ಚಿಕನ್‌ ಬಿರಿಯಾನಿಗೆ ಮೊಸರು ಹಾಕಿ ತಿನ್ನುವುದು ಎಷ್ಟು ಡೇಂಜರಸ್‌ ಗೊತ್ತೇ!

Chicken With Curd Side Effects समाचार

ಚಿಕನ್‌ ಬಿರಿಯಾನಿಗೆ ಮೊಸರು ಹಾಕಿ ತಿನ್ನುವುದು ಎಷ್ಟು ಡೇಂಜರಸ್‌ ಗೊತ್ತೇ!
ಚಿಕನ್‌ ಬಿರಿಯಾನಿಚಿಕನ್‌ ಜೊತೆ ಮೊಸರು ತಿನ್ನುವುದರ ಅಡ್ಡಪರಿಣಾಮChicken With Curd
  • 📰 Zee News
  • ⏱ Reading Time:
  • 17 sec. here
  • 12 min. at publisher
  • 📊 Quality Score:
  • News: 45%
  • Publisher: 63%

Chicken biryani with curd side effects: ಕೆಲವರು ಚಿಕನ್ ಕರಿ ಮಾಡಿದರೆ ಇನ್ನು ಕೆಲವರು ಚಿಕನ್ ಫ್ರೈ ಮಾಡುತ್ತಾರೆ. ಇನ್ನು ಕೆಲವರು ಕಬಾಬ್, ಗ್ರಿಲ್ಡ್ ಚಿಕನ್ ಮತ್ತು ತಂದೂರಿ ಚಿಕನ್ ತಿನ್ನುತ್ತಾರೆ.

ಅನ್ನ, ಮೊಸರು ಮತ್ತು ಚಿಕನ್ ರುಚಿ ಅದ್ಭುತವಾಗಿರುತ್ತದೆ.ಈರುಳ್ಳಿ, ಅಕ್ಕಿಯನ್ನು ಈ ರೀತಿ ಬಳಸಿ ಕಡು ಕಪ್ಪಾದ ಉದ್ದವಾದ ಕಾಂತಿಯುತ ಕೂದಲು ನಿಮ್ಮದಾಗುತ್ತೆ!ಚಿಕನ್ ಹೆಸರು ಹೇಳಿದರೆ ಹಲವರ ಬಾಯಲ್ಲಿ ನೀರು ಬರುವುದು ಖಚಿತ. ಹೆಚ್ಚಿನವರು ವಾರಕ್ಕೊಮ್ಮೆಯಾದರೂ ಚಿಕನ್ ತಿನ್ನುತ್ತಾರೆ. ಕೆಲವರು ಚಿಕನ್ ಕರಿ ಮಾಡಿದರೆ ಇನ್ನು ಕೆಲವರು ಚಿಕನ್ ಫ್ರೈ ಮಾಡುತ್ತಾರೆ. ಇನ್ನು ಕೆಲವರು ಕಬಾಬ್, ಗ್ರಿಲ್ಡ್ ಚಿಕನ್ ಮತ್ತು ತಂದೂರಿ ಚಿಕನ್ ತಿನ್ನುತ್ತಾರೆ.

ಅನೇಕ ಜನರು ಅನ್ನದೊಂದಿಗೆ ಚಿಕನ್ ಕರಿ ಹಾಕಿಕೊಂಡು ತಿನ್ನಲು ಇಷ್ಟಪಡುತ್ತಾರೆ. ಕೊನೆಯಲ್ಲಿ ಮೊಸರು ತಿನ್ನುತ್ತಾರೆ. ಅನ್ನ, ಮೊಸರು ಮತ್ತು ಚಿಕನ್ ರುಚಿ ಅದ್ಭುತವಾಗಿರುತ್ತದೆ.ಆದರೆ ಈ ರೀತಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಮೊಸರಿನೊಂದಿಗೆ ಚಿಕನ್ ತಿನ್ನುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮೊಸರಿನೊಂದಿಗೆ ಚಿಕನ್ ತಿನ್ನುವುದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಚಿಕನ್‌ ಬಿರಿಯಾನಿ ಚಿಕನ್‌ ಜೊತೆ ಮೊಸರು ತಿನ್ನುವುದರ ಅಡ್ಡಪರಿಣಾಮ Chicken With Curd Chicken Biryani With Curd Dangerous Curd With Chicken Side Effects Chicken Biryani With Curd Side Effects In Kannada What Happens If We Eat Chicken With Curd Meat And Curd Together Are They Poisonous Can We Eat Chicken And Curd Rice Together Can We Eat Pork And Curd Together

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ʻವೀರಪ್ಪ ನಾಯ್ಕʼ ಸಿನಿಮಾಗೆ ವಿಷ್ಣುವರ್ಧನ್ ಪಡೆದ ಸಂಭಾವನೆ ಎಷ್ಟು ಗೊತ್ತೇ?ʻವೀರಪ್ಪ ನಾಯ್ಕʼ ಸಿನಿಮಾಗೆ ವಿಷ್ಣುವರ್ಧನ್ ಪಡೆದ ಸಂಭಾವನೆ ಎಷ್ಟು ಗೊತ್ತೇ?Vishnu Vardhan remuneration: ವೀರಪ್ಪ ನಾಯ್ಕ ಸಿನಿಮಾದಲ್ಲಿ ಗಾಂಧಿವಾದಿ ಪಾತ್ರದ ಮೂಲಕ ಜನರ ಮನಗೆದ್ದಿರುವ ವಿಷ್ಣುವರ್ಧನ್‌ ಅಂದಿನಕಾಲದಲ್ಲಿ ಪಡೆದ ಸಂಭಾವನೆ ಎಷ್ಟು ಗೊತ್ತಾ?
और पढो »

ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ..ಇದರ ರೇಟ್‌ ಎಷ್ಟು ಗೊತ್ತಾ..? ಕೇಳಿದ್ರೆ ಖಂಡಿತಾ ನೀವು ಶಾಕ್‌ ಆಗ್ತೀರಾ..!ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ..ಇದರ ರೇಟ್‌ ಎಷ್ಟು ಗೊತ್ತಾ..? ಕೇಳಿದ್ರೆ ಖಂಡಿತಾ ನೀವು ಶಾಕ್‌ ಆಗ್ತೀರಾ..!ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ ಇದರ ರೇಟ್‌ ಎಷ್ಟು ಗೊತ್ತಾ
और पढो »

IPS Salary: ಐಪಿಎಸ್‌ ಅಧಿಕಾರಿಯ ಒಂದು ತಿಂಗಳ ಸಂಬಳ ಎಷ್ಟು.. ಯಾವೆಲ್ಲ ಸೌಲಭ್ಯಗಳಿರುತ್ತವೆ!IPS Salary: ಐಪಿಎಸ್‌ ಅಧಿಕಾರಿಯ ಒಂದು ತಿಂಗಳ ಸಂಬಳ ಎಷ್ಟು.. ಯಾವೆಲ್ಲ ಸೌಲಭ್ಯಗಳಿರುತ್ತವೆ!IPS Officer Salary: ಐಪಿಎಸ್‌ ಅಧಿಕಾರಿಯ ಒಂದು ತಿಂಗಳ ಸಂಬಳ ಎಷ್ಟು ಮತ್ತು ಯಾವೆಲ್ಲ ಸೌಲಭ್ಯಗಳಿರುತ್ತವೆ ಇಲ್ಲಿದೆ ಮಾಹಿತಿ...
और पढो »

ಇಯರ್‌ ಫೋನ್‌ ಬಳಸಿ ಹಾಡು ಕೇಳುತ್ತಾ ಮಲಗುವ ಅಭ್ಯಾಸ ನಿಮಗಿದ್ಯಾ? ಇದರಿಂದ ಆರೋಗ್ಯಕ್ಕಿದೆ ಲೆಕ್ಕವಿಲ್ಲದಷ್ಟು ದುಷ್ಪರಿಣಾಮಇಯರ್‌ ಫೋನ್‌ ಬಳಸಿ ಹಾಡು ಕೇಳುತ್ತಾ ಮಲಗುವ ಅಭ್ಯಾಸ ನಿಮಗಿದ್ಯಾ? ಇದರಿಂದ ಆರೋಗ್ಯಕ್ಕಿದೆ ಲೆಕ್ಕವಿಲ್ಲದಷ್ಟು ದುಷ್ಪರಿಣಾಮside effects of using earphones while sleeping: ಮಲಗುವಾಗ ಇಯರ್ ಫೋನ್ ಹಾಕಿಕೊಳ್ಳುವುದು ಎಷ್ಟು ಅಪಾಯಕಾರಿ ಗೊತ್ತಾ?
और पढो »

ಜಸ್ಟ್‌ ಇದೊಂದು ಹಾಲಿನ ಉತ್ಪನ್ನ ಬಳಸಿ..ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳಿಗೆ ಗುಡ್‌ ಬೈ ಹೇಳಿ..!ಜಸ್ಟ್‌ ಇದೊಂದು ಹಾಲಿನ ಉತ್ಪನ್ನ ಬಳಸಿ..ನಿಮ್ಮ ಎಲ್ಲಾ ಕೂದಲಿನ ಸಮಸ್ಯೆಗಳಿಗೆ ಗುಡ್‌ ಬೈ ಹೇಳಿ..!Hair fall tips: ಮೊಸರು ತಿನ್ನುವುದರಿಂದ ದೇಹಕ್ಕೆ ಎಷ್ಟು ಒಳ್ಳೆಯದೊ, ಚರ್ಮಕ್ಕೂ ಕೂಡ ಮೊಸರು ಅಷ್ಟೆ ಒಳ್ಳೆಯದ್ದು. ಕೇವಲ ದೇಹಕ್ಕೆ, ಚಮರ್ಕ್ಕೆ ಅಷ್ಟೆ ಅಲ್ಲ, ಕೂದಲಿಗೆ ಮೊಸರಿನ ಬಳಕೆ ತುಂಬಾ ಒಳ್ಳೆಯದ್ದು. ಹಾಗಾದರೆ ಮೊಸರನ್ನು ಕೂದಲಿಗೆ ಲೇಪಿಸುವುದರಿಂದ ಆಗುವ ಪ್ರಯೋಜನಗಳೇನು..?ತಿಳಿಯಲು ಮುಂದೆ ಓದಿ...
और पढो »

ಈ ನಾಲ್ವರು ಕ್ರಿಕೆಟಿಗರ ಟೆಸ್ಟ್‌ ಕೆರಿಯರ್‌ ಅಂತ್ಯ: ಟೀಂ ಇಂಡಿಯಾ ಗೆಲುವಿಗೆ ಶ್ರಮಿಸಿದ್ದ ಈ ಆಟಗಾರರಿಗೆ ನಿವೃತ್ತಿ ಹಾದಿ ತೋರಿಸಿದ ಬಿಸಿಸಿಐ!ಈ ನಾಲ್ವರು ಕ್ರಿಕೆಟಿಗರ ಟೆಸ್ಟ್‌ ಕೆರಿಯರ್‌ ಅಂತ್ಯ: ಟೀಂ ಇಂಡಿಯಾ ಗೆಲುವಿಗೆ ಶ್ರಮಿಸಿದ್ದ ಈ ಆಟಗಾರರಿಗೆ ನಿವೃತ್ತಿ ಹಾದಿ ತೋರಿಸಿದ ಬಿಸಿಸಿಐ!ಭಾರತೀಯ ಕ್ರಿಕೆಟ್ ತಂಡದಲ್ಲಿ ಆಯ್ಕೆಯಾಗುವುದು ಎಷ್ಟು ಕಷ್ಟವೋ, ಟೀಂ ಇಂಡಿಯಾದಲ್ಲಿ ತನ್ನನ್ನು ಉಳಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟಕರ. ಇನ್ನು ಆ ಆಟಗಾರರು ಯಾರೆಂದು ತಿಳಿಯೋಣ.
और पढो »



Render Time: 2025-02-20 23:43:33