ಚಿರತೆ ಹಾವಳಿಯ ನಕಲಿ ವಿಡಿಯೋ ಹರಿಬಿಟ್ಟಿ ಕಿಡಿಗೇಡಿಗಳು: ಭಯದ ವಾತಾವರಣದಲ್ಲಿ ಜನತೆ

ಚಿರತೆ ನಕಲಿ ವಿಡಿಯೋ समाचार

ಚಿರತೆ ಹಾವಳಿಯ ನಕಲಿ ವಿಡಿಯೋ ಹರಿಬಿಟ್ಟಿ ಕಿಡಿಗೇಡಿಗಳು: ಭಯದ ವಾತಾವರಣದಲ್ಲಿ ಜನತೆ
ಚಿರತೆಚಿರತೆನಕಲಿ ವಿಡಿಯೋ
  • 📰 Zee News
  • ⏱ Reading Time:
  • 53 sec. here
  • 11 min. at publisher
  • 📊 Quality Score:
  • News: 55%
  • Publisher: 63%

Fake Video Viral: ಮಲಕನಕೊಪ್ಪ ತೋಟದ ಮನೆಯೊಂದರಲ್ಲಿ ಕಟ್ಟಿಹಾಕಿದ್ದ ನಾಯಿಯನ್ನು ಚಿರತೆ (Leopard) ತಿಂದು ಹೋಗಿತ್ತು. ಚಿರತೆ ಸೆರೆಗೆ ಅರಣ್ಯ ಇಲಾಖೆಯು ಬೋನು ಕೂಡ ಇಡಲಾಗಿದೆ. ಜನತೆ ಚಿರತೆ ಭಯದಲ್ಲಿ ಇರುವಾಗ ಯಾರೋ ಕಿಡಿಗೇಡಿಗಳು ಹರಿಬಿಟ್ಟ ಹಳೆಯ ವಿಡಿಯೋವೊಂದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

Viral News: ಚಿರತೆ ಹಾವಳಿಯ ನಕಲಿ ವಿಡಿಯೋ ವನ್ನು ಕಿಡಿಗೇಡಿಗಳು ಹರಿಬಿಟ್ಟಿದ್ದು ಸ್ಥಳೀಯರು ಭಯದ ವಾತಾವರಣದಲ್ಲಿರುವ ಘಟನೆ ಹುಬ್ಬಳ್ಳಿ ಸಮೀಪದ ಮಲಕನಕೊಪ್ಪ ಗ್ರಾಮದಲ್ಲಿ ನಡೆದಿದೆ.Eelectronic market

ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳ ಮಾರುಕಟ್ಟೆ !ಚೌಕಾಶಿ ಮಾಡಿದಷ್ಟೂ ಅಗ್ಗದ ಬೆಲೆಗೆ ಸಿಗುತ್ತದೆ ಸ್ಮಾರ್ಟ್ ಫೋನ್ ! ಎಲ್ಲೂ ಸಿಗದ ಬಿಡಿ ಭಾಗಗಳು ಕೂಡಾ ಇಲ್ಲಿ ಲಭ್ಯಸ್ಟಾರ್‌ ಕ್ರಿಕೆಟಿಗ ವಿರಾಟ್‌ ಕೊಹ್ಲಿ ನಾದಿನಿ ದಕ್ಷಿಣ ಭಾರತದ ಜನಪ್ರಿಯ ನಟಿ: ಸಿನಿರಂಗವನ್ನೇ ಆಳುತ್ತಿರುವ ಹಾಟ್‌ ಬ್ಯೂಟಿ ಈಕೆ! ಯಾರೆಂದು ಗೆಸ್‌ ಮಾಡುವಿರಾ? ಕಲಘಟಗಿ ತಾಲೂಕಿನ ಮಲಕನಕೊಪ್ಪ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ಏತನ್ಮಧ್ಯೆ, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವಿಡಿಯೋವೊಂದು ಸಾಕಷ್ಟು ವೈರಲ್ ವೈರಲ್ ಆಗುತ್ತಿದೆ.ವನ್ನು ಕಿಡಿಗೇಡಿಗಳು ಹರಿಬಿಟ್ಟಿದ್ದು ಸ್ಥಳೀಯರು ಭಯದ ವಾತಾವರಣದಲ್ಲಿರುವ ಘಟನೆ ಹುಬ್ಬಳ್ಳಿ ಸಮೀಪದ ಮಲಕನಕೊಪ್ಪ ಗ್ರಾಮದಲ್ಲಿ ನಡೆದಿದೆ.ಮಲಕನಕೊಪ್ಪ ತೋಟದ ಮನೆಯೊಂದರಲ್ಲಿ ಕಟ್ಟಿಹಾಕಿದ್ದ ನಾಯಿಯನ್ನು ಚಿರತೆ ತಿಂದು ಹೋಗಿತ್ತು. ಚಿರತೆ ಸೆರೆಗೆ ಅರಣ್ಯ ಇಲಾಖೆಯು ಬೋನು ಕೂಡ ಇಡಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಆ ಒಂದು ಸಣ್ಣ ತಪ್ಪು ಕಪೂರ್ ಕುಟುಂಬದ ಈ ನಟನ ವೃತ್ತಿಜೀವನವನ್ನೇ ಹಾಳುಮಾಡಿತು! ಈಗ ಸೈಡ್ ರೋಲ್‌ನಲ್ಲಿ ಮಿಂಚುತ್ತಿರುವ ಈತ ಯಾರು ಗೊತ್ತೇ?ಡಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಚಿರತೆ ಚಿರತೆ ನಕಲಿ ವಿಡಿಯೋ ಭಯದಲ್ಲಿ ಜನರು ಅರಣ್ಯಾಧಿಕಾರಿ ಮಲಕನಕೊಪ್ಪ ಮಲಕನಕೊಪ್ಪ ಗ್ರಾಮ Tension In Local People Today Viral News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಆ್ಯಪ್ ಮೂಲಕ ಮಸೇಜ್ ಮಾಡಿದ್ರೆ, ಕೆಲವೇ ನಿಮಿಷಗಳಲ್ಲಿ ಸಿಗುತ್ತೆ ಸಿಸಿಟಿವಿ ವಿಡಿಯೋ: ಇದು ಸೇಫ್ ಸಿಟಿ ಯೋಜನೆಆ್ಯಪ್ ಮೂಲಕ ಮಸೇಜ್ ಮಾಡಿದ್ರೆ, ಕೆಲವೇ ನಿಮಿಷಗಳಲ್ಲಿ ಸಿಗುತ್ತೆ ಸಿಸಿಟಿವಿ ವಿಡಿಯೋ: ಇದು ಸೇಫ್ ಸಿಟಿ ಯೋಜನೆSafe City: ಮೊದಲೆಲ್ಲ ಸಿಸಿಟಿವಿ (CCTV) ವಿಡಿಯೋ ಬೇಕಿದ್ದರು ಮೊದಲಿಗೆ ಕಾಮೆಂಡ್ ಸೆಂಟರ್ ನಲ್ಲಿ ಮನವಿ ಸಲ್ಲಿಸಬೇಕಿತ್ತು. ಅಷ್ಟೇ ಅಲ್ಲ, ಮನವಿ ಸಲ್ಲಿಸಿ ಸಿಸಿಟಿವಿ ವಿಡಿಯೋ ಪಡೆಯಲು ದಿನವಿಡೀ ಕಾಯಬೇಕಿದ್ದ ಪರಿಸ್ಥಿತಿ ಇತ್ತು.
और पढो »

Shocking Video: ಲಿಫ್ಟ್‌ನಲ್ಲಿ ಲಿಥಿಯಂ ಬ್ಯಾಟರಿ ತೆಗೆದುಕೊಂಡು ಹೋಗುವಾಗ ಬ್ಲಾಸ್ಟ್‌..!Shocking Video: ಲಿಫ್ಟ್‌ನಲ್ಲಿ ಲಿಥಿಯಂ ಬ್ಯಾಟರಿ ತೆಗೆದುಕೊಂಡು ಹೋಗುವಾಗ ಬ್ಲಾಸ್ಟ್‌..!VuslatBayoglu ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ಬಹುತೇಕರು ಶಾಕ್‌ ಆಗಿದ್ದು, ಎಲೆಕ್ಟ್ರಿಕ್‌ ವಾಹನಗಳ ಬಳಕೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
और पढो »

ತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್‌ ವೈರಲ್‌ ಆಯ್ತು ಫೋಟೊತನ್ನ ಮನೆಯ ಗೋಡೆಯ ಮೇಲೆ ಧೋನಿಯ 7 ನೇ ಸಂಖ್ಯೆಯ ಜೆರ್ಸಿಯನ್ನು ಹಾಕಿದ್ದಾರಂತೆ ರೊನಾಲ್ಡೊ..! ಫುಲ್‌ ವೈರಲ್‌ ಆಯ್ತು ಫೋಟೊCristiano Ronaldo Viral Video: ಜಾಗತಿಕ ಫುಟ್ಬಾಲ್ ಐಕಾನ್ ಕ್ರಿಸ್ಟಿಯಾನೋ ರೊನಾಲ್ಡೊ ಆಗಸ್ಟ್ 15 ರಂದು X ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ವಿಡಿಯೋ ಹಂಚಿಕೊಂಡ ಕೆಲವೇ ನಿಮಿಶಗಳಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
और पढो »

ನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋನಾಗರಹಾವಿನ ತಲೆ ಸೀಳಿ ಕಡು ನೀಲಿ ಬಣ್ಣದ ನಾಗಮಣಿ ಹೊರ ತೆಗೆದ ವ್ಯಕ್ತಿ ! ಇಲ್ಲಿದೆ ನೋಡಿ ವಿಡಿಯೋSnake Nagamani Video :ವ್ಯಕ್ತಿಯೊಬ್ಬ ನಾಗರಹಾವಿನ ತಲೆಯನ್ನು ಸೀಳಿ ನಾಗಮಣಿ ಹೊರ ತೆಗೆಯುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
और पढो »

Urvashi Rautela video: ಲೀಕ್‌ ಆದ ಬಾತ್‌ರೂಮ್ ವಿಡಿಯೋ ಬಗ್ಗೆ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ನಟಿ ಊರ್ವಶಿ ರೌಟೇಲಾ.. ವೈರಲ್‌ ಮಾಡಿದ್ದು ಇವರೇ ಅಂತೆ !?Urvashi Rautela video: ಲೀಕ್‌ ಆದ ಬಾತ್‌ರೂಮ್ ವಿಡಿಯೋ ಬಗ್ಗೆ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ನಟಿ ಊರ್ವಶಿ ರೌಟೇಲಾ.. ವೈರಲ್‌ ಮಾಡಿದ್ದು ಇವರೇ ಅಂತೆ !?Urvashi Rautela leaked video: ನಟಿ ಊರ್ವಶಿ ರೌಟೇಲಾ ಅವರ ಬಾತ್‌ರೂಮ್ ವಿಡಿಯೋ ಲೀಕ್‌ ಮಾಡಿದವರು ಯಾರೆಂಬ ಸತ್ಯ ಬಿಚ್ಚಿಟ್ಟಿದ್ದಾರೆ.
और पढो »

ನಿಜವಾಗಿಯೂ ಬ್ರೇಕ್ ಅಪ್ ಆಗಿದೆ... ಜೀವನದ ಟಾಪ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ರು ಸಪ್ತಮಿ ಗೌಡನಿಜವಾಗಿಯೂ ಬ್ರೇಕ್ ಅಪ್ ಆಗಿದೆ... ಜೀವನದ ಟಾಪ್‌ ಸೀಕ್ರೇಟ್‌ ರಿವೀಲ್‌ ಮಾಡಿದ್ರು ಸಪ್ತಮಿ ಗೌಡSapthami Gowda: ನಟಿ ಸಪ್ತಮಿ ಗೌಡ ತಮ್ಮ ಜೀವನದಲ್ಲಿನ ಕೆಲವು ಸೀಕ್ರೇಟ್‌ಗಳನ್ನು ರಿವೀಲ್‌ ಮಾಡಿದ ವಿಡಿಯೋ ವೈರಲ್‌ ಆಗಿದೆ.
और पढो »



Render Time: 2025-02-19 22:41:57