Aishwarya Rai : ಬಾಲಿವುಡ್ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ತನ್ನೊಂದಿಗೆ ಮಿಸ್ ಬಿಹೇವ್ ಮಾಡಿದ ನಟನ ಕಪಾಳಕ್ಕೆ ಬಾರಿಸಿದ ಸುದ್ದಿ ಸಾಕಷ್ಟು ಸದ್ದು ಮಾಡಿದೆ.
ಬಾಲಿವುಡ್ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ತನ್ನೊಂದಿಗೆ ಮಿಸ್ ಬಿಹೇವ್ ಮಾಡಿದ ನಟನ ಕಪಾಳಕ್ಕೆ ಬಾರಿಸಿದ ಸುದ್ದಿ ಸಾಕಷ್ಟು ಸದ್ದು ಮಾಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಐಶ್ವರ್ಯಾ ರೈ 1994 ರಲ್ಲಿ ವಿಶ್ವ ಸುಂದರಿ ಪಟ್ಟ ಗೆದ್ದರು. ಆ ಬಳಿಕ ತಮಿಳು ಚಿತ್ರರಂಗದ ಮೂಲಕ ತಮ್ಮ ವೃತ್ತಿ ಬದುಕನ್ನು ಆರಂಭಿಸಿ, ಸಿನಿರಂಗಕ್ಕೆ ಕಾಲಿಟ್ಟರು. ವರದಿಗಳ ಪ್ರಕಾರ, ಐಶ್ವರ್ಯಾ ರೈ ತಮಿಳಿನ ಸಿನಿಮಾ ಒಂದರ ಶೂಟಿಂಗ್ ವೇಳೆ ಕಾಲಿವುಡ್ ಖ್ಯಾತ ನಟನ ಕೆನ್ನೆಗೆ ಬಾರಿಸಿದ್ದರಂತೆ ಎಂದು ಹೇಳಲಾಗಿತ್ತು.
ಐಶ್ವರ್ಯಾ ರೈ ಬಚ್ಚನ್ Aishwarya Rai Slapped Tamil Actor ತಮಿಳು ನಟನ ಕೆನ್ನೆಗೆ ಹೊಡೆದ ಐಶ್ವರ್ಯಾ ರೈ ನಟ ಅಬ್ಬಾಸ್ ತಮಿಳು ನಟನಿಗೆ ಹೊಡೆದ ಐಶ್ವರ್ಯಾ ರೈ ಕನ್ನಡದಲ್ಲಿ ಐಶ್ವರ್ಯಾ ರೈ ಸುದ್ದಿ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ Why Aishwarya Rai Slapped Tamil Actor Aishwarya Rai Slapped Tamil Actor Abbas Aishwarya Slapped Actor Abbas Aishwarya Rai Bachchan News In Kannada Aishwarya Rai Slapped Tamil Actor News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಈ ಬಾಲಕಿ ಇಂದು 12 ಕೋಟಿ ಸಂಭಾವನೆ ಪಡೆಯುವ ಖ್ಯಾತ ನಟಿ.. 776 ಕೋಟಿಯ ಒಡತಿ, ಬಾಲಿವುಡ್ ಸ್ಟಾರ್ ಕುಟುಂಬದ ಸೊಸೆ!Aishwarya Rai Bachchan Luxurious Life: ಐಶ್ವರ್ಯಾ ರೈ ಬಚ್ಚನ್ ಭಾರತದ ಶ್ರೀಮಂತ ನಟಿ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಐಶ್ವರ್ಯಾ ರೈ 1994 ರಲ್ಲಿ ವಿಶ್ವ ಸುಂದರಿ ಕಿರೀಟ್ ಪಡೆದರು.
और पढो »
Cannes 2024 : ಕಾನ್ ಚಿತ್ರೋತ್ಸವದಲ್ಲಿ ಕಪ್ಪು ಗೌನ್ ತೊಟ್ಟ ಐಶ್ವರ್ಯಾ ರೈ ಬಚ್ಚನ್Cannes 2024 : ಲಿವುಡ್ ನಟಿ ಮತ್ತು ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯಾ ರೈ ಬಚ್ಚನ್ ಮೇ 16 ರಂದು ರೆಡ್ ಕಾರ್ಪೆಟ್ ಮೇಲೆ ನಡೆಯುವ ಜನರ ಕಣ್ಮನ ಸೆಳೆದರು.
और पढो »
ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್!!Jyothi Rai: ಸಿರೀಯಲ್ ಹಾಗೂ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟಿ ಜ್ಯೋತಿ ರೈ.. ಆಗ್ಗಾಗೆ ವೈಯಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿರುವ ಇವರು ಇದೀಗ ರೋಮ್ಯಾಂಟಿಕ್ ಪೋಟೋಗಳ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ..
और पढो »
ಸೌತ್ ನಟಿ ಜ್ಯೋತಿಕಾ ತಂಗಿಯನ್ನು ನೋಡಿದ್ದೀರಾ? ಆಕೆಯೂ ನಟಿಯೇ!South Actress Jyothika: ಸೌತ್ ನಟಿ ಜ್ಯೋತಿಕಾ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.. ಆದರೆ ಇವರ ತಂಗಿಯೂ ಖ್ಯಾತ ನಟಿ ಎಂದು ನಿಮಗೆ ಗೊತ್ತೇ?
और पढो »
Jyothi Rai: ಖಾಸಗಿ ವಿಡಿಯೋಗಳು ಲೀಕ್ ಕಾಂಟ್ರವರ್ಸಿ ನಂತರ ಹಾಟ್ ಲುಕ್‌ನಲ್ಲಿ ಜ್ಯೋತಿ ರೈ!!ಕನ್ನಡತಿ ಜ್ಯೋತಿ ರೈ ವಿವಾದದ ಬಳಿಕ ಸೈಲೆಂಟ್ ಆಗಿದ್ದು ನಟಿ, ಮತ್ತೆ ಬೋಲ್ಡ್ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸೂಪರ್ ಹಾಟ್ ಫೋಟೊಗಳನ್ನು ಹಂಚಿಕೊಳ್ಳುತ್ತಾ ನೆಟ್ಟಿಗರ ಹೃದಯ ಕದಿಯುತ್ತಿದ್ದಾರೆ.
और पढो »
ಶೀಘ್ರದಲ್ಲೇ ಒಳ್ಳೆಯ ಸುದ್ದಿ ನೀಡುತ್ತೇನೆ..! ಅಶ್ಲೀಲ ವಿಡಿಯೋ ವೈರಲ್ ಬೆನ್ನಲ್ಲೆ ಜ್ಯೋತಿ ರೈ ಪೋಸ್ಟ್ ಸಂಚಲನJyothi Rai viral post : ಸಿನಿಮಾ, ಧಾರಾವಾಹಿ, ವೆಬ್ ಸಿರೀಸ್ ಅಂತ ಬ್ಯುಸಿಯಾಗಿರುವ ನಟಿ ಜ್ಯೋತಿ ರೈ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ.
और पढो »