Bollywood Actress : ಬಾಲಿವುಡ್ ನಟಿ ಸದ್ಯ ತಮ್ಮ ಸಿನಿಮಾಗಳ ಮೂಲಕ ಹಾಟ್ ಅಂಡ್ ಬ್ಯೂಟಿ ಕ್ವೀನ್ ಆಗಿ ಮೆರೆದಿದ್ದಾರೆ
ಬಾಲಿವುಡ್ ನಟಿ ಸದ್ಯ ತಮ್ಮ ಸಿನಿಮಾಗಳ ಮೂಲಕ ಹಾಟ್ ಅಂಡ್ ಬ್ಯೂಟಿ ಕ್ವೀನ್ ಆಗಿ ಮೆರೆದಿದ್ದಾರೆಉತ್ತಮ ಕೂದಲು ಬೆಳವಣಿಗೆಗಾಗಿ ಈ 5 ಸಸ್ಯಾಹಾರಿ ಖಾದ್ಯಗಳನ್ನು ಸೇವಿಸಿ!!!ಬಾಲಿವುಡ್ ನಟಿಯರು ತಮ್ಮ ನಟನೆಯ ಮೂಲಕವೇ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ ಈ ನಟಿ ಚಿತ್ರರಂಗಕ್ಕೆ ಸಾಮಾನ್ಯ ವಾಗಿ ಪ್ರವೇಶಿಸಿ ಇದೀಗ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.ಪ್ರಾರಂಭದಲ್ಲಿ ಏಳು ಸಾವಿರ ಸಂಭಾವನೆ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಈ ನಟಿ ಇಂದು ತಮ್ಮ 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
2015 ರಲ್ಲಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಟಿ ಆಯುಷ್ಮಾನ್ ಖುರಾನ್ ಅವರೊಂದಿಗೆ ಧಮ್ ಲಗಾ ಕೆ ಹೈಶಾ ಸಿನಿಮಾದಲ್ಲಿ ಕಾಣಿಸಿಕೊಂಡರು. ಇವರು ಫಿಲಂ ಫೇರ್, ಸ್ಟಾರ್ ಡಸ್ಟ್, ಜಿ ಸಿನಿ ಪ್ರಶಸ್ತಿಗಳು ಹೀಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.ರಣವೀರ್ ಸಿಂಗ್ ಜೊತೆಗೆ ಬ್ಯಾಂಡ್ ಬ್ಯಾಂಡ್ ಬಾಜಾ ಭಾರತ್ ಸಿನಿಮಾದಲ್ಲಿ ಆಡಿಷನ್ ಕೊಟ್ಟು ಈ ಸಿನಿಮಾದ ಮೂಲಕ ಏಳು ಸಾವಿರ ಸಂಭವನೆಯನ್ನು ಪಡೆದುಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ..."ನಾನು ಏನಾಗಿದ್ದರೂ ಅದು ಕೇವಲ ನಿನ್ನಿಂದಲೇ"..ತಾಯಿಯ ನೆನೆದು ಭಾವುಕ ಪೋಸ್ಟ್ ಹಂಚಿಕೊಂಡ ರವೀಂದ್ರಾ ಜಡೇಜಾರೈಲ್ವೇ ಕೋಚ್ನಲ್ಲಿ ಬಹಿರಂಗವಾಗಿ ಜೋಡಿಯ ʼರಾಸಲೀಲೆʼ..! ನಾಚಿಕೆ ಇಲ್ವಾ ಇವರಿಗೆ.. ಥೂ..
Rs 7000 Entered Film Industry Hot Beauty Queen Bollywood Success Story Career Journey Transformation Highest-Paid Actress Stardom Glamorous Bollywood Actress Film Debut Industry Breakthrough Rising Star Beauty Queen Fame Popularity Movie Star Celebrity Status Bollywood Films Career Growth Iconic Roles Entertainment News Actress Earnings Filmography Star Power Bollywood Sensation Journey To Stardom Film Industry Success Leading Lady Bollywood Beauty.
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕಲ್ಕಿಗಾಗಿ ದೀಪಿಕಾ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಗೊತ್ತಿಲ್ಲದ ಸಿನಿಮಾ ಪ್ರೇಮಿಗಳಿಲ್ಲ. ಈ ಬ್ಯೂಟಿ ಸಿನಿರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡವರು..
और पढो »
ಸಾಯಿ ಪಲ್ಲವಿ ನೋಟದ ಬಗ್ಗೆ ಬಾಲಿವುಡ್ ನಟನ ಆಘಾತಕಾರಿ ಕಾಮೆಂಟ್..!ಬಾಲಿವುಡ್ ನಟ ಸದ್ಯ ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಸಾಯಿ ಪಲ್ಲವಿ ಅದರ ವಿರುದ್ಧ ಆಘಾತಕಾರಿ ಕಮೆಂಟ್ಗಳನ್ನು ಮಾಡಿದ್ದಾರೆ .
और पढो »
ಬಾತ್ ರೂಮ್ ವಿಡಿಯೋ ಲೀಕ್ ನಂತರ ಕೋಪಗೊಂಡ ಊರ್ವಶಿ, ಮ್ಯಾನೇಜರ್ ಆಡಿಯೋ ವೈರಲ್!!ಇತ್ತೀಚಿಗಷ್ಟೇ ವೈರಲ್ ಆಗಿರುವ ಬಾಲಿವುಡ್ ನಟಿ ಊರ್ವಶಿ ಅವರ ಖಾಸಗಿ ಬಾತ್ರೂಮ್ ವಿಡಿಯೋ ಲೀಕ್ ಆಗಿದ್ದು, ಈ ಕುರಿತು ನಟಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
और पढो »
ಶಾರುಖ್ ಜೊತೆ ಸಮಂತಾ ರೋಮ್ಯಾನ್ಸ್! ನಯನತಾರಾ ರೆಕಾರ್ಡ್ ಬ್ರೇಕ್ ಮಾಡ್ತಾರಾ ಸ್ಯಾಮ್!?Samantha: ಗೋಲ್ಡ್ನ್ ಲೆಗ್ ಸಮಂತಾ ನಟಿಸೋ ಸಿನಿಮಾಗಳೆಲ್ಲವೂ ಬಹುತೇಕ ಸಕ್ಸಸ್ ಆಗಿವೆ.. ಇದೀಗ ಸ್ಯಾಮ್ ಬಾಲಿವುಡ್ ಸ್ಟಾರ್ ಹಿರೋ ಶಾರುಖ್ ಖಾನ್ ಜೊತೆ ನಟಿಸಲಿದ್ದಾರೆ ಎನ್ನವ ಸುದ್ದಿಯೊಂದು ಸಖತ್ ಸೌಂಡ್ ಮಾಡುತ್ತಿದೆ..
और पढो »
ಇದು ಮನೆಯಲ್ಲ… ಅರಮನೆ! ಎಷ್ಟೊಂದು ಅದ್ಭುತವಾಗಿದೆ ನೋಡಿ ಸಾವಿರ ಕೋಟಿ ಒಡೆಯ ವಿರಾಟ್ ಕೊಹ್ಲಿ ಸಾಮ್ರಾಜ್ಯVirat Kohli–Anushka Sharma Gurugram House: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪವರ್ ಕಪಲ್ ಎಂದೇ ಖ್ಯಾತಿ ಪಡೆದಿದ್ದಾರೆ.
और पढो »
ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆ : ಮೆಹಂದಿ ಫೋಟೋಸ್ ವೈರಲ್Sonakshi Sinha : ಇತ್ತೀಚಿಗಷ್ಟೇ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಮದುವೆಯ ಕುರಿತು ವಿಷಯವೊಂದನ್ನು ಹೊರಹಾಕಿದ್ದು, ಅಭಿಮಾನಿಗಳಿಗೆ ಸಿಹಿ ಶಾಕ್ ಒಂದನ್ನು ನೀಡಿದ್ದಾರೆ.
और पढो »