ಗ್ರಾಮ ಲೆಕ್ಕಾಧಿಕಾರಿಗೆ ನಿಂದಿಸಿದ್ದ ವ್ಯಕ್ತಿಗೆ 3 ವರ್ಷ ಜೈಲು

Abuse Of Village Accountant समाचार

ಗ್ರಾಮ ಲೆಕ್ಕಾಧಿಕಾರಿಗೆ ನಿಂದಿಸಿದ್ದ ವ್ಯಕ್ತಿಗೆ 3 ವರ್ಷ ಜೈಲು
Imprisonment Of PersonObstructing Government DutyGundlupet
  • 📰 Zee News
  • ⏱ Reading Time:
  • 53 sec. here
  • 18 min. at publisher
  • 📊 Quality Score:
  • News: 80%
  • Publisher: 63%

2018 ರ ಆ. 1 ರಂದು ಬೊಮ್ಮಲಾಪುರ ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜು ಪುಜೇರಿ ಎಂಬವರಿಗೆ ಪೌತಿ ಖಾತೆ ಮಾಡಿಕೊಟ್ಟ ವಿಚಾರದಲ್ಲಿ ಶ್ರೀಕಂಠಸ್ವಾಮಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು.

ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದ ಶ್ರೀಕಂಠಸ್ವಾಮಿRamachari Kannada Serial: ʼರಾಮಾಚಾರಿʼ ಸಿರೀಯಲ್‌ ರಿತ್ವಿಕ್‌ ತಂದೆ ಕೂಡ ಖ್ಯಾತ ಸೆಲೆಬ್ರಿಟಿ! ರಾಷ್ಟ್ರಪಶಸ್ತಿ ವಿಜೇತರೂ ಹೌದು!! ಯಾರು ಗೊತ್ತೇ?ಕಣ್ಣಾಯಿಸಿದಷ್ಟು ಕಾಣುವ ಕಟ್ಟದ..

ಗುಂಡ್ಲುಪೇಟೆ ತಾಲೂಕಿನ ವಡೆಯನಪುರ ಗ್ರಾಮದ ಶ್ರೀಕಂಠಸ್ವಾಮಿ ಎಂಬವರು ಶಿಕ್ಷೆಗೊಳಗಾದವರು. 2018 ರ ಆ. 1 ರಂದು ಬೊಮ್ಮಲಾಪುರ ವೃತ್ತದ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜು ಪುಜೇರಿ ಎಂಬವರಿಗೆ ಪೌತಿ ಖಾತೆ ಮಾಡಿಕೊಟ್ಟ ವಿಚಾರದಲ್ಲಿ ಶ್ರೀಕಂಠಸ್ವಾಮಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು.ವರದಕ್ಷಿಣೆಗಾಗಿ ಪತ್ನಿ ಕೊಲೆ: 'ಪಿಡಿಒ'ಗೆ ಜೀವಾವಧಿ ಶಿಕ್ಷೆ

ಪ್ರಕರಣದ ಬಗ್ಗೆ ವಾದ-ಪ್ರತಿವಾದ ನಡೆದು ನಿಂದನೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದು ಸಾಬೀತಾದ ಹಿನ್ನೆಲೆ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾ. ಜೆ.ಶಿವಕುಮಾರ್ ಅಪರಾಧಿಗೆ 3 ವರ್ಷ ಸಾದಾ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ನೀವು ವೃತ್ತಿಪರ ಕೋರ್ಸ್ ಅಧ್ಯಯನ ಮಾಡುತ್ತಿದ್ದಿರಾ? ಸರ್ಕಾರದಿಂದ ಸಿಗಲಿದೆ ಅರಿವು ವಿದ್ಯಾಭ್ಯಾಸ ಸಾಲ..!Taekwondo GirlJio TV Plusನೀವು ಸಿರಿವಂತರಾಗುವ ದಿನ ಹತ್ತಿರವಾದಾಗಲೇ ಈ ಕನಸುಗಳು ಬೀಳುತ್ತವೆಯಂತೆ ! ಲಕ್ಷ್ಮೀ ಕಟಾಕ್ಷಕ್ಕೂ ಮುನ್ನ ಬೀಳುವ ಕನಸುಗಳು ಇವು !ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆಗೆ ಮುದ್ದಾದ ಹೆಣ್ಣು ಮಗು ಜನನ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Imprisonment Of Person Obstructing Government Duty Gundlupet Crime Crime Crime News ಗ್ರಾಮ ಲೆಕ್ಕಾಧಿಕಾರಿಗೆ ನಿಂದನೆ ವ್ಯಕ್ತಿಗೆ ಜೈಲು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಸಿವಿಲ್ ನ್ಯಾಯಾಲಯ ಜೆಎಂಎಫ್ಸಿ ನ್ಯಾಯಾಲಯ ಗುಂಡ್ಲುಪೇಟೆ ಅಪರಾಧ ಕ್ರೈಂ ಕ್ರೈಂ ನ್ಯೂಸ್ ವಿಲೇಜ್ ಅಕೌಂಟೆಂಟ್

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಇನ್ನೊಂದು ವರ್ಷ ಈ ರಾಶಿಯವರಿಗೆ ಗುರು ಬಲ : ಜಾತಕದಲ್ಲಿದೆ ಕೋಟ್ಯಾಧಿಪತಿ ಯೋಗ !ಹಂತ ಹಂತವಾಗಿ ಒಲಿದು ಬರುವಳು ಧನ ಲಕ್ಷ್ಮೀಇನ್ನೊಂದು ವರ್ಷ ಈ ರಾಶಿಯವರಿಗೆ ಗುರು ಬಲ : ಜಾತಕದಲ್ಲಿದೆ ಕೋಟ್ಯಾಧಿಪತಿ ಯೋಗ !ಹಂತ ಹಂತವಾಗಿ ಒಲಿದು ಬರುವಳು ಧನ ಲಕ್ಷ್ಮೀಇನ್ನೊಂದು ವರ್ಷ ಗುರು ಬಲದ ಕಾರಣದಿಂದಲೇ ಸರ್ವ ರೀತಿಯಲ್ಲಿಯೂ ಏಳಿಗೆ ಕಾಣುವ ರಾಶಿಗಳು ಇವು.
और पढो »

ನಿತ್ಯ 8 ಗ್ಲಾಸ್ ಹಾಲು ಕುಡಿದ ಬಾಲಿವುಡ್ ಹೀರೋ.. ಮುಂದೇನಾಯ್ತು ಗೊತ್ತಾ?ನಿತ್ಯ 8 ಗ್ಲಾಸ್ ಹಾಲು ಕುಡಿದ ಬಾಲಿವುಡ್ ಹೀರೋ.. ಮುಂದೇನಾಯ್ತು ಗೊತ್ತಾ?milk side effects: ಲ್ಯಾಕ್ಟೇಸ್ ಜೀರ್ಣಕ್ರಿಯೆಯು ಐದು ವರ್ಷ ವಯಸ್ಸಿಗಿಂತ ಹೆಚ್ಚಿನವರಲ್ಲಿ ಕ್ಷೀಣಿಸುತ್ತದೆ.
और पढो »

ದೀಪಾವಳಿ ಬಳಿಕ ಈ ರಾಶಿಗಳಿಗೆ ಶನಿ ಮಾರ್ಗಿಯಿಂದ ಸುಖ ಸಂಪತ್ತು ವೃದ್ಧಿ, 30 ವರ್ಷ ನಂತರ ಬೆಳಗಲಿದೆ ಅದೃಷ್ಟ.. ಹೊನ್ನು ಹೊತ್ತು ಬರುವಳು ಮಹಾಲಕ್ಷ್ಮಿ!ದೀಪಾವಳಿ ಬಳಿಕ ಈ ರಾಶಿಗಳಿಗೆ ಶನಿ ಮಾರ್ಗಿಯಿಂದ ಸುಖ ಸಂಪತ್ತು ವೃದ್ಧಿ, 30 ವರ್ಷ ನಂತರ ಬೆಳಗಲಿದೆ ಅದೃಷ್ಟ.. ಹೊನ್ನು ಹೊತ್ತು ಬರುವಳು ಮಹಾಲಕ್ಷ್ಮಿ!Shani Margi In Aquarius: ಈ ವರ್ಷ ದೀಪಾವಳಿ ಹಬ್ಬವು ಕೆಲವು ರಾಶಿಗಳಿಗೆ ಬಂಪರ್ ಲಾಭ ಮತ್ತು ಸಂತೋಷವನ್ನು ನೀಡಲಿದೆ.
और पढो »

ʼಎಸಿಪಿ ಚಂದನ್‌ʼ ಹುಲಿ ಅಲ್ಲ ʼಸೆಕ್ಯೂರಿಟಿʼ..! ಅಧಿಕಾರಿಯನ್ನೇ ಟ್ರೋಲ್‌ ಮಾಡಿದ ದರ್ಶನ್‌ ಫ್ಯಾನ್ಸ್‌ʼಎಸಿಪಿ ಚಂದನ್‌ʼ ಹುಲಿ ಅಲ್ಲ ʼಸೆಕ್ಯೂರಿಟಿʼ..! ಅಧಿಕಾರಿಯನ್ನೇ ಟ್ರೋಲ್‌ ಮಾಡಿದ ದರ್ಶನ್‌ ಫ್ಯಾನ್ಸ್‌Darshan fans troll ACP Chandan : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 17 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ನಟ ದರ್ಶನ್‌, ಪವಿತ್ರಗೌಡ ಸೇರಿದಂತೆ ಇತರೆ ಆರೋಪಿಗಳು ಜೈಲು ಕಂಬಿಗಳನ್ನು ಎಣಿಸುತ್ತಿದ್ದಾರೆ..
और पढो »

Champions Trophy: ಪಾಕಿಸ್ತಾನಕ್ಕೆ ಬಿಗ್‌ ಶಾಕ್‌..! ಹೈಬ್ರಿಡ್‌ ಮಾದರಿಯ ಪಂದ್ಯಕ್ಕೆ ಸೈ ಎಂದ ಐಸಿಸಿChampions Trophy: ಪಾಕಿಸ್ತಾನಕ್ಕೆ ಬಿಗ್‌ ಶಾಕ್‌..! ಹೈಬ್ರಿಡ್‌ ಮಾದರಿಯ ಪಂದ್ಯಕ್ಕೆ ಸೈ ಎಂದ ಐಸಿಸಿChampions Trophy 2025: ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಐಸಿಸಿ ಯ ನಿರ್ಧಾರದಿಂದ ಆಘಾತಕ್ಕೊಳಗಾಗಿದೆ. ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ 2025 ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿಆಯೋಜಿಸಲು ಐಸಿಸಿ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
और पढो »

ಮರೆತೂ ಕೂಡ ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ಸಂದೇಶಗಳನ್ನು ಕಳುಹಿಸಬೇಡಿ, ನಿರ್ಲಕ್ಷಿಸಿದರೆ ಜೈಲು ಸೇರಬೇಕಾದೀತು ಎಚ್ಚರ!ಮರೆತೂ ಕೂಡ ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ಸಂದೇಶಗಳನ್ನು ಕಳುಹಿಸಬೇಡಿ, ನಿರ್ಲಕ್ಷಿಸಿದರೆ ಜೈಲು ಸೇರಬೇಕಾದೀತು ಎಚ್ಚರ!Whatsapp Group Messages: ವಾಟ್ಸಾಪ್‌ನಲ್ಲಿ ಅಪ್ಪಿತಪ್ಪಿಯೂ ಸಹ ಕೆಲವು ವಿಚಾರಗಳ ಬಗ್ಗೆ ಸಂದೇಶ ಕಳುಹಿಸುವುದು ಅಪರಾಧವಾಗಿದ್ದು, ಅಂತಹ ಅಪರಾಧಗಳಿಗೆ ಜೈಲು ಶಿಕ್ಷೆಯೂ ಆಗಬಹುದು. ಅಂತಹ 5 ಪ್ರಮುಖ ವಿಷಯಗಳೆಂದರೆ...
और पढो »



Render Time: 2025-02-15 19:19:59