ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಸೇವನೆಯಿಂದ ಶುಗರ್‌ ಸೇರಿ ಹಲವು ಸಮಸ್ಯೆಗಳಿಗೆ ಹೇಳಿ ಗುಡ್‌ ಬೈ..!

ಮಧುಮೇಹ समाचार

ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಸೇವನೆಯಿಂದ ಶುಗರ್‌ ಸೇರಿ ಹಲವು ಸಮಸ್ಯೆಗಳಿಗೆ ಹೇಳಿ ಗುಡ್‌ ಬೈ..!
ಮಧುಮೇಹಕ್ಕೆ ಕರಿಬೇವುಮಧುಮೇಹಕ್ಕೆ ಮನೆಮದ್ದುಶಯುಗರ್‌ ಕಂಟ್ರೋಲ್‌
  • 📰 Zee News
  • ⏱ Reading Time:
  • 25 sec. here
  • 26 min. at publisher
  • 📊 Quality Score:
  • News: 97%
  • Publisher: 63%

curry leaves for sugar control: ನಾವು ಖಾಲಿ ಹೊಟ್ಟೆಯಲ್ಲಿ ಸೇವಿಸುವ ಕೆಲವು ಆಹಾರಗಳು ದಿನವಿಡೀ ಮಾತ್ರವಲ್ಲ, ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ತರುತ್ತವೆ. ಕರಿಬೇವು ಅಂತಹ ಆಹಾರಗಳಲ್ಲಿ ಒಂದಾಗಿದೆ.

ಕರಿಬೇವಿನ ಸೊಪ್ಪಿನ ಬಳಕೆಯಿಂದ ತಿನಿಸುಗಳು ರುಚಿಯಾಗುವುದಿಲ್ಲ. ಅಷ್ಟೆ ಅಲ್ಲ ಇದರ ಸೇವನೆಯಿಂದ ಆರೋಗ್ಯ, ಅಷ್ಟೇ ಅಲ್ಲ.. ಸೌಂದರ್ಯವೂ ಹೆಚ್ಚುತ್ತದೆ. ಕರಿಬೇವಿನ ಸೇವನೆ ನಾಲಿಗೆಗೆ ಹಿತವಾದರೆ, ಎಲೆಗಳ ಗುಣಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಸೌಂದರ್ಯವನ್ನು ಹೆಚ್ಚಿಸುತ್ತದೆ. ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆ ಗಳನ್ನು ಅಗಿಯುವುದರಿಂದ, ನಮಗೆ ಅನೇಕ ಆರೋಗ್ಯ ಪ್ರಯೋಜನೆಗಳು ದೊರೆಯುತ್ತದೆ.

ಅಧ್ಯಯನಗಳ ಪ್ರಕಾರ, ಕರಿಬೇವಿನ ಎಲೆಗಳನ್ನು ಮುಂಜಾನೆ ಅಗಿಯುವುದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಇನ್ಸುಲಿನ್ ಸೆನ್ಸಿಟಿವಿಟಿ ಮತ್ತು ಮಧುಮೇಹದಂತಹ ಸಮಸ್ಯೆಗಳು ನಿಯಂತ್ರಣಕ್ಕೆ ಬರುತ್ತವೆ. ಕರಿಬೇವಿನ ಎಲೆಯಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಅಧಿಕ. ಈ ಕಾರಣದಿಂದಾಗಿ, ಇವುಗಳನ್ನು ಜಗಿಯುವುದರಿಂದ ದೇಹವು ಎಲ್ಲಾ ಅನಗತ್ಯ ವಿಷಗಳನ್ನು ತೆಗೆದುಹಾಕುವ ಮೂಲಕ ದೇಹವನ್ನು ನಿರ್ವಿಷಗೊಳಿಸುತ್ತದೆ. ಇದು ಇಡೀ ದೇಹಕ್ಕೆ ತುಂಬಾ ಒಳ್ಳೆಯದು. ಕರಿಬೇವಿನ ಎಲೆಯಲ್ಲಿ ಅನೇಕ ಪೋಷಕಾಂಶಗಳಿವೆ. ಬೀಟಾ ಕ್ಯಾರೋಟಿನ್ ನಂತಹ ಪ್ರೋಟೀನ್ ಕೂದಲಿನ ಸಮಸ್ಯೆಗಳನ್ನು ತಡೆಯುತ್ತದೆ .

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಮಧುಮೇಹಕ್ಕೆ ಕರಿಬೇವು ಮಧುಮೇಹಕ್ಕೆ ಮನೆಮದ್ದು ಶಯುಗರ್‌ ಕಂಟ್ರೋಲ್‌ ತಕ್ಷಣ ಶುಗರ್‌ ಕಂಟ್ರೋಲ್‌ ಮಾಡುವುದು ಹೇಗೆ ಶುಗರ್‌ ಕಂಟ್ರೋಲ್‌ಗೆ ಬೆಸ್ಟ್‌ ಮನೆಮದ್ದು ಮನೆಮದ್ದು ಕರಿಬೇವಿನ ಎಲೆ ಕರಿಬೇವಿನ ಎಲೆಯ ಉಪಯೋಗ ಕರಿಬೇವಿನ ಎಲೆಯ ಆರೋಗ್ಯ ಪ್ರಯೋಜನ ಕರಿಬೇವಿನ ಸೇವನೆಯಿಂದ ಆರೋಗ್ಯಕ್ಕೆ ವರದಾನ Curry Leaves Curry Leaves For Diabetes Curry Leaves For Sugar Control Curry Leaves Health Tips For Diabetes Instant Remedy For Sugar Control How To Control Blood Sugar Blood Sugar Control Natural Way How To Control Blood Sugar Naturally How To Control Blood Sugar Naturally At Home Instant Remedy For Bloood Sugar Best Home Remedy For Blood Sugar Diabetes Control With Curry Leaves Curry Leaves Health Benefits

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶುಗರ್‌ ಪೇಷಂಟ್‌ಗಳಿಗೆ ಸಂಜೀವಿನಿ ಈ ಎಲೆಯ ನೀರು.. ಈ ಹೊತ್ತಿನಲ್ಲಿ ಕುಡಿದರೆ ಸಾಕು ಸಕ್ಕರೆ ಮಟ್ಟ ಕಂಪ್ಲೀಟ್‌ ಕಂಟ್ರೋಲ್‌ ಆಗುವುದು!ಶುಗರ್‌ ಪೇಷಂಟ್‌ಗಳಿಗೆ ಸಂಜೀವಿನಿ ಈ ಎಲೆಯ ನೀರು.. ಈ ಹೊತ್ತಿನಲ್ಲಿ ಕುಡಿದರೆ ಸಾಕು ಸಕ್ಕರೆ ಮಟ್ಟ ಕಂಪ್ಲೀಟ್‌ ಕಂಟ್ರೋಲ್‌ ಆಗುವುದು!blood sugar control: ಶುಗರ್‌ ಪೇಷಂಟ್‌ಗಳು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಸಕ್ಕರೆ ಮಟ್ಟ ಕಂಪ್ಲೀಟ್‌ ಕಂಟ್ರೋಲ್‌ ಆಗುವುದು.
और पढो »

ಹಾಗಲಕಾಯಿ ಅತಿಯಾದ ಸೇವನೆಯಿಂದ ಕಾಡಬಹುದು ಈ ಸಮಸ್ಯೆ !ಹಾಗಲಕಾಯಿ ಅತಿಯಾದ ಸೇವನೆಯಿಂದ ಕಾಡಬಹುದು ಈ ಸಮಸ್ಯೆ !Bitter Gourd Side Effects: ದೇಹದ ಹಲವು ಸಮಸ್ಯೆಗಳಿಗೆ ಔಷಧಿಯಂತಿದೆ. ಹಾಗಲಕಾಯಿ ಸೇವನೆಯಿಂದ ಹಲವು ರೋಗಗಳು ದೂರವಾಗುತ್ತವೆ.
और पढो »

ನಿಮಗೆ ಪ್ರತಿದಿನ ಚಹಾ ಸೇವಿಸುವ ಅಭ್ಯಾಸವಿದೆಯೇ? ಹಾಗಿದ್ದಲ್ಲಿ ಈ ಕಾಯಿಲೆಗಳು ನಿಮಗೆ ತಪ್ಪಿದ್ದಲ್ಲ..!ನಿಮಗೆ ಪ್ರತಿದಿನ ಚಹಾ ಸೇವಿಸುವ ಅಭ್ಯಾಸವಿದೆಯೇ? ಹಾಗಿದ್ದಲ್ಲಿ ಈ ಕಾಯಿಲೆಗಳು ನಿಮಗೆ ತಪ್ಪಿದ್ದಲ್ಲ..!ಚಹಾ ಸೇವನೆಯಿಂದ ಗ್ಯಾಸ್ ಸಮಸ್ಯೆಯೂ ಗಂಭೀರವಾಗಿ ಉಲ್ಬಣಿಸುತ್ತದೆ.ವಿಶೇಷವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾವನ್ನು ಕುಡಿಯುವುದರಿಂದ ಉಬ್ಬುವುದು ಮತ್ತು ಗ್ಯಾಸ್ ಉಂಟಾಗುತ್ತದೆ. ಆದ್ದರಿಂದ ಚಹಾವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.
और पढो »

Dry cough remedy: ಒಣಕೆಮ್ಮಿಗೆ ದಿವೌಷಧಿ.. ಬೆಳ್ಳುಳ್ಳಿಗೆ ಇದನ್ನು ಬೆರೆಸಿ ಸೇವಿಸಿದರೆ ಒಂದೇ ವಾರದಲ್ಲಿ ಕಡಿಮೆಯಾಗುತ್ತೆ ವರ್ಷದಿಂದ ಕಾಡುತ್ತಿದ್ದ ಕೆಮ್ಮು!Dry cough remedy: ಒಣಕೆಮ್ಮಿಗೆ ದಿವೌಷಧಿ.. ಬೆಳ್ಳುಳ್ಳಿಗೆ ಇದನ್ನು ಬೆರೆಸಿ ಸೇವಿಸಿದರೆ ಒಂದೇ ವಾರದಲ್ಲಿ ಕಡಿಮೆಯಾಗುತ್ತೆ ವರ್ಷದಿಂದ ಕಾಡುತ್ತಿದ್ದ ಕೆಮ್ಮು!Garlic soaked in honey benefits: ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಅರೆದು ಜೇನುತುಪ್ಪದಲ್ಲಿ ಬೆರೆಸಿ ತಿನ್ನುವುದು ಕೆಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
और पढो »

ಖಾಲಿ ಹೊಟ್ಟೆಯಲ್ಲಿ ಈ 2 ಬೀಜಗಳನ್ನು ಜಗಿದು ತಿಂದ್ರೆ ಹೈ ಶುಗರ್ ಕೂಡ ಕೆಲ ಹೊತ್ತಲ್ಲೇ ಕಂಟ್ರೋಲ್ ಆಗುತ್ತೆ!ಖಾಲಿ ಹೊಟ್ಟೆಯಲ್ಲಿ ಈ 2 ಬೀಜಗಳನ್ನು ಜಗಿದು ತಿಂದ್ರೆ ಹೈ ಶುಗರ್ ಕೂಡ ಕೆಲ ಹೊತ್ತಲ್ಲೇ ಕಂಟ್ರೋಲ್ ಆಗುತ್ತೆ!Seeds To Control Diabetes: ಮಧುಮೇಹಿಗಳಿಗೆ ಎರಡು ಬಗೆಯ ಬೀಜಗಳು ತುಂಬಾ ಲಾಭದಾಯಕವಾಗಿವೆ. ಖಾಲಿ ಹೊಟ್ಟೆಯಲ್ಲಿ ಇವುಗಳ ಸೇವನೆಯು ಚಯಾಪಚಯವನ್ನು ಹೆಚ್ಚಿಸಿ ಇನ್ಸುಲಿನ್ ಕೋಶಗಳ ವೇಗವನ್ನು ಹೆಚ್ಚಿಸುತ್ತವೆ ಎನ್ನಲಾಗುತ್ತದೆ.
और पढो »

ದುಬಾರಿ ಕೂದಲು ಉತ್ಪನ್ನಗಳಿಗೆ ಗುಡ್ ಬೈ ಹೇಳಿ...7 ದಿನಗಳಲ್ಲಿ ಕೂದಲು ಉದುರುವುದನ್ನು ನಿಲ್ಲಿಸಲು ಈ ಪದಾರ್ಥ ಬಳಸಿ..!ದುಬಾರಿ ಕೂದಲು ಉತ್ಪನ್ನಗಳಿಗೆ ಗುಡ್ ಬೈ ಹೇಳಿ...7 ದಿನಗಳಲ್ಲಿ ಕೂದಲು ಉದುರುವುದನ್ನು ನಿಲ್ಲಿಸಲು ಈ ಪದಾರ್ಥ ಬಳಸಿ..!ಕೂದಲನ್ನು ಬಲಪಡಿಸಲು ಎಳ್ಳು ಸಹ ಉಪಯುಕ್ತವಾಗಿದೆ. ಕೂದಲು ಉದುರುವ ಸಮಸ್ಯೆಗೆ ಎಳ್ಳು ಮಾಂತ್ರಿಕವಾಗಿದೆ. ಎಳ್ಳು ಬೀಜಗಳಲ್ಲಿ ಕಬ್ಬಿಣ ಮತ್ತು ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಕೂದಲಿನ ಬೇರುಗಳಿಗೆ ಮಸಾಜ್ ಮಾಡುವುದರಿಂದ ಹೊಸ ಕೂದಲು ವೇಗವಾಗಿ ಬೆಳೆಯುತ್ತದೆ. ಎಳ್ಳಿನಲ್ಲಿ ಸೆಸಮಿನ್ ಎಂಬ ಜೈವಿಕ ಸಕ್ರಿಯ ಸಂಯುಕ್ತವಿದೆ.
और पढो »



Render Time: 2025-02-19 12:23:31