ಗೂಗಲ್ ಮ್ಯಾಪ್ ಮೂಲಕ ಸುಲಭವಾಗಿ ತಾವು ಸೇರಬೇಕಾಗಿರುವ ಸ್ಥಳಕ್ಕೆ ತಲುಪುತ್ತೇವೆ ಅಂದುಕೊಂಡಿದ್ದ ಇವರಿಗೆ ಎದುರಾದದ್ದು ಅಪಾಯಕಾರಿ ತಿರುವು.
ಎಲ್ಲಾ ಸಂದರ್ಭದಲ್ಲಿಯೂ ಈ ಮ್ಯಾಪ್ ಅನ್ನು ಅನುಸರಿಸಬಹುದೇವಿರಾಟ್’ಗೆ ಸೌತ್’ನ ಈ ಹೀರೋ ಅಂದ್ರೆ ತುಂಬಾ ಇಷ್ಟ: ಆತ ಪ್ರಶಸ್ತಿ ಗೆಲ್ಲುತ್ತಿದ್ದಂತೆ ನಿಂತಲ್ಲೇ ಡ್ಯಾನ್ಸ್ ಮಾಡಿದ್ರಂತೆ ಕೊಹ್ಲಿ!ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಹಿಂದಿದೆ ಕನ್ನಡಿಗನ ಕೈಚಳಕ: ಕೊಹ್ಲಿ-ರೋಹಿತ್’ಗೆ ಬ್ಯಾಟಿಂಗ್ ಟ್ರಿಕ್ಸ್ ಹೇಳಿಕೊಟ್ಟಿದ್ದು ಇವರೇ!
ನಾವು ಸಾಮಾನ್ಯವಾಗಿ ಎಲ್ಲಿಗಾದರೂ ಹೋಗಬೇಕಾದರೆ ಸರಿಯಾಗಿ ದಾರಿ ಗೊತ್ತಿಲ್ಲ ಎಂದಾದಾಗ ನಮಗೆ ತಕ್ಷಣ ಹೊಳೆಯುವುದೇ ಗೂಗಲ್ ಮ್ಯಾಪ್ .ಆದರೆ ಎಲ್ಲಾ ಸಂದರ್ಭದಲ್ಲಿಯೂ ಈ ಮ್ಯಾಪ್ ಅನ್ನು ಅನುಸರಿಸಬಹುದೇ ಎನ್ನುವ ಸಂದೇಹ ಕೂಡಾ ಮೂಡುತ್ತದೆ.ಯಾಕೆಂದರೆ ಮ್ಯಾಪ್ ಹೇಳಿದ ಹಾದಿಯಲ್ಲಿ ಹೋಗಿ ಎಲ್ಲಿಗೋ ತಲುಪಿರುವಂಥಹ ಘಟನೆ ಬಹಳಷ್ಟು ಕಡೆಗಳಲ್ಲಿ ವರದಿಯಾಗಿದೆ.ಇದೀಗ ಅಂಥದ್ದೇ ಘಟನೆ ಕೇರಳದಿಂದ ವರದಿಯಾಗಿದೆ.
ಹೌದು ಕಾರಿನಲ್ಲಿಯೋ, ಬೈಕ್ ನಲ್ಲಿಯೂ ಕುಳಿತು ಗೂಗಲ್ ಮ್ಯಾಪ್ ಹಾಕಿ ನಿರಾತಂಕವಾಗಿ ಅದು ಹೇಳಿದ ರೀತಿಯಲ್ಲಿಯೇ ಸಾಗುವುದು ನಮ್ಮಲ್ಲಿ ಬಹುತೇಕರ ಹವ್ಯಾಸ. ಆದರೆ ಈ ಮ್ಯಾಪ್ ಅನ್ನು ಕುರುಡಾಗಿ ನಂಬುವುದು ಅಪಾಯಕಾರಿ ಎನ್ನುವುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಕೇರಳದ ಇಬ್ಬರು ವ್ಯಕ್ತಿಗಳ ಜೀವನದಲ್ಲಿ ನಡೆದ ಈ ಘಟನೆಯೇ ಇದಕ್ಕೆ ಸಾಕ್ಷಿ. ಕೇರಳದ ಕಾಸರಗೋಡಿನ ಇಬ್ಬರು ಕರ್ನಾಟಕದ ಆಸ್ಪತ್ರೆಗೆ ಕಾರಿನಲ್ಲಿ ಹೋಗುತ್ತಿದ್ದರು. ತಮಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದಹಾಕಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ,ಅಬ್ದುಲ್ ರಶೀದ್ ಮತ್ತು ಅವರೊಂದಿಗಿದ್ದ ಸಹ ಪ್ರಯಾಣಿಕ ಗೂಗಲ್ ಹೇಳಿದ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಟೀಂ ಇಂಡಿಯಾ T20 ವಿಶ್ವ ಚಾಂಪಿಯನ್ ಆಗಿದ್ದೇ ತಡ… ಕುಣಿದು ಕುಪ್ಪಳಿಸಿ ಶುಭಕೋರಿದ ಪಾಕಿಸ್ತಾನದ ನಟಿಯರು!ಚನ್ನಪಟ್ಟಣಕ್ಕೆ ನಾನೇ ಸೇವಕ, ನಾನೇ ನಿಮ್ಮ ಮನೆ ಮಗ, ನಾನೇ ಮಂತ್ರಿ, ನಾನೇ ಡಿಸಿಎಂ : ಡಿಸಿಎಂ ಡಿ.ಕೆ. ಶಿವಕುಮಾರ್
Google Map Mishap Kerala Google Map Mishap Kerala News Kerala News Update Updated News Kerala Latest News Today Today Latest News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದರ್ಶನ್ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ : ಯುವ ನಿರ್ಮಾಪಕ ಆರೋಪರೇಣುಕಾಸ್ವಾಮಿ ಕೊಲೆ ಪ್ರಕರಣದ ಬೆನ್ನಲ್ಲೇ ನಟ ದರ್ಶನ್ ಜೈಲು ಸೇರಿದ್ದು, ದರ್ಶನ್ ಅವರಿಗೆ ಸಂಬಂಧಿಸಿದಂತೆ ಬೇರೆ ಬೇರೆ ವಿಷಯಗಳು ಹೊರಬರುತ್ತಲೇ ಇವೆ.
और पढो »
ಮೈಕ್ರೋಸಾಫ್ಟ್ ಮತ್ತು ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ...!ಮೈಕ್ರೋಸಾಫ್ಟ್ ಮತ್ತು ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ ಕ್ರೋಮ ನಲ್ಲಿ ಅಪಡೇಟ್ ಗಳಂತಹ ವಿಷಯಗಳಿಂದ ಹ್ಯಾಕಿಂಗ್ ಆಗುತ್ತದೆ.
और पढो »
ಟೀಂ ಇಂಡಿಯಾದಲ್ಲಿ ಮೂಡಿತೇ ಬಿರುಕು? ರೋಹಿತ್ ಶರ್ಮಾರನ್ನು ಅನ್ ಫಾಲೋ ಮಾಡಿದ ಶುಭ್ಮನ್ ಗಿಲ್! ಕಾರಣ ಏನು ಗೊತ್ತಾ?Shubman Gill unfollows India captain Rohit Sharma on Instagram: ಭಾರತ ತಂಡದ ಆಡಳಿತವು ಗಿಲ್ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಲು ನಿರ್ಧರಿಸಿದೆ ಎನ್ನಲಾಗಿದೆ.
और पढो »
ಆನೆ ಮರಿಗೆ ಚಿಕಿತ್ಸೆ ಕೊಟ್ಟು ತಾಯಿ ಮಡಿಲಿಗೆ ಒಪ್ಪಿಸಿದ ಅರಣ್ಯ ಇಲಾಖೆBaby Elephant: ಅಂದಾಜು 2-3 ವರ್ಷದ ಗಂಡಾನೆ ಮರಿ ಮತ್ತೇ ಅಮ್ಮನ ಮಡಿಲು ಸೇರಿದ್ದು ಸದ್ಯ ಅರಣ್ಯ ಇಲಾಖೆ (Forest department) ಮರಿ ಮೇಲೆ ನಿರಂತರ ನಿಗಾ ಇಟ್ಟಿದೆ. ಬೇತಾಳಕಟ್ಟೆ ಗಸ್ತಿನ ಗಂಜಿಗಟ್ಟಿ ಅರಣ್ಯ ಪ್ರದೇಶದಲ್ಲಿ ಜೂ.10 ರಂದು ಇಲಾಖಾ ಸಿಬ್ಬಂದಿಗಳು ಗಸ್ತು ಮಾಡುತ್ತಿದ್ದ ವೇಳೆ ಜಯಣ್ಣ ಎಂಬುವವರ ಜಮೀನಿನಲ್ಲಿ ಆನೆಮರಿ ಅಸ್ವಸ್ಥಗೊಂಡಿರುವುದು ಕಂಡುಬಂದಿದೆ.
और पढो »
Viral Video: ಮಗುವಿನ ತೊಟ್ಟಿಲ ಮೇಲೆ ಹೆಡೆ ಎತ್ತಿ ನಿಂತ ನಾಗರಹಾವು..!ತೊಟ್ಟಿಲಿನಲ್ಲಿ ಮಲಗಿದ್ದ ಮಗು ಗಾಢ ನಿದ್ರೆಯಲ್ಲಿತ್ತು. ಈ ವೇಳೆ ನಾಗರಹಾವು ಅದರ ತೊಟ್ಟಿಲಿನ ಮೇಲೆ ಏರಿ ಹೆಡೆ ಎತ್ತಿ ಬುಸುಗುಟ್ಟಿದೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಕೂಡಲೇ ಬಂದು ಅದನ್ನು ಅಲ್ಲಿಂದ ಓಡಿಸಲು ಪ್ರಯತ್ನಿಸಿದ್ದಾರೆ. ವಿವಿಧ ರೀತಿಯ ಶಬ್ಧಗಳನ್ನು ಮಾಡುತ್ತಾ ಅದನ್ನು ಓಡಿಸಲು ಪ್ರಯತ್ನಿಸಿದ್ದಾರೆ.
और पढो »
ದರ್ಶನ್ ಪ್ರಕರಣ ಹೋಲುವ ಸಂಚಿಕೆ ಹೊರತಂದ ಸೀರಿಯಲ್ ತಂಡ...ತಂಡದ ವಿರುದ್ಧ ದರ್ಶನ್ ಫ್ಯಾನ್ಸ್ ಫುಲ್ ಗರಂ..!Darshan: ಸ್ಯಾಂಡಲ್‌ವುಡ್ ನಟ ದರ್ಶನ್ ಸೇರಿದಂತೆ 17 ಮಂದಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇಲೆ ಸದ್ಯ ಜೈಲಿನಲ್ಲಿದ್ದಾರೆ. ಅಗ್ರಹಾರದಲ್ಲಿರುವ ತಮ್ಮ ಪೂರ್ವಜರ ಮನೆಯಲ್ಲಿ ವಿರಾಮದ ಸಮಯ ಕಳೆಯಲು ಹೆಸರುವಾಸಿಯಾಗಿದ್ದ ದರ್ಶನ್ ಇದೀಗ ಜೈಲು ಸೇರಿದ್ದು, ಅವರ ಖೈದಿ ಸಂಖ್ಯೆ ಸಾಕಷ್ಟು ಬೇಡಿಕೆಗೆ ಕಾರಣವಾಗಿದೆ.
और पढो »