ಇದೀಗ ಈ ಇಬ್ಬರು ಮದುವೆ ಆಗುತ್ತಾರೆ ಅನ್ನೋ ಗಾಸಿಪ್ ಎದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಇಬ್ಬರ ಫೋಟೋಗಳನ್ನ Edit ಮಾಡಿಕೊಂಡು ಕ್ರಿಸ್ಮಸ್ ಹಬ್ಬಕ್ಕೆ ಸಿಹಿಸುದ್ದಿ ಅಂತ ವೈರಲ್ ಮಾಡಲಾಗುತ್ತಿದೆ. ಕೆಲವು ಅಭಿಮಾನಿಗಳು ಈ ಫೋಟೋಗಳನ್ನು ನೋಡಿ ನಿಜವೆಂದು ತಿಳಿದುಕೊಂಡಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಮತ್ತು ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮದುವೆಯಾಗುತ್ತಾರೆಂದು ಸೋಷಿಯಲ್ ಮೀಡಿಯಾದಲ್ಲಿ ಗಾಳಿಸುದ್ದಿಗಳು ಹರಿದಾಡುತ್ತಿವೆ. ಈ ನಡುವೆ ದುಬೈನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಾನಿಯಾಗೆ ಶಮಿ ಪ್ರಪೋಸ್ ಮಾಡಿದ್ದಾರೆಂದು ವರದಿಯಾಗಿದೆ. ಈ ಜೋಡಿಯ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಈ ಫೋಟೋಗಳು ನಿಜವೇ..? ಸಾನಿಯಾರಿಗೆ ನಿಜಕ್ಕೂ ಶಮಿ ಪ್ರಪೋಸ್ ಮಾಡಿದ್ದಾರೆಯೇ..? ಇದಕ್ಕೆ ಉತ್ತರ ಇಲ್ಲಿದೆ ನೋಡಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಖ್ಯಾತ ಇಂಡಿಯನ್ ಕ್ರಿಕೆಟರ್ ಮೊಹಮ್ಮದ್ ಶಮಿ ಅವರು ಪತ್ನಿ ಹಸಿನ್ ಜಹಾನ್‌ಗೆ ವಿಚ್ಚೇದನ ಕೊಟ್ಟ ಬಳಿಕ ಮತ್ತೆ ಮದುವೆ ವಿಚಾರಕ್ಕೆ ಹೋಗಿರಲಿಲ್ಲ. ತಾನು ಯಾವುದೇ ಹೆಣ್ಣಿನ ವಿಚಾರದಲ್ಲೂ ಇಲ್ಲವೆಂದು ಖಡಕ್ ನಿರ್ಧಾರ ಮಾಡಿಕೊಂಡಿದ್ದರು.
ಮೊಹಮ್ಮದ್ ಶಮಿ ಕ್ರಿಸ್ಮಸ್ ಹಬ್ಬ ಮೊಹಮ್ಮದ್ ಶಮಿ ಸಾನಿಯಾ ಮಿರ್ಜಾ ಫೋಟೋ Saniya Mirza Mohammad Shami Saniya Mirza Mohammad Shami Viral Photo Saniya Mirza Mohammad Shami Chirstmas Celebration Saniya Mirza Mohammad Shami Holidaying Together
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮೊಹಮ್ಮದ್ ಶಮಿ ಮಾಜಿ ಪತ್ನಿಯ ಬೆಡ್ ರೂಮ್ ವಿಡಿಯೋ ವೈರಲ್... ಅವತಾರ ಕಂಡು ದಂಗಾದ ಫ್ಯಾನ್ಸ್!Mohammad Shami Ex Wife Hasin Jahan Viral Video: ಟೀಮ್ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಅವರ ಮಾಜಿ ಪತ್ನಿ ಹಸಿನ್ ಜಹಾನ್ ಅವರ ಬೆಡ್ ರೂಮ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ
और पढो »
ಲವ್ ಯೂ..- ಈಗಾಗಲೇ 3 ಮದುವೆಯಾಗಿ 4 ಮಕ್ಕಳ ತಂದೆಯಾಗಿರುವ ಸ್ಟಾರ್ ನಟನಿಗೆ ಪಬ್ಲಿಕ್‌ನಲ್ಲೇ ಪ್ರಪೋಸ್ ಮಾಡಿದ ಸಮಂತಾ: ವಿಡಿಯೋ ವೈರಲ್Samantha prosed to a married Hero video viral: ಸಮಂತಾ ರುತ್ ಪ್ರಭು ಸದ್ಯ ಟ್ರೆಂಡಿಂಗ್‌ನಲ್ಲಿದ್ದಾರೆ. ವಿಚ್ಛೇದನದ ಬಳಿಕ ಬಹಳಷ್ಟು ಹಿನ್ನಡೆಗಳನ್ನು ಅನುಭವಿಸಿದ್ದ ನಟಿ, ಇದೀಗ ಕೊಂಚ ಯಶಸ್ಸು ಕಾಣುತ್ತಿದ್ದಾರೆ. ಇತ್ತೀಚೆಗೆಯಷ್ಟೇ ಸಿಟಾಡೆಲ್-ಹನಿ ಬನಿ ವೆಬ್ ಸಿರೀಸ್‌ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು.
और पढो »
ಮೊಹಮ್ಮದ್ ಶಮಿ ಜೊತೆ ಸಾನಿಯಾ ಮಿರ್ಜಾ ಮ್ಯಾರೇಜ್ ಫಿಕ್ಸ್! ಮದುವೆ ವದಂತಿಗಳಿಗೆ ಪುಷ್ಟಿ ನೀಡಿದ ವೈರಲ್ ಫೋಟೋMohammad Shami: ಭಾರತದ ಟೆನಿಸ್ ಸೆನ್ಸೇಷನ್ ಸಾನಿಯಾ ಮಿರ್ಜಾ ವಿಚ್ಛೇದನದ ನಂತರ ತನ್ನ ಮಗನೊಂದಿಗೆ ದುಬೈನಲ್ಲಿ ವಾಸ ಮಾಡುತ್ತಿದ್ದಾರೆ. ಒಂದಲ್ಲ ಒಂದು ಸುದ್ದಿಯ ಮೂಲಕ ಸಾನಿಯಾ ಮಿರ್ಜಾ ಪ್ರತಿನಿತ್ಯ ಸಾನಿಯಾ ಮಿರ್ಜಾ ಅವರ ಹೆಸರು ಮುಂಚೂಣಿಗೆ ಬರುತ್ತಲೇ ಇರುತ್ತದೆ. ಇತ್ತೀಚೆಗೆ ಕಾರ್ಯಕ್ರಮಕ್ಕಾಗಿ ಸಾನಿಯಾ ಮಿರ್ಜಾ ಅವರು ಭಾರತಕ್ಕೆ ಬಂದಿದ್ದರು.
और पढो »
ಬೈಕ್‌ನ ಬೆಲೆಯಲ್ಲಿ ಮಾರುಕಟ್ಟೆಗೆ ಬರ್ತಾ ಇದೆ ಟಾಟಾ ಕಂಪನಿಯ ಕಾರು! ಇದರ ಬೆಲೆ ಕೇವಲ 3 ಲಕ್ಷ ಅಷ್ಟೆ..?!tata nano: ರತನ್ ಟಾಟಾ.. ಈ ಹೆಸರು ಕೇಳುತ್ತಿದ್ದಂತೆಯೇ ಮೊದಲು ನೆನಪಾಗುವುದು ಅವರು ಮಾಡಿದ ಒಳ್ಳೆಯ ಕೆಲಸ, ಅವರ ಸಾಧನೆ, ದೇಶಕ್ಕೆ ಅವರು ಮಾಡಿದ ಸಹಾಯ.
और पढो »
ಖ್ಯಾತ ನಟಿಯ ಜೊತೆ ಮೊಹಮ್ಮದ್ ಸಿರಾಜ್ ಡೇಟಿಂಗ್.. ಬಾಲಿವುಡ್ ಬೆಡಗಿಯ ಅಂದಕ್ಕೆ ಮನಸೋತ ಟೀಮ್ ಇಂಡಿಯಾ ವೇಗಿ !Mohammed Siraj: ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಜೊತೆ ಖ್ಯಾತ ನಟಿಯ ಹೆಸರು ತಳುಕು ಹಾಕಿಕೊಂಡಿದೆ.
और पढो »
ಕ್ರಿಕೆಟಿಗ ಮೊಹಮ್ಮದ್ ಶಮಿ ಮಾಜಿ ಪತ್ನಿ ಬೆಡ್ ರೂಂ ವಿಡಿಯೋ ವೈರಲ್..! Instagramನಲ್ಲಿ ಟ್ರೇಂಡ್ ಆದ್ಳು ಹಸೀನಾ..Haseen Jahan viral video : ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಮಾಜಿ ಪತ್ನಿಯ ವಿಡಿಯೋ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಡಿಯೋ ನೋಡಿದನೆಟ್ಟಿಗರು ಹಸಿನ್ ಜಹಾನ್ ರನ್ನು ಟ್ರೋಲ್ ಮಾಡುತ್ತಿದ್ದಾರೆ. ಅಸಲಿಗೆ ಆ ವೈರಲ್ ವಿಡಿಯೋದಲ್ಲಿ ಏನಿದೆ..? ಬನ್ನಿ ನೋಡೋಣ..
और पढो »