ಹೆಚ್ಚಾಗಿ ಎಸಿಯಲ್ಲಿ ಕೂತು ಕೊಳ್ಳುವವರು ಒಮ್ಮೆಲೇ ಹೊರಗೆ ಎದ್ದು ಹೋಗುವುದು ಅಪಾಯವನ್ನು ಉಂಟು ಮಾಡುತ್ತದೆ ಯಾಕೆ ಗೊತ್ತಾ ?
ಪರಿಸರದಲ್ಲಿನ ಹಠಾತ್ ಬದಲಾವಣೆಗಳಿಗೆ ಮೆದುಳು ಹೊಂದಿಕೊಳ್ಳದಿರುವುದು ಇದಕ್ಕೆ ಕಾರಣವಾಗುತ್ತದೆGinger Water benefitsಕೊಲೆಯಾದ ದಿನ ದರ್ಶನ್ ಜೊತೆಗಿದ್ದ ಚಿಕ್ಕಣ್ಣ... ಪೊಲೀಸ್ ವಿಚಾರಣೆಯಲ್ಲಿ ಹೊರಬಿತ್ತು ಸತ್ಯ !?
ಬೇಸಿಗೆಯಲ್ಲಿ ಶಾಖದ ಒತ್ತಡದಿಂದ ಬಳಲುತ್ತಿರುವವರು ತಂಪಾದ ಗಾಳಿಗಾಗಿ AC ನಲ್ಲಿಇರಲು ಬಯಸುತ್ತಾರೆ. ಹೌದು ಎಸಿಯ ಬೇಸಿಗೆಯ ದಿನದಲ್ಲಿ ಒಳ್ಳೆಯದು ಆದರೆ ತುಂಬಾ ಎಸಿಯಲ್ಲಿ ಕುಳಿತುಕೊಳ್ಳುವುದು ಅಪಾಯವನ್ನು ಉಂಟು ಮಾಡುತ್ತದೆ. ಮತ್ತು ಆರೋಗ್ಯಕ್ಕೂ ಹಾನಿಕಾರಕಎಸಿ ತಣ್ಣನೆಯ ಗಾಳಿಯಲ್ಲಿ ಗಂಟೆಗಟ್ಟಲೆ ಕಚೇರಿಯಲ್ಲಿ ಕುಳಿತುಕೊಳ್ಳುವುದು ಮತ್ತು ನೀವು ಹೊರಗೆ ಕಾಲಿಟ್ಟಾಗ ಅದು ನೇರವಾಗಿ ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಸಂದರ್ಭದಲ್ಲಿ ದೇಹದ ಉಷ್ಣಾಂಶದಲ್ಲಿ ದೊಡ್ಡ ಬದಲಾವಣೆಯನ್ನು ಗಮನಿಸಬಹುದು ಮೆದುಳಿನ ಕಾರ್ಯವು ಪರಿಣಾಮ ಬೀರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...1500 ರೂ. ಸಂಭಾವನೆ ಪಡೆಯುತ್ತಿದ್ದ ಈಕೆ, ಈಗ ಒಂದು ಚಿತ್ರಕ್ಕೆ 12 ಕೋಟಿ ಸಂಭಾವನೆ ಪಡೆಯುತ್ತಾರೆ..! ಯಾರೀಕೆ..?ತನಿಖೆಯಲ್ಲಿ ರೋಚಕ ಟ್ವಿಸ್ಟ್ .. ಕೊಲೆ ಕೇಸ್‌ನಿಂದ ಬಚಾವಾಗಲು ಹಣ ನೀಡಿದ್ದಾರಾ ದರ್ಶನ್ & ʻಡಿʼ ಗ್ಯಾಂಗ್?!116 ಸಾಕು ನಾಯಿಗಳಿಗೆ 45 ಕೋಟಿ ಆಸ್ತಿ ಬರೆದ..
Temperature Change Heat Stress Heat Exhaustion Thermal Shock Sudden Temperature Shift Body Temperature Regulation Dehydration Heat Stroke Health Risks Outdoor Heat AC To Outdoors Cold To Hot Transition Cardiovascular Stress Summer Safety Thermal Regulation Heat Adaptation Climate Control Sudden Exposure Heat Illness Body Shock Temperature Transition Hydration Sun Exposure Heat Management Health Precautions
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Yellow Teeth: ಮೊಸರಿನಲ್ಲಿ ಈ ಪದಾರ್ಥ ಬೆರೆಸಿ ಉಜ್ಜಿದರೆ ಹಳದಿ ಹಲ್ಲುಗಳು ಮುತ್ತಿನಂತೆ ಹೊಳೆಯುತ್ತವೆ..!Home remedies for yellow teeth: ಕೆಲವರು ದಿನಕ್ಕೆರಡು ಬಾರಿ ಬ್ರಷ್ ಮಾಡಿದರೂ ಹಲ್ಲುಗಳಿಂದ ಹಳದಿ ಬಣ್ಣ ಹೋಗುವುದಿಲ್ಲ... ಹಾಗಾದ್ರೆ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ.
और पढो »
Actress Trisha: ಶೀಘ್ರದಲ್ಲೇ ಸೌತ್ ನಟಿ ತ್ರಿಶಾ ಮದುವೆ!? ವರ ಯಾರು ಗೊತ್ತಾ? Actress Trisha Marriage: 41ವರ್ಷದವರಾದ ಸೌತ್ ನಟಿ ತ್ರಿಶಾ ಸದ್ಯ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.. ಹಾಗಾದ್ರೆ ಈ ಬ್ಯೂಟಿಯನ್ನು ವರಿಸಲಿರುವ ವರ ಯಾರು?
और पढो »
ಯುವಕರು ವಯಸ್ಸಾದ ಮಹಿಳೆಯರನ್ನೇ ಏಕೆ ಇಷ್ಟಪಡ್ತಾರೆ ಗೊತ್ತಾ? ಇದರ ಹಿಂದಿದೆ ದೊಡ್ಡ ರಹಸ್ಯ!!why men loves elderly women: ಇತ್ತೀಚೆಗೆ ಯುವಕರು ಹೆಚ್ಚಾಗಿ ವಯಸ್ಸಾದ ಮಹಿಳೆಯರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.. ಹಾಗಾದ್ರೆ ಈ ರೀತಿಯ ಆಕರ್ಷಣೆಗೆ ಕಾರಣವೇನಿರಬಹುದು?
और पढो »
ಹಲ್ಲಿನ ಆರೋಗ್ಯಕ್ಕೆ ಪೇರಲ ಎಲೆ ರಾಮಬಾಣ ! ಪ್ರತಿದಿನ ಬೆಳಗ್ಗೆ ಬಳಸಿ...ಹಲ್ಲಿನ ನೋವು ವಸಡಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕಿದೆ ಇಲ್ಲೊಂದು ಪರಿಹಾರ ದಿನ ಬೆಳಿಗ್ಗೆ ಎದ್ದು ಈ ಎಲೆಯನ್ನು ಬಳಸುವುದರಿಂದ ಹಲ್ಲು ನೋವು, ವಸಡಿನ ಸಮಸ್ಯೆ ಎಲ್ಲ ಪರಿಹಾರ ವಾಗುತ್ತದೆ.
और पढो »
116 ಸಾಕು ನಾಯಿಗಳಿಗೆ 45 ಕೋಟಿ ಆಸ್ತಿ ಬರೆದ.. ನಟಿ ಶ್ರೀದೇವಿ ಜೊತೆ ಅಫೇರ್ ಹೊಂದಿದ್ದ ಸ್ಟಾರ್ ಈತ!!Bollywood Star Actor: 116 ನಾಯಿಗಳಿಗೆ 45 ಕೋಟಿ ಬರೆದುಕೊಟ್ಟಿದ್ದ ಈ ನಟ ಒಂದು ಕಾಲದಲ್ಲಿ ಬಾಲಿವುಡ್‌ನ್ನೇ ನಡುಗಿಸಿದ್ದರು.. ಹಾಗಾದ್ರೆ ಯಾರು ಆ ಸ್ಟಾರ್?
और पढो »
ಅತಿಯಾದ ಬಾಯಾರಿಕೆ ಈ ರೋಗಗಳ ಲಕ್ಷಣ..! ಎಚ್ಚೆತ್ತುಕೊಳ್ಳದಿದ್ದರೇ ತುಂಬಾ ಅಪಾಯ..!!Excessive thirst causes : ಒಣ ಬಾಯಿ ಹೆಚ್ಚಾಗಿ ಬಾಯಾರಿಕೆಗೆ ಕಾರಣವಾಗುತ್ತದೆ. ಅತಿಯಾದ ಧೂಮಪಾನ ಮತ್ತು ಮಾದಕ ದ್ರವ್ಯ ಸೇವನೆಯಿಂದಲೂ ಈ ಸಮಸ್ಯೆ ಉಂಟಾಗುತ್ತದೆ. ಇದಲ್ಲದೆ, ಒಣ ಬಾಯಿಯಿಂದ ದುರ್ವಾಸನೆ, ರುಚಿಯಲ್ಲಿ ಬದಲಾವಣೆ, ಒಸಡುಗಳ ಉರಿಯೂತ ಮತ್ತು ಆಹಾರವನ್ನು ಜಗಿಯಲು ಕಷ್ಟವಾಗುತ್ತದೆ.
और पढो »