ಗಂಡಸರ ಈ 5 ಅಭ್ಯಾಸಗಳು ಹೆಂಗಸರಿಗೆ ಸುತಾರಾಮ್‌ ಇಷ್ಟವಾಗಲ್ಲ.. ಬಾಯಿಬಿಟ್ಟು ಹೇಳದಿದ್ರೂ ಇದೇ ಸತ್ಯ!

Relationship Tips समाचार

ಗಂಡಸರ ಈ 5 ಅಭ್ಯಾಸಗಳು ಹೆಂಗಸರಿಗೆ ಸುತಾರಾಮ್‌ ಇಷ್ಟವಾಗಲ್ಲ.. ಬಾಯಿಬಿಟ್ಟು ಹೇಳದಿದ್ರೂ ಇದೇ ಸತ್ಯ!
Relationship GoalsRelationship AdviceRelationships
  • 📰 Zee News
  • ⏱ Reading Time:
  • 51 sec. here
  • 23 min. at publisher
  • 📊 Quality Score:
  • News: 97%
  • Publisher: 63%

Relationship Tips: ಪತಿ-ಪತ್ನಿಯರ ನಡುವಿನ ಸಂಬಂಧವು ನಂಬಿಕೆ ಮತ್ತು ಪ್ರೀತಿಯ ಸೂಕ್ಷ್ಮ ದಾರದಿಂದ ಕಟ್ಟಲ್ಪಟ್ಟಿದೆ.

ಹೆಂಡತಿಗೆ ಇಷ್ಟವಾಗದ ಗುಣಅಡುಗೆ ಮನೆಯಲ್ಲಿ ಈ ಎರಡು ಪಾತ್ರೆಗಳನ್ನು ಎಂದಿಗೂ ಮಗುಚಿ ಹಾಕಬಾರದು !ದರಿದ್ರ ಬೆನ್ನತ್ತಿ, ದುಡಿದ ಹಣವೆಲ್ಲಾ ಖರ್ಚಾಗುತ್ತಲೇ ಹೋಗುವುದು!ಬದುಕು ಕೂಡಾ ಮಗುಚಿಯೇ ಬೀಳುವುದು

ಪತಿ-ಪತ್ನಿಯರ ನಡುವಿನ ಸಂಬಂಧವು ನಂಬಿಕೆ ಮತ್ತು ಪ್ರೀತಿಯ ಸೂಕ್ಷ್ಮ ದಾರದಿಂದ ಕಟ್ಟಲ್ಪಟ್ಟಿದೆ. ಸಂಬಂಧದಲ್ಲಿನ ಹುಳುಕು ಬಂಧವನ್ನು ಮುರಿಯಲು ಒಂದು ಕ್ಷಣವೂ ತೆಗೆದುಕೊಳ್ಳುವುದಿಲ್ಲ. ಆದರೆ ಅನೇಕ ಬಾರಿ ಈ ಬಂಧದಲ್ಲಿ ಒಬ್ಬರು ಇನ್ನೊಬ್ಬರ ಕ್ರಿಯೆಗಳಿಂದ ಉಸಿರುಗಟ್ಟಿದ ಭಾವನೆಯನ್ನು ಅನುಭವಿಸಲು ಆರಂಭಿಸುತ್ತಾರೆ. ಕ್ರಮೇಣ ಈ ಸಂಬಂಧವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಸಾಮಾನ್ಯವಾಗಿ ಹೆಂಡತಿಯರು, ತಮ್ಮ ಗಂಡನ ಕೆಲವು ಅಭ್ಯಾಸಗಳನ್ನು ಇಷ್ಟಪಡುವುದಿಲ್ಲ. ಮಕ್ಕಳು, ಕುಟುಂಬ ಮತ್ತು ಸಮಾಜದಿಂದಾಗಿ ಅವರು ಈ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ ಬಿಟ್ಟ ಪತಿ ಮೇಲಿನ ಸಂಪೂರ್ಣ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ ನಿಮ್ಮ ಸಂಬಂಧವನ್ನು ಗೆದ್ದಲುಗಳಂತೆ ನಿಧಾನವಾಗಿ ನಾಶಪಡಿಸುವ ಈ ಅಭ್ಯಾಸಗಳು ನಿಮ್ಮಲ್ಲೂ ಇದ್ದರೇ ಇಂದೇ ಸರಿಪಡಿಸಿಕೊಳ್ಳಲು ಯತ್ನಿಸಿ...ನೀವು ಯಾವುದಾದರೂ ಒಂದೇ ವಿಷಯದ ಬಗ್ಗೆ ಪದೆ ಪದೆ ಜಗಳವಾಡಲು ಪ್ರಾರಂಭಿಸಿದರೆ ಅದು ಹೆಂಡತಿಗೆ ಇಷ್ಟವಾಗುವುದಿಲ್ಲ. ಇದೇ ನಿಮ್ಮ ಶಾಶ್ವತ ಅಭ್ಯಾಸವಾಗಿಬಿಟ್ಟರೆ ಅದು ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ.

Viral video: ವೀಲ್ ಚೇರ್ ಮೇಲೆ ಕುಳಿತಿದ್ದ ವಯೋವೃದ್ಧ ಮಾವನಿಗೆ ಶೂನಿಂದ ಥಳಿಸಿದ ಸೊಸೆ! ಇಂತವರಿಗೆಲ್ಲ ಏನ್‌ ಮಾಡ್ಬೇಕು ನೀವೇ ಹೇಳಿ...ATM PF Withdrawal: ಎಟಿಎಂನಿಂದ ಯಾರು ಮತ್ತು ಹೇಗೆ ಪಿಎಫ್ ಹಣ ಪಡೆಯಲು ಸಾಧ್ಯವಾಗುತ್ತದೆ.. ಸಂಪೂರ್ಣ ಮಾಹಿತಿ ಇಲ್ಲಿದೆ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Relationship Goals Relationship Advice Relationships Relationshiptips Relationship Relationshipgoals Healthy Relationship Problems Relationship Coach Toxic Relationship Healthy Relationship Best Relationship Advice Problems In Relationships Relationship Advice For Men Behaviors That Destroy Relationships Relationship Mistakes Unhealthy Relationship Best Relationship Advice Ever Relationship Advice For Women Communication In Relationships Husband Wife Relationship

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಡಿಸೆಂಬರ್‌ 26, 27ರಂದು ಬೆಳಗಾವಿಯಲ್ಲಿ ಬೃಹತ್ ಗಾಂಧಿ ಭಾರತ ಕಾರ್ಯಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್ಡಿಸೆಂಬರ್‌ 26, 27ರಂದು ಬೆಳಗಾವಿಯಲ್ಲಿ ಬೃಹತ್ ಗಾಂಧಿ ಭಾರತ ಕಾರ್ಯಕ್ರಮ: ಡಿಸಿಎಂ ಡಿ.ಕೆ. ಶಿವಕುಮಾರ್ಈ ಹಿನ್ನೆಲೆಯಲ್ಲಿ ಇದೇ ತಿಂಗಳು 26 ಹಾಗೂ 27ರಂದು ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ರಾಷ್ಟ್ರ ನಾಯಕರು, ಕಾರ್ಯಕಾರಿ ಸಮಿತಿ ಸದಸ್ಯರು, ಸಂಸದರು ಆಗಮಿಸುತ್ತಿದ್ದಾರೆ.
और पढो »

7 ಸಾವಿರದಷ್ಟು ಕುಸಿತ ಕಂಡ ಬಂಗಾರದ ಬೆಲೆ !ಈ ಮಟ್ಟದ ಇಳಿಕೆಯ ಹಿಂದಿನ ಗುಟ್ಟು ಇದೇ!7 ಸಾವಿರದಷ್ಟು ಕುಸಿತ ಕಂಡ ಬಂಗಾರದ ಬೆಲೆ !ಈ ಮಟ್ಟದ ಇಳಿಕೆಯ ಹಿಂದಿನ ಗುಟ್ಟು ಇದೇ!Drop in gold price : ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗುತ್ತಿದೆ.
और पढो »

ಜೋಡಿ ಹಕ್ಕಿಗಳಿಗೆ ಶಾಕ್‌ ಕೊಟ್ಟ ಬಿಗ್‌ಬಾಸ್!‌ ಈ ವಾರ ಮನೆಯಿಂದ ಎಲಿಮಿನೇಟ್‌ ಆಗುವ ಸ್ಪರ್ಧಿ ಇವರೇ!!ಜೋಡಿ ಹಕ್ಕಿಗಳಿಗೆ ಶಾಕ್‌ ಕೊಟ್ಟ ಬಿಗ್‌ಬಾಸ್!‌ ಈ ವಾರ ಮನೆಯಿಂದ ಎಲಿಮಿನೇಟ್‌ ಆಗುವ ಸ್ಪರ್ಧಿ ಇವರೇ!!Bigg boss double elimination: ಬಿಗ್‌ಬಾಸ್‌ ಮನೆಯ ಈ ವಾರದ ಎಲಿಮಿನೇಷನ್‌ನಲ್ಲಿ ಯಾರು ಮನೆಗೆ ಹೋಗುತ್ತಾರೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ..
और पढो »

Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?Viral Video: ಅಯ್ಯೋ ಶಿವನೇ.!..ಮದುವೆ ಕಾರ್ಯ ನಡಿಬೇಕಾದ್ರೆ ವರನ ತಲೆಗೆ ಬೆಂಕಿ ಹತ್ತಿಕೊಳ್ಳೋದಾ..!.. ಅಷ್ಟಕ್ಕೂ ಅಲ್ಲಿ ಮುಂದೇನಾಯ್ತು ಗೊತ್ತಾ?ಈಗ ಇದಕ್ಕೆ ಪೂರಕ ಎನ್ನುವಂತೆ ಇಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಈ ವಿಡಿಯೋ ನೋಡಿದ ನೆಟ್ಟಿಗರಂತೂ ಅಚ್ಚರಿಗೊಂಡಿದ್ದಾರೆ.ಈ ವೈರಲ್ ವಿಡಿಯೋದಲ್ಲಿ ಮದುವೆ ಕಾರ್ಯದ ವಿಧಿ ವಿಧಾನಗಳು ನಡೆಯುತ್ತಿದ್ದಾಗ ವಧು-ವರರು ವೇದಿಕೆ ಮೇಲೆ ಉಪಸ್ಥಿತರಿರುತ್ತಾರೆ
और पढो »

Viral Video: ರೀಲ್ಸ್‌ ಮಾಡಲು ಹೋಗಿ ರೈಲ್ವೆ ನಿಲ್ದಾಣದ ಮೆಟ್ಟಿಲುಗಳಿಂದ ಉರುಳಿ ಬಿದ್ದ ಯುವತಿ!!Viral Video: ರೀಲ್ಸ್‌ ಮಾಡಲು ಹೋಗಿ ರೈಲ್ವೆ ನಿಲ್ದಾಣದ ಮೆಟ್ಟಿಲುಗಳಿಂದ ಉರುಳಿ ಬಿದ್ದ ಯುವತಿ!!ಶೇರ್‌ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಖತ್‌ ವೈರಲ್‌ ಆಗಿದ್ದು, ಈ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ. ಕೆಲವರು ತಮಾಷೆಯಾಗಿ ಕಾಮೆಂಟ್‌ ಮಾಡಿದರೆ, ಇನ್ನೂ ಕೆಲವರು ಯುವತಿ ವಿರುದ್ಧ ಕಿಡಿಕಾರಿದ್ದಾರೆ.
और पढो »

ನಾನು ಕನ್ನಡದವಳಲ್ಲ, ಮೂಲತಃ ಈ ರಾಜ್ಯದವಳು...: ಅಣ್ಣಯ್ಯ ಧಾರಾವಾಹಿ ನಟಿ ನಿಶಾ ಶಾಕಿಂಗ್‌ ಹೇಳಿಕೆನಾನು ಕನ್ನಡದವಳಲ್ಲ, ಮೂಲತಃ ಈ ರಾಜ್ಯದವಳು...: ಅಣ್ಣಯ್ಯ ಧಾರಾವಾಹಿ ನಟಿ ನಿಶಾ ಶಾಕಿಂಗ್‌ ಹೇಳಿಕೆನಟಿ ನಿಶಾ ರವಿಕೃಷ್ಣನ್ ಅವರು, ʼಅಂಶುʼ ಎಂಬ ಸೈಕ್ಯಾಡೆಲಿಕ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಿಶಾ ರವಿಕೃಷ್ಣನ್ ವಿಶೇಷವಾಗಿಯೇ ಕಾಣಿಸುತ್ತಿದ್ದು, ಈ ಚಿತ್ರದ ಪೋಸ್ಟರ್‌ಗಳು ಹೆಚ್ಚು ಗಮನ ಸೆಳೆದಿವೆ.
और पढो »



Render Time: 2025-02-13 15:11:24