Beyond the Breaking News

ಚಾಮರಾಜನಗರ: ಚಿರತೆಗೆ ವಿ*ಷವಿಕ್ಕಿ ಕೊ*ಲೆ: ಆರೋಪಿ ಬಂಧನ

Poisoning Of Leopard समाचार

ಚಾಮರಾಜನಗರ: ಚಿರತೆಗೆ ವಿ*ಷವಿಕ್ಕಿ ಕೊ*ಲೆ: ಆರೋಪಿ ಬಂಧನ
LeopardWild AnimalFarmer

Poisoning Of Leopard: ಕಳೆದೊಂದು ವರ್ಷದಿಂದ ಗ್ರಾಮಕ್ಕೆ ನುಗ್ಗಿ ಹಸು ಕುರಿ ಮೇಕೆಯನ್ನ ಬೇಟೆಯಾಡುತ್ತಿದ್ದ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಸಿಬ್ಬಂದಿ ಮನವಿ ಮಾಡಿದ್ರು ಪ್ರಯೋಜವಾಗಲಿಲ್ಲ ಎಂದು ರೋಸಿ ಹೋಗಿದ್ದ ರೈತನಿಂದ ಈ ಕೃತ್ಯ ನಡೆದಿರುವುದಾಗಿ ತಿಳಿದುಬಂದಿದೆ.

Poisoning Of Leopard : ಕಳೆದೊಂದು ವರ್ಷದಿಂದ ಗ್ರಾಮಕ್ಕೆ ನುಗ್ಗಿ ಹಸು ಕುರಿ ಮೇಕೆಯನ್ನ ಬೇಟೆಯಾಡುತ್ತಿದ್ದ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಸಿಬ್ಬಂದಿ ಮನವಿ ಮಾಡಿದ್ರು ಪ್ರಯೋಜವಾಗಲಿಲ್ಲ ಎಂದು ರೋಸಿ ಹೋಗಿದ್ದ ರೈತನಿಂದ ಈ ಕೃತ್ಯ ನಡೆದಿರುವುದಾಗಿ ತಿಳಿದುಬಂದಿದೆ.

ಆಲೂರು ಹೊಮ್ಮ ಗ್ರಾಮದ ಜಮೀನ ಬಳಿ ಪತ್ತೆಯಾಗಿದ್ದ ಚಿರತೆ ಕಳೇಬರIRCTCಗೆ ಆಧಾರ್‌ ಲಿಂಕ್‌ ಮಾಡಿದ್ರೆ ಸಿಗುತ್ತೆ ಈ 5 ಜಬರ್ದಸ್ತ್‌ ಪ್ರಯೋಜನ: 99% ಜನರಿಗೆ ಇದು ಗೊತ್ತೇ ಇಲ್ಲ!Sankranthi Astrology 2026Poisoning Of Leopard: ಜಾನುವಾರುಗಳನ್ನು ಬೇಟೆಯಾಡುತ್ತಿದ್ದಕ್ಕೆ ರೋಸಿ ಚಿರತೆಗೆ ವಿಷಪ್ರಶಾನ ಮಾಡಿ ಕೊಂದ ಆರೋಪಿಯನ್ನು ಚಾಮರಾಜನಗರ ಬಫರ್ ಅಧಿಕಾರಿಗಳು ಬಂಧಿಸಿದ ಘಟನೆ ಗುರುವಾರ ನಡೆದಿದೆ.ಚಾಮರಾಜನಗರ ತಾಲೂಕಿನ ಆಲೂರು ಹೊಮ್ಮ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಜಮೀನು ಸಮೀಪ ಚಿರತೆ ಕಳೇಬರ ಪತ್ತೆಯಾಗಿತ್ತು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಅದೇ ಗ್ರಾಮದ ದೊರೆಸ್ವಾಮಿ ಎಂಬಾತನನ್ನು ಬಂಧಿಸಲಾಗಿದೆ. ಸದ್ಯ ಆರೋಪಿ ದೊರೆಸ್ವಾಮಿಯನ್ನ ಫಾರೆಸ್ಟ್ ACT 1972 ಅಡಿ ಬಂಧಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಮೃತ ಗಂಡು ಚಿರತೆಗೆ 5-6 ವರ್ಷ ವಯಸ್ಸಾಗಿತ್ತು, ಮರಣೋತ್ತರ ಪರೀಕ್ಷೆಯಲ್ಲಿ ಚಿರತೆ ಸಾವಿಗೀಡಾಗಲು ವಿಷಾಹಾರವೇ ಕಾರಣ ಎಂಬ ಮಾಹಿತಿ ಬೆಳಕಿಗೆ ಬಂದಿತ್ತು. ಚಿರತೆಯು ಬೇಟೆಯಾಡಿದ್ದ ಮಾಂಸಕ್ಕೆ ವಿಷ ಬೆರೆಸಿದ್ದ ದೊರೆಸ್ವಾಮಿ ಜಾನುವಾರುಗಳ ಸಾವಿಗೆ ಸೇಡು ತೀರಿಸಿಕೊಂಡಿದ್ದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಈ ಕುರಿತು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಎಸಿಎಫ್ ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದು, ಚಿರತೆಗೆ ವಿ*ಷ ಹಾಕಿ ಕೊಂದಿರುವುದು ತನಿಖೆಯಲ್ಲಿ ತಿಳಿದು ಬಂದ ಹಿನ್ನೆಲೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಚಾಮರಾಜನಗರ ಪ್ರಾದೇಶಿಕ ವಲಯ ವ್ಯಾಪ್ತಿಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಲ್ಲಿ ಹಾಗೂ ಪೊಲೀಸ್ ಅಧಿಕಾರಿಗಳ ಸಹಕಾರದಲ್ಲಿ ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.ಕಳೆದೊಂದು ವರ್ಷದಿಂದ ಗ್ರಾಮಕ್ಕೆ ನುಗ್ಗಿ ಹಸು ಕುರಿ ಮೇಕೆಯನ್ನ ಬೇಟೆಯಾಡುತ್ತಿದ್ದ ಚಿರತೆಯು ದೊರೆಸ್ವಾಮಿಯ 2 ಹಸು ನಾಲ್ಕು ಕುರಿಯನ್ನ ತಿಂದು ತೇಗಿತ್ತು. ಈ ಹಿನ್ನೆಲೆ, ಈ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ.ಸಂಕ್ರಾಂತಿ ಸಂಭ್ರಮಕ್ಕೆ ಸುವರ್ಣ ಮೆರುಗು..! ಸ್ಟಾರ್ ಸುವರ್ಣ ತಾರೆಯರ ಭರ್ಜರಿ ಹಬ್ಬದ ಹಂಗಾಮಾEPFO: ನಿಮ್ಮ ಸಂಬಳ 30,000 ತಲುಪಿದರೆ ನಿಮಗೆ ಸಿಗುವ ಪಿಂಚಣಿಯೆಷ್ಟು? EPFO ಹೊಸ ನಿಯಮಗಳ ಬಗ್ಗೆ ಈಗಲೇ ತಿಳಿದುಕೊಳ್ಳಿವೀಸಾ ಇಲ್ಲದೆ ಭಾರತೀಯರು ಎಷ್ಟು ದೇಶಗಳಿಗೆ ಹೋಗಬಹುದು? ಪಾಕಿಸ್ತಾನಿಯರಿಗೆ ಎಷ್ಟು ದೇಶಗಳಿಗೆ ಫ್ರೀ ಎಂಟ್ರಿ ಇದೆ ಗೊತ್ತಾ?ಈ ರೈಲಿಗೆ 90 ವರ್ಷಗಳ ಇತಿಹಾಸವಿದೆ...ಆ ಹೆಸರಿನ ಒಂದು ಸಿನಿಮಾ ಕೂಡ ಇದೆ...ಈ ಟ್ರೈನ್‌ನನ್ನು ಏಕೆ ನಿಲ್ಲಿಸಲಾಯಿತು ಎಂದು ನಿಮಗೆ ತಿಳಿದಿದೆಯೇ?ಫಿನಾಲೆಗೂ ಮುನ್ನ ಏಕಾಏಕಿ ಶಾಕ್‌ ಕೊಟ್ಟ ಬಿಗ್‌ಬಾಸ್‌..! ಪ್ರೋಮೋದಿಂದ ಕಣ್ಮರೆಯಾಗಿದ್ದೇಕೆ ಈ ಪ್ರಬಲ ಸ್ಪರ್ಧಿಗಳು?

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Leopard Wild Animal Farmer Accused Arrested Chamrajnagar ಚಿರತೆ ಬೇಟೆ ಚಿರತೆ ಚಿರತೆ ಕೊಲೆ ಆರೋಪಿ ಬಂಧನ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಕಾರ್ಬೊ ಫ್ಯೂರಾನ್ ರಾಸಾಯನಿಕ ಅರಣ್ಯ ಸಿಬ್ಬಂದಿ

 

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Kurseong: চা-বাগানে কাজ করছিলেন মহিলা, আচমকা ঝাঁপিয়ে পড়ল কালো চিতা...Kurseong: চা-বাগানে কাজ করছিলেন মহিলা, আচমকা ঝাঁপিয়ে পড়ল কালো চিতা...The woman was working in the tea garden then a black leopard suddenly jumped in kurseong
और पढो »

UP Leopard Attack: बहराइच में तेंदुए ने 5 लोगों को किया घायल, खौफ में लोग, बोले- 'बच्चों को भी उठा ले जाता’UP Leopard Attack: बहराइच में तेंदुए ने 5 लोगों को किया घायल, खौफ में लोग, बोले- 'बच्चों को भी उठा ले जाता’UP Leopard Attack: Leopard injured 5 people in Bahraich, बहराइच में तेंदुए ने 5 लोगों को किया घायल, खौफ में लोग, बोले- 'बच्चों को भी उठा ले जाता’ | राज्य | उत्तर प्रदेश
और पढो »

Leopard Attack: വിറക് ശേഖരിക്കാൻ പോയ ആദിവാസി യുവാവിനെ പുലി കടിച്ചുകൊന്നുLeopard Attack: വിറക് ശേഖരിക്കാൻ പോയ ആദിവാസി യുവാവിനെ പുലി കടിച്ചുകൊന്നുപകുതി ഭക്ഷിച്ച നിലയിലാണ് മൃതശരീരം കണ്ടെത്തിയത് | tribal youth who went to collect firewood killed by leopard
और पढो »

Rapper Vedan: പുലിപ്പല്ല് ഒർജിനലോ? വേടനെതിരെ പ്രഥമദൃഷ്ട്യ കുറ്റം നിലനിൽക്കില്ലെന്ന് കോടതിRapper Vedan: പുലിപ്പല്ല് ഒർജിനലോ? വേടനെതിരെ പ്രഥമദൃഷ്ട്യ കുറ്റം നിലനിൽക്കില്ലെന്ന് കോടതിവേടനെതിരെയുള്ള പുലിപ്പല്ല് കേസിൽ വനംവകുപ്പിന് തിരിച്ചടി | Court says Leopard tooth case against rapper vedan will not stand
और पढो »

Leopard Attack Pet Dog: ഞെട്ടിപ്പിക്കുന്ന ദൃശ്യങ്ങൾ... വീട്ടുമുറ്റത്ത് കിടന്നുറങ്ങിയ വളർത്തുനായയെ പുലി പിടിച്ചുLeopard Attack Pet Dog: ഞെട്ടിപ്പിക്കുന്ന ദൃശ്യങ്ങൾ... വീട്ടുമുറ്റത്ത് കിടന്നുറങ്ങിയ വളർത്തുനായയെ പുലി പിടിച്ചുLeopard attacks pet dog in front of house in Idukki- Shocking CCTV Visual
और पढो »

घरांजवळ, शेतात सगळीकडे बिबटेच बिबटे... 'या' जिल्ह्यात होणार बिबट्यांची नसबंदी; खर्च 40 कोटीघरांजवळ, शेतात सगळीकडे बिबटेच बिबटे... 'या' जिल्ह्यात होणार बिबट्यांची नसबंदी; खर्च 40 कोटीSterilization of Leopard: प्रसारमाध्यमांशी बोलताना उपमुख्यमंत्री अजित पवार यांनी ही माहिती दिली.
और पढो »



Render Time: 2026-05-24 18:15:24