ಚಂದನ್ ಶೆಟ್ಟಿ & ನಿವೇದಿತಾ ಗೌಡ ಬಾಳಿಗೆ ಮುಳ್ಳಾದ ʼಮುದ್ದೆʼ?!

Chandan Shetty समाचार

ಚಂದನ್ ಶೆಟ್ಟಿ & ನಿವೇದಿತಾ ಗೌಡ ಬಾಳಿಗೆ ಮುಳ್ಳಾದ ʼಮುದ್ದೆʼ?!
Niveditha GowdaDivorce CaseKannada Bigg Boss
  • 📰 Zee News
  • ⏱ Reading Time:
  • 54 sec. here
  • 9 min. at publisher
  • 📊 Quality Score:
  • News: 49%
  • Publisher: 63%

ಲ ತಿಂಗಳ ಹಿಂದಷ್ಟೇ ನಿವೇದಿತಾ ಗೌಡ ಅವರು ರಾಗಿ ಮುದ್ದೆ ಮಾಡುವ ವಿಡಿಯೋವೊಂದನ್ನು ಹಾಕಿದ್ದರು. ಅದೇ ವಿಡಿಯೋ ಇದೀಗ ಚಂದನ್ ಶೆಟ್ಟಿ & ನಿವೇದಿತಾ ಗೌಡರ ಬಾಳಿನಲ್ಲಿ ಬಿರುಗಾಳಿ ಎಬ್ಬಿಸಿದೆಯಂತೆ.

Niveditha gowda and Chandan shetty divorce: ಪರಸ್ಪರ ಪ್ರೀತಿಸಿ 2020ರಲ್ಲಿ ಮದುವೆಯಾಗಿದ್ದ ನಿವೇದಿತಾ ಮತ್ತು ಚಂದನ್‌ ನೂರಾರು ಕಾಲ ಸುಖವಾಗಿ ಬಾಳುತ್ತೇವೆ ಅಂತಾ ಹೇಳಿಕೊಂಡಿದ್ದರು. ಅದರಂತೆ ಇಷ್ಟು ದಿನ ಎಲ್ಲವೂ ಚೆನ್ನಾಗಿತ್ತು. ರೀಲ್ಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿಗೆ ಸೋಷಿಯಲ್‌ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್‌ ಕೂಡ ಇದ್ದಾರೆ.ನಗುನಗುತ್ತಾ ಇದ್ದ ಈ ಸುಂದರ ಜೋಡಿಯ ಜೀವನದಲ್ಲಿ ಏನಾಯ್ತು..

ಚಂದನ್ ಶೆಟ್ಟಿ & ನಿವೇದಿತಾ ಗೌಡ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್‌ ಪಡೆದುಕೊಂಡಿದ್ದಾರೆ. ಹಿಂದೂ ವಿವಾಹ ಕಾಯ್ದೆಯಡಿ ಪರಸ್ಪರ ಸಮ್ಮತಿಯ ಮೇರೆಗೆ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಡಿವೋರ್ಸ್‌ ಪಡೆಯಲು ಯಾವುದೇ ರೀತಿಯ ತಕರಾರು ಇಲ್ಲವೆಂದು ತಿಳಿಸಿದ ಬಳಿಕ ಕೋರ್ಟ್‌ ಕೂಡ ಒಪ್ಪಿಗೆ ನೀಡಿದೆ. ಆದರೆ ನಗುನಗುತ್ತಾ ಚೆನ್ನಾಗಿಯೇ ಇದ್ದ ಈ ಜೋಡಿಯ ಈ ದಿಢೀರ್‌ ನಿರ್ಧಾರದಿಂದ ಕರುನಾಡಿನ ಪ್ರತಿಯೊಬ್ಬರಿಗೂ ಶಾಕ್‌ ಆಗಿದೆ.

ಎಲ್ಲವೂ ಚೆನ್ನಾಗಿದ್ದ ಈ ಜೋಡಿಯ ಜೀವನದಲ್ಲಿ ಇದ್ದಕ್ಕಿದ್ದಂತೆಯೇ ಏನಾಯ್ತು..? ಯಾಕೆ ಈ ಜೋಡಿ ಡಿವೋರ್ಸ್‌ ಪಡೆದುಕೊಂಡಿತು ಅಂತಾ ಅನೇಕರು ಕಾರಣಗಳನ್ನು ಹುಡುಕುತ್ತಿದ್ದಾರೆ. ಈ ಜೋಡಿಯ ವಿಚ್ಛೇದನಕ್ಕೆ ಅನೇಕರು ಹಲವಾರು ಕಾರಣಗಳನ್ನು ನೀಡಿದ್ದಾರೆ. ವಯಸ್ಸಿನ ಅಂತರ ಕಾರಣ ಅಂತಾ ಕೆಲವರು ಹೇಳಿದ್ರೆ, ಮಗು ಮಾಡಿಕೊಳ್ಳುವ ವಿಚಾರಕ್ಕೆ ಅಂತಾ ಕೆಲವರು ಹೇಳಿದ್ದಾರೆ. ತಮ್ಮ ತಮ್ಮ ವೈಯಕ್ತಿಕ ಜೀವನದ ಉದ್ದೇಶದಿಂದ ಈ ಜೋಡಿ ಬೇರೆಯಾಗಲು ನಿರ್ಧರಿಸಿದೆ ಅಂತಾ ಕೆಲವರು ಹೇಳಿದ್ದಾರೆ. ಆದರೆ ಈ ಜೋಡಿಯ ಡಿವೋರ್ಸ್‌ಗೆ ʼಮುದ್ದೆʼ ಕಾರಣ ಅಂತಾ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿ ಹಬ್ಬಿಸಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Niveditha Gowda Divorce Case Kannada Bigg Boss Bengaluru Bigg Boss Kannada Season 5 Sandalwood Entertainment

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನಿವೇದಿತಾ ಗೌಡ ಮಧ್ಯೆ ಹುಳಿ ಹಿಂಡಿದ್ದು ಯಾರು? ಡಿವೋರ್ಸ್‌ಗೆ ಕಾರಣವಾಗದ್ದೇ ಈ ವ್ಯಕ್ತಿ! ಸ್ಯಾಂಡಲ್‌ವುಡ್ ಖ್ಯಾತ ನಟನಿಂದ ಗುಟ್ಟು ರಟ್ಟು !ನಿವೇದಿತಾ ಗೌಡ ಮಧ್ಯೆ ಹುಳಿ ಹಿಂಡಿದ್ದು ಯಾರು? ಡಿವೋರ್ಸ್‌ಗೆ ಕಾರಣವಾಗದ್ದೇ ಈ ವ್ಯಕ್ತಿ! ಸ್ಯಾಂಡಲ್‌ವುಡ್ ಖ್ಯಾತ ನಟನಿಂದ ಗುಟ್ಟು ರಟ್ಟು !Chandan Shetty Niveditha Gowda divorce: ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಸುಂದರ ದಾಂಪತ್ಯ ಅಂತ್ಯಗೊಂಡಿದೆ.
और पढो »

ರ್ಯಾಪರ್ ಚಂದನ್ ಶೆಟ್ಟಿ-ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು! ವಿಚ್ಛೇದನಕ್ಕೆ ಕಾರಣವಾಗಿದ್ದು ಆ ವಿಚಾರ!?ರ್ಯಾಪರ್ ಚಂದನ್ ಶೆಟ್ಟಿ-ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು! ವಿಚ್ಛೇದನಕ್ಕೆ ಕಾರಣವಾಗಿದ್ದು ಆ ವಿಚಾರ!?Sandalwood Updates: ಬಿಗ್ ಬಾಸ್ ಕನ್ನಡ ಸೀಸನ್-5 ರ ಸ್ಪರ್ಧಿಗಳಾದ ರ್ಯಾಪರ್ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ವಿಚ್ಚೇದನ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
और पढो »

ಮುರಿದುಬಿತ್ತು 4 ವರ್ಷಗಳ ‘ಚಂದ’ದ ದಾಂಪತ್ಯ! ನಿವೇದಿತಾ-ಚಂದನ್ ಶೆಟ್ಟಿ ಡಿವೋರ್ಸ್’ಗೆ ನಿಖರ ಕಾರಣ ಇದುವೇ..!ಮುರಿದುಬಿತ್ತು 4 ವರ್ಷಗಳ ‘ಚಂದ’ದ ದಾಂಪತ್ಯ! ನಿವೇದಿತಾ-ಚಂದನ್ ಶೆಟ್ಟಿ ಡಿವೋರ್ಸ್’ಗೆ ನಿಖರ ಕಾರಣ ಇದುವೇ..!Chandan Shetty-Nivedita Gowda Divorce Reason: ಕನ್ನಡದ ಖ್ಯಾತ ತಾರಾ ಜೋಡಿ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಾಂಪತ್ಯ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ ಎಂದು ಹೇಳಲಾಗುತ್ತಿದೆ.
और पढो »

ಚಂದನ್‌ ಶೆಟ್ಟಿ ನಿವೇದಿತಾ ಗೌಡ ಡಿವೋರ್ಸ್‌ಗೆ ಸೃಜನ್‌ ಲೋಕೇಶ್‌ ಕಾರಣವಾದ್ರಾ?ಚಂದನ್‌ ಶೆಟ್ಟಿ ನಿವೇದಿತಾ ಗೌಡ ಡಿವೋರ್ಸ್‌ಗೆ ಸೃಜನ್‌ ಲೋಕೇಶ್‌ ಕಾರಣವಾದ್ರಾ?Srujan Lokesh Niveditha Gowda Video: ಡಿವೋರ್ಸ್‌ ಬೆನ್ನಲ್ಲೆ ನಿವೇದಿತಾ ಗೌಡ ಜೊತೆಗಿನ ಸೃಜನ್‌ ಲೋಕೇಶ್‌ ವಿಡಿಯೋ ವೈರಲ್‌ ಆಗಿದೆ.
और पढो »

ನಿವೇದಿತಾ ಗೌಡ ನಿಜವಾದ ವಯಸ್ಸೆಷ್ಟು? ಇಷ್ಟು ಸಣ್ಣ ವಯಸ್ಸಲ್ಲೇ ಮದುವೆ, ಡಿವೋರ್ಸ್‌.. ಚಂದನ್‌ಗಿಂತ 11 ವರ್ಷ ಚಿಕ್ಕವರಾ ನಿವೇದಿತಾ!!ನಿವೇದಿತಾ ಗೌಡ ನಿಜವಾದ ವಯಸ್ಸೆಷ್ಟು? ಇಷ್ಟು ಸಣ್ಣ ವಯಸ್ಸಲ್ಲೇ ಮದುವೆ, ಡಿವೋರ್ಸ್‌.. ಚಂದನ್‌ಗಿಂತ 11 ವರ್ಷ ಚಿಕ್ಕವರಾ ನಿವೇದಿತಾ!!Niveditha Gowda age: ನಿವೇದಿತಾ ಗೌಡ ಚಿಕ್ಕವಯಸ್ಸಿನಲ್ಲೇ ಮದುವೆಯಾಗಿದ್ದು ದಾಂಪತ್ಯ ಜೀವನ ಅರ್ಧಕ್ಕೆ ಮುರಿದು ಬೀಳಲು ಕಾರಣ ಎಂಬುದು ಹಲವರ ವಾದವಾಗಿದೆ.
और पढो »

ಕೊನೆಗೂ ಡಿವೋರ್ಸ್‌ ಬಗ್ಗೆ ಮೌನ ಮುರಿದ ನಿವೇದಿತಾ- ಚಂದನ್‌..! ಅಸಲಿ ಕಾರಣ ಬಿಚ್ಚಿಟ್ಟ ಜೋಡಿಕೊನೆಗೂ ಡಿವೋರ್ಸ್‌ ಬಗ್ಗೆ ಮೌನ ಮುರಿದ ನಿವೇದಿತಾ- ಚಂದನ್‌..! ಅಸಲಿ ಕಾರಣ ಬಿಚ್ಚಿಟ್ಟ ಜೋಡಿChandan Shetty-Nivedita Gowda Divorce : ಸ್ಯಾಂಡಲ್‌ವುಡ್‌ ಕ್ಯೂಟ್​ ಜೋಡಿ ನಟಿ ನಿವೇದಿತಾ ಗೌಡ ಮತ್ತು ಚಂದನ್​ ಶೆಟ್ಟಿ ವಿಚ್ಛೇದನ ಪಡೆದಿದ್ದಾರೆ. ಬಿಗ್‌ಬಾಸ್‌ ಶೋನಿಂದ ಹತ್ತಿರವಾಗಿದ್ದ ಈ ಜೋಡಿ ವೃತ್ತಿಜೀವನದ ಒಳಿತಿನ ದೃಷ್ಟಿಯಿಂದ ಡಿವೋರ್ಸ್​ ಪಡೆದಿದ್ದಾರೆ. ಇದೀಗ ಈ ಕುರಿತು ಇಬ್ಬರೂ ಸ್ಪಷ್ಟತೆ ನೀಡಿದ್ದಾರೆ.
और पढो »



Render Time: 2025-02-13 13:08:54