famous cricketers to lorry drivers: ಕ್ರಿಕೆಟಿಗರು ತಮ್ಮ ಆಟದ ಆಧಾರದ ಮೇಲೆ ಸಂಪತ್ತು, ಹೆಸರು, ಸ್ಥಾನಮಾನ ಮತ್ತು ಮನ್ನಣೆಯನ್ನು ಗಳಿಸುತ್ತಾರೆ. ಇಂದಿನ ಕಾಲದಲ್ಲಿ ಎಲ್ಲರೂ ಕ್ರಿಕೆಟ್ ಅನ್ನು ಇಷ್ಟಪಡುತ್ತಾರೆ. ಪ್ರತಿಯೊಬ್ಬರೂ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದು, ಇಂದು ಕ್ರಿಕೆಟ್ ಪ್ರತಿಯೊಬ್ಬರ ನೆಚ್ಚಿನ ಕ್ರೀಡೆಯಾಗಿದೆ ಅಂತಲೇ ಹೇಳಬಹುದು.
ಕ್ರಿಕೆಟ್ ನಿವೃತ್ತಿಯ ನಂತರ ಬೀದಿಗೆ ಬಿದ್ದ ಕ್ರಿಕೆಟಿಗರು! ಲಾರಿ ಡ್ರೈವರ್, ಸೇಲ್ಸ್‌ಮೆನ್‌ಗಳಾಗಿ ಜೀವನ ಸಾಗಿಸುತ್ತಿರುವ ಆಟಗಾರರಿವರು
ಅದೇ ಸಮಯದಲ್ಲಿ, ಸಣ್ಣ ಹಳ್ಳಿಗಳು ಮತ್ತು ನಗರಗಳ ಕ್ರಿಕೆಟಿಗರು ಇಂದು ತಮ್ಮದೇ ಆದ ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿದ್ದಾರೆ.
ಕ್ರಿಕೆಟಿಗರು ತಮ್ಮ ಆಟದ ಆಧಾರದ ಮೇಲೆ ಸಂಪತ್ತು, ಹೆಸರು, ಸ್ಥಾನಮಾನ ಮತ್ತು ಮನ್ನಣೆಯನ್ನು ಗಳಿಸಿದ್ದಾರೆ. ಇಂದಿನ ಕಾಲದಲ್ಲಿ ಎಲ್ಲರೂ ಕ್ರಿಕೆಟ್ ಅನ್ನು ಇಷ್ಟಪಡುತ್ತಾರೆ. ಪ್ರತಿಯೊಬ್ಬರೂ ಈ ಆಟದಲ್ಲಿ ಆಸಕ್ತಿ ಹೊಂದಿದ್ದಾರೆ. ಇಂದು ಕ್ರಿಕೆಟ್ ಪ್ರತಿಯೊಬ್ಬರ ನೆಚ್ಚಿನ ಕ್ರೀಡೆಯಾಗಿದೆ. ಅದೇ ಸಮಯದಲ್ಲಿ, ಸಣ್ಣ ಹಳ್ಳಿಗಳು ಮತ್ತು ನಗರಗಳ ಕ್ರಿಕೆಟಿಗರು ಇಂದು ತಮ್ಮದೇ ಆದ ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿದ್ದಾರೆ. ಬಾಲ್ಯದಲ್ಲಿ ಬಡತನ ಎದುರಿಸಿದರೂ ಇಂದು ಐಷಾರಾಮಿ ಜೀವನ ನಡೆಸುತ್ತಿದ್ದಾರೆ.
ಅರ್ಷದ್ ಖಾನ್ ಮ್ಯಾಥ್ಯೂ ಸಿಂಕ್ಲೇರ್ ಕ್ರಿಸ್ ಕ್ರೇನ್ಸ್ Cricket Players Team India Famous Cricketers Cricketers Most Famous Cricketers Cricket Social Most Poor Crickters List Arshad Khan Matthew Sinclair Chris Cairns
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
IND vs SL: ಟಿ20 ವಿಶ್ವಕಪ್ ನಂತರ ಮತ್ತೆ ಫೀಲ್ಡ್‌ಗೆ ಎಂಟ್ರಿ ಕೊಟ್ಟ ರೋಹಿತ್ ಶರ್ಮಾ..ಪಂದ್ಯ ಆಡಲು ಸಜ್ಜಾದ ಕಪ್ತಾನIND vs SL: ಭಾರತ ಕ್ರಿಕೆಟ್ ತಂಡವನ್ನು ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಮಾಡಿದ ನಂತರ ನಾಯಕ ರೋಹಿತ್ ಶರ್ಮಾ ಮೊದಲ ಸರಣಿ ಆಡಲು ಸಜ್ಜಾಗಿದ್ದಾರೆ.
और पढो »
ಮುಖದಲ್ಲಿ ಕೋಪ, ಮನಸಲ್ಲಿ ವೈಷಮ್ಯ..! ಕೋಚ್ ಆದ ನಂತರ ಕೊಹ್ಲಿ ಜೊತೆ ಕಾಣಿಸಿಕೊಂಡ ಗೌತಮ್ ಗಂಭೀರ್Virat Kohli & Gautam Gambhir: ಭಾರತ ಕ್ರಿಕೆಟ್ ತಂಡದ ಹೊಸ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ ನಂತರ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಮೊದಲ ಭಾರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
और पढो »
ʼಆʼ ನಟನೊಂದಿಗೆ ನಟಿಸಲು ಇಷ್ಟವಿಲ್ಲ ಎಂದು ಸಿನಿಮಾ ಕೈ ಬಿಟ್ಟ ರಶ್ಮಿಕಾ ಮಂದಣ್ಣ! ಅಷ್ಟಕ್ಕೂ ಹಿರೋ ಯಾರು?Rashmika Mandanna: ಮಾಸ್ ರಾಜ ರವಿತೇಜ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಸಹಾಯಕ ನಿರ್ದೇಶಕನಾಗಿ ವೃತ್ತಿ ಜೀವನ ಆರಂಭಿಸಿದ ರವಿತೇಜ ನಂತರ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ಚಿತ್ರಗಳಲ್ಲಿ ನಟಿಸಿದ್ದರು.
और पढो »
T20, ODI, Test... ಟೀಂ ಇಂಡಿಯಾದ ಎಲ್ಲಾ ಸ್ವರೂಪಗಳಿಗೂ 24 ವರ್ಷದ ಈ ಆಟಗಾರನೇ ಹೊಸ ಕ್ಯಾಪ್ಟನ್: ಸ್ಪಷ್ಟ ಹೇಳಿಕೆ ನೀಡಿದ ಕೋಚ್!Former Team India fielding coach R Sridhar: ರೋಹಿತ್ ನಿವೃತ್ತಿಯ ನಂತರ, ಶುಭಮನ್ ಗಿಲ್ʼಗೆ ಏಕದಿನ ಮತ್ತು ಟೆಸ್ಟ್ ತಂಡದ ನಾಯಕತ್ವವನ್ನು ನೀಡಲಾಗುವುದು. ಇದರ ಹಿಂದಿನ ಕಾರಣವನ್ನೂ ಶ್ರೀಧರ್ ನೀಡಿದ್ದಾರೆ.
और पढो »
128 ವರ್ಷಗಳ ನಂತರ ಒಲಂಪಿಕ್ಸ್‌ನಲ್ಲಿ ಕ್ರಿಕೆಟ್..ಇದನ್ನೇ ನೋಡಿ ಕಿಂಗ್ ಕೊಹ್ಲಿ ಪವರ್ ಅನ್ನೋದು..!Olympics 2024: 2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಸಮಾರೋಪ ಸಮಾರಂಭದ ನಂತರ ಒಲಿಂಪಿಕ್ ನಿರ್ದೇಶಕ ನಿಕೊಲೊ ಕ್ಯಾಂಪ್ರಿಯಾನಿ ಮಾತನಾಡಿ ಕ್ರಿಕೆಟ್ ಅನ್ನು ಒಲಂಪಿಕ್ಸ್‌ಗೆ ಸೇರಿಸಲು ನಿರ್ದರಿಸಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರಮುಕ ಕಾರಣ ವಿರಾಟ್ ಕೊಹ್ಲಿ ಎಂದು ಕೊಹ್ಲಿಯ ಹೆಸರನ್ನು ಹೇಳಿದ್ದಾರೆ.
और पढो »
ʼಆʼ ಸಮಸ್ಯೆಯಿಂದಾಗಿ ಕ್ರಿಕೆಟ್ ತೊರೆದು ಯಶಸ್ವಿ ಉದ್ಯಮಿಯಾದ ಈ ಮಾಜಿ ಆಟಗಾರ ಇಂದು 8.5 ಲಕ್ಷ ಕೋಟಿಯ ಸಾಮ್ರಾಜ್ಯದ ಒಡೆಯ! ಯಾರು ಗೊತ್ತೇ?rajasthan royals Player: ಕ್ರಿಕೆಟ್ ಜೊತೆಗೆ ಬಿಜಿನೆಸ್ ಮಾಡುತ್ತಿರುವ ಅನೇಕ ಕ್ರೀಡಾ ಪಟುಗಳು ಇದ್ದಾರೆ.. ಆದರೆ ಕ್ರಿಕೆಟ್ ಜಗತ್ತನ್ನು ಸಂಪೂರ್ಣವಾಗಿ ತೊರೆದು ಯಶಸ್ವಿ ಉದ್ಯಮಿಯಾದ ಆಟಗಾರನ ಬಗ್ಗೆ ಇದೀಗ ತಿಳಿಯೋಣ..
और पढो »