ಟೀಮ್ ಇಂಡಿಯಾ ಕ್ರಿಕೆಟಿಗರು ತಮ್ಮ ಮಕ್ಕಳಿಗೆ ವಿಶಿಷ್ಟ ರೀತಿಯ ಹೆಸರು ಮಾತ್ರವಲ್ಲದೆ ಅದರ ಅರ್ಥವೂ ಸಹ ಆಶ್ಚರ್ಯವನ್ನು ಹುಟ್ಟಿಸುವಂತಹ ಹೆಸರುಗಳನ್ನು ಇಟ್ಟಿದ್ದಾರೆ, ಅದೆಲ್ಲಾ ಯಾರು ಅಂದರೆ ಶಾಕ್ ಆಗೋದು ಖಂಡಿತ.
ಗೌತಮ್ ಗಂಭೀರ್ನಿಂದ ಹಿಡಿದು ವಿರಾಟ್ ಕೊಹ್ಲಿವರೆಗೆ... ಈ ಕ್ರಿಕೆಟಿಗರು ತಮ್ಮ ಮಕ್ಕಳಿಗೆ ಇಟ್ಟ ವಿಶೇಷ ಹೆಸರಗಳೇನು ಗೊತ್ತಾ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವಿರಾಟ್ ಕೊಹ್ಲಿ ತಮ್ಮ ಮಕ್ಕಳಿಗೆ ವಿಭಿನ್ನ ಮತ್ತು ವಿಶಿಷ್ಟವಾದ ಹೆಸರುಗಳನ್ನು ಇಟ್ಟಿದ್ದು, ಮಗನಿಗೆ ಅಕಾಯಾ ಎಂದು ಮತ್ತು ತಮ್ಮ ಮಗಳಿಗೆ ವಾಮಿಕಾ ಎಂದು ಹೆಸರಿಟ್ಟಿದ್ದಾರೆ. ವಾಮಿಕಾ ಎಂದರೆ ಮಾತೆ ದುರ್ಗೆ.
Aazeen Anaiza Virat Kohli Vamika MS Dhoni Ziva Sachin Tendulkar Sara Arjun Sourav Ganguly Sana Rohit Sharma Samaira Ravichandran Ashwin Akhira Aadhya Shikhar Dhawan Zoravar David Warner Ivy Mae Indi Rae Isla Rose AB De Villiers Abraham John Richard Yente Glenn Maxwell Logan Faf Du Plessis Amelie Zoey Ricky Ponting Emmy Charlotte Matisse Ellie Fletcher William Shane Watson Will Matilda Michael Clarke Kelsey Lee Kane Williamson Maggie Lasith Malinga Duvin Swindi Kieron Pollard Kaiden Kylon Janiya Steve Smith Annabel Suresh Raina Gracia Rio Yuvraj Singh Orion Keech Singh Harbhajan Singh Hinaya Heer Glenn Mcgrath James Holly Madison Brian Lara Sydney Tyla Jacques Kallis Joshua Henry Chris Gayle Blush Anil Kumble Mayas Svasti Shane Warne Brooke Jackson Summer Adam Gilchrist Harrison Annie Jean Archie Zaheer Khan Saira Cricketers Daughters Name Cricket Indian Team
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮದುವೆಯ ಸಂಭ್ರಮದಲ್ಲಿ ಸೋನಾಕ್ಷಿ ಸಿನ್ಹಾ ಉಟ್ಟ ಕೆಂಪು ಸೀರೆಯ ಬೆಲೆ ಎಷ್ಟು ಗೊತ್ತಾ!?ಕಳೆದ ಭಾನುವಾರವಷ್ಟೇ ಹಸೆಮಣೆ ಏರಿದ ನಟಿ ಸೋನಾಕ್ಷಿ ತಮ್ಮ ಮದುವೆ ಸಮಾರಂಭದಲ್ಲಿ ಕೆಂಪು ಸೀರೆಯೊಂದನ್ನು ಧರಿಸಿದ್ದರು. ಈ ಸೀರೆಯ ಬೆಲೆ ಎಷ್ಟು ಗೊತ್ತಾ ಇಲ್ಲಿದೆ ನೋಡಿ
और पढो »
ಈ ಯುವತಿ ಕೊರಳಲ್ಲಿದೆ ವಿರಾಟ್ ಕೊಹ್ಲಿ ಪೆಂಡೆಂಟ್! ಅನುಷ್ಕಾಗಿಂತ ಸದ್ದು ಮಾಡ್ತಿರೋ ಈ ಗರ್ಲ್ ಯಾರು ಗೊತ್ತಾ?Virat Kohli Fan Girl Photo: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್’ನಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡುತ್ತಿದ್ದು ಸೂಪರ್ 8 ಪ್ರವೇಶಕ್ಕೆ ಹೆಜ್ಜೆಯಿಟ್ಟಿದೆ.
और पढो »
GruhaLakshmi Scheme: ಈ ದಿನ ಬಿಡುಗಡೆಯಾಗಲಿದೆ ʼಗೃಹಲಕ್ಷ್ಮಿʼಯ 11ನೇ ಕಂತಿನ ಹಣ!ಅಪೂರ್ಣ KYC ಅಥವಾ ದಾಖಲಾತಿಗಳ ಸಮಸ್ಯೆಗಳಿಂದ ಕೆಲವು ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗಿಲ್ಲ. ಕೆಲವು ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯಡಿ ತಮ್ಮ ಹಿಂದಿನ ಕಂತುಗಳ ಹಣಕ್ಕಾಗಿ ಕಾಯುತ್ತಿದ್ದಾರೆ.
और पढो »
“ಭಾರತದ ಈ ಕ್ರಿಕೆಟಿಗನೆಂದರೆ ನನಗೆ ತುಂಬಾ ಇಷ್ಟ, ಈತನಲ್ಲಿ ನನ್ನನ್ನು ನಾನು ನೋಡಿದೆ”: ಸರ್ವಶೇಷ್ಠ ದಿಗ್ಗಜ ವಿವಿಯನ್ ರಿಚರ್ಡ್ಸ್Vivian Richards on Virat Kohli: ಸಚಿನ್ ತೆಂಡೂಲ್ಕರ್ ಅಥವಾ ರಿಕಿ ಪಾಂಟಿಂಗ್ ಆಗಿರಲಿ, ಪ್ರತಿಯೊಬ್ಬ ಶ್ರೇಷ್ಠ ಕ್ರಿಕೆಟಿಗರು ವಿರಾಟ್ ಅವರನ್ನು ಹೊಗಳಿರುವುದನ್ನು ನಾವು ನೋಡಿರಬಹುದು.
और पढो »
ಮನೆ ಸ್ವಚ್ಛಗೊಳಿಸಲು ಈ ಬಟ್ಟೆಗಳ ಬಳಕೆಯನ್ನು ನಿಲ್ಲಿಸಿ, ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.!ಮನೆಯಲ್ಲಿ ಸ್ವಚ್ಛತೆಗಾಗಿ ಹೆಚ್ಚಾಗಿ ಮನೆಯಲ್ಲಿ ಬಳಸಿ ಬಿಟ್ಟಂತಹ ಬಟ್ಟೆಗಳನ್ನು ಬಳಸಲಾಗುತ್ತದೆ, ಆದರೆ ನಿಜವಾಗಿ ನೋಡುವುದಾದರೆ ಈ ಬಟ್ಟೆಗಳನ್ನ ಬಳಸುವುದು ತಪ್ಪು, ಯಾಕೆ ಗೊತ್ತಾ ಇಲ್ಲಿದೆ ನೋಡಿ ಮಾಹಿತಿ.
और पढो »
ಈ 6 ರಾಶಿಯವರಿಗೆ ಗೋಲ್ಡನ್ ಟೈಮ್... ಮುಂದಿನ 30 ದಿನ ನಿಮ್ಮನ್ನು ಹಿಡಿಯೋರಿಲ್ಲ, ಸಕಲ ಸಂಪತ್ತು ಹೊತ್ತು ಬರುವಳು ಶ್ರೀಲಕ್ಷ್ಮಿ.. ಧನ ಕನಕ ಪ್ರಾಪ್ತಿ!Ashadha Masa Lucky Zodiac Signs: ಆಷಾಢ ಮಾಸದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನವು ವಿಶೇಷ ಯೋಗವನ್ನು ಉಂಟುಮಾಡುತ್ತದೆ. ಇದು ಈ 6 ರಾಶಿಯವರಿಗೆ ಅದೃಷ್ಟ ತರುತ್ತದೆ.
और पढो »