ್ನು, ಮುಳುಗುತ್ತಿದ್ದ ಈಕೆಯನ್ನು ಕಂಡ ಸ್ಥಳೀಯರು ಮೇಲಕ್ಕೆತ್ತಿ ಬದುಕುಳಿಸಿದ್ದಾರೆ.
Women Suicide Attempt Kaveri River ಕೌಟುಂಬಿಕ ಕಲಹ ಕಾವೇರಿ ನದಿ ಮಹಿಳೆ ಸಾರ್ವಜನಿಕರು ಕೊಳ್ಳೇಗಾಲ ಸತ್ತೇಗಾಲ ಗ್ರಾಮ ಕಾವೇರಿ ನದಿಗೆ ಹಾರಿದ ಮಹಿಳೆ Woman Public Kollegala Sattegala Village Woman Jumps Into Kaveri River Kannada News Latest News In Kannada Google News In Kannada Breaking News In Kannada Zee News Kannada ಕನ್ನಡ ನ್ಯೂಸ್ ಕನ್ನಡದಲ್ಲಿ ಇತ್ತೀಚಿನ ಸುದ್ದಿ ಕನ್ನಡದಲ್ಲಿ ಗೂಗಲ್ ನ್ಯೂಸ್ ಕನ್ನಡದಲ್ಲಿ ಬ್ರೇಕಿಂಗ್ ನ್ಯೂಸ್ ಜೀ ನ್ಯೂಸ್ ಕನ್ನಡ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Daily GK Quiz: ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು?ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ.
और पढो »
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ಭರ್ಜರಿ ತಯಾರಿ..84 ಆಟಗಾರರೊಂದಿಗೆ ವಿದೇಶಕ್ಕೆ ಹಾರಿದ ಭಾರತparis paralympics 2024: 2024ರ ಒಲಿಂಪಿಕ್ಸ್ ಮುಕ್ತಾಯಗೊಂಡ ಬೆನ್ನಲ್ಲೇ ಪ್ಯಾರಾಲಿಂಪಿಕ್ಸ್ ಆರಂಭಗೊಳ್ಳುವ ದಿನ ಹತ್ತಿರವಾಗುತ್ತಿದೆ. 17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್ ಆಯೋಜಿಸಲು ಪ್ರಣಯದೂರು ಪ್ಯಾರಿಸ್ ಸಜ್ಜಾಗಿ ನಿಂತಿದೆ. ಆ.28ರಿಂದ ಆರಂಭಗೊಳ್ಳಲಿರುವ ಕ್ರೀಡಾಕೂಟವು ಸೆ.8ರ ವರೆಗೂ ನಡೆಯಲಿದೆ.
और पढो »
Daily GK Quiz: ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಯಾರು?ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ.
और पढो »
ಪತ್ನಿಗೆ ಡ್ರಗ್ಸ್ ನೀಡಿ 73 ಜನರಿಂದ ಅತ್ಯಾಚಾರ ಮಾಡಿಸಿದ ಗಂಡ..! ದುಡ್ಡು ಕೊಟ್ಟು ಈ ಕೆಲಸ ಮಾಡಿಸುತ್ತಿದ್ದ ಪಾಪಿ ಪತಿMan Drugged Wife and Invited 72 Strangers To Rape Her | ಪತ್ನಿಗೆ ಡ್ರಗ್ಸ್ ನೀಡಿ 73 ಜನರಿಂದ ಅತ್ಯಾಚಾರ ಮಾಡಿಸಿದ ಗಂಡ..! ದುಡ್ಡು ಕೊಟ್ಟು ಈ ಕೆಲಸ ಮಾಡಿಸುತ್ತಿದ್ದ ಪಾಪಿ ಪತಿ
और पढो »
ರಾಶಿ ಯಾವುದೇ ಇರಲಿ ವಿವಾಹಿತ ಮಹಿಳೆ ಕಪ್ಪು ದಾರವನ್ನು ಈ ಕೈಗೆ ಮಾತ್ರ ಕಟ್ಟ ಬೇಕು!ಕಟ್ಟುವ ಮುನ್ನ ದಾರದಲ್ಲಿ ಇಷ್ಟು ಗಂಟು ಹಾಕಿರಲೇ ಬೇಕು !ಇಲ್ಲವಾದರೆ...!ವಿವಾಹಿತ ಮಹಿಳೆಯರು ಕಪ್ಪುದಾರವನ್ನು ಇದೇ ಕೈಗೆ ಕಟ್ಟಬೇಕು. ಇಲ್ಲವಾದರೆ ಎದುರಾಗುವುದು ಸಮಸ್ಯೆ.
और पढो »
ಮಗನ ಮುಂದೆಯೇ ತಾಯಿ ಮೇಲೆ ಅ*ತ್ಯಾಚಾರ : ಬೆಂಗಳೂರಿನಲ್ಲಿ ಮತ್ತೊಂದು ಪೈಶಾಚಿಕ ಕೃತ್ಯತಾಯಿ ಮೇಲೆ ತನ್ನ ಕಣ್ಣ ಮುಂದೆಯೇ ತಾಯಿ ಮೇಲೆ ಅತ್ಯಾಚಾರವಾದ್ರೂ ಸಹ ಮಗ ನಿಸ್ಸಹಾಯಕನಾಗಿದ್ದ... ಮಹಿಳೆ ಮೇಲಿನ ಅತ್ಯಾಚಾರಕ್ಕೆ ಇಬ್ಬರು ಮಹಿಳೆಯರು ಸಹ ಸಾಥ್ ಕೊಟ್ಟಿದ್ದರು.. ತಮ್ಮ ಕಣ್ಣಮುಂದೆ ಘಟನೆ ನಡೆಯುತ್ತಿದ್ದರು ಪಾಪಿಗಳು ಸುಮ್ಮನೆ ನಿಂತಿದ್ದರಂತೆ... ಮುಂದೆನಾಯ್ತು...?
और पढो »