Bollywood Actress: ಇತ್ತೀಚೆನ ದಿನಗಳಲ್ಲಿ ನಟಿಯರು ಸಂಭಾವನೆ ವಿಚಾರದಲ್ಲಿ ನಟರನ್ನೇ ಮೀರಿಸುತ್ತಿದ್ದಾರೆ.. ಆ ಪಟ್ಟಿಗೆ ಮತ್ತೊಬ್ಬ ಬ್ಯೂಟಿ ಸೇರ್ಪಡೆಯಾಗಿದ್ದಾರೆ.. ಅದು ಯಾರೆಂದು ಈಗ ತಿಳಿಯೋಣ..
ಚಿತ್ರದ ಒಂದು ನಿಮಿಷಕ್ಕೆ ಒಂದೂವರೆ ಕೋಟಿ ಚಾರ್ಜ್ ಮಾಡುತ್ತಿರುವ ನಟಿ! ಈಕೆ ಹೆಸರು ಕೇಳಿದ್ರೆ ಸಾಕು ಹುಚ್ಚೆದ್ದು ಕುಣಿತಾರೆ ಹುಡುಗ್ರು!
Shraddha Kapoor: ಬ್ಲಾಕ್‌ಬಸ್ಟರ್ 'ಸ್ತ್ರೀ 2' ನಲ್ಲಿ ಕೊನೆಯ ಬಾರಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರದ್ಧಾ ಕಪೂರ್ 'ಪುಷ್ಪಾ 2' ನಲ್ಲಿ ಐಟಂ ಸಾಂಗ್ ಮಾಡಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಬಂದಿತ್ತು. 'ಪುಷ್ಪ' ಮೊದಲ ಭಾಗದಲ್ಲಿ ಸಮಂತಾ ರೂತ್ ಪ್ರಭು ಮಾಡಿದ್ದ ಐಟಂ ಸಾಂಗ್‌ನ್ನು ಎರಡನೇ ಭಾಗದಲ್ಲಿ ಶ್ರದ್ಧಾ ಕಪೂರ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಶ್ರದ್ಧಾ ಕಪೂರ್ ಅವರ ಸಂಭಾವನೆಯ ಮಾಹಿತಿಯೂ ಬೆಳಕಿಗೆ ಬಂದಿದೆ.
ಬೇಸರದಿಂದಲೇ ಐಶ್ವರ್ಯಾ ರೈ ಜೊತೆಗಿನ ಡಿವೋರ್ಸ್ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಬಚ್ಚನ್.! ಕೊನೆಗೂ ಬೇರ್ಪಟ್ಟೇ ಬಿಟ್ರಾ ಬಾಲಿವುಡ್ ಕಪಲ್?
Pushpa 2 Item Song Shraddha Kapoor Pushpa 2 Fee Allu Arjun Pushpa 2 Release Pushpa 2 Item Number Details ಪುಷ್ಪ 2 ಐಟಂ ಸಾಂಗ್ ಶ್ರದ್ಧಾ ಕಪೂರ್ ಪುಷ್ಪ 2 ಪುಷ್ಪ 2 ಶ್ರದ್ಧಾ ಕಪೂರ್ ಶುಲ್ಕ ಅಲ್ಲು ಅರ್ಜುನ್ ಪುಷ್ಪ 2 ಪುಷ್ಪ 2 ಬಿಡುಗಡೆ ದಿನಾಂಕ ಪುಷ್ಪ 2 ಐಟಂ ಸಂಖ್ಯೆ ಪಾತ್ರವರ್ಗ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ಸಾಕು, ಕೋಟಿ ಕೋಟಿ ರೂಪಾಯಿ ಹಣ ನಿಮ್ಮದಾಗುತ್ತೆ!CROREPATHI: ಕೆಲಸಕ್ಕೆ ಹೋಗಿ ಕಷ್ಟ ಪಡಬೇಕಿಲ್ಲ, ಬೆವರಿ ಸುರಿಸಿ ದುಡಿಯುವಂತಿಲ್ಲ, ನಿಮ್ಮ ಬಳಿ ಕೇವಲ ಈ ಒಂದು ನಾಣ್ಯ ಇದ್ದರೆ ಸಾಕು, ನೀವು ಕೂತಲ್ಲಿಯೇ ಕೋಟ್ಯಾದಿಪತಿಗಳಾಗುತ್ತೀರಿ.
और पढो »
ಮಲಗುವ ಮುನ್ನ ಈ ತರಕಾರಿಯ ಒಂದು ಪೀಸ್ ತಿನ್ನಿ ! ದಿಂಬಿಗೆ ತಲೆ ಕೊಟ್ಟ ಕೂಡಲೇ ಗಾಢ ನಿದ್ದೆಗೆ ಜಾರುವಿರಿ !ನಿದ್ರಾಹೀನತೆ ಎಂದೂ ಕಾಡದುಈ ಒಂದು ತರಕಾರಿಯ ಒಂದು ತುಂಡು ಕಚ್ಚಿ ತಿಂದರೆ ಸಾಕು ದಿಂಬಿಗೆ ತಲೆಕೊಡುತ್ತಿದ್ದ ಹಾಗೆ ಗಾಢವಾಗಿ ನಿದ್ದೆಗೆ ಜಾರಿಬಿಡಬಹುದು.
और पढो »
ಹಲ್ಲಿನಲ್ಲಿ ಹುಳುಕಾದರೆ ಈ ಒಂದು ವಸ್ತು ಬಳಸಿದರೆ ಸಾಕು!ಮುದುಕರಾಗುವವರೆಗೂ ಒಂದೇ ಒಂದು ಹಲ್ಲು ಉದುರುವುದಿಲ್ಲhome Remedies for teeth pain : ಹಲ್ಲು ನೋವಿಗೆ ಪರಿಹಾರವಾಗಿ ಈ ಮನೆ ಮದ್ದುಗಳನ್ನು ಬಳಸಿ.
और पढो »
ಚಿತ್ರಮಂದಿರಗಳು ದೇವಸ್ಥಾನ ಇದ್ದ ಹಾಗೆ... ಅಲ್ಲಿಗೆ ಬರುವ ಪ್ರೇಕ್ಷಕರು ದೇವರು: ಗೋಲ್ಡನ್ ಸ್ಟಾರ್ ಗಣೇಶ್ ಗೋಲ್ಡನ್ ಮಾತುಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಡಗರ ಒಂದು ಕಡೆಯಾದರೆ, ಅಲ್ಲಿನ ವುಡ್ ಲ್ಯಾಂಡ್ಸ್ ಚಿತ್ರಮಂದಿರದಲ್ಲಿ ಕೃಷ್ಣಂ ಪ್ರಣಯ ಸಖಿ ಚಿತ್ರದ ಐವತ್ತನೇ ದಿನದ ಸಂಭಮ ಮನೆಮಾಡಿತ್ತು
और पढो »
ರಿಯಾಲಿಟಿ ಶೋ ಸ್ವರ್ಧಿ ಕಾರ್ತಿಕ್ ಅಲಿಯಾಸ್ ಹುಲಿ ಕಾರ್ತಿಕ್ ಮೇಲೆ ಎಫ್ ಐ ಆರ್ಕಿರುತೆರೆ ರಿಯಾಲಿಟಿ ಶೋನಲ್ಲಿ ಗೆದ್ದು ಇದೀಗ ಹಿರಿ ತೆರೆಯಲ್ಲಿಯಲ್ಲಿಯೂ ಹೆಸರು ಮಾಡುತ್ತಿರುವ ನಟ ಕಾರ್ತಿಕ್ ಅಲಿಯಾಸ್ ಹುಲಿ ಕಾರ್ತಿಕ್ ವಿರುದ್ದ ಎಫ್ ಐ ಆರ್ ದಾಖಲಾಗಿದೆ.
और पढो »
ಸೂಚನ್ ಶೆಟ್ಟಿಯ ʼಒಂದು ತಾತ್ಕಾಲಿಕ ಪಯಣʼ! ಆಂಥಾಲಜಿ ಬಗೆಯ ಸಿನಿಮಾಗೆ ರವಿ ಬಸ್ರೂರು ಚೊಚ್ಚಲ ನಿರ್ಮಾಣ`ಒಂದು ತಾತ್ಕಾಲಿಕ ಪಯಣ (ಒಟಿಪಿ) ಚಿತ್ರದ ಟ್ರೈಲರ್ ಈಗ ಒಂದಷ್ಟು ಚರ್ಚೆಗೆ ಗ್ರಾಸವಾಗಿದೆ. ಸಿನಿಮಾ ರಂಗದಲ್ಲಿ ಸಾಧಿಸಬೇಕೆಂಬ ಕನಸು ಹೊತ್ತ ಜೀವಗಳ ನೋವು, ನಿರಾಸೆಗಳ ಕಥನ ನೋಡುಗರಿಗೆಲ್ಲ ನಾಟಿಕೊಂಡಿದೆ.
और पढो »