ಕೆಲವೊಮ್ಮೆ ಕಣ್ಣ ಮುಂದೆಯೇ ಪರಿಹಾರ ಇದ್ದರೂ ನಾವದನ್ನು ನಿರ್ಲಕ್ಷಿಸಿ ಬಿಡುತ್ತೇವೆ. ಅದಕ್ಕೆ ಇರಬೇಕು ಹಿರಿಯರು ದೊಡ್ಡವರು ಹಿತ್ತಲ ಗಿಡ ಮದ್ದಲ್ಲ ಎನ್ನುವುದು.
ಗಂಟಲು, ಎದೆ ಭಾಗದಲ್ಲಿ ಕಟ್ಟಿ ಕುಳಿತಿರುವ ಕಫವನ್ನು ನೀರಾಗಿಸಿ ಕೆಮ್ಮಿನಿಂದ ತಕ್ಷಣದ ರಿಲೀಫ್ ನೀಡುತ್ತದೆ ಈ ಎಲೆ ! ನೆಗಡಿ, ತಲೆ ನೋವಿಗೂ ಇದೇ ಪರಿಹಾರ
ಕೆಮ್ಮು ಕಫ ಜಾಸ್ತಿಯಾದಾಗ ಯಾವಾ ಕೆಲಸ ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ. ಬಹಳ ಮುಖ್ಯವಾಗಿ ಇದು ತೊಂದರೆ ಕೊಡುವುದೇ ನಿದ್ದೆಗೆ. ಮಲಗುವುದಕ್ಕೆ ಹೊರಟಾಗ ಕೆಮ್ಮು ಹೆಚ್ಚಾಗಿ ಬಾಧಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಕೆಮ್ಮಿಗೆ ಮಾತ್ರೆ ಸಿರಪ್ ತೆಗೆದುಕೊಳ್ಳುವ ಬದಲು ದೊಡ್ಡ ಪತ್ರೆಯನ್ನು ಬಳಸಬಹುದು. ಇದರ ರಸವನ್ನು ಸೇವಿಸಿದ ಕೂಡಲೇ ಕೆಮ್ಮು ಮಾಯವಾಗಿ ಬಿಡುತ್ತದೆ. ದೊಡ್ಡಪತ್ರೆ ಎಲೆ, ತುಳಸಿ ಎಲೆ ಮತ್ತು ವೀಳ್ಯದೆಲೆಯನ್ನು ಅರೆದು ರಸ ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ನೆಗಡಿ,ಕೆಮ್ಮು ಹೇಳ ಹೆಸರಿಲ್ಲದೆ ದೂರವಾಗುತ್ತದೆ.
Cough Home Remedies Cough Home Remedy Home Remedy For Cough Home Remedy For Cough And Cold Cough And Cold Home Remedy Dodda Patra Leave For Cough Dodda Patra Leave Health Benefits Health Benefits Of Dodda Patra Leave ಕೆಮ್ಮಿಗೆ ಮನೆ ಮದ್ದು ಕೆಮ್ಮು ಶೀತಕ್ಕೆ ಮನೆ ಮದ್ದು ಕೆಮ್ಮಿಗೆ ದೊಡ್ಡ ಪತ್ರೆ ಶೀತಕ್ಕೆ ದೊಡ್ಡ ಪತ್ರೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ತಿಂಗಳಾನುಗಟ್ಟಲೆ ಕಾಡುವ ಕೆಮ್ಮಿಗೆ ನಿಮಿಷಗಳಲ್ಲಿ ಪರಿಹಾರ!ಎದೆಯಲ್ಲಿ ಸಂಗ್ರಹವಾಗಿರುವ ಕಫವನ್ನು ಹೊರ ಹಾಕುತ್ತದೆ ಈ ವಸ್ತು!ಶೀತ ಮತ್ತು ಕೆಮ್ಮಿನ ಕಾರಣದಿಂದ ಕಫ ಎದೆಯಲ್ಲಿ ಶೇಖರಣೆಯಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಅನೇಕ ಬಾರಿ ಎದೆಯಲ್ಲಿ ನೋವು ಮತ್ತು ಬಿಗಿತದ ಸಮಸ್ಯೆ ಪ್ರಾರಂಭವಾಗುತ್ತದೆ.
और पढो »
ಈ ಕಾರಣದಿಂದಲೇ ರಾತ್ರಿ ನಿದ್ದೆಯ ಮಧ್ಯೆ ಒಮ್ಮೆಲೇ ಕಾಣಿಸಿಕೊಳ್ಳುತ್ತದೆ ಕಾಲಿನ ಸೆಳೆತ !ಸಮಸ್ಯೆಗೆ ಪರಿಹಾರ ಇದೇ ನೋಡಿರಾತ್ರಿ ವೇಳೆಯಲ್ಲಿ ಕಾಲಿನ ಸೆಳೆತದ ಸಮಸ್ಯೆ ಕಾಡುವುದು ಹೆಚ್ಚು. ಇದು ನಿದ್ದೆಹೆ ಭಂಗ ತಂದು ಬಿಡುತ್ತದೆ.
और पढो »
ಈ ತರಕಾರಿಯ ನೀರು ಕುಡಿದ್ರೆ ಫ್ಯಾಟಿ ಲಿವರ್ ಸಮಸ್ಯೆಯಿಂದ ಮುಕ್ತಿ; ಗಂಭೀರ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ!ಪಾಲಕ್ ನೀರು ಕೊಬ್ಬಿನ ಪಿತ್ತಜನಕಾಂಗದಲ್ಲಿ ಪ್ರಯೋಜನಕಾರಿಯಾಗಿದೆ, ಇದು ಈ ಗಂಭೀರ ಸಮಸ್ಯೆಗಳಿಗೂ ಪರಿಹಾರವನ್ನು ನೀಡುತ್ತದೆ. ಇದನ್ನು ಸೇವಿಸುವ ಸರಿಯಾದ ವಿಧಾನವನ್ನು ತಿಳಿದುಕೊಳ್ಳಿರಿ.
और पढो »
ಕಳೆ ಗಿಡದಂತೆ ಕಾಣುವ ಈ ಪುಟ್ಟ ಗಿಡದ ಎಲೆ ಸೇವಿಸಿದ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್! ಸೇವಿಸುವ ವಿಧಾನವೂ ಹೀಗೆಯೇ ಇರಲಿBlood Sugar Control Tips : ಅಂಗೈಯಗಲದಷ್ಟು ಇರುವ ಈ ಸಸ್ಯ ಊಹಿಸಲಾರದಷ್ಟು ಪ್ರಯೋಜನವನ್ನು ನೀಡುತ್ತದೆ.ಕಳೆ ಗಿಡದಂತೆ ಕಾಣುವ ಈ ಗಿಡ ಮಧುಮೇಹ ಇದ್ದವರಿಗೆ ಅಮೃತವೇ ಸರಿ.
और पढो »
ಈ ಒಂದು ಹಣ್ಣು ಸಾಕು ಕ್ಯಾನ್ಸರ್ ನಿವಾರಣೆಗೆ!ಸ್ತನ ಕ್ಯಾನ್ಸರ್ ಗೆ ಈ ಹಣ್ಣಿನ ಎಲೆಯೇ ಪರಿಹಾರ !ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಕೂಡಾ ದಿನೇ ದಿನೇ ಹೆಚ್ಚಾಗುತ್ತಿದೆ. ಕ್ಯಾನ್ಸರ್ ಚಿಕಿತ್ಸೆ ಅತ್ಯಂತ ನೋವುದಾಯಕ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
और पढो »
ಮಾಜಿ ವಿಶ್ವ ಸುಂದರಿಗೆ ಮುಳುವಾಯ್ತು ಅತಿಯಾದ ಸೌಂದರ್ಯ..! ಐಶ್ವರ್ಯ ರೈಗೆ ಎದುರಾಯ್ತು ಸಂಕಷ್ಟ..?!Aishwarya Rai: ಐಶ್ವರ್ಯ ರೈ, ಈ ಹೆಸರು ಕೇಳಿದ ಒಡನೆ ಮೊದಲು ನೆನಪಿಗೆ ಬರೋದು, ಅವರ ಅಂದ, ಅಂಧವನ್ನೇ ನಾಚಿಸುವ ಸೌಂದರ್ಯ ಅವರದ್ದು, ಆದ್ರೆ ಈಗ ಇದೇ ಸೌಂದರ್ಯ ಮಾಜಿ ವಿಶ್ವಸುಂದರಿ ಗೆ ಮುಳುವಾಗಿದೆ.
और पढो »