ಗಂಡು ಮಗುವಿಗೆ ಜನ್ಮ ನೀಡಿದ ಫೇರ್ ಅಂಡ್ ಲವ್ಲಿ ಬ್ಯೂಟಿ ಯಾಮಿ ಗೌತಮ್‌

Yami Gautam समाचार

ಗಂಡು ಮಗುವಿಗೆ ಜನ್ಮ ನೀಡಿದ ಫೇರ್ ಅಂಡ್ ಲವ್ಲಿ ಬ್ಯೂಟಿ ಯಾಮಿ ಗೌತಮ್‌
Yami Gautam MovieYami Gautam NewsYami Gautam Husband
  • 📰 Zee News
  • ⏱ Reading Time:
  • 68 sec. here
  • 12 min. at publisher
  • 📊 Quality Score:
  • News: 62%
  • Publisher: 63%

Yami Gautam : ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಮೂಲಕ ತನ್ನ ಮಗುವಿನ ಹೆಸರನ್ನೂ ಬಹಿರಂಗಪಡಿಸಿದ್ದಾರೆ.

ಗಂಡು ಮಗುವಿಗೆ ಜನ್ಮ ನೀಡಿದ ಯಾಮಿಅಂದು ಕಸ ಹೆಕ್ಕಿ ಜೀವನ ನಡೆಸುತ್ತಿದ್ದಾತ.. ಇಂದು ಕ್ರಿಕೆಟ್ ಲೋಕಕ್ಕೇ ‘ಬಾಸ್’! ಈತ RCBಯ ಸ್ಟಾರ್ ಬ್ಯಾಟ್ಸ್’ಮನ್ ಕೂಡ ಹೌದು"ಶಾರುಖ್ ಖಾನ್ - ಕರಣ್​ ಜೋಹರ್ ಸಲಿಂಗ ಕಾಮಿಗಳು" : ವಿವಾದಕ್ಕೆ ಕಾರಣವಾಯ್ತು ಖ್ಯಾತ ಸಿಂಗರ್‌ ಹೇಳಿಕೆಒಂದು ಗ್ಲಾಸ್ ನೀರಿಗೆ ಈ ಕಾಳು ಬೆರೆಸಿ ಕುಡಿಯಿರಿ: 7 ದಿನದಲ್ಲಿ ಸೊಂಟದ ಸುತ್ತ ಕಾಡುವ ಮೊಂಡುತನದ ಬೊಜ್ಜು ಕರಗುತ್ತೆ! ನಟಿಯರಂತೆ ಸ್ಲಿಮ್ ಆಗುವಿರಿ

ಯಾಮಿ ಗೌತಮ್.. ನಾಯಕಿಯಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಡುವ ಮುನ್ನವೇ ಫೇರ್ ಅಂಡ್ ಲವ್ಲಿ ಕ್ರೀಮ್ ಜಾಹೀರಾತಿನ ಮೂಲಕ ದೇಶದಾದ್ಯಂತ ತುಂಬಾ ಫೇಮಸ್ ಆಗಿದ್ದ ಸುಂದರ ತಾರೆ. ಆ ನಂತರ ತೆಲುಗು ಇಂಡಸ್ಟ್ರಿಗೆ ಪರಿಚಯವಾದರು. ಅಲ್ಲು ಶಿರಿಶ್ ಅಭಿನಯದ ಹರ್ಮಾನ ಮತ್ತು ನಿತಿನ್ ಅಭಿನಯದ ಕೊರಿಯರ್ ಬಾಯ್ ಕಲ್ಯಾಣ್ ಸಿನಿಮಾ ಮೂಲಕ ಪ್ರೇಕ್ಷಕರ ಮನ ಗೆದ್ದರು. ನಂತರ ಬಾಲಿವುಡ್‌ಗೆ ಎಂಟ್ರಿಕೊಟ್ಟರು. ಅತಿ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಸ್ಥಾನಮಾನ ಗಳಿಸಿದರು.

ವಿಕ್ಕಿ ಡೋನರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನಟಿ ಯಾಮಿ ಗೌತಮ್ ಇದೀಗ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮೇ 20 ರಂದು ಅಕ್ಷಯ ತೃತೀಯ ದಿನದಂದು ನಟಿ ಯಾಮಿ ಗೌತಮ್ ಗಂಡು ಮಗುವಿಗೆ ಜನ್ಮ ನೀಡಿದರು. ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಮೂಲಕ ತನ್ನ ಮಗುವಿನ ಹೆಸರನ್ನೂ ಬಹಿರಂಗಪಡಿಸಿದ್ದಾರೆ.ಯಾಮಿ 2021 ರಲ್ಲಿ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ನಿರ್ದೇಶಕ ಆದಿತ್ಯ ಧರ್ ಅವರನ್ನು ವಿವಾಹವಾದರು. ಈಗ ಯಾಮಿ ಮತ್ತು ಆದಿತ್ಯ ಮೂರು ವರ್ಷಗಳ ದಾಂಪತ್ಯದ ಸಂಕೇತವಾಗಿ ತಮ್ಮ ಜೀವನದಲ್ಲಿ ಮಗುವನ್ನು ಸ್ವಾಗತಿಸಿದ್ದಾರೆ.

ಶುಭ ಅಕ್ಷಯ ತೃತೀಯದಂದು ಆಗಮಿಸಿದ ನಮ್ಮ ಮುದ್ದು ಮಗ ವೇದವಿದ್‌ನನ್ನು ಪರಿಚಯಿಸಲು ನಾವು ಸಂತೋಷಪಡುತ್ತೇವೆ. ದಯವಿಟ್ಟು ಅವರಿಗೆ ನಿಮ್ಮ ಆಶೀರ್ವಾದವನ್ನು ನೀಡಿ.. ಪ್ರೀತಿಯನ್ನು ಸುರಿಸಿ' ಎಂದು ಯಾಮಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...4 ಕೆಜಿ ತೂಕದ ಗರ್ಭಾಶಯದ ಫೈಬ್ರಾಯ್ಡ್‌ ತೆಗೆದ ಬೆಂಗಳೂರಿನ ವೈದ್ಯರು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Yami Gautam Movie Yami Gautam News Yami Gautam Husband Yami Gautam Baby Yami Gautam Latest Yami Gautam Latest Yami Gautam Family Yami Gautam Husband Yami Gautam Pregnancy

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Amruthadhaare Serial: ಹನಿಮೂನ್‌ ನೆಪದಲ್ಲಿ ಚಿಕ್ಕಮಗಳೂರಿಗೆ ಹೋದ ಗೌತಮ್‌-ಭೂಮಿಕಾ: ಜಮೀನು ಯಾರ ಪಾಲಾಗಬಹುದು??Amruthadhaare Serial: ಹನಿಮೂನ್‌ ನೆಪದಲ್ಲಿ ಚಿಕ್ಕಮಗಳೂರಿಗೆ ಹೋದ ಗೌತಮ್‌-ಭೂಮಿಕಾ: ಜಮೀನು ಯಾರ ಪಾಲಾಗಬಹುದು??ತದನಂತರ ಭೂಮಿಕಾ-ಗೌತಮ್‌ ಚಿಕ್ಕಮಗಳೂರಿಗೆ ಹೊರಡುವುದಕ್ಕು ಮುಂಚೆ ಮಲ್ಲಿಯನ್ನು ಭೇಟಿ ಮಾಡಿಯಾಗಿ ಹುಷಾರಾಗಿರುವಂತೆ ಎಚ್ಚರಿಸುತ್ತಾಳೆ
और पढो »

Good News: IPL 2024 ರಲ್ಲಿ ಆಡುತ್ತಿರುವ ಈ ಟೀಮ್ ಇಂಡಿಯಾ ಆಟಗಾರನಿಗೆ ಗುಡ್ ನ್ಯೂಸ್ ನೀಡಿದ ಪತ್ನಿGood News: IPL 2024 ರಲ್ಲಿ ಆಡುತ್ತಿರುವ ಈ ಟೀಮ್ ಇಂಡಿಯಾ ಆಟಗಾರನಿಗೆ ಗುಡ್ ನ್ಯೂಸ್ ನೀಡಿದ ಪತ್ನಿKrunal Pandya Wife Pankhuri Sharma Give Birth To Baby Boy: ಭಾರತ ತಂಡದ ಆಲ್ ರೌಂಡರ್ ಆಟಗಾರ ಕೃಣಾಲ್ ಪಾಂಡ್ಯ ಅವರ ಪತ್ನಿ ಪಂಖುಡಿ ಶರ್ಮಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಏಪ್ರಿಲ್ 26 ರ ಶುಕ್ರವಾರದಂದು ಅವರಿಗೆ ಈ ಕೃಣಾಲ್ ಪಾಂಡ್ಯಾ ಅವರಿಗೆ ಈ ಗುಡ್ ನ್ಯೂಸ್ ಸಿಕ್ಕಿದೆ.
और पढो »

ಮುದ್ದಾದ 6 ಮರಿಗಳಿಗೆ ಜನ್ಮ ನೀಡಿದ ಚಾರ್ಲಿ..! ವಿಡಿಯೋ ಶೇರ್‌ ಮಾಡಿ ಖುಷಿ ಹಂಚಿಕೊಂಡ ರಕ್ಷಿತ್‌ಮುದ್ದಾದ 6 ಮರಿಗಳಿಗೆ ಜನ್ಮ ನೀಡಿದ ಚಾರ್ಲಿ..! ವಿಡಿಯೋ ಶೇರ್‌ ಮಾಡಿ ಖುಷಿ ಹಂಚಿಕೊಂಡ ರಕ್ಷಿತ್‌Charlie gave birth to puppies : 777 ಚಾರ್ಲಿ ಭಾರತೀಯರು ಅಚ್ಚು ಮೆಚ್ಚಿನ ಕನ್ನಡ ಸಿನಿಮಾ. ಜನ ಈ ಚಿತ್ರವನ್ನು ಎಷ್ಟು ಇಷ್ಟ ಪಟ್ಟಿದರು ಅಂದ್ರೆ, ಶ್ವಾನವನ್ನು ಮುಟ್ಟಲೂ ಹಿಂದೇಟು ಹಾಕುತ್ತಿದ್ದವರು, ಮನೆಯಲ್ಲಿ ಸಾಕಲು ಪ್ರಾರಂಭಿಸಿದರು. ಅಲ್ಲದೆ, ಸಿನಿಮಾದ ಪಾರ್ಟ್-2ಗಾಗಿ ಜನ ಬೇಡಿಕೆಯಿಡುತ್ತಿದ್ದಾರೆ..
और पढो »

Bengaluru: ಚಿನ್ನಸ್ವಾಮಿ ಸ್ಟೇಡಿಯಂ ಮ್ಯಾನೇಜ್ಮೆಂಟ್ ವಿರುದ್ದ ಎಫ್‌ಐಆರ್‌Bengaluru: ಚಿನ್ನಸ್ವಾಮಿ ಸ್ಟೇಡಿಯಂ ಮ್ಯಾನೇಜ್ಮೆಂಟ್ ವಿರುದ್ದ ಎಫ್‌ಐಆರ್‌FIR against Chinnaswamy Stadium Management: ಆರ್‌ಸಿಬಿ ಮತ್ತು ದೆಹಲಿ ಪಂದ್ಯ ವೀಕ್ಷಣೆ ವೇಳೆ ಕಳಪೆ ಆಹಾರ ನೀಡಿದ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.
और पढो »

ಮದುವೆಗೂ ಮುನ್ನ ತಾಯಿಯಾಗ್ತಾರಂತೆ ತಮನ್ನಾ! ಬಾಯ್ ಫ್ರೆಂಡ್ ಜೊತೆ ʼಆʼ ಒಪ್ಪಂದ ಮಾಡಿಕೊಂಡಿದ್ಯಾಕೆ ಮಿಲ್ಕಿ ಬ್ಯೂಟಿ?ಮದುವೆಗೂ ಮುನ್ನ ತಾಯಿಯಾಗ್ತಾರಂತೆ ತಮನ್ನಾ! ಬಾಯ್ ಫ್ರೆಂಡ್ ಜೊತೆ ʼಆʼ ಒಪ್ಪಂದ ಮಾಡಿಕೊಂಡಿದ್ಯಾಕೆ ಮಿಲ್ಕಿ ಬ್ಯೂಟಿ?Actress Tamannah: ತಮನ್ನಾ ಭಾಟಿಯಾ ಮದುವೆಯಾಗದೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಸಖತ್‌ ವೈರಲ್‌ ಆಗಿದ್ದು.. ಮಿಲ್ಕಿ ಬ್ಯೂಟಿ ತೆಗೆದುಕೊಂಡ ಈ ನಿರ್ಧಾರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
और पढो »

LSG vs MI: ಅಬ್ಬರಿಸಿ ಬೊಬ್ಬಿರಿದ ಪೂರಣ್, ಲಕ್ನೋ ಜೈಂಟ್ಸ್ ಗೆ 18 ರನ್ ಗಳ ಭರ್ಜರಿ ಗೆಲುವುLSG vs MI: ಅಬ್ಬರಿಸಿ ಬೊಬ್ಬಿರಿದ ಪೂರಣ್, ಲಕ್ನೋ ಜೈಂಟ್ಸ್ ಗೆ 18 ರನ್ ಗಳ ಭರ್ಜರಿ ಗೆಲುವುಲಕ್ನೋ ತಂಡ ನೀಡಿದ 215 ರನ್ ಗಳ ಗುರಿಯನ್ನು ಬೆನ್ನತ್ತಿದ ಮುಂಬೈ ತಂಡವು ಉತ್ತಮ ಆರಂಭವನ್ನೇ ಕಂಡಿತು, ಕೇವಲ 8.4 ಓವರ್ ಗಳಲ್ಲಿ ರೋಹಿತ್ ಶರ್ಮಾ ಹಾಗೂ ಡೇವಿಡ್ ಬ್ರೆವಾಸ್ 88 ರನ್ ಗಳ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಗೆಲುವಿನ ಭರವಸೆಯನ್ನು ಮೂಡಿಸಿದರು.
और पढो »



Render Time: 2025-02-19 11:53:30