ಗೆದ್ದರೂ ಅತ್ಯಂತ ಮುಜುಗರದ ದಾಖಲೆ ಬರೆದ RCB: ಈ ವಿಷಯದಲ್ಲಿ ಪಂಜಾಬ್ ಜೊತೆ ಅಗ್ರಸ್ಥಾನ ಹಂಚಿಕೊಂಡ ಬೆಂಗಳೂರು

ಆರ್ ಸಿ ಬಿ समाचार

ಗೆದ್ದರೂ ಅತ್ಯಂತ ಮುಜುಗರದ ದಾಖಲೆ ಬರೆದ RCB: ಈ ವಿಷಯದಲ್ಲಿ ಪಂಜಾಬ್ ಜೊತೆ ಅಗ್ರಸ್ಥಾನ ಹಂಚಿಕೊಂಡ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರುಆರ್ ಸಿ ಬಿ ಕಳಪೆ ದಾಖಲೆರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಜುಗರದ ದಾಖಲೆ
  • 📰 Zee News
  • ⏱ Reading Time:
  • 27 sec. here
  • 13 min. at publisher
  • 📊 Quality Score:
  • News: 52%
  • Publisher: 63%

RCB vs GT IPL 2024: ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಐಪಿಎಲ್ ಆಡುತ್ತಿರುವ ಆರ್ ಸಿ ಬಿ ತಂಡವು ಪ್ಲೇಆಫ್’ನ ರೇಸ್’ನಿಂದ ಬಹುತೇಕ ಹೊರಗಿದೆ. ಪವಾಡ ನಡೆದರಷ್ಟೇ ತಂಡವು ಅಗ್ರ-4ರಲ್ಲಿ ಸ್ಥಾನ ಪಡೆಯುತ್ತದೆ.

RCB vs GT IPL 2024: ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಿಗದಿತ 20 ಓವರ್‌’ಗಳಲ್ಲಿ 200 ರನ್ ಗಳಿಸಿತ್ತು. ಆರ್‌ ಸಿ ಬಿ ವಿರುದ್ಧದ ಪಂದ್ಯದಲ್ಲಿ ಐಪಿಎಲ್’ನ ತಂಡವೊಂದು 200 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದು ಇದು 28ನೇ ಬಾರಿ.

ಈ ಒಣಹಣ್ಣಷ್ಟೇ ಸಾಕು: ಬೆಳಗೆದ್ದು ಹಳಸಿದ ಬಾಯಲ್ಲಿ ತಿಂದರೆ ಸೊಂಟದ ಸುತ್ತ ಸಂಗ್ರಹವಾದ ಕೆಟ್ಟ ಬೊಜ್ಜು ಸುಲಭವಾಗಿ ಕರಗುತ್ತೆ! ಯಾವ ಶ್ರಮವೂ ಬೇಕಿಲ್ಲ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ 200 ರನ್ ಗಳಿಸಿತ್ತು. ಸಾಯಿ ಸುದರ್ಶನ್ ಅವರ ಅಜೇಯ ಅರ್ಧಶತಕ ಮತ್ತು ಶಾರುಖ್ ಅವರ ತ್ವರಿತ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ನಿಗದಿತ 20 ಓವರ್‌’ಗಳಲ್ಲಿ 3 ವಿಕೆಟ್ ಕಳೆದುಕೊಂಡು 200 ರನ್ ಗಳಿಸಿತು. ಆರಂಭಿಕರಾದ ವೃದ್ಧಿಮಾನ್ ಸಹಾ ಮತ್ತು ಶುಭಮನ್ ಗಿಲ್ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು. ಇದಾದ ನಂತರ ಶಾರುಖ್ ಖಾನ್ ಮತ್ತು ಸಾಯಿ ಸುದರ್ಶನ್ ಅರ್ಧಶತಕ ಗಳಿಸಿ ಆರ್‌ ಸಿ ಬಿ ಬೌಲರ್‌’ಗಳಿಗೆ ಸಂಕಷ್ಟ ತಂದೊಡ್ಡಿದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರ್ ಸಿ ಬಿ ಕಳಪೆ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಜುಗರದ ದಾಖಲೆ ಆರ್ ಸಿ ಬಿ ಸುದ್ದಿ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ Rcb Royal Challengers Bangalore Rcb Poor Record Royal Challengers Bangalore Embarrassing Record Rcb News Cricket News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Shine Shetty: ಧಿಡೀರನೇ ಮದುವೆ ಪೋಟೋ ಶೇರ್‌ ಮಾಡಿದ ಬಿಗ್‌ ಬಾಸ್‌ ವಿನ್ನರ್:‌ ಶೈನ್‌-ಅಂಕಿತಾ ಮದ್ವೆಯಾದ್ರಾ?Shine Shetty: ಧಿಡೀರನೇ ಮದುವೆ ಪೋಟೋ ಶೇರ್‌ ಮಾಡಿದ ಬಿಗ್‌ ಬಾಸ್‌ ವಿನ್ನರ್:‌ ಶೈನ್‌-ಅಂಕಿತಾ ಮದ್ವೆಯಾದ್ರಾ?ಈಗಾಗಲೇ ಬೆಂಗಳೂರು, ಮೈಸೂರು ಹಾಗೂ ಚಿಕ್ಕಮಗಳೂರಿನಲ್ಲಿ 45 ದಿನಗಳ ಕಾಲ ಈ ಸಿನಿಮಾದ ಶೂಟಿಂಗ್‌ ಮಾಡಲಾಗಿದೆ.
और पढो »

RCB ಮಾಲೀಕ ಯಾರು ಗೊತ್ತಾ? ಇವರ ನಿವ್ವಳ ಮೌಲ್ಯ ಎಷ್ಟೆಂದು ತಿಳಿದರೆ ಶಾಕ್ ಆಗೋದು ಗ್ಯಾರಂಟಿRCB ಮಾಲೀಕ ಯಾರು ಗೊತ್ತಾ? ಇವರ ನಿವ್ವಳ ಮೌಲ್ಯ ಎಷ್ಟೆಂದು ತಿಳಿದರೆ ಶಾಕ್ ಆಗೋದು ಗ್ಯಾರಂಟಿRCB Owner: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಲೋಕದಲ್ಲಿ ಅತ್ಯಂತ ಪ್ರಸಿದ್ಧ ಕ್ರಿಕೆಟ್ ಲೀಗ್’ಗಳಲ್ಲಿ ಒಂದಾಗಿದೆ. ಪ್ರಸಿದ್ಧವಾಗಿರುವುದರ ಹೊರತಾಗಿ, ಇದು ವಿಶ್ವದ ಅತ್ಯಂತ ಯಶಸ್ವಿ ಮತ್ತು ಲಾಭದಾಯಕ ಕ್ರಿಕೆಟ್ ಲೀಗ್ ಆಗಿದೆ.
और पढो »

ಮಜ್ಜಿಗೆ ಜೊತೆ ಇದನ್ನು ಬೆರೆಸಿ ಕುಡಿದರೆ ಯುರಿಕ್ ಆಸಿಡ್ ಕರಗಿ ನೀರಾಗುತ್ತದೆ.. ಜೊತೆಗೆ ಕಿಡ್ನಿ ಸ್ಟೋನ್‌ ಇದ್ದರೂ ಪುಡಿಯಾಗಿ ಹೊರ ಹೋಗುತ್ತದೆ!ಮಜ್ಜಿಗೆ ಜೊತೆ ಇದನ್ನು ಬೆರೆಸಿ ಕುಡಿದರೆ ಯುರಿಕ್ ಆಸಿಡ್ ಕರಗಿ ನೀರಾಗುತ್ತದೆ.. ಜೊತೆಗೆ ಕಿಡ್ನಿ ಸ್ಟೋನ್‌ ಇದ್ದರೂ ಪುಡಿಯಾಗಿ ಹೊರ ಹೋಗುತ್ತದೆ!Drinks to control uric acid : ಮಜ್ಜಿಗೆ ಜೊತೆ ಈ ಒಂದು ವಸ್ತುವನ್ನು ಬೆರೆಸಿ ಕುಡಿದರೆ ಯುರಿಕ್ ಆಸಿಡ್ ಕರಗಿ ನೀರಾಗಿ ದೇಹದಿಂದ ಹೊರ ಹೋಗುವುದು.
और पढो »

ಕೈ ಇಲ್ಲದೇ ಕಾರು ಓಡಿಸ್ತಾರಂತೆ ಈ ಮಹಿಳೆ , ಏಷ್ಯಾದ ಮೊದಲ ಮಹಿಳೆ ಎಂಬ ದಾಖಲೆಕೈ ಇಲ್ಲದೇ ಕಾರು ಓಡಿಸ್ತಾರಂತೆ ಈ ಮಹಿಳೆ , ಏಷ್ಯಾದ ಮೊದಲ ಮಹಿಳೆ ಎಂಬ ದಾಖಲೆKerala : ಎರಡು ಕೈಗಳಿಲ್ಲದಿದ್ದರೂ, ಕಾಲಿನ ಮೂಲಕವೇ ಕಾರು ಚಲಾಯಿಸ್ತಾರಂತೆ ಈ ಮಹಿಳೆ, ಯಾರವರು ಗೊತ್ತಾ ? ಅವರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
और पढो »

Bollywood Actress: ವಿಶ್ವ ಸುಂದರಿ ಕಿರೀಟ ಗೆದ್ದರೂ ಈ ನಟಿ ಮಾಡಿದ ಸಿನಿಮಾಗಳೆಲ್ಲ ಫ್ಲಾಪ್!!Bollywood Actress: ವಿಶ್ವ ಸುಂದರಿ ಕಿರೀಟ ಗೆದ್ದರೂ ಈ ನಟಿ ಮಾಡಿದ ಸಿನಿಮಾಗಳೆಲ್ಲ ಫ್ಲಾಪ್!!Manushi Chhillar: ಮಾಡೆಲಿಂಗ್‌ ಕ್ಷೇತ್ರದಲ್ಲಿ ಗೆದ್ದು ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿಯಾದವರೂ ಇದ್ದಾರೆ. ಆದರೆ ಈ ನಟಿ ಇಲ್ಲಿಯವರೆಗೂ ನಟಿಸಿದ ಸಿನಿಮಾಗಳೆಲ್ಲವೂ ಫ್ಲಾಪ್ ಆಗಿವೆ.
और पढो »

Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?Aarathi: ಈ ಮಿನಿಸ್ಟರ್ ಜೊತೆ ಮದುವೆ ಆಗಲು ಪುಟ್ಟಣ್ಣ ಕಣಗಾಲ್‌ಗೆ ಕೈ ಕೊಟ್ಟರಾ ನಟಿ ಆರತಿ!?Actress Aarathi Love Story: ನಟಿ ಆರತಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿದ್ದ ಸಚಿವರನ್ನು ಮದುವೆಯಾಗಲು ಪುಟ್ಟಣ್ಣ ಕಣಗಾಲ್‌ ಅವರಿಂದ ದೂರವಾದರು ಎಂದು ಹೇಳಲಾಗುತ್ತದೆ.
और पढो »



Render Time: 2025-02-13 10:26:11