ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ದ ಜಡ್ಜ್ ಮೆಂಟ್ ಚಿತ್ರದ ಚಿತ್ರೀಕರಣ ಮುಕ್ತಾಯ

Ravichandran समाचार

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ದ ಜಡ್ಜ್ ಮೆಂಟ್ ಚಿತ್ರದ ಚಿತ್ರೀಕರಣ ಮುಕ್ತಾಯ
Crazy Star RavichandranRavichandran MoviesVikram Ravichandran
  • 📰 Zee News
  • ⏱ Reading Time:
  • 8 sec. here
  • 20 min. at publisher
  • 📊 Quality Score:
  • News: 70%
  • Publisher: 63%

ಡಾ|| ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮಕುಮಾರ್ ಚಿತ್ರತಂಡಕ್ಕೆ ಶುಭ ಕೋರಿದರು. ಗೀತರಚನೆಕಾರ ಪ್ರಮೋದ್ ಮರವಂತೆ ಹಾಗು ಚಿತ್ರದಲ್ಲಿ ನಟಿಸಿರುವ ರೇಖಾ ಕೂಡ್ಲಗಿ, ನವಿಲ ಚಿತ್ರದ ಕುರಿತು ಮಾತನಾಡಿದರು. ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್ ಹಾಗೂ ಸಂಕಲನಕಾರ ಕೆಂಪರಾಜ್ ಸೇರಿದಂತೆ ಅನೇಕ ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿದ್ದರು.

The Judgment: ನಮ್ಮ ಚಿತ್ರ ಕಳೆದವರ್ಷ ಯಾವ ದಿನ‌ ಆರಂಭವಾಗಿತ್ತೊ, ಈ ವರ್ಷ ಅದೇ ದಿನ ಮುಕ್ತಾಯವಾಗಿದೆ. ಇಂತಹ ಅದ್ದೂರಿ ತಾರಾಬಳಗ ಹಾಗೂ ತಾಂತ್ರಿಕವರ್ಗ ಹೊಂದಿರುವ ಈ ಚಿತ್ರ ಯಾವುದೇ ತೊಂದರೆಯಿಲ್ಲದೆ ಪೂರ್ಣವಾಗಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ನಮ್ಮ ಧನ್ಯವಾದ ಎಂದರು ನಿರ್ಮಾಪಕರಾದ ಶರದ್ ನಾಡಗೌಡ ಹಾಗೂ ರಾಮು ರಾಯಚೂರು. ನಿರ್ಮಾಪಕರಾದ ವಿಶ್ವನಾಥ್ ಗುಪ್ತ ಹಾಗು ರಾಜಶೇಖರ ಪಾಟೀಲ್ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಡಾ|| ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮಕುಮಾರ್ ಚಿತ್ರತಂಡಕ್ಕೆ ಶುಭ ಕೋರಿದರು.ಛಾಯಾಗ್ರಾಹಕ ಪಿ.ಕೆ.

"ದ ಜಡ್ಜ್ ಮೆಂಟ್" ಚಿತ್ರದಲ್ಲಿ ನಟಿಸಿರುವುದಕ್ಕೆ ಖುಷಿಯಾಗಿದೆ‌. ಈ ತಂಡದವರು ಕಲಾವಿದರನ್ನು ನೋಡಿಕೊಂಡ ರೀತಿ ನಿಜಕ್ಕೂ ಶ್ಲಾಘನೀಯ ಎಂದು ಧನ್ಯಾ ರಾಮಕುಮಾರ್ ತಿಳಿಸಿದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Crazy Star Ravichandran Ravichandran Movies Vikram Ravichandran V Ravichandran The Judgement Movie Ravichandran All Movies Crazystar Ravichandran Hits Ravichandran Movie Ravichandran Songs The Judgement Craze Star Ravichandran Ravichandran Entry V Ravichandran At Judgement Movie Shooting Set Judgement Muhurtha Ravichandran Movie Making Ravichandran Movie Muhurtha Production No 4 Ravichandran

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕಣ್ಣು ಕುಕ್ಕುವ ಬೆಲೆಗೆ ಪುಷ್ಪ 2 ಥಿಯೇಟ್ರಿಕಲ್ ರೈಟ್ಸ್ ಮಾರಾಟ.. ರಿಲೀಸ್‌ ಗೂ ಮೊದಲೇ 1000 ಕೋಟಿ ಗಳಿಕೆ!ಕಣ್ಣು ಕುಕ್ಕುವ ಬೆಲೆಗೆ ಪುಷ್ಪ 2 ಥಿಯೇಟ್ರಿಕಲ್ ರೈಟ್ಸ್ ಮಾರಾಟ.. ರಿಲೀಸ್‌ ಗೂ ಮೊದಲೇ 1000 ಕೋಟಿ ಗಳಿಕೆ!Pushpa 2 theatrical rights: ಎಲ್ಲರ ಕಣ್ಣು ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರದ ಮೇಲೆ ನೆಟ್ಟಿದೆ. ಪುಷ್ಪ 2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿದ್ದಾರೆ.
और पढो »

Max: ಮಹಾಬಲಿಪುರಂನಲ್ಲಿ ಮ್ಯಾಕ್ಸ್ ಶೂಟಿಂಗ್ : ಫೈಟಿಂಗ್ ಸೀನ್ ನಲ್ಲಿ ಕಿಚ್ಚMax: ಮಹಾಬಲಿಪುರಂನಲ್ಲಿ ಮ್ಯಾಕ್ಸ್ ಶೂಟಿಂಗ್ : ಫೈಟಿಂಗ್ ಸೀನ್ ನಲ್ಲಿ ಕಿಚ್ಚMax Movie : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ಮಹಾಬಲಿಪುರಂನಲ್ಲಿ ಕಿಚ್ಚನ ಫೈಟಿಂಗ್ ಸೀನ್ ಶೂಟಿಂಗ್ ಆಗುತ್ತಿದೆ.
और पढो »

ರವಿಚಂದ್ರನ್ ಪ್ರೀತಿಸಿ ಮದುವೆಯಾಗಬೇಕು ಅಂದುಕೊಂಡಿದ್ದು ಈ ನಟಿಯನ್ನಂತೆ! ತಂದೆಯ ಮಾತಿಗೆ ಕಟ್ಟು ಬಿದ್ದು ತನ್ನ ಪ್ರೇಮಲೋಕದಿಂದಲೇ ದೂರವಾದರಂತೆ!ರವಿಚಂದ್ರನ್ ಪ್ರೀತಿಸಿ ಮದುವೆಯಾಗಬೇಕು ಅಂದುಕೊಂಡಿದ್ದು ಈ ನಟಿಯನ್ನಂತೆ! ತಂದೆಯ ಮಾತಿಗೆ ಕಟ್ಟು ಬಿದ್ದು ತನ್ನ ಪ್ರೇಮಲೋಕದಿಂದಲೇ ದೂರವಾದರಂತೆ!ರವಿಚಂದ್ರನ್ ಸಿನಿಮಾದಲ್ಲಿ ಅನೇಕ ನಟಿಯರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.ಈ ನಟಿಯರ ಪೈಕಿ ಒಬ್ಬರನ್ನು ರವಿಚಂದ್ರನ್ ಬಹಳವಾಗಿ ಪ್ರೀತಿಸುತ್ತಿದ್ದರಂತೆ.
और पढो »

Kalki 2898 AD : ಪ್ರಭಾಸ್ ಅಭಿನಯದ ಸೈನ್ಸ್ ಫಿಕ್ಷನ್ ಕಲ್ಕಿ 2898 ಎಡಿ ಚಿತ್ರದ ಬಿಗ್ ಅಪ್ಡೇಟ್ ಪ್ರಕಟ, ಈ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ Amitabh BachchanKalki 2898 AD : ಪ್ರಭಾಸ್ ಅಭಿನಯದ ಸೈನ್ಸ್ ಫಿಕ್ಷನ್ ಕಲ್ಕಿ 2898 ಎಡಿ ಚಿತ್ರದ ಬಿಗ್ ಅಪ್ಡೇಟ್ ಪ್ರಕಟ, ಈ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ Amitabh BachchanKalki 2898 AD New Poster: ಕಲ್ಕಿ 2898 ಎಡಿ ಚಿತ್ರದ ಟೀಸರ್ ವೊಂದು ಬಿಡುಗಡೆಯಾಗಿದೆ ಎನ್ನಲಾಗಿದ್ದು, ಇದರಲ್ಲಿ ಬಾಲೀವುಡ್ ನ ದಿಗ್ಗಜ ನಟ ಅಮಿತಾಭ್ ಬಚ್ಚನ್ ಅಶ್ವತ್ಥಾಮ ನ ಪಾತ್ರ ನಿಭಾಯಿಸಲಿದ್ದಾರೆ ಎನ್ನಲಾಗಿದೆ. ಬಿಡುಗಡೆಯಾದ ಟೀಸರ್ ನಲ್ಲಿ ಬಿಗ್ ಬಿ ತನ್ನ ಪರಿಚಯ ತಾನೇ ನೀಡುತ್ತಿರುವುದು ನೋಡಲಾಗಿದೆ.
और पढो »

Usire Usire : ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ಅಭಿನಯದ ಉಸಿರೇ ಉಸಿರೇ ಚಿತ್ರ ಮೇ 3 ರಂದು ತೆರೆಗೆUsire Usire : ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ಅಭಿನಯದ ಉಸಿರೇ ಉಸಿರೇ ಚಿತ್ರ ಮೇ 3 ರಂದು ತೆರೆಗೆUsire Usire : ಎನ್ ಗೊಂಬೆ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಾಣದ, ಸಿ.ಎಂ.ವಿಜಯ್ ನಿರ್ದೇಶನದ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ನಾಯಕರಾಗಿ ನಟಿಸಿರುವ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷಪಾತ್ರದಲ್ಲಿ ಕಾಣಸಿಕೊಂಡಿರುವ ಉಸಿರೇ ಉಸಿರೇ ಚಿತ್ರ ಮೇ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
और पढो »

ಮತ್ತೆ ವಿರಾಟ್ ಕೊಹ್ಲಿ ಮಡಿಲಿಗೆ RCB ನಾಯಕತ್ವ…! ಹಳೆ ಗಂಡನ ಪಾದವೇ ಗತಿ ಎಂದಿತೇ ಮ್ಯಾನೇಜ್’ಮೆಂಟ್?ಮತ್ತೆ ವಿರಾಟ್ ಕೊಹ್ಲಿ ಮಡಿಲಿಗೆ RCB ನಾಯಕತ್ವ…! ಹಳೆ ಗಂಡನ ಪಾದವೇ ಗತಿ ಎಂದಿತೇ ಮ್ಯಾನೇಜ್’ಮೆಂಟ್?RCB Captaincy: ಆರು ಪಂದ್ಯಗಳು ಬಾಕಿಯಿದ್ದು, ಆರ್ ಸಿ ಬಿ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಆದರೂ ಪ್ಲೇಆಫ್ ಕನಸು ನನಸಾಗುವುದು ಬಹಳ ಕಷ್ಟ. ಇನ್ನು ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯನ್ನು ಮತ್ತೆ ನಾಯಕನನ್ನಾಗಿ ನೇಮಕ ಮಾಡಲು ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
और पढो »



Render Time: 2025-02-19 10:19:03