ಗರ್ಭಿಣಿಯರು ಕೇಸರಿ ಏಕೆ ತಿನ್ನಬೇಕು? ಅದರಿಂದಾಗುವ ಲಾಭಗಳು!!

Pregnancy समाचार

ಗರ್ಭಿಣಿಯರು ಕೇಸರಿ ಏಕೆ ತಿನ್ನಬೇಕು? ಅದರಿಂದಾಗುವ ಲಾಭಗಳು!!
SaffronBenefitsMood
  • 📰 Zee News
  • ⏱ Reading Time:
  • 68 sec. here
  • 31 min. at publisher
  • 📊 Quality Score:
  • News: 128%
  • Publisher: 63%

ಗರ್ಭವಾಸ್ಥೆಯಲ್ಲಿರುವಹೆಣ್ಣಿಗೆ ಯಾವಾಗಲೂ ಪೋಷಕಾಂಶ ಸಹಿತ ಅಡುಗೆಗಳನ್ನು ತಿನ್ನಲು ಹೇಳಿಕೊಡುತ್ತಾರೆ. ಅದರ ಜೊತೆಗೆ ಕೇಸರಿ ತಿನ್ನುವಂತೆ ಯಾವಾಗಲೂ ಹೇಳಿರುವುದನ್ನು ಕೇಳಿರುತ್ತೇವೆ ಅದು ಯಾಕೆ ಗೊತ್ತಾ, ಅದರಿಂದ ಏನೆಲ್ಲಾ ಲಾಭಗಳು ಇದೆ ಇಲ್ಲಿ ತಿಳಿದುಕೊಳ್ಳಿ

Pregnancy :.ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಸರಿ ಸಹಾಯ ಮಾಡುತ್ತದೆಕೇಸರಿಯು ಮ್ಯಾಂಗನೀಸ್, ವಿಟಮಿನ್ ಬಿ 6, ಪೊಟ್ಯಾಸಿಯಮ್, ಕಬ್ಬಿಣದಂತಹ ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆಅಂದು ಅರ್ಜುನ್ ತೆಂಡೂಲ್ಕರ್ ಜೊತೆ ಡೇಟ್, ಬಳಿಕ ಕೊಹ್ಲಿಗೆ ಪ್ರಪೋಸ್!! ಇಂದು ಸಲಿಂಗ ವಿವಾಹವಾಗಿ ಶಾಕ್ ನೀಡಿದ ಸ್ಟಾರ್ ಕ್ರಿಕೆಟರ್ಯುವ ವಿಚ್ಛೇದನದ ಹಿಂದಿರುವ ಆ ಪ್ರಸಿದ್ಧ ನಟಿ ಬೇರಾರು ಅಲ್ಲ… ಸಪ್ತಮಿ ಗೌಡ!! ನೋಟಿಸ್’ನಲ್ಲಿ ಹೆಸರು ಉಲ್ಲೇಖಿಸಿದ ಶ್ರೀದೇವಿಹೊಟ್ಟೆಯಲ್ಲಿ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಉಪಯುಕ್ತವಾದ ಅನೇಕ ಪೋಷಕಾಂಶಗಳು ಬೇಕಾಗುತ್ತವೆ.

ಕೇಸರಿ ಹೂವನ್ನು ಹಾಲಿನಲ್ಲಿ ಬೆರೆಸಿ ಕುಡಿಯಬೇಕು ಎಂದು ದೊಡ್ಡವರು ಹೇಳುತ್ತಲೇ ಇರುತ್ತಾರೆ. ಕೇಸರಿಯನ್ನು ಕುಂಕುಮ ಹೂವು ಎನ್ನುತ್ತಾರೆ. ಈ ಕುಂಕುಮ ಹೂವನ್ನು ಸೇವಿಸುವುದರಿಂದ ಮಗುವಿನ ಆರೋಗ್ಯ ಸುಧಾರಿಸುತ್ತದೆ.ಹೊಟ್ಟೆಯಲ್ಲಿ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಉಪಯುಕ್ತವಾದ ಅನೇಕ ಪೋಷಕಾಂಶಗಳ ಅವಶ್ಯಕತ ಇದೆ ಹೀಗಾಗಿ ಕೇಸರಿಯು ಸೇವನೆಯಿಂದ ಉತ್ತಮ ಪೋಷಕಾಂಶಗಳನ್ನು ನೀಡುತ್ತದೆ.ಕೇಸರಿಯು ಮ್ಯಾಂಗನೀಸ್, ವಿಟಮಿನ್ ಬಿ 6, ಪೊಟ್ಯಾಸಿಯಮ್, ಕಬ್ಬಿಣದಂತಹ ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇವು ತಾಯಿ ಮತ್ತು ಮಗುವಿಗೆ ತುಂಬಾ ಒಳ್ಳೆಯದು.

ಅಷ್ಟೇಅಲ್ಲದೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಸಾಮಾನ್ಯವಾಗಿ, ಗರ್ಭಿಣಿಯರು ವಾಯು ಮತ್ತು ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಸರಿ ಸಹಾಯ ಮಾಡುತ್ತದೆ. ಅಲ್ಲದೆ, ಇದು ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ರಕ್ತಹೀನತೆ, ಗರ್ಭಾವಸ್ಥೆಯಲ್ಲಿ ಮಹಿಳೆಯರು ಹೆಚ್ಚಾಗಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ, ಕೇಸರಿ ಸೇವನೆಯು ರಕ್ತದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ರಕ್ತಹೀನತೆ ಗುಣವಾಗುತ್ತದೆ ಮತ್ತು ಗರ್ಭಾವಸ್ಥೆಯಲ್ಲಿ ಪ್ರತಿ ರಾತ್ರಿ ಒಂದು ಕಪ್ ಬೆಚ್ಚಗಿನ ಕೇಸರಿ ಹಾಲನ್ನು ಕುಡಿಯುವುದು ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Parenting Tipsಮಳೆಗಾಲದಲ್ಲಿ ಕರಾವಳಿಯಲ್ಲಿ ಸಂಭವಿಸಬಹುದಾದ ವಿಪತ್ತು ನಿರ್ವಹಣೆಗೆ ಸನ್ನದ್ಧರಾಗಿ: ಸಚಿವ ದಿನೇಶ್ ಗುಂಡೂರಾವ್ ಸೂಚನೆ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Saffron Benefits Mood Digestion Sleep Cramps Iron Absorption Antioxidants Stress Relief Uterine Health Hormonal Balance Skin Glow Blood Pressure Anti-Inflammatory Heart Health Pain Relief Appetite Nausea Memory Immunity Relaxation Respiratory Health Anti-Depressant Fetal Development Traditional Remedy Nutrient Absorption Cognitive Function Metabolism

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹಲ್ಲು ನೋವಿಗೆ ಉತ್ತಮ ಮದ್ದು ಈ ಎಣ್ಣೆ.. ಮನೆಯಲ್ಲಿಯೇ ಮಾಡಬಹುದು!ಹಲ್ಲು ನೋವಿಗೆ ಉತ್ತಮ ಮದ್ದು ಈ ಎಣ್ಣೆ.. ಮನೆಯಲ್ಲಿಯೇ ಮಾಡಬಹುದು!Toothache : ಹಲ್ಲಿನ ಸಮಸ್ಯೆಗಳಿಗೆ ಲವಂಗದ ಎಣ್ಣೆ ಅತ್ಯುತ್ತಮ ಆಯ್ಕೆಯಾಗಿದೆ. ಅದರಿಂದಾಗುವ ಲಾಭಗಳು ಇಲ್ಲಿದೆ ತಿಳಿದುಕೊಳ್ಳಿ.
और पढो »

Davanagere Lok Sabha Election Result: ಮತ್ತೆ ಗೆಲುವಿನ ನಗೆ ಬೀರುತ್ತಾ ಬಿಜೆಪಿ.. ಇಬ್ಬರು ಗಟ್ಟಿಗಿತ್ತಿಯರಲ್ಲಿ ಯಾರ ಕೈ ಸೇರಲಿದೆ ದಾವಣಗೆರೆ ಕ್ಷೇತ್ರ?Davanagere Lok Sabha Election Result: ಮತ್ತೆ ಗೆಲುವಿನ ನಗೆ ಬೀರುತ್ತಾ ಬಿಜೆಪಿ.. ಇಬ್ಬರು ಗಟ್ಟಿಗಿತ್ತಿಯರಲ್ಲಿ ಯಾರ ಕೈ ಸೇರಲಿದೆ ದಾವಣಗೆರೆ ಕ್ಷೇತ್ರ?Davanagere Lokasabha Election Result 2024: ಮತ್ತೆ ಗೆಲುವಿನ ನಗೆ ಬೀರುವ ವಿಶ್ವಾಸದಲ್ಲಿರುವ ಬಿಜೆಪಿ, ಕೇಸರಿ ಭದ್ರಕೋಟೆಯನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್ ಹರಸಾಹಸ ಪಡುತ್ತಿದೆ... ಹಾಗಾದ್ರೆ ಇಬ್ಬರು ಗಟ್ಟಿಗಿತ್ತಿಯರಲ್ಲಿ ಯಾರ ಪಾಲಾಗಲಿದೆ ದಾವಣಗೆರೆ ಕ್ಷೇತ್ರ?
और पढो »

Astro Tips: ಋಣಭಾದೆ & ಹಣಕಾಸಿನ ಸಮಸ್ಯೆಗೆ ಬಿಳಿ ಎಕ್ಕ ಗಿಡದ ಈ ಪರಿಹಾರ ಮಾಡಿAstro Tips: ಋಣಭಾದೆ & ಹಣಕಾಸಿನ ಸಮಸ್ಯೆಗೆ ಬಿಳಿ ಎಕ್ಕ ಗಿಡದ ಈ ಪರಿಹಾರ ಮಾಡಿ5 ಸೋಮವಾರಗಳ ಕಾಲ ಈ ಉಪಾಯ ಮಾಡುವುದರಿಂದ ನಿಮ್ಮ ಪ್ರತಿಯೊಂದು ಸಮಸ್ಯೆಗಳು ದೂರವಾಗುಗುತ್ತವೆ. ಇದರಿಂದ ಸಾಕಷ್ಟು ರೀತಿಯ ಲಾಭಗಳು ಕೂಡ ನಿಮಗೆ ದೊರಕುತ್ತದೆ.
और पढो »

General knowledge: ನರ್ಮದಾ ನದಿ ಏಕೆ ಹಿಮ್ಮುಖವಾಗಿ ಹರಿಯುತ್ತದೆ? ಇದರ ಹಿಂದಿದೆ ವೈಜ್ಞಾನಿಕ ಕಾರಣ!!General knowledge: ನರ್ಮದಾ ನದಿ ಏಕೆ ಹಿಮ್ಮುಖವಾಗಿ ಹರಿಯುತ್ತದೆ? ಇದರ ಹಿಂದಿದೆ ವೈಜ್ಞಾನಿಕ ಕಾರಣ!!Why Narmada river flows backwards: ನರ್ಮದಾ ನದಿಗೆ ಧಾರ್ಮಿಕ ಮಹತ್ವವಿದೆ, ಭಾರತದ ಮುಖ್ಯ ನದಿ ನರ್ಮದಾ ನದಿಯನ್ನು ಗಂಗೆಯಂತೆ ಪವಿತ್ರವೆಂದು ಪರಿಗಣಿಸಲಾಗುತ್ತದೆ, ಆದರೆ ಈ ನದಿ ಏಕೆ ಹಿಮ್ಮುಖವಾಗಿ ಹರಿಯುತ್ತದೆ ಎಂದು ನಿಮಗೆ ತಿಳಿದಿದೆಯೇ?
और पढो »

ಗರ್ಭಿಣಿಯರು ಈ ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬಾರದು! ಆರೋಗ್ಯಕ್ಕೆ ಒಳ್ಳೆಯದಲ್ಲಗರ್ಭಿಣಿಯರು ಈ ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬಾರದು! ಆರೋಗ್ಯಕ್ಕೆ ಒಳ್ಳೆಯದಲ್ಲFoods pregnancy women must avoid: ಪ್ರತಿ ಮಹಿಳೆಯು ತನ್ನ ಮಗು ಆರೋಗ್ಯಕರವಾಗಿರಬೇಕು ಎಂದು ಬಯಸುತ್ತಾಳೆ. ಇದಕ್ಕಾಗಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಾಳೆ. ಆದರೆ ಗರ್ಭಾವಸ್ಥೆಯಲ್ಲಿ ನೀವು ಸೇವಿಸುವ ಆಹಾರವು ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಹೆಚ್ಚು ಕಾಳಜಿ ವಹಿಸಬೇಕು.
और पढो »

Astro Tips: ರಾಹುಕಾಲದಲ್ಲಿ ಶುಭ ಕೆಲಸ ಏಕೆ ಮಾಡಬಾರದು ಗೊತ್ತಾ..?Astro Tips: ರಾಹುಕಾಲದಲ್ಲಿ ಶುಭ ಕೆಲಸ ಏಕೆ ಮಾಡಬಾರದು ಗೊತ್ತಾ..?ರಾಹುಕಾಲವನ್ನು ಪ್ರತಿಕೂಲದ ಸಮಯವೆಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಈ ಕಾಲದಲ್ಲಿ ಯಾವುದೇ ಮಂಗಳಕರ ಕೆಲಸ ಮಾಡುವುದು ನಿಷಿದ್ಧವಾಗಿದೆ. ಪ್ರತಿದಿನ ಸೂರ್ಯೋದಯ ಮತ್ತು ಅಸ್ತಮದ ನಡುವೆ ಸುಮಾರು 90 ನಿಮಿಷಗಳ ಅವಧಿಯವರಗೆ ರಾಹು ಕಾಲವಿರುತ್ತದೆ.
और पढो »



Render Time: 2025-02-13 05:29:54