ಜನ್ಮಾಷ್ಟಮಿಯ ಪೂಜೆ ಬಳಿಕ ಈ ನೈವೇದ್ಯ ಶ್ರೀಕೃಷ್ಣನಿಗೆ ಅರ್ಪಿಸಿ, ಎಲ್ಲಾ ಕಷ್ಟ ಕಳೆದು ಇಷ್ಟಾರ್ಥ ಈಡೇರಿಸುವನು!

ಕೃಷ್ಣನಿಗೆ ನೈವೇದ್ಯ समाचार

ಜನ್ಮಾಷ್ಟಮಿಯ ಪೂಜೆ ಬಳಿಕ ಈ ನೈವೇದ್ಯ ಶ್ರೀಕೃಷ್ಣನಿಗೆ ಅರ್ಪಿಸಿ, ಎಲ್ಲಾ ಕಷ್ಟ ಕಳೆದು ಇಷ್ಟಾರ್ಥ ಈಡೇರಿಸುವನು!
ಕೃಷ್ಣನ ಪ್ರಿಯ ಭಕ್ಷ್ಯಜನ್ಮಾಷ್ಟಮಿಯ ಪೂಜೆJanmashtami Bhog
  • 📰 Zee News
  • ⏱ Reading Time:
  • 64 sec. here
  • 11 min. at publisher
  • 📊 Quality Score:
  • News: 57%
  • Publisher: 63%

Janmashtami Bhog: ಕೃಷ್ಣ ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸುವುದು ತುಂಬಾ ಶ್ರೇಯಸ್ಕರ.

ಈ ವಸ್ತುಗಳನ್ನು ಅರ್ಪಿಸುವುದರಿಂದ ದೇವರು ಪ್ರಸನ್ನನಾಗುತ್ತಾನೆ. ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನಿಗೆ ಯಾವ ನೈವೇದ್ಯ ಅರ್ಪಿಸಬಹುದು ಎಂದು ತಿಳಿಯೋಣ.Krishna Janmashtami Effects

ಈ ರಾಶಿಯವರಿಗೆ ಅದೃಷ್ಟ ತಂದ ಕೃಷ್ಣ ಜನ್ಮಾಷ್ಟಮಿ.. ಸರ್ವಾರ್ಥ ಸಿದ್ಧಿಯೋಗದಿಂದ ಅಷ್ಟೈಶ್ವರ್ಯ ಪ್ರಾಪ್ತಿ, ಸಿರಿ ಸಂಪತ್ತು ತುಂಬಿ ಹರಿಯುವುದು!IPL 2025 Kannadaಪ್ರತಿ ವರ್ಷ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನು ಆಚರಿಸಲಾಗುತ್ತದೆ. ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನನ್ನು ಬಾಲಕನ ರೂಪದಲ್ಲಿ ಪೂಜಿಸಲಾಗುತ್ತದೆ. ಅಲ್ಲದೇ ಕೃಷ್ಣನ ಇಷ್ಟವಾದ ವಸ್ತುಗಳನ್ನು ಅರ್ಪಿಸಲಾಗುತ್ತದೆ. ಈ ವರ್ಷ ಜನ್ಮಾಷ್ಟಮಿ ಹಬ್ಬವನ್ನು 26 ಆಗಸ್ಟ್ 2024 ರಂದು ಆಚರಿಸಲಾಗುತ್ತದೆ.

ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ, ಶ್ರೀಕೃಷ್ಣನ ದೇವಾಲಯಗಳಲ್ಲಿ 56 ವಿಧದ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ಆದರೆ ಮನೆಯಲ್ಲಿ 56 ನೈವೇದ್ಯಗಳನ್ನು ಅರ್ಪಿಸಿದರೆ ಸಾಕು. ಕೃಷ್ಣನಿಗೆ ಇಷ್ಟವಾದ ಐದು ಭಕ್ಷ್ಯಗಳನ್ನು ಅರ್ಪಿಸುವುದನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕೃಷ್ಣ ಜನ್ಮಾಷ್ಟಮಿಯಂದು ಮನೆಯಲ್ಲಿ ಪೂಜೆ ಮಾಡುವಾಗ ಯಾವ ಐದು ವಸ್ತುಗಳನ್ನು ಅರ್ಪಿಸಬೇಕು ಇಲ್ಲಿದೆ ನೋಡಿ...ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಶ್ರೀಕೃಷ್ಣನಿಗೆ ಬೆಣ್ಣೆಯನ್ನು ಅರ್ಪಿಸಬೇಕು. ಮನೆಯಲ್ಲಿ ಹಾಲಿನಿಂದ ಶುದ್ಧ ಬೆಣ್ಣೆಯನ್ನು ಹೊರತೆಗೆದು ಅದನ್ನು ಶ್ರೀಕೃಷ್ಣನಿಗೆ ಅರ್ಪಿಸಬಹುದು ಅಥವಾ ಹೊರಗಿನಿಂದಲೂ ತಂದು ನೈವೇದ್ಯ ಮಾಡಬಹುದು.

ಈ ರಾಶಿಯವರಿಗೆ ಅದೃಷ್ಟ ತಂದ ಕೃಷ್ಣ ಜನ್ಮಾಷ್ಟಮಿ.. ಸರ್ವಾರ್ಥ ಸಿದ್ಧಿಯೋಗದಿಂದ ಅಷ್ಟೈಶ್ವರ್ಯ ಪ್ರಾಪ್ತಿ, ಸಿರಿ ಸಂಪತ್ತು ತುಂಬಿ ಹರಿಯುವುದು! ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಕೃಷ್ಣನ ಪ್ರಿಯ ಭಕ್ಷ್ಯ ಜನ್ಮಾಷ್ಟಮಿಯ ಪೂಜೆ Janmashtami Bhog Janmashtami Bhog List In Kannada Janmashtami Bhog 2024 Janmashtami Bhog 2024 List ಗೋಕುಲಾಷ್ಟಮಿಗೆ ಕೃಷ್ಣನಿಗೆ ಪ್ರಿಯವಾದ ತಿನಿಸು ಕೃಷ್ಣ ಜನ್ಮಾಷ್ಟಮಿ 2024

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಟಾಟಾ ಏಸ್ ಪಲ್ಟಿಯಾಗಿ 15 ಕ್ಕೂ‌ ಹೆಚ್ಚು ಮಹಿಳಾ ಕಾರ್ಮಿಕರಿಗೆ ಗಾಯಟಾಟಾ ಏಸ್ ಪಲ್ಟಿಯಾಗಿ 15 ಕ್ಕೂ‌ ಹೆಚ್ಚು ಮಹಿಳಾ ಕಾರ್ಮಿಕರಿಗೆ ಗಾಯRoad Accident: ಈ ಘಟನೆಯಲ್ಲಿ ಗಾಯಗೊಂಡ ಎಲ್ಲಾ ಮಹಿಳೆಯರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ (Chamarajanagar District Hospital) ರವಾನೆ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
और पढो »

ಸರ್ಕಾರಿ ನೌಕರರಿಗೆ ಶಾಕ್ ಮೇಲೆ ಶಾಕ್!ಡಿಎ ಬಳಿಕ ಪಿಂಚಣಿ ವಿಚಾರದಲ್ಲೂ ಈ ನಿಲುವು ತೆಗೆದುಕೊಂಡ ಸರ್ಕಾರ!ಎಲ್ಲಾ ದಿಕ್ಕಿನಿಂದಲೂ ನಷ್ಟವೇಸರ್ಕಾರಿ ನೌಕರರಿಗೆ ಶಾಕ್ ಮೇಲೆ ಶಾಕ್!ಡಿಎ ಬಳಿಕ ಪಿಂಚಣಿ ವಿಚಾರದಲ್ಲೂ ಈ ನಿಲುವು ತೆಗೆದುಕೊಂಡ ಸರ್ಕಾರ!ಎಲ್ಲಾ ದಿಕ್ಕಿನಿಂದಲೂ ನಷ್ಟವೇಇದೀಗ ಪಿಂಚಣಿ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ನಿಲುವನ್ನು ಪ್ರಕಟಿಸಿದೆ. ಹೀಗೆ ಸರ್ಕಾರಿ ನೌಕರರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ.
और पढो »

Bigg Boss ಹೋಸ್ಟ್ ಆಗಿ ಲೇಡಿ ಸೂಪರ್ ಸ್ಟಾರ್.. ಖ್ಯಾತ ನಟಿ ನಡೆಸಿಕೊಡಲಿದ್ದಾರಂತೆ ಬಿಗ್‌ ಬಾಸ್‌ !Bigg Boss ಹೋಸ್ಟ್ ಆಗಿ ಲೇಡಿ ಸೂಪರ್ ಸ್ಟಾರ್.. ಖ್ಯಾತ ನಟಿ ನಡೆಸಿಕೊಡಲಿದ್ದಾರಂತೆ ಬಿಗ್‌ ಬಾಸ್‌ !bigg boss: ಕಮಲ್ ಹಾಸನ್ ಹೊರ ನಡೆದ ಬಳಿಕ ಈ ಸೀಸನ್ ಅನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.
और पढो »

ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳ ಮಾರುಕಟ್ಟೆ !ಚೌಕಾಶಿ ಮಾಡಿದಷ್ಟೂ ಅಗ್ಗದ ಬೆಲೆಗೆ ಸಿಗುತ್ತದೆ ಸ್ಮಾರ್ಟ್ ಫೋನ್ ! ಎಲ್ಲೂ ಸಿಗದ ಬಿಡಿ ಭಾಗಗಳು ಕೂಡಾ ಇಲ್ಲಿ ಲಭ್ಯಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳ ಮಾರುಕಟ್ಟೆ !ಚೌಕಾಶಿ ಮಾಡಿದಷ್ಟೂ ಅಗ್ಗದ ಬೆಲೆಗೆ ಸಿಗುತ್ತದೆ ಸ್ಮಾರ್ಟ್ ಫೋನ್ ! ಎಲ್ಲೂ ಸಿಗದ ಬಿಡಿ ಭಾಗಗಳು ಕೂಡಾ ಇಲ್ಲಿ ಲಭ್ಯಈ ಮಾರುಕಟ್ಟೆಯಲ್ಲಿ ಏನಿಲ್ಲ ಏನಿದೆ ಎಂದು ಹೇಳುವುದು ಸಾಧ್ಯವೇ ಇಲ್ಲ.ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳು ಇಲ್ಲಿ ಲಭ್ಯವಿದೆ.
और पढो »

ರುದ್ರಾಕ್ಷಕ್ಕಿಂತ ಬಲಶಾಲಿ! ಹಾವಿನ ಪೊರೆಯನ್ನ ಮನೆಯ ಈ ಸ್ಥಳದಲ್ಲಿಟ್ಟರೇ ನಿಮ್ಮ ಅದೃಷ್ಟವೇ ಬದಲಾಗಿ ಸಂಪತ್ತಿನ ಸುರಿಮಳೆಯಾಗುತ್ತೆ! ವಿಚಿತ್ರವೆನಿಸಿದರೂ ಇದು ಸತ್ಯ!!ರುದ್ರಾಕ್ಷಕ್ಕಿಂತ ಬಲಶಾಲಿ! ಹಾವಿನ ಪೊರೆಯನ್ನ ಮನೆಯ ಈ ಸ್ಥಳದಲ್ಲಿಟ್ಟರೇ ನಿಮ್ಮ ಅದೃಷ್ಟವೇ ಬದಲಾಗಿ ಸಂಪತ್ತಿನ ಸುರಿಮಳೆಯಾಗುತ್ತೆ! ವಿಚಿತ್ರವೆನಿಸಿದರೂ ಇದು ಸತ್ಯ!!snake slime benefits: ಈ ಮಾಸದಲ್ಲಿ ಶಿವನನ್ನು ಸ್ತುತಿಸುವುದರಿಂದ ಮನಸ್ಸಿನ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಅಲ್ಲದೇ ಈ ಸಮಯದಲ್ಲಿ ಶಿವನಿಗೆ ಪ್ರಿಯವಾದ ಹಾವುಗಳು ಹೊರಬಂದು ತಮ್ಮ ಚರ್ಮವನ್ನು ಬದಲಾಯಿಸುತ್ತವೆ.
और पढो »

ಈ ದೇವಸ್ಥಾನದಲ್ಲಿ ದೇವರ ಮೂರ್ತಿಯೂ ಇಲ್ಲ, ಪೂಜೆ ಪುನಸ್ಕಾರವೂ ಇಲ್ಲ : ಆದರೂ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ ಈ ಮಂದಿರಕ್ಕೆಈ ದೇವಸ್ಥಾನದಲ್ಲಿ ದೇವರ ಮೂರ್ತಿಯೂ ಇಲ್ಲ, ಪೂಜೆ ಪುನಸ್ಕಾರವೂ ಇಲ್ಲ : ಆದರೂ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ ಈ ಮಂದಿರಕ್ಕೆಈ ದೇವಸ್ಥಾನಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಈ ಮಂದಿರದ ವಿನ್ಯಾಸವೇ ಅದ್ಭುತ.
और पढो »



Render Time: 2025-02-19 18:52:49