ಸೆಲೆನಿಯಮ್ ಉತ್ಕರ್ಷಣ ನಿರೋಧಕವಾಗಿದೆ, ಇದು ದೇಹವನ್ನು ರೋಗಗಳು ಮತ್ತು ಕ್ಯಾನ್ಸರ್ ನಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಕ್ಯಾನ್ಸರ್ ರೋಗಿಗಳ ಪಾಲಿನ ಆಶಾಕಿರಣ ! ಸ್ತನ ಕ್ಯಾನ್ಸರ್ ನಿರ್ಮೂಲನೆ ಮಾಡುತ್ತದೆಯಂತೆ ಈ ಒಣಹಣ್ಣು !ಹೊಸ ಭರವಸೆ ಮೂಡಿಸಿದ ವಿಜ್ಞಾನಿಗಳುLast Updated : Oct 23, 2024, 04:34 PM ISTಇದು ದೇಹವನ್ನು ರೋಗಗಳು ಮತ್ತು ಕ್ಯಾನ್ಸರ್ ನಿಂದ ರಕ್ಷಿಸಲು ಸಹಾಯ ಮಾಡುತ್ತದೆ.ಕ್ಯಾನ್ಸರ್ ಕೂಡ ಗುಣಮಾಡುವ ಹಣ್ಣು...
ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಹಿಳೆಯರಿಗೆ ಭರವಸೆಯ ಬೆಳಕು ಹೊರಹೊಮ್ಮಿದೆ. 'ಬ್ರೆಜಿಲ್ ನಟ್ಸ್' ಎಂಬ ವಿಶಿಷ್ಟ ಒಣ ಹಣ್ಣಿನಲ್ಲಿರುವ ಸೆಲೆನಿಯಮ್ ಖನಿಜವು ಸ್ತನ ಕ್ಯಾನ್ಸರ್ ಹರಡುವುದನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸ್ಕಾಟಿಷ್ ವಿಜ್ಞಾನಿಗಳು ಇತ್ತೀಚೆಗೆ ತೋರಿಸಿದ್ದಾರೆ. ಈ ಖನಿಜವು ಕ್ಯಾನ್ಸರ್ ಕೋಶಗಳನ್ನು ಹರಡುವುದನ್ನು ತಡೆಯುತ್ತದೆ. ವಿಶೇಷವಾಗಿ 'ಟ್ರಿಪಲ್ ನೆಗಟಿವ್ ಸ್ತನ ಕ್ಯಾನ್ಸರ್' ನಂತಹ ಅಪಾಯಕಾರಿ ಪರಿಸ್ಥಿತಿಗಳಲ್ಲಿ ಇದು ಹೆಚ್ಚು ಸಹಾಯವಾಗುತ್ತದೆ.ದೇಹದ ಇತರ ಭಾಗಗಳಿಗೆ ಹರಡಲು ಸೆಲೆನಿಯಮ್ ಅನ್ನು ಅವಲಂಬಿಸಿವೆ ಎಂದು ಬಹಿರಂಗಪಡಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಪ್ರಪಂಚದಾದ್ಯಂತ ಪ್ರತಿ ವರ್ಷ 2 ಮಿಲಿಯನ್ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಅದರಲ್ಲಿ ಸುಮಾರು 15 ಪ್ರತಿಶತ ಮಹಿಳೆಯರು ಟ್ರಿಪಲ್ ನೆಗಟಿವ್ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.ಇದು ಹಾರ್ಮೋನ್ ಚಿಕಿತ್ಸೆಗೆ ಪ್ರತಿಕ್ರಿಯಿಸದ ಕ್ಯಾನ್ಸರ್ ಆಗಿದ್ದು, ಚಿಕಿತ್ಸೆ ನೀಡಲು ಕಷ್ಟವಾಗುತ್ತದೆ. ಇದನ್ನು ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮತ್ತು ಚಿಕಿತ್ಸೆಯಿಂದ ನಿಯಂತ್ರಿಸಬಹುದಾದರೂ, ಅದರ ಹರಡುವಿಕೆಯು ಅಪಾಯಕಾರಿಯಾಗಿದೆ.ನಿಲ್ಲಿಸುವ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಿದರೆ,ಕ್ಯಾನ್ಸರ್ ಅನ್ನು ನಾವು ದೇಹದಿಂದ ತೊಡೆದುಹಾಕಬಹುದು.
ಈ ನೀರು ಅಮೃತ್ತಕ್ಕಿಂತಲೂ ಮಿಗಿಲು.. ಮಧುಮೇಹಕ್ಕೆ ಬೆಸ್ಟ್ ಮನೆಮದ್ದು.. ಇದನ್ನು ಸೇವಿಸುವುದರಿಂದ ಕ್ಷಣಾರ್ಧದಲ್ಲೆ ಕಂಟ್ರೋಲ್‌ಗೆ ಬರುತ್ತೆ ಬ್ಲಡ್ ಶುಗರ್..!* ಸ್ತನದ ಗಾತ್ರವು ಹಠಾತ್ತನೆ ಬದಲಾದರೆ ಅಥವಾ ಒಂದು ಸ್ತನದ ಗಾತ್ರವು ಇನ್ನೊಂದಕ್ಕೆ ಅಸಮಾನವಾಗಿದ್ದರೆ. ಮೊಲೆತೊಟ್ಟುಗಳಿಂದ ರಕ್ತ ಅಥವಾ ಇತರ ರೀತಿಯ ಸ್ರವಿಸುವಿಕೆಯು ಕಂಡುಬಂದರೆ, ಇದು ಎಚ್ಚರಿಕೆಯ ಸಂಕೇತವಾಗಿದೆ* ಮೊಲೆತೊಟ್ಟುಗಳ ದಿಕ್ಕು ಬದಲಾದರೆ ಅಥವಾ ಒಳಮುಖವಾಗಿ ಮುಳುಗಲು ಪ್ರಾರಂಭಿಸಿದರೆ, ಇದು ಕ್ಯಾನ್ಸರ್ ಸಂಕೇತವೂ ಆಗಿರಬಹುದು.
* ತೋಳುಗಳ ಕೆಳಗೆ ಅಥವಾ ಸ್ತನಗಳ ಸುತ್ತ ದುಗ್ಧರಸ ಗ್ರಂಥಿಗಳಲ್ಲಿ ಊತವಿದ್ದರೆ, ಇದು ಸ್ತನ ಕ್ಯಾನ್ಸರ್ ನ ಸಂಕೇತವೂ ಆಗಿರಬಹುದು.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಈ ಭಾರಿಯೂ RCB ಕೈ ತಪ್ಪುತ್ತಾ ಕಪ್..? ಕರ್ನಾಟಕ ಸರ್ಕಾದಿಂದ ಈ ನಿಯಮ ಪಾಲಿಸುವಂತೆ ತಂಡಕ್ಕೆ ಬಾರಿ ಒತ್ತಡ..
Breast Cancer Medicine Brazil Nutfor Breast Cancer Brazil Nut Benefits Benefits Of Brazil Nut Health Benefits Of Brazil Nut Brazil Nut Health Benefits Brazil Nut To Cure Breast Cancer
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಒಂದು ಹಣ್ಣು ಸಾಕು ಕ್ಯಾನ್ಸರ್ ನಿವಾರಣೆಗೆ!ಸ್ತನ ಕ್ಯಾನ್ಸರ್ ಗೆ ಈ ಹಣ್ಣಿನ ಎಲೆಯೇ ಪರಿಹಾರ !ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಕೂಡಾ ದಿನೇ ದಿನೇ ಹೆಚ್ಚಾಗುತ್ತಿದೆ. ಕ್ಯಾನ್ಸರ್ ಚಿಕಿತ್ಸೆ ಅತ್ಯಂತ ನೋವುದಾಯಕ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
और पढो »
ಕ್ಯಾನ್ಸರ್ ರೋಗಿಗಳ ಪಾಲಿನ ಅಮೃತ ಈ ಹಣ್ಣು... ವರ್ಷಕ್ಕೆ ಒಮ್ಮೆ ತಿನ್ನಿ ಸಾಕು ರಕ್ತದಲ್ಲಿನ ಕೊಲೆಸ್ಟ್ರಾಲ್ ಜನ್ಮವಿಡೀ ಹೆಚ್ಚಾಗಲ್ಲ!Apricots benefits: ಈ ಹಣ್ಣಿನಲ್ಲಿ ದೇಹದ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳು ಹೇರಳವಾಗಿವೆ. ಈ ಎಲ್ಲಾ ಪೋಷಕಾಂಶಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ಆಹಾರ ತಜ್ಞರು ಹೇಳುತ್ತಾರೆ.
और पढो »
ಈ ಹಣ್ಣಿನ ಸಿಪ್ಪೆ ಬೇಯಿಸಿದ ನೀರು ಕುಡಿದರೆ ದುಂಡು ಹೊಟ್ಟೆ ವಾರದಲ್ಲಿಯೇ ಚಪ್ಪಟ್ಟೆಯಾಗುವುದು !ಕ್ಯಾನ್ಸರ್ ನಿಂದಲೂ ನೀಡುವುದು ಮುಕ್ತಿದಾಳಿಂಬೆ ಬೀಜಗಳಲ್ಲಿ ಅನೇಕ ಪೋಷಕಾಂಶಗಳಿವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹದ ದೌರ್ಬಲ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ದಾಳಿಂಬೆ ಹಣ್ಣಿನ ರಸವನ್ನು ಕುಡಿಯುವುದರಿಂದ ಅನೇಕ ರೋಗಗಳ ಅಪಾಯವೂ ಕಡಿಮೆಯಾಗುತ್ತದೆ.
और पढो »
ಫಸ್ಟ್ ರ‍್ಯಾಂಕ್ ಪಡೆದ ನಂತರ ಜೇಮ್ಸ್ ಬಾಂಡ್ ಆದ ರಾಜು..! ರಾಜು ಜೇಮ್ಸ್ ಬಾಂಡ್ ಚಿತ್ರ ತೆರೆಗೆ ಬರಲು ರೆಡಿ..Raju James Bond movie : ಕರ್ಮ ಬ್ರೋಸ್ ಪ್ರೊಡಕ್ಷನ್ ತನ್ನ ಅತ್ಯಂತ ನಿರೀಕ್ಷಿತ ಹೊಸ ಸಿನಿಮಾ “ರಾಜು ಜೇಮ್ಸ್ ಬಾಂಡ್ ಚಿತ್ರವನ್ನು ಈ ವರ್ಷದ ಅಂತ್ಯದಲ್ಲಿ ರಾಜ್ಯದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ ಎಂಬುದನ್ನು ತಿಳಿಸಲು ತುಂಬಾ ಸಂತೋಷವಾಗುತ್ತಿದೆ.
और पढो »
ದಷ್ಟಪುಷ್ಟ ಕೂದಲಿಗೆ ವರದಾನ.. ತೆಂಗಿನ ಎಣ್ಣೆಯಲ್ಲಿ ಈ ಎರಡು ಪದಾರ್ಥವನ್ನ ಬೆರೆಸಿ ಹಚ್ಚಿದ್ರೆ ಬೋಳುತಲೆಯಲ್ಲೂ ಕೂದಲು ಬರುತ್ತೆ!Hair Fall Control Tips: ನಿಮ್ಮ ಕೂದಲು ಹೆಚ್ಚು ಉದುರುತ್ತಿದ್ದರೆ ಮನೆಯಲ್ಲಿ ತಯಾರಿಸಿದ ಈ ಎಣ್ಣೆಯನ್ನು ಹಚ್ಚಲು ಪ್ರಾರಂಭಿಸಿ. ಇದರಿಂದ, ಕೆಲವೇ ದಿನಗಳಲ್ಲಿ ನಿಮ್ಮ ತಲೆಯ ಮೇಲೆ ಹೊಸ ಕೂದಲು ಬೆಳೆಯಲು ಪ್ರಾರಂಭಿಸುತ್ತದೆ.
और पढो »
ICC Test Rankings 2024: ಐಸಿಸಿ ಶ್ರೇಯಾಂಕದಲ್ಲಿ ಈ ಹೊಸ ದಾಖಲೆ ಮಾಡಿದ ರವೀಂದ್ರ ಜಡೇಜಾ!ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯದ ನಂತರ ಐಸಿಸಿ ಬಿಡುಗಡೆ ಮಾಡಿರುವ ಹೊಸ ಶ್ರೇಯಾಂಕದಲ್ಲಿ, ಜಡೇಜಾ ಹಿಂದೆಂದೂ ಮಾಡದ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ.
और पढो »